Great words by a great Author rendered in a great manner by a great personality
@onlyrajlakshmi5 жыл бұрын
ಅದ್ಭುತ !! ಇದಕ್ಕಿಂತ ಹೆಚ್ಚಾಗಿ ಏನೂ ಹೇಳಲಾಗದು.ಎಲ್ಲವನೂ ಮರೆತು ಮನ ಲೀನವಾಗಿತ್ತು ಮಾತಿನಲಿ, ಮೂಕವಾಗಿತ್ತು..... ಮೌನವಾಗಿತ್ತು......ವಾಹ್ ಯಶೋಧರೆ !!!!
@shankaranarayanabhat78902 жыл бұрын
ತುಂಬಾ ತುಂಬಾ ಧನ್ಯವಾದಗಳು ಸರ್
@ChandraShekhar-m3f11 ай бұрын
Great sar
@vijayalakshmirao67022 жыл бұрын
ಮಾತೇ ಯಶೋದರೆಯ ಮಾನಸಿಕ ಸ್ತಿತಿ ಹೃದ ಯ ವನ್ನು ಕರಗಿ ಸುತ್ತದೆ.ಆದರೆ ಭಗ ವನ್ ಬುದ್ಧ ಎಲ್ಲವನ್ನೂ ಮೆಟ್ಟಿ ನಿಂತ ಧೀಮಂತ.ಅದ್ಭುತವಾದ ಮಾಹಿತಿ.ಧನ್ಯವಾದಗಳು.🙏🙏👍
@lalithakumari13342 жыл бұрын
Your explanation is super.
@basavambs4 жыл бұрын
ಅದೆಷ್ಟು ಸಾರಿ ಕೇಳಿದೆನೋ ಗೊತ್ತಿಲ್ಲ ಸರ್ ... ಮೊನ್ನೆ ನಡೆದ ಸಮ್ಮೇಳನದಲ್ಲಿ ನೀವ್ ಹೇಳಿದ ಪುಸ್ತಕ ಸಿಗಲಿಲ್ಲ ಜಿ ... ನಿಮ್ಮ ಧ್ವನಿ ಸಾಕು ಮನೆ ಮಂದಿ ಎಲ್ಲ ಕುಳಿತು ಕೇಳ್ತಿವಿ ಸರ್ ... ಧನ್ಯವಾದಗಳು ಸರ್
@jagadish13755 жыл бұрын
ಗುರುಗಳೇ ಇದು ನಿಮ್ಮನೆ ಈ ಪರಿ ಭಾವನಾತ್ಮಕಕ್ಕೆ ಕೊಂಡ್ಯೊದು ಗದ್ಗದಿತರಾದೆರೆಲ್ಲ. ನನ್ನ ಮುಂದೆಯೇ ಈ ಸಂಭಾಷಣೆ ನಿಜವಾಗಿ ಘಟಿಸಿತೇನೊ ಎಂಬ ಅನುಭವವಾಯಿತು. 🙏🙏🙏
@MaheshPatil-df6gg5 жыл бұрын
ಇಂಥಾ ಮಾತುಗಳನ್ನು ಹಿಂದೆ ಕೇಳಿಲ್ಲ ಮುಂದೆ ಕೇಳತೆನಿ ಇಲ್ಲ ಗೊತ್ತಿಲ್ಲ, ಅದ್ರ ಇವತ್ತು ನನ್ನ ಮನಸ್ಸು ಸ್ವಚ್ಛ ಆಗಿತು ಗುರುಗಳೇ, ನನ್ನ ಕಣ್ಣೀರಿನ ಅಭಿಷೇಕ ನಿಮ್ಮ ಪಾದಗಳಿಗೆ.🙏
@anandjyoti14874 жыл бұрын
Super speech
@shivayogibh16955 жыл бұрын
Kannadigas are very lucky to have you sir namonamaha gurugale
@shwethar85585 жыл бұрын
ತುಂಬಾ ಚನ್ನಾಗಿದೆ sir ವಂದನೆಗಳು 🙏🙏🙏🙏🙏🙏🙏🙏🙏🙏
@siddegowdabsr48873 жыл бұрын
ಗುರುಗಳೇ ನಿಮಗೆ 🙏🙏🙏🙏🙏🙏🙏 ನಿಮ್ಮ ಹೃದಯ ಸ್ವಷಿ ಮಾತುಗಳಿಂದ ನನ್ನ ಹೃದಯ ತುಂಬಿ ಕಣ್ಣೀರು ದಾರೆಯಾಗಿ ಹರಿಯಿತು ತಮಗೆ ತುಂಬಾ ತುಂಬಾ ಧನ್ಯವಾದಗಳು
@manjanagoudapatil57074 жыл бұрын
Nice GURURAJ kargagi
@vijayalakshmirao67022 жыл бұрын
Beautiful conversation. Thanks for sharing🙏🙏🙏
@girishm95105 жыл бұрын
ಎಂಥಾ ಮಾತು ಗುರುಗಳೇ 18:27 ನಿಮಿಷಗಳು ನನ್ನ 2 ಕರ್ಣಗಳು ನಿಮ್ಮ ದ್ವನಿಯಲ್ಲಿ ವಿಲೀನವಾಗಿ ಬಿಟ್ಟಿತು
@rathnakarmj80103 жыл бұрын
