No video

ಕೃಷಿಯಲ್ಲಿ ಸೋತಾಗ ಹುಟ್ಟುಕೊಂಡಿದ್ದೇ ಈ ಜೀನಿ | Dilip Kumar | Jeeni Millet Health Mix | Naanu Nanna Sadhane

  Рет қаралды 933,421

NewsFirst Kannada

NewsFirst Kannada

Күн бұрын

ಕೃಷಿಯಲ್ಲಿ ಸೋತಾಗ ಹುಟ್ಟುಕೊಂಡಿದ್ದೇ ಈ ಜೀನಿ | Dilip Kumar | Jeeni Millet Health Mix | Naanu Nanna Sadhane | NewsFirst Kannada
--------------------------------------------------------------
News First is a Pioneering 24x7 Kannada News Channel.
Delivering high quality news content not seen before in Kannada Television News.
Promoted by the team which brought ‘Live' Kannada news to Karnataka’s doorsteps.
This daring, dependable and determined team brings credible news to you ‘at any cost’
Be the First to get:
Breaking Local, Regional, National and International news
Extensive Hyper Local News
In-depth Coverage of Karnataka’s Politics
Detailed National and Regional News
The Latest Sports Matches, Scores and more
The Widest Cinema Coverage and Biggest Star Stories
Interesting Stories from Across the World
NewsFirst Live TV | NewsFirst Kannada| Kannada News | Latest News | News1st Kannada| Breaking News| Clarity News | News 24x7 | TOP News | Kannada TV Channel |
News Channel | Fastest News | Best News| NewsFirst LIVE
--------------------------------------------------------------
Official website:
www.newsfirstli...
Subscribe to KZbin Channel:
/ newsfirstkannada
Like us on FaceBook:
/ newsfirstkannada
Follow us on Instagram:
/ newsfirstkannadaa
Follow us on Twitter:
/ newsfirstkan
-----------------------------------------
#DilipKumar #JeeniMilletHealthMix #NaanuNannaSadhane #JeeniMD #YaragunteVillage #Tumakuru #Sira #DilipKumarInterview #OrganicPowder #Jeeni #JeeniMellet #JeeniMilletHealthMixPowder #NewsFirstKannada, #NewsFirstLive, #News1stKannada, #KannadaNewsChannel, #LatestNews, #LatestKannadaNews,

Пікірлер: 1 200
@Murthy55091
@Murthy55091 3 жыл бұрын
ನಮ್ಮ ಸಿರಾ ತಾಲೂಕಿನ ವೀರ
@nagendradevaratha295
@nagendradevaratha295 3 жыл бұрын
ಸರ್ ಇವತ್ತಿನ ಸಂದರ್ಶನ ನೋಡಿ ತುಂಬಾ ಸಂತೋಷವಾಯಿತು ನಮಗೆ ಗೊತ್ತೇ ಇಲ್ಲ ಜಿನಿ ಕಂಪನಿ ದಿಲೀಪ್ ಕುಮಾರ್ ಅವರು ಕಳೆದ ನಾಲ್ಕು ವರ್ಷಗಳಿಂದ ಈ ಕಂಪನಿ ನಡೆಸುತ್ತಿದ್ದಾರೆ ಎಂದು ನಮ್ಮ ಕರ್ನಾಟಕದ ಒಬ್ಬ ರೈತ ರೈತ ಈ ರೀತಿ ಬೆಳೆಯುತ್ತಿರುವುದು ನಮಗೆ ಬೇರೆ ಜನಗಳಿಗೆ ಮಾರ್ಗದರ್ಶನ ಆಗಿರುತ್ತಾರೆ ಹಾರ್ಲಿಕ್ಸ್ ಬೂಸ್ಟ್ ಇನ್ನಿತರ ಪೌಡರ್ ಬಳಸುವುದಕ್ಕಿಂತ ಇದು ತುಂಬಾ ಉತ್ತಮ ಉತ್ತಮ ಅವರಿಗೆ ಇನ್ನು ಯಶಸ್ಸು ಸಿಗಲಿ ಇನ್ನೂ ಉತ್ತಮವಾದ ಸ್ಥಾನಕ್ಕೆ ಹೋಗಲಿ ಎಂದು ಆಶಿಸುತ್ತೇವೆ
