ಧರ್ಮ ಉಳಿದಿದ್ದರೆ ಅದು ನಿಮ್ಮಂಥವರಿಂದ ✨🙏God bless you guys
@ravisuvarna1192 Жыл бұрын
ಉತ್ತಮ ಭಜನೆ ತಂಡ ನಿಮ್ಮದು ..ಒಳ್ಳೊಳ್ಳೆಯ ಭಜನೆಗಳನ್ನು ನೀವು ಪ್ರಸ್ತುತಪಡಿಸುತ್ತಿದ್ದೀರಿ.. ನಿಮ್ಮ ಬಜನಾ ತಂಡಕ್ಕೆ ಅಭಿನಂದನೆಗಳು...
@vidyasaraswathi9783 Жыл бұрын
ಜೈ ಶ್ರೀ ಕೃಷ್ಣ 🙏👌🏻👌🏻
@CHINNU88053 жыл бұрын
super bro 🙏🙏🙏🙏🙏🙏🙏👌👌👌👌👌
@krishnacharcr32892 жыл бұрын
ಇದೇ ರೀತಿ ಇನ್ನೂ ಹಲವಾರು ದಾಸರ ಪದಗಳು ಮೂಲೆಗುಂಪಾಗಿವೆ,, ಅವುಗಳನ್ನು ಹೊರತೆಗೆದು ನಿಮ್ಮ ತಂಡದಿಂದಲೇ ಮುಂದುವರೆಸಿ,, ಮುಂದಿನ ದಿನಗಳಲ್ಲಿ ಭಕ್ತಿ ಪಂಥ ಪರಂಪರೆ ಹೆಚ್ಚಿನ ಪ್ರಮಾಣದಲ್ಲಿ ಆಗಲಿ ಎಂದು ಆಶಿಸುತ್ತೇವ,,, ತಂಡಕ್ಕೆ ಗಾಯಕರಿಗೆ ಆಯೋಜಿಸಿದವರಿಗೆ ನಮ್ಮ ನಮನಗಳು🙏🙏🙏🙏 ನಿರಂತರವಾಗಿ ಸಾಗಲಿ ಸಂಗೀತ ಭಜನೆ 💐💐💐💐💐
@vidyavidya9103 жыл бұрын
ಮಸ್ತ್ ಪೊರ್ಲು ಆತ್0ಡ್.....👌👌👌👍
@anushasalian97822 жыл бұрын
Bajane super Anna...
@hnvijayaravindra45053 жыл бұрын
ಹೀಗೆ ನಿಮ್ಮಂತಹ ಯುವಕರು ಇಂತಹ ಹಾಡು ಹೇಳಿದರೆ ಮುಂದಿನ ಪೀಳಿಗೆಗೆ ಆದರ್ಶ್ ವಾಗುತದೆ, ಒಳ್ಳಯ ತಂಡ ನಿಮ್ಮದು, ಒಳ್ಳೆಯ ಯೋಚನೆ 😊🙏🏻.
@prameethalokeshprameetha18423 жыл бұрын
Super aathnd brother 🙏🙏🙏🙏🙏
@jeethushettigar39313 жыл бұрын
ಕೃಷ್ಣಂ ವಂದೇ ಜಗದ್ಗುರುಮ್ 🙏🏼🙏🏼🙏🏼
@praveen59930Ай бұрын
Jai Shree Krishna 🙏🙏👌👌
@savitharamesh39662 жыл бұрын
ನಿಜ...ಕೃಷ್ಣನ ನೆನೆದರೆ ಕಷ್ಟ ಒಂದಿಷ್ಟಿಲ್ಲ... ಬಹಳ ಸುಂದರ ಗಾಯನ ಸರ್