Рет қаралды 534
ಈ ಚರ್ಚ್ 600 ವರ್ಷಗಳ ಹಳೆಯ ಚರ್ಚ್ ಇದನ್ನು saint Marys forane Malabar church ಅಂತ ಸಹ ಕರೆಯಲಾಗುತ್ತದೆ. ಇದು ತ್ರಿಶೂರ್ ಜಿಲ್ಲೆಯ ಚಾಲಕುಡಿ ಯಿಂದ ಸುಮಾರು 10KM ದೂರದ ಕೊರಟ್ಟಿ ಎಂಬ ಗ್ರಾಮದಲ್ಲಿ ಇದೆ. ಇಲ್ಲಿ ಪ್ರತಿವರ್ಷ ಅಕ್ಟೋಬರ್ ಮಾಸದಲ್ಲಿ ಒಂದು ತಿಂಗಳ ನೋವೇನಾ ನಡೆಯುತ್ತದೆ. ಇದು ಕ್ಯಾಥೋಲಿಕ್ ಪಂಗಡಕ್ಕೆ ಸೇರಿದ ಚರ್ಚ್ ಆಗಿದೆ.
************************************
Instagram
www.instagram....
X
x.com/Rajanish...
Facebook
www.facebook.c...
**************************************
#koratty_church
#koratty
#chalakudy
#thrissur
#kerala
#keralachurch
#kannada
#kannadatravelvlog
#travel
#catholicchurch