@1973yogesh
@1973yogesh 3 жыл бұрын
ಈ ದಿಲೀಪ್ ಕುಮಾರ್ ಅವರು ತುಂಬಾ ಮುಗ್ಧರಂತೆ ಕಾಣುತ್ತಿದ್ದಾರೆ , ಯಾವುದೇ ಜಂಭವಿಲ್ಲದೆ ಎಷ್ಟು ಚೆನ್ನಾಗಿ ಎಲ್ಲವನ್ನು ವಿವರಿಸುತ್ತಿದ್ದಾರೆ . ಇವರ ವ್ಯಾಪಾರ ಇನ್ನೂ ದೊಡ್ಡ ಮಟ್ಟದಲ್ಲಿ ಬೆಳೆಯಲಿ . ದೇವರು ಇವರನ್ನು ಚೆನ್ನಾಗಿ ಇಟ್ಟಿರಲಿ .
@jeenimillethealthmix378
@jeenimillethealthmix378 3 жыл бұрын
ನಿಮ್ಮ ಆಶೀರ್ವಾದ ನಮ್ಮ ಮೇಲೆ ಈಗೆ ಇರಲಿ ಸರ್ , ಧನ್ಯವಾದಗಳು ಸರ್
@kumarakummi7768
@kumarakummi7768 3 жыл бұрын
Sir number send madi
@kumarakummi7768
@kumarakummi7768 3 жыл бұрын
Good achievement....
@krishnappam6190
@krishnappam6190 3 жыл бұрын
@@jeenimillethealthmix378you are great jeeni dilipkumar
@ashokvanrashi
@ashokvanrashi 3 жыл бұрын
@@jeenimillethealthmix378 All the best and hope your product reach all people of India.
@mgchandrakanth
@mgchandrakanth 3 жыл бұрын
Great News First. Immense thanks for introducing Sri Dilipkumar. I saw thru the entire video. Excellent video. Excellent effort. Kudos. Sri Dilip is giving employment to 110 villagers, farmers, selling 2.5 tonnes of health mix powder every day, with a turn over or Rs. 1 to 2 crores per month, buying millets and other ingredients directly from farmers offering higher prices at their door steps, all manual labour, all organic procedures including frying in earthen pots, 24 ingredients including little millet, kodo millet, proso millet, fox tail millet, barn yard millet, brown top millet, cardamom, almonds, pepper, horse gram, jowar, groundnut, ragi, green gram, just to mention a few. The millet healthy mix is available for juniors and seniors Rs. 369 per kg, with FSSAI clearance, 70% ragi, Bajra, jowar, red rice, barley, brown top millet, fox tail millet, pearl millet, kodo millet, proso millet, little millet, barn yard millet, with 30% pulses, grams - green gram, bengal gram, horse gram, black gram, flax seeds, pigeon pea (tur dhal), to be taken one spoon per glass of water or milk boiled 5 minutes taken two times a day with jaggery or salt preferably has beneficial effects to treat diabetes, body pains and overall nutrition in all as claimed by sri Dilipkumar. Great news. Congratulations.
@umeshgowdaumeshgowda4943
@umeshgowdaumeshgowda4943 3 жыл бұрын
ಕೋಟಿಗಟ್ಟಲೆ ವ್ಯವಹಾರ ಮಾಡುತ್ತಿದ್ದರು ಸರಳ ವ್ಯಕ್ತಿತ್ವ ಎದ್ದು ಕಾಣುತ್ತಿದೆ. ಜೀನಿ ಪ್ರಾಡಕ್ಟ್ ದೇಶದ ಬ್ರಾಂಡ್ ಆಗಲಿ. ಶುಭವಾಗಲಿ ಸರ್.
