Gowdre nim food vlogs thumba like madtini because of your narrating.👌
@SathishEregowda Жыл бұрын
Thank you brother
@deepikashettydeepika9398 Жыл бұрын
Love ❤️ from..kunigal ..💛❤
@roopashreesrinavs3491 Жыл бұрын
ಸರ್, ನೀವು ಬೈ 2 ಮಾಡಿದ್ದೀರಿ, ಇದರಿಂದ ಬಿಲ್ ಕಡಿಮೆ ಬಂದಿದೆ, ನಿಮ್ಮ ಮಾತು ಚೆನ್ನಾಗಿ ಮೂಡಿಬಂದಿದೆ
@gautamramesh4010 Жыл бұрын
Yes.. Taayi yavattu taayi.. Better listen her henceforth 😊
@manjeshkumarmanjesh5420 Жыл бұрын
ಹಸಿವಾದಾಗ ಅನ್ನದ ರುಚಿ ನಾಲಗೆಗೆ ಸವಿ ರುಚಿ ಗೌಡ್ರೆ♥️♥️♥️
@soorajhaveri925 Жыл бұрын
ಗೌಡ್ರೆ ಒಳಗಡೆ ಪರಮಾತ್ಮ ಹೋದ್ರೆ ತುಂಬಾ ಚೆನ್ನಾಗಿ ಆಗ್ತಾ ಎತ್ತು ಕೋರೆ ಚಳಿಲಿ ಆಮೇಲೆ ನಿಮ್ಮ ಮಾತು ಕೇಳೋಕೆ ಆನಂದ.
@nithish9355 Жыл бұрын
i think the food🍲 was value fr money
@SathishEregowda Жыл бұрын
Yes 😊
@TejuPattar-i1w Жыл бұрын
Hi ಅಣ್ಣ ನಿಮ್ಮ ವಿಡಿಯೋ ತುಂಬಾ ಚೆನ್ನಾಗಿರುತ್ತೆ
@vsudevkg2473 Жыл бұрын
Superb
@ManjuKorishetti10 ай бұрын
Satish Anna abhilash Anna nimmibara dosti super❤❤❤❤❤
@praveenmarati5644 Жыл бұрын
ಊಟದ ಮುಂಚೆ ಸ್ವಲ್ಪ ತಗೊಳ್ಳಿ ಗೌಡ್ರೆ 🍻✌️
@SathishEregowda Жыл бұрын
ಬೇಡ ಬಿಡಿ , ಜನ ಬೇಜಾರ್ ಆಗ್ತಾರೆ .
@praveenmarati5644 Жыл бұрын
@@SathishEregowda ನೀವು 🍻ತಗೊಂಡ ಮೇಲೆ ಮಾತನಾಡುವದನನ್ನ ಕೇಳಿಸಿ ಕೊಳ್ಳೋಕೆ ತುಂಬಾ ಚಂದ ಗೌಡ್ರೆ 😍 ಎಲ್ಲಾ ನಮ್ಮವರೆ ಪರ್ವಾಗಿಲ್ಲ ತಗೊಳ್ಳಿ ನಿಮ್ಮ ಜೊತೆ ನಾವಿದ್ದೇವೆ
@jaggihalli7699 Жыл бұрын
Cold time alli hendthi nenapu aadre saaka bro all time nenapu irbeku 😮😂🎉
@Manjushetty1989 Жыл бұрын
Hi ಸತೀಶ್ ಗೌಡ್ರೆ 🌹💐🙋♂️🙏 😅ಸರ್ ನಿಮ್ಮ ತರಾ ಅದೃಷ್ಟವಂತರು ಯಾರೂ ಇಲ್ಲಾ ಅನ್ಸತ್ತೆ ತರಾ ತರಾ ಊಟಿ ಊಟಾ ಮಾಡ್ತೀರಾ😋 🍱🥘🍲🥣🥗 ಎಲ್ಲಾ ಕಡೆ ಟೂರ್ ಮಾಡ್ತೀರಾ🚗🚘 ನೀವು ತುಂಬಾ ಅದೃಷ್ಟವಂತರು ಸರ್ ನಾವಿoತೂ ನಿಮ್ಮ ತರಾ Happy ಆಗಿರೋಕೆ ಆಗಲ್ಲಾ Atlist ನಿಮ್ಮನ್ನ ನೋಡಿಯಾದ್ರು ಖುಷಿ ಪಡ್ತೀವಿ ಬಿಡಿ 😅😊 ಒಳ್ಳೆದಾಗಲಿ ಸರ್ 🙋♂️Takecare
@SathishEregowda Жыл бұрын
ಕಣ್ಣಿಗೆ ಕಾಣೋದೆಲ್ಲ ಸತ್ಯ ಅಲ್ಲ ಗೆಳೆಯ , ಆನೆ ಬಾರಾ ಆನೆಗೆ , ಇರುವೆ ಬಾರಾ ಇರುವೆಗೆ .
@Manjushetty1989 Жыл бұрын
@@SathishEregowda😅ಏನೇ ಆಗಲಿ ಸರ್ ನೀವು ಮಾತ್ರಾ ಹೀಗೆ ಆರಾಮಾಗಿರಿ.... ನಗ್ತಾ ಇರಿ ನಮಗೆ ನಿಮ್ಮ ಅನುಭವಗಳು ಸಾಕು 😊 ಒಳ್ಳೆದಾಗಲಿ ಸರ್ 🙋♂️
@Santhosh-pr1gl Жыл бұрын
Super
@manjunathadkmanju2562 Жыл бұрын
Gowdre 👉🍗🍖🍤🍣🍛 video 👌👌👌
@therock.......6229 Жыл бұрын
Gowdre nan erodhu ootynalle bandh ogbhardha hotelge.....