wonderful sir...ur voice and explanations ...really great
18.27, ತಮ್ಮ ಕಂಠ ಗದ್ಗದವಾಗಿದ್ದು ನಮ್ಮ ಕಣ್ಣಿನಿಂದ ಧಾರಾಕಾರವಾಗಿ ಸುರಿಯಿತು.
@pandubagilad3 жыл бұрын
❤️
@krishnaandavar14364 жыл бұрын
🙏
@dsusha18654 жыл бұрын
Namaste sir
@narayanabhandary37975 жыл бұрын
Oh!..…who can imagine the mind of a deserted woman can feel, to the depth of unfathomable oceans too should be, if one can imagine..... here the one in palatial comforts, though shall be little to reduce the pain or loss of so dear..... The depth should be as wide and depth of sky...,. to get out..... due to fear of death and of fetes within..... nevertheless, the conversation is so touching and brought alive. Great...thanks for recalling a narration that hurts within.
@dr.bmchandrakumar77645 жыл бұрын
Since Great Lady YASODHARA SACRIFICED AND UNDER GONE PAIN OF LONELINESS SHE IS REMEMBERED AS A GREAT IDEAL MISTRESS OF SHRI SIDDARATHA.TIME MAY GO BUT YASODHARA WILL BE REMEMBERED.
@shashinb3764 Жыл бұрын
Sir full story helli please
@siddushivapursiddushivapur55855 жыл бұрын
🙏🙏
@RajaRam-vj5hx6 ай бұрын
🌹🌹🌹🌹🙏🙏🙏🙏🙏
@ShyamSundar-jz7dz5 жыл бұрын
👌🙏🙏🙏🙏
@Auto_Tech_shivanand5 жыл бұрын
🙏🙏🙏🙏🙏
@bharathiramachandrarao70655 жыл бұрын
Saayodrli nimma darshana bhagya karunisi.Mysore nali lecture eddaga pl tilisi.b'lore nali day program edre tilsi.pranamagalu.thanks.
@lionlakshmipathi40713 жыл бұрын
ಬುದ್ಧನಮಾತು
@aradhyavlogs92885 жыл бұрын
👏🤝✍🙏
@umeshcsrinivasa5 жыл бұрын
Sir , can you add audio on wynq music or any other software, so that we can just close our eyes and keep listening all your audios..on KZbin we need to keep our display ON always, which will drain our phone batteries..
@am.17555 жыл бұрын
Umesh CS yeah ur right this feature should be added to youtube