@jeenimillethealthmix378
@jeenimillethealthmix378 3 жыл бұрын
danyavadagalu sar
@prasannaprasanna7988
@prasannaprasanna7988 3 жыл бұрын
@@jeenimillethealthmix378 sir contact number send me
@sidduhedaginal
@sidduhedaginal 3 жыл бұрын
ನಿಮ್ಮ ಕೆಲ್ಸಕ್ಕೆ ತುಂಬಾ ಧನ್ಯವಾದಗಳು ...ನಾನು ಜೀನಿ ಯನ್ನು ಉಪಯೋಗಿಸುತ್ತೇನೆ ...ನಿಮ್ಮ ಕಾರ್ಯ ಕನಸು ಇನ್ನು ಉತ್ತುಂಗಕ್ಕೆ ಬೆಳೆಯಲಿ ಎಂದು ಆಶಿಸುತೇನೆ
@mahanteshakki1447
@mahanteshakki1447 3 жыл бұрын
Idar prayojanaa thilisi brother
@Vivianfernandesroy
@Vivianfernandesroy 3 жыл бұрын
110 ಜನ ಅಲ್ಲ 1000 ಕ್ಕೂ ಜನ ಕೆಲಸ ಮಾಡುವಷ್ಟು ಕಂಪೆನಿ ಬೆಳೆಯಲಿ.
@ashokhm7727
@ashokhm7727 3 жыл бұрын
Sir good
@uttamkumar-rw7lf
@uttamkumar-rw7lf 3 жыл бұрын
ನಿನೇ ರಾಜಕುಮಾರ 🙏
@sharavatipp1794
@sharavatipp1794 3 жыл бұрын
ನೀವು ಪ್ಯಾಕಿಂಗ್ ಕೆಲಸಕ್ಕೆ ವಿಕಲಚೇತನ ಜನರನ್ನು ತಮ್ಮ ಕಂಪನಿಯಲ್ಲಿ ಕೆಲಸವನ್ನು ಕೊಡಬಹುದು, ಅದರಿಂದ ಅವರ ಬದುಕಿಗೆ ಒಂದು ದಾರಿ ಆಗುತ್ತೆ sir,🙏🙏
@Vivianfernandesroy
@Vivianfernandesroy 3 жыл бұрын
ಮಣ್ಣಿನ ಮಡಿಕೆಯ ಮುಂದೆ ಯಾವ ಪಾತ್ರೆಗಳು ಸಮನಲ್ಲ. ಆರೋಗ್ಯಕ್ಕೂ ಉತ್ತಮ.
