ಕೃಷಿ ಹೊಂಡದಿಂದ ಗೊಬ್ಬರ ತಯಾರಿಸುವ ಕಾರ್ಖಾನೆ ನಿರ್ಮಿಸಿದ್ದೇನೆ..!ಇದರಿಂದ ವರ್ಷಕ್ಕೆ 4 ಲಕ್ಷ ಉಳಿತಾಯವಾಗುತ್ತಿದೆ

  Рет қаралды 70,839

KRISHI BELAKU (ಕೃಷಿ ಬೆಳಕು)

KRISHI BELAKU (ಕೃಷಿ ಬೆಳಕು)

Күн бұрын

#KrishiBelaku
#Organicfarming
#Krishipond
#Farmpond
#Newsprayers
#Electronicsprayers
#Vermicompost
#Earthworms
#Fertigation
ವಿಶೇಷ ಸೂಚನೆ:
ಕೃಷಿ ಬೆಳಕು ಕಾರ್ಯಕ್ರಮಗಳು ರೈತರು, ರೈತ ಮಹಿಳೆಯರು, ಯುವಕರು, ವಿಜ್ಞಾನಿಗಳು, ಗ್ರಾಹಕರು ಮತ್ತು ಮಾಲೀಕರ ಅನುಭವವನ್ನು ಆಧರಿಸುತ್ತದೆ. ರೈತರು ಹಾಗೂ ಇತರರು ಈ ಕಾರ್ಯಕ್ರಮದ ಅಂಶಗಳನ್ನು ಅಳವಡಿಸುವಾಗ ಸ್ಥಳೀಯ ತಜ್ಞರ ಮಾರ್ಗದರ್ಶನ ಪಡೆಯುವುದು ಕಡ್ಡಾಯ. ಕೃಷಿಯಲ್ಲಿ ಆಗಬಹುದಾದ ಯಾವುದೇ ನಷ್ಟ ಮತ್ತು ಸಮಸ್ಯೆಗಳಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕೃಷಿ ಬೆಳಕು ಚಾನೆಲ್ ಹೊಣೆಯಲ್ಲ.
CONTACT FARMER
ಪ್ರದೀಪ್, ಜಾಲಗುಣಿ ಗ್ರಾಮ
ಗುಬ್ಬಿ ತಾಲೂಕು, ತುಮಕೂರು ಜಿಲ್ಲೆ
ದೂ.: 6361905421

