ಸರ್ ನೀವು ದಿನಾಲು ತರಗತಿ ಹೇಳಿನಿ ಅಂದು ಈಗ ತರಗತಿಯನ್ನು ನಿಲ್ಲಿಸಿ ಬಿಟ್ರಿ ನಿಮ್ಮ ತರಗತಿ ಸಲುವಾಗಿ ನಾನು ಒಂದು ನೋಟ್ಬುಕ್ ಮಾಡಿ ಸರ್ ಈಗ ತರಗತಿಯನ್ನು ನಿಲ್ಲಿಸಿ ಬಿಟ್ರಿ ಸರ್ ನೀವು ಮತ್ತೆ ತರಗತಿ ಪ್ರಾಂರಭ ಮಾಡಿ ಸರ್ ದಯಮಾಡಿ 😢🙏🙏🙏🙏
@Yuvarajavadeyar4 ай бұрын
Sycho kpsc ge ಸರಿಯಾದ Treatment Kodlebeku ಬನ್ನಿ 🙏ಎಲ್ಲರೂ🎉
@dilipkumar.sdilipgaja77754 ай бұрын
S
@gangothrir61784 ай бұрын
ನೆಚ್ಚಿನ ಗುರುಗಳೇ... ಗುರುಗಳೇ ನಿಮ್ಮ class ತುಂಬಾ ಚೆನಾಗ ಮಾಡ್ತಿರಾ.. Favorite sir.
@manjunathpujar15394 ай бұрын
ಸರ್ ನಿಮ್ಮ ಕ್ಲಾಸ್ ಯಾವಾಗ ಒಳ್ಳಿ ಚಾಲು ಮಾಡ್ತೀರಿ ದಯಮಾಡಿ ತಿಳಿಸಿ
@luckyman-vd6bn4 ай бұрын
ನಮಸ್ತೆ ಸರ್. ನೀವು VAO class continue ಮಾಡಿ sir ,ನಮ್ಮಂತಹ ಬಡಪಾಯಿ ಅಭ್ಯರ್ಥಿಗಳಿಗೆ ತುಂಬಾ help ಆಗುತ್ತೆ sir
@shashibalajidgstudiosarath5294 ай бұрын
ನಿಮ್ಮ ಹೋರಾಟಕ್ಕೆ ನಮ್ಮ ಬೆಂಬಲವಿದೆ ಸರ್ ಎಲ್ಲಾ ಅಕಾಡೆಮಿ ಸಂಸ್ಥೆಯವ್ರು ನಾಳೆ ನಡೆಯುವ ಹೋರಾಟದಲ್ಲಿ ಒಕ್ಕೂರಿಲಿಂದ ಭಾಗಿಯಾಗಬೇಕು ಜೈ ಕನ್ನಡ ❤🎉
@aishwaryahiremath20464 ай бұрын
ನಿಮ್ಮ ಹೋರಾಟಕ್ಕೆ ನಮ್ಮ ಬೆಂಬಲ ಇದೆ sir👍
@dilipkumar.sdilipgaja77754 ай бұрын
S
@sachinkagal10694 ай бұрын