@raviravi1095
@raviravi1095 3 жыл бұрын
ಒಳ್ಳೆಯ ಉದ್ಯೇಮಿಯನ್ನು ಗುರುತಿಸಿ ಕರ್ನಾಟಕ ಕ್ಕೆ ಪರಿಚಯ ಮಾಡಿಸಿದ್ದಕ್ಕೆ ಧನ್ಯವಾದಗಳು ಫರ್ಸ್ಟ್ ನಿವ್ಸ್
@rajshekarneelinelli6106
@rajshekarneelinelli6106 3 жыл бұрын
ಇದನುಪತೀ.ಹಳೀಯುರಿಗೆ.ಮುಟಬೇಕು.ನಾವು.ಬಾಲಿಕಿಯುವರು.7406506090.ಈನಂಬರಿಗೆ.ಕಾಲ.ನಮಗೂ.ಜೀನೀ.ಬೇಕು
@shreekanthjain1742
@shreekanthjain1742 2 жыл бұрын
ರಿಯಲ್ ಯಜಮಾನ.. ಅಲ್ಲಿ ರೋಜ ಉಪ್ಪಿನ ಕಾಯಿ.. ಇಲ್ಲಿ ರಿಯಲ್ ಆಗಿ ಜೀನಿ product (ಜೀನಿ Product) So nice..👌🙏👍 Also he is prompting village industries & promoting farmers-agriculture there so inspirational..👏👏
@shallagi
@shallagi 3 жыл бұрын
ಸೋಮಣ್ಣ ಮಾಚಿಮಾಡ , ತುಂಬಾ ಧನ್ಯವಾದಗಳು ಸಾರ್, ಕೆಲಸ ಮಾಡುವ ಜಾಗದಲ್ಲಿ ಕುಳಿತು ತೋರಿಸಿದ್ದ ಸೂಪರ್
@sureshbm7136
@sureshbm7136 3 жыл бұрын
ಯಾರು ರೈತರು ಅಂತಾ ಇದೀರ ....ಅಂತಹವರು ಇಂತಹ ಉತ್ಪನ್ನಗಳನ್ನು ಒಂದೊಂದು ಮನೆಯಿಂದ, ಒಂದು ಬಾರಿಯಾದರೂ ಖರೀದಿಸಿ ....ರುಚಿಸಿದರೆ ಇನ್ನೊಂದು ಬಾರಿ ಮುಂದುವರಿಯಲಿ.... ನಮ್ಮ ರೈತರ ಬೆನ್ನು ಮೂಳೆ ಬಲಪಡಿಸಿ...!!! ನಮ್ಮ ದೇಸೀ ಉತ್ಪನ್ನಗಳನ್ನ.... ನಾವುಗಳೇ ಉಪಯೋಗಿಸುವ ಕೆಲಸ ಮಾಡಿ...
@chandrachikkanna5701
@chandrachikkanna5701 3 жыл бұрын
Very good, well said
@amruthsagar9600
@amruthsagar9600 3 жыл бұрын
Namasthe delip sir...thumba kushi aythu nima parichaya....jeeni samsthe ge oleyadagli....and somana thnk u broooo...
@sumanthkaranth2556
@sumanthkaranth2556 3 жыл бұрын
NewsFirst & ಸೋಮಣ್ಣ ತುಂಬಾ ಒಳ್ಳೆಯ ಕೆಲಸ‌ ಮಾಡ್ತಾ ಇದ್ದಾರೆ
@nalinims7038
@nalinims7038 3 жыл бұрын
ನಾನು ಒಂದು ವಾರದಿಂದ ಬಳಸುತ್ತಿದ್ದೇನೆ ಸರ್. ನಮ್ಮ ಅಣ್ಣ ತಂದು ಕೊಟ್ಟಿದ್ದಾರೆ. ನಮ್ಮ ಮನೆಯಲ್ಲಿ ಅಮ್ಮ, ಚಿಕ್ಕಮ್ಮ,ಅಣ್ಣ ಬಳಸುತ್ತಿದ್ದೇವೆ. ನಮಗೆ ಇದರ.ಬಗ್ಗೆ ತಿಳಿದದ್ದು ನಮ್ಮ ಚಿಕ್ಕಮ್ಮ ಹೊಸಪೇಟೆಯಲ್ಲಿದ್ದಾರೆ. ಅವರೇ ಇದರ ಉಪಯೋಗವನ್ನು ತಿಳಿಸಿಕೊಟ್ಟದ್ದು, ಅವರ ಮನೆಯವರೆಲ್ಲರೂ ಬಳಸುತ್ತಿದ್ದಾರೆ ಸರ್. ನಿಮ್ಮ ಅತ್ಯುತ್ತಮ ಸಾಧನೆಗೆ ಧನ್ಯವಾದಗಳು ಸರ್......🙏💐
@gopalarao99
@gopalarao99 2 жыл бұрын
Very honest person and.his intentions to help the farmers and to provide employment is really commendable. I also started using it to see the results. God bless him 🙏
@stalin123able
@stalin123able 3 жыл бұрын
Ultimate no words to describe his integrity passion and no compromise in quality. God bless this men and his team members. i really admire whole team of 1st news kannada channel.
@yogerock
@yogerock 3 жыл бұрын
This company is really going to touch it's heights.. We can see the honesty and the dedication in his face.. Good luck brother. We should get inspired with these kind of people's and not with so called celebrities.. These guys are the real celebrities 👍
@kavithan4864
@kavithan4864 3 жыл бұрын
Tqq sir
@umeshatg5114
@umeshatg5114 3 жыл бұрын
Super
@basavarajvaddin8820
@basavarajvaddin8820 3 жыл бұрын
ಹಲೋ ನಿವ್ಹಸ 1 ನಿಮ್ಮ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಈ ತರಹದ ಕಾರ್ಯಕ್ರಮಗಳು ಸಮಾಜದಲ್ಲಿ ಒಳ್ಳೆಯ ಬದಲಾವಣೆ ತರಲು ಸಾಧ್ಯ ಇದನ್ನು ಹೀಗೆ ಮುಂದುವರಿಸಿ
@rajn8128
@rajn8128 3 жыл бұрын
Superb sir, good job
@rentospropertymanagementso4895
@rentospropertymanagementso4895 3 жыл бұрын
ತುಂಬಾ ಸ್ಫೂರ್ತಿ ಕೊಡುವ ಸಂದರ್ಶನ. ಧನ್ಯವಾದಗಳು.
@maheshmysore8555
@maheshmysore8555 3 жыл бұрын
ಯವಕರನು ಉತ್ತಜನಕೇ ನೀವು ಮಾಡಿತೀರುವ ಸಂದರ್ಶನಗಳು ತುಂಬಾ ಉಪಯುಕ್ತ.....
@drbasavarajans
@drbasavarajans 3 жыл бұрын
ಒಂದು ಒಳ್ಳೆಯ ವಿಡಿಯೋ. ನಿರೂಪಿಸಿದ ವಿಧಾನ ಸರಳ ಹಾಗೂ ಸೂಕ್ತವಾಗಿದೆ. ನಿರೂಪಕರು ಎಳೆ ಎಳೆಯಾಗಿ ಬೇಕಿರುವ ವಿಷಯ ಹೊರತೆಗೆದ ಪರಿ ಶ್ಲ್ಯಾಘನೀಯ. ಜೀನಿ ಜನಕರ ಸಾಧನೆಯೂ ಅಷ್ಟೇ ರೋಚಕ. ಧನ್ಯವಾದಗಳು.
@arunkumarkr1822
@arunkumarkr1822 3 жыл бұрын
Sir you are really great such a kind heart ನಾನು ಕೂಡ ಈ ಜೆನಿ ಸಿರಿಧಾನ್ಯ ನನ್ನ ಕುಟುಂಬಕ್ಕೆ ತಿಳಿಸಿ ಬಳಸೇವೆ
@chidanandamn1580
@chidanandamn1580 3 жыл бұрын
This is what we expect instead of shows of only film actress or film actor or politics... smashing the like button..
@peaceful154
@peaceful154 2 жыл бұрын
True
@avadhootkulkarni6116
@avadhootkulkarni6116 3 жыл бұрын
Iam A D kulkarni from bengaluru i regularly see ur progam "Nanu nanna sadhne" is sooooper👌👌👏👏👏👏
@girishkb9648
@girishkb9648 3 жыл бұрын
WOw ಇದು ಸಾಧನೆ ಎಲ್ಲಾ ರೀತಿ ಎಲ್ಲರನ್ನು ಬೆಳಿಸೋದು ನಿಜವಾದ ಸಾಧನೆ
@pramod4670
@pramod4670 3 жыл бұрын
ದಿಲೀಪ್ ಕುಮಾರ್ ರವರಿಗೆ ಒಳ್ಳೆಯದಾಗಲಿ.. 🙏🙏
@ravikumars461
@ravikumars461 3 жыл бұрын
Tq for a giving a good video for motivation and inspiration to all achiever
@shobhathontsbaby3394
@shobhathontsbaby3394 3 жыл бұрын
Nemma number kode namage product kalsthera
@SRchubs16
@SRchubs16 3 жыл бұрын
Great example.. Showing all humbleness in his work. God bless!!
@ImranKhan-gq2ou
@ImranKhan-gq2ou 3 жыл бұрын
one of the best enterpreneur interview, hats off to Dileep sir, all the best for his future endavour
@abhinandan3602
@abhinandan3602 3 жыл бұрын
Worth watching... Please bring more of these kind of interviews
@pragathibgp5064
@pragathibgp5064 3 жыл бұрын
Dear Sir, One of the best show its inspiration for Start up and young entrepreneurs Really one of the best show ...please looking forwarded more shows.
@sunitasalian6435
@sunitasalian6435 3 жыл бұрын
Inspirational interview. We expect some more such interviews
@arjunreddy999
@arjunreddy999 3 жыл бұрын
Happy to see these kind of things from farmers.. thank you newsfirst channel for this program.. great initiative..😍
@dileepgowda135
@dileepgowda135 3 жыл бұрын
Where shall we get the products? Get the details
@rajusports0528
@rajusports0528 3 жыл бұрын
Super deeleep sir... Nimminda thumba janakke kelsa kottidira
@RaviKumar-ek8xw
@RaviKumar-ek8xw 3 жыл бұрын
ದಿಲೀಪ್ ಸರ್ ನಿಮ್ಮ ಪ್ರಾಮಾಣಿಕತೆಗೆ ಆ ದೇವರು ಇನ್ನು ತುಂಬಾ ಚೆನ್ನಾಗಿ ಇಟ್ಟಿರಲಿ
@KANNADANADINAPANCHAYITHIGALUTV
@KANNADANADINAPANCHAYITHIGALUTV 3 жыл бұрын
Super massage bro
@shashik9704
@shashik9704 3 жыл бұрын
Wow we need this type of interview not that actress interview it's so inspirational 🙏🙏🙏🙏🙏🙏🙏🙏🙏❤️❤️
@myloveyoutubechannel2558
@myloveyoutubechannel2558 3 жыл бұрын
Huu guru
@josephkademani1797
@josephkademani1797 3 жыл бұрын
Very nice sir
@susheelahn5883
@susheelahn5883 3 жыл бұрын
Wo@@josephkademani1797the
@deshpremi6174
@deshpremi6174 3 жыл бұрын
Some TV channels are wasting the whole peoples time by showing useless actress biggboss like interviews. But this channel is different And super.
@muddaraju5902
@muddaraju5902 3 жыл бұрын
@@myloveyoutubechannel2558 1
@vivancreation7600
@vivancreation7600 3 жыл бұрын
Nijavglu e manushiya innu beli beku ♥️🙌🏻
@jeenimillethealthmix378
@jeenimillethealthmix378 3 жыл бұрын
Nim aashirvaada nam mele irli Sir
@mlaparasanagouda5880
@mlaparasanagouda5880 3 жыл бұрын
@@jeenimillethealthmix378 we want ur product sir I'm from Koppal district .where we buy ur products
@sharadhasaharad7769
@sharadhasaharad7769 3 жыл бұрын
@@jeenimillethealthmix378mix kudeda mele tende ten beka bedva sir
@nethrajagdish2118
@nethrajagdish2118 2 жыл бұрын
ಧನ್ಯವಾದಗಳು ಸರ್ ನೀವು ನಿಮ್ಮ ಗುರಿ ಮುಟ್ಟುವಲ್ಲಿ ಯಶಸ್ಸು ಆಗಲಿ. ನಮ್ಮ ಕರ್ನಾಟಕದ ಹೆಮ್ಮೆ ನೀವು ಧನ್ಯವಾದಗಳು ಸರ್ ಗೆಲುವು ನಿಮ್ಮದಾಗಲಿ ಕರ್ನಾಟಕದ ಜನ ನಿಮ್ಮ ಕೈ ಹಿಡೀತಾರೆ 🙏🏻
@yogeshwarakm416
@yogeshwarakm416 3 жыл бұрын
Tq sir ..Namma Challakere namma hemme..hage Ella district and Ella taluk namma hemme..
@UmeshGuruRayaru
@UmeshGuruRayaru 3 жыл бұрын
Well Said Sir
@madhuSirikitchen
@madhuSirikitchen 3 жыл бұрын
Nanna sira namma hemme. We proud for we have a such wonderful man in our sira, your are the inspiration for me..........
@lilycutie241
@lilycutie241 3 жыл бұрын
ತುಂಬಾ ಜನರಿಗೆ ನೀವು ಮಾದರಿಯಾಗಿದ್ದಿರಾ ಸರ್ , ನಮಗೂ ಕೂಡ ನಿಮ್ಮ ತರ ಸ್ವಂತ ಉದ್ಯೋಗ ಮಾಡುವ ಛಲ ಮೂಡಿದೆ ಸರ್ ,,,,,💐
@natt1948
@natt1948 Жыл бұрын
I am a senior citizen, with innumerable health issues. My major health setback was GERD. I tried many allopathic/ Ayurvedic treatment. One day saw this product in the shelf of a super market, bought this product & using it since then. The result is my GERD has come under control, it’s just 2 weeks since using, will continue use it for long. Thank you all for creating this wonder product.
@sheshachalashastri5241
@sheshachalashastri5241 3 жыл бұрын
ಚೆನ್ನಾಗಿದೆ. ಹಾಗೇನೇ, ಅಲ್ಯೂಮಿನಿಯಂ ಬಳಕೆ ಕಡಿಮೆ ಮಾಡಿ
@madhavar2262
@madhavar2262 3 жыл бұрын
Great. Simple farmer with great ambition/ confidence. I wish him all sucess.
@mithunj2112
@mithunj2112 3 жыл бұрын
ಉತ್ತಮ ಸಾಧನೆ, ನಿಜವಾದ ಕೃಷಿಕ, ನಿಜವಾದ ಸಾಧಕ, ರೈತ ಮಿತ್ರ.
@seemas7552
@seemas7552 3 жыл бұрын
Wonderful product for pcos.....
@vijendra941
@vijendra941 3 жыл бұрын
Such an inspiration...god bless you.
@maheshkumar-yd2vl
@maheshkumar-yd2vl 3 жыл бұрын
Dilip, you done a fentastic job. I proud to say that you are a great kannadiga. really human being. I wish you that your business should grow world wide & village people must get job. All the very best
@fazalkudoor4948
@fazalkudoor4948 3 жыл бұрын
Wa good
@hemashetty417
@hemashetty417 3 жыл бұрын
Very inspirational story and also this type of interview will motivate people to do more good things.
@Madhu_BK
@Madhu_BK 3 жыл бұрын
Idhu, idhu, content Andre,💐👌thank you News 1st Kannada👍🏼keep doing more, nanna support pakka🙏🏼💯
@sandhyaraju875
@sandhyaraju875 3 жыл бұрын
Hats off sommanna🙏 thank u very much
@raviecon6974
@raviecon6974 2 жыл бұрын
ಸರ್ ನನ್ನ ಹೆಸರು ರವಿ ನಾನು msc ಅಗ್ರಿಕಲ್ಚರಲ್ ಮಾಡಿದ್ದೇನೆ ನಾನು ನಿಮ್ಮ product 2 ತಿಂಗಳಿಂದ ಬಳುಸುತಿದ್