ನಾನು 30 ವರ್ಷಗಳ ಹಿಂದೆ ಹೋಗಿದ್ದೆ ಸರ್.. ಮೈನ್ ರೋಡಿಂದ ನಡ್ಕೊಂಡು ಹೋಗಿದ್ದು.. ತುಂಬಾ ಖುಷಿಯಾಗಿತ್ತು 🙏 ಆವಾಗ ಭಟ್ರ ಮನೇಲಿ ಊಟ ತಯಾರಿಸಿ ಕೊಡುತ್ತಿದ್ದರು ಅಗತ್ಯವಿದ್ದವರಿಗೆ..
@AreshiroorStudio3 күн бұрын
ನಿಮ್ಮ ರಿಪ್ಲೈ ನೋಡಿ ತುಂಬಾ ಖುಷಿ ಆಯ್ತು... ಅಲ್ಲಿ ಈವಾಗಲೂ ಊಟ ಸಿಗುತ್ತೆ... ಆದರೆ ಮೊದಲೇ ಹೇಳಬೇಕು... ಈವಾಗ ಸಮಯ ಸಿಕ್ಕಾಗ ಹೋಗಿ ದೇವರ ದರ್ಶನ ಪಡೆದು ಬನ್ನಿ.... ಶುಭವಾಗಲಿ ಮತ್ತು ನಮ್ಮ ಪ್ರಯತ್ನಕ್ಕೆ ಬೆಂಬಲ ಕೊಡುತ್ತೀರೆಂದು ನಂಬುತ್ತೇನೆ.... ಆದಷ್ಟು ಈ ವೀಡಿಯೋ ಶೇರ್ ಮಾಡಿ ಮತ್ತು ಸಬ್ ಸ್ಕ್ರೈಬ್ ಮಾಡಿ 🙏. ಧನ್ಯವಾದಗಳು 🙏
@manjulanj73198 күн бұрын
Amma kapaadamma kapaadu 🔱🔥🌷🍎🙏🏽🙂
@AreshiroorStudio8 күн бұрын
@@manjulanj7319 ಶೇರ್ ಮಾಡಿ ಎಲ್ಲರನ್ನೂ ತಾಯಿ ಮೂಕಾಂಬಿಕೆ ಕಾಪಾಡಲಿ 🙏