ನಿಮ್ಮ ಹೋರಾಟಕ್ಕೆ ನಮ್ಮ ಬೆಂಬಲ ಸದಾ ಇರುತ್ತದೆ🙏🏻🙏🏻 ಸರ್ ಇತ್ತೀಚಿನ ದಿನಗಳಲ್ಲಿ ಎಲ್ಲಾ ಸರಕಾರಿ ಎಕ್ಸಾಮ್ ಗಳು ಬಹಳಷ್ಟು ಲೋಪ ದೋಷಗಳು ಕಂಡುಬರುತ್ತವೆ, ಸರ್ ನಿನ್ನೆ ನಡೆದ ಬಿಎಂಟಿಸಿ ಕಂಡಕ್ಟರ್ ಪರೀಕ್ಷೆಯಲ್ಲಿ ಕೂಡ ಧಾರವಾಡ ಸೆಂಟರ್ನಲ್ಲಿ ಕೂಡ ಕೆಲವು ಸಮಸ್ಯೆಗಳು ಕಂಡುಬಂದಿವೆ, ಸರ್ ಎಲ್ಲ ಸಮಸ್ಯೆಗಳಿಂದ ಒಂದು ಕಠಿಣವಾದ ಒಂದು ಕ್ರಮ ಕೈಗೊಳ್ಳಬೇಕು ಸರ್ ಓದಿದಂತ ವಿದ್ಯಾರ್ಥಿಗಳಿಗೆ ಬಹಳಷ್ಟು ಅನ್ಯಾಯ ಆಗುತ್ತಿದೆ ಸರ್. ಬರಿ ದುಡ್ಡಿದ್ದವರಿಗೆ ಸರ್ಕಾರಿ ಹುದ್ದೆಗಳು ಆಗುತ್ತಿವೆ ಸರ್
@Kumarnk014 ай бұрын
KAS ge ನಿಮ್ಮ claass ನಿಂದ ತುಂಬಾ ಯೋಜನೆಗಳು & questions ಬಂದಿದ್ದವೇ sir questions paper ಬೀದಿಸಬೇಕಾದ್ರೆ ನಿಮ್ಮ class ನೆ ನೆನಪಾಯ್ತು sir ❤🙏🙏🙏
@basavamannal.j16034 ай бұрын
ನಿಮ್ಮ ಅಭಿಪ್ರಾಯ ತುಂಬಾ ಒಳ್ಳೆದು ಸರ್ 🎉🎉🎉
@Srinivas-zw9bg4 ай бұрын
ನಿಮ್ಮ ತರಗತಿ ಅತಿ ಅದ್ಬುತ ಸರ್ ವಾರದಲ್ಲಿ ಒಂದು ತರಗತಿ ಮಾಡಿ ಸರ್
@ShruthiVarurohan4 ай бұрын
ನಿಮ್ಮ ಹೋರಾಟಕ್ಕೆ ನಮ್ಮ ಬೆಂಬಲ ಯಾವಾಗಲೂ ಇರುತ್ತೆ ಸರ್ 🙏🙏💐💐💐
@Mahram87484 ай бұрын
ಧರ್ಮ ಮಾರ್ಗದಲ್ಲಿ ನಡೆದರೆ ಯಾರ್ ಏನೇ ಅಂದ್ರು ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲಾ ಸಾರ್.. ನಿಮ್ ಮೇಲೆ ನಮಗೆ ನಂಬಿಕೆ ಇದೆ ❤
@dilipkumar.sdilipgaja77754 ай бұрын
S
@AnandAngadi-tp9my4 ай бұрын
Sir🎉
@shantabaim11084 ай бұрын
ಮರುಪರೀಕ್ಷೆ ಆಗಲೇಬೇಕು ಸರ್!🙏 ತುಂಬಾ ಧನ್ಯವಾದಗಳು...