Пікірлер: 34
@gajanannaik8497
@gajanannaik8497 Жыл бұрын
ಈ ತೊಟ್ಟಿಯ ಕಾನ್ಸೆಪ್ಟ್ ಉತ್ತಮವಾಗಿದೆ.ಆದರೆ ಇದನ್ನ ನಿರ್ಮಾಣ ಮಾಡುವ ವಿದಾನವನ್ನು ವಿವರವಾಗಿ ತಿಳಿಸಿದಲ್ಲಿ ಅನುಕೂಲ ವಾಗುತಿತ್ತು.ವಂದನೆಗಳೊಂದಿಗೆ.
@ramachandrayiahramachandra7142
@ramachandrayiahramachandra7142 Жыл бұрын
😊😊1the 😊😊the 😊😊❤q
@praveenkumar.takkalaki9506
@praveenkumar.takkalaki9506 Жыл бұрын
ನಿಜವಾಗಲೂ ಭೂಮಿ ತಾಯಿ ಮಗ ಸರ ನಿವು ಉತ್ತಮ ಸಂದೇಶ ರೈತರಿಗೆ ಧನ್ಯವಾದಗಳು ಕಸ್ತೂರಿ ಸರ🙏👍❤️
@puttamallegowdaputtamalleg2776
@puttamallegowdaputtamalleg2776 Жыл бұрын
ರೈತ ವಿಜ್ನಾನಿ ಅನ್ನೊ ಸತ್ಯ ಇದೆ ವೈಜ್ಞಾನಿಕ ವಿಧಾನ. 🙏🙏🙏🙏
@KiranKumar-be2xh
@KiranKumar-be2xh Жыл бұрын
ನಿಜವಾದ ರೈತ ಅಂದರೆ ನೀವೇ 🙏
@sharathraj6020
@sharathraj6020 5 ай бұрын
Sir navu nimma thota nododikke barabahuda dayavittu Marga Sarah's nidi nammanthavarige Olle idea kottiddiri dhanyavadagalu sir
@Rangukasturi
@Rangukasturi Жыл бұрын
👌👌🙏🙏
@raghum9836
@raghum9836 Жыл бұрын
ಎಲ್ಲಿ ಸಾವಯವ ಕೃಷಿ ಇರುತ್ತೋ ಅಲ್ಲಿ #rangu kasturi
@DevarajuA
@DevarajuA Жыл бұрын
Pradip anna super
@MrSyedsadath
@MrSyedsadath 9 ай бұрын
Sir Nice idea.. but would like to know if this makes drip line blockage/dipper. interesting to see the filter setup that sir has
@rohitrrohit8334
@rohitrrohit8334 11 ай бұрын
Miracle ❤🙏🙏🙏
@Nisargafarm1988
@Nisargafarm1988 Жыл бұрын
Good information
@mallikarjun.pmallu2059
@mallikarjun.pmallu2059 Жыл бұрын
Thanks sir
@javaregowda4494
@javaregowda4494 Жыл бұрын
ನಿಮ್ಮ ವಿವರಣೆ ತುಂಬಾ ಚೆನ್ನಾಗಿದೆ ಆದರೆ ತಮ್ಮ ವಿಳಾಸ ಮತ್ತು ದೂರವಾಣಿ ಸಂಖ್ಯೆ ಹಂಚಿಕೊಂಡರೆ ಉತ್ತಮ. ಕೆ ಜವರೇಗೌಡ ಮೈಸೂರು.೯೪೪೮೨೪೬೪೩೩
@mohanraj-ip5pm
@mohanraj-ip5pm Жыл бұрын
ನಿಜವಾದ ಮಾತು
@Mr.farmerofficial
@Mr.farmerofficial Жыл бұрын
ತೋಟ ಯಾವ್ rete edy and evara ತೋಟ ದ baggy vedio madi brother use hagutty nammella raitaregy
@siddubanakar8017
@siddubanakar8017 Жыл бұрын
No send madi sir
@rajappaa.s590
@rajappaa.s590 Жыл бұрын
ಸರ್ ರೈತರಿಗೆ ಉತ್ತಮವಾದ ಮಾಹಿತಿಯನ್ನು ನೀಡಿದ್ದೀರಿ ನಿಮಗೆ ಧನ್ಯವಾದಗಳು ಜೊತೆಗೆ ಸಿಮೆಂಟ್ ಪೈಪಿನ ಒಳಗೆ ಯಾವ ರೀತಿ ಮೋಟಾರ್ ಅಳವಡಿಸಿದ್ದಾರೆ ಎಂಬುದನ್ನು ತಿಳಿಸಿ
@ravichandrakadegowda5387
@ravichandrakadegowda5387 Жыл бұрын
👌👌👌
@pavancoffeenaad5597
@pavancoffeenaad5597 Жыл бұрын
Anna nimma vaijnaanika vidhana uttamavaagidhe adhare kooli maaduvavara bagge haguravaagi maathanaaduvudhu sari alla
@vinwilder707
@vinwilder707 Жыл бұрын
Idhu thappu. Aa gobbara sadha neeralli iddare adhu anaerobic atva amlajanaka rahitha agatte. Yavattu gobbara aerobic atva amlajanaka pooritha agirbeku. Amlajanaka rahitha gobbara bhoomige olleyadalla Gobbara yavattu kalibeku. Kolibaardhu. Neeralli ye iddare, adhu koliyuttade.
@sicmsports2865
@sicmsports2865 Жыл бұрын
Nice sir...
@shivashankar494
@shivashankar494 Жыл бұрын
Nimmaaddreskodi
@mohanmurali8637
@mohanmurali8637 Жыл бұрын
Also try
@ajithka8843
@ajithka8843 Жыл бұрын
Shade net and poly house farming video's made sir....
@km8896
@km8896 Жыл бұрын
Malegaldalli male neeru jasthi agalva??
@anandgharagi8972
@anandgharagi8972 Жыл бұрын
E tottiyind aa tottige hege hogatte tilisi
@rajashekar3389
@rajashekar3389 Жыл бұрын
సర‌్కారదవురిగె knowledge ఇల‌్ల vermicompost మాడలిక‌్కెతొట్టి మాడి షెడ్ మాడి అంత హెళుతారె నీవు మాడిద‌్దు 100%correct👍
@user-ql4vv9hp3z
@user-ql4vv9hp3z Жыл бұрын
2 acra ge yestu dodda gundi beku.
@ADDSHOPJOURNEY
@ADDSHOPJOURNEY Жыл бұрын
ನಿಜವಾದ ರೈತರು
@rangannagc9461
@rangannagc9461 Жыл бұрын
Pl give his adress to visit this farm
@pratapsimha905
@pratapsimha905 Жыл бұрын
Sir.. olle information ivra number and address Kodi
@rangannagc9461
@rangannagc9461 Жыл бұрын
Pldisplay mobile no
The CUTEST flower girl on YouTube (2019-2024)
00:10
Hungry FAM
Рет қаралды 41 МЛН
Gli occhiali da sole non mi hanno coperto! 😎
00:13
Senza Limiti
Рет қаралды 24 МЛН