KPSC FDA SDA Recruitment 2024|ಕೆಪಿಎಸ್‌ಸಿಗೆ ಹಲವು ಇಲಾಖೆಗಳು ನೇಮಕ ಪ್ರಸ್ತಾವನೆ - ಯಾವೆಲ್ಲಾ ಹುದ್ದೆಗಳಿವೆ ನೋಡಿ

  Рет қаралды 5,006

Vijay Karnataka | ವಿಜಯ ಕರ್ನಾಟಕ

Vijay Karnataka | ವಿಜಯ ಕರ್ನಾಟಕ

Күн бұрын

#kpscrecruitment
ಕರ್ನಾಟಕ ಲೋಕಾಯುಕ್ತ, ಕರ್ನಾಟಕ ಹೌಸಿಂಗ್ ಬೋರ್ಡ್‌, ಅಂತರ್ಜಲ ನಿರ್ದೇಶನಾಲಯ ಮತ್ತು ಕರ್ನಾಟಕ ಅಂತರ್ಜಲ ಪ್ರಾಧಿಕಾರ, ಕೃಷಿ ಇಲಾಖೆ, ಜಲಸಂಪನ್ಮೂಲ ಇಲಾಖೆ, ಪೌರಾಡಳಿತ ನಿರ್ದೇಶನಾಲಯದ ಹುದ್ದೆಗಳು ಸೇರಿ, ಹಲವು ಹುದ್ದೆಗಳ ಭರ್ತಿಗೆ ಈ ಎಲ್ಲ ಇಲಾಖೆಗಳು ಈಗ ನೇಮಕಾತಿ ಪ್ರಸ್ತಾವನೆಗಳನ್ನು ಸಲ್ಲಿಸಿವೆ. ಈ ಹುದ್ದೆಗಳಿಗೆ ಬೇಕಾದ ಅರ್ಹತೆ ಏನು? ಹುದ್ದೆಗಳ ವಿವರ ಏನು ಎಂಬುದರ ಕುರಿತು ಮಾಹಿತಿ ಈ ವಿಡಿಯೋದಲ್ಲಿದೆ ನೋಡಿ.
Our Website : Vijaykarnataka...
Facebook: / vijaykarnataka
Twitter: / vijaykarnataka

Пікірлер: 12
@mansooralifouzdar155
@mansooralifouzdar155 8 сағат бұрын
Already start aagive yen illo???
@siddaroodhchikkoppa7225
@siddaroodhchikkoppa7225 6 сағат бұрын
ಸರ್ ಅಬಕಾರಿ ಪಿಸಿ ಯಾವಾಗ ನೋಟಿಫಕ್ಷನ್ ಆಗ್ತು ಸರ್ 🙏
@janardhanpoojari8692
@janardhanpoojari8692 2 сағат бұрын
Sir horticulture assistant call maadtara sir
@srivasavishilpa8399
@srivasavishilpa8399 Күн бұрын
Sir backlog post idre tilisi sir.....
@YashEdiga
@YashEdiga 8 сағат бұрын
😂 ಅಣ್ಣಾ ಇದು ಎಂಥವರಿಗೂ ಗೊತ್ತಾಗುತ್ತೆ .ಕ್ಲಾಸ್ ಆದ್ರೂ ಮಾಡಿ ಯೂಸ್ ಆಗುತ್ತೆ ಅದನ್ನು ಬಿಟ್ಟು ಇದು ಬೇಕಾ
@kirannaik2319
@kirannaik2319 Күн бұрын
Yavga karithre bro nan 5 varsa dinda wait madtidni fda sda
@SuneelBn
@SuneelBn Күн бұрын
may be withing 2 months
@Rohitsagar123-u6v
@Rohitsagar123-u6v Күн бұрын
Sda fda notification madi 5 year aytu sir. Please Nimma paper nalli highlight madi sir
@beereshahd3713
@beereshahd3713 Күн бұрын
Fda sda notification yavaga sir
@SachinAsagi
@SachinAsagi 2 күн бұрын
Bro what about kptcl new notification??
@SuneelBn
@SuneelBn Күн бұрын
no updates. but proposal submitted.
@SachinAsagi
@SachinAsagi 22 сағат бұрын
@@SuneelBn when can we get update bro
Which One Is The Best - From Small To Giant #katebrush #shorts
00:17
This mother's baby is too unreliable.
00:13
FUNNY XIAOTING 666
Рет қаралды 31 МЛН
My Daughter's Dumplings Are Filled With Coins #funny #cute #comedy
00:18
Funny daughter's daily life
Рет қаралды 23 МЛН
Which One Is The Best - From Small To Giant #katebrush #shorts
00:17