@narasimhamurthy16614 ай бұрын
ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ
@dilipkumar.sdilipgaja77754 ай бұрын
S
@appu_yash_fans4 ай бұрын
Sir please class start Maadi nim class ಗೋಸ್ಕರ tumba ದಿನದಿಂದ wait maadtidivi.bega class start Maadi please. Nammanta esto bada vidyarthi galige useful agutte. Nim class adbuta sir. please please please sir
@gangappadhange4 ай бұрын
ಧನ್ಯವಾದಗಳು ಸರ್ ನೀವು ಈ ವಿಷಯದ ಬಗ್ಗೆ ವಿಡಿಯೋ ಮಾಡಿದ್ದು
@basunavi2834 ай бұрын
Super sir daily class madi please🙏
@bheemappabyalihal85444 ай бұрын
🎉❤TQ ಸರ್ ದನಿ ಎತ್ತಿದ್ದಕ್ಕೆ
@shailakusanagoudar51064 ай бұрын
Nija sir intavru Nam rajyakke anahutakari aagidare ...yeshto maklu kashta pattu odta idare yaake avar life ge time ge bhavanegalige bele ne illa hingadre namma kannada rajya munde heg hogok sadhya
@maheshpatil34644 ай бұрын
Sirr please continue ur class many students waiting for ur videos
@sharanuhebbuli24034 ай бұрын
ಸದಾ ನಿಮ್ಮ ಬೆಂಬಲಕ್ಕೆ 🎉
@yashodak51884 ай бұрын
ಪ್ರತಿಭಾವಂತ ಸ್ಪರ್ಧಾರ್ಥಿಗಳಿಗೆ ಖಂಡಿತವಾಗಿಯೂ ನ್ಯಾಯ ಸಿಗಬೇಕು ಸರ್ 🙌
@tejasgoudkonnur16474 ай бұрын
Nim olletanakke dhanyavada sir
@Sgb00074 ай бұрын
ಪೂರ್ವಭಾವಿ ಪರೀಕ್ಷೆ ಕನ್ನಡದಲ್ಲಿ ಮಾತ್ರ ನಡಿಸಬೇಕು ❤ ಇಂಗ್ಲಿಷಿಗೆ ಅವಕಾಶ ನೀಡಬೇಕಾದ ಅವಶ್ಯಕತೆ ಇಲ್ಲ
@dilipkumar.sdilipgaja77754 ай бұрын
S
@Yuvarajavadeyar4 ай бұрын
Thank you so much sir🎉may God bless you sir🎉.. Must do ReExam sir..
@MallikarjunPujari-k1v4 ай бұрын
Everday continue class sir
@kishanbhantu22324 ай бұрын
Thank you for your support sir 🙏
@Suhanr4s4 ай бұрын
ಕನ್ನಡದ ಮೆಟ್ಟ್ ಮೆಟ್ ನಲ್ಲಿ ಒಡ್ ದು ಮೊದ್ಲು ಅವರ್ಗ್ ಕನ್ನಡ ಮತ್ತು ಇಂಗ್ಲೀಷ್ ಕಲ್ಸಿ ಅಮೇಲ್ ಅಲ್ಗ್ kalsbeku...sslc udgru kuda e mattada ದಡ್ಡತನ ಭಾಷಾಂತರ ಮಾಡಲ್ಲ.... ಇದು ಖಂಡಿತ ಅನ್ಯಾಯ ಕನ್ನಡಿಗರಿಗೆ ಅದ ಪರೀಕ್ಷಾ ಹತ್ಯಾ ಖಾಂಡ..... ನಾನ್ kas bardilla but nange ist ಅಸಮಾದಾನ ಅಂದ್ರೆ ಕಷ್ಟ ಪಟ್ಟ್ ಓದಿದ ವಿದ್ಯಾರ್ಥಿ ಗಳ ಪರಿಸ್ಥಿತಿ.....?ಯಾರ್ ಜವಬ್ದಾರರೂ..... ನಾಚಿಗೆ ಆಗ್ಬೇಕು....... Kpsc... ಕೆಲ್ಸಕ್ಕೆ.....
@rajup48594 ай бұрын
❤❤❤❤
@kadeshkkarigar55354 ай бұрын
Good speech sír
@spiritualityknowledgeX2474 ай бұрын
Super sir
@HoneyHoney20254 ай бұрын
Good morning sir Wish you happy teacher day sir✨✨🌿💐🙏 KZbin Nalli history subject lesson Keli nange favourite teacher agbitri sir nivu Heartfully saying sir Ur class are amezing thumbha artha purnavagi iruthe sir Once again happy teacher days gurugale✨✨
@HoneyHoney20254 ай бұрын
I don't know how to convey this special days wishes to u gurugale this is Ur recent vedio ,I hope nivu nodthira e comments antha Thank you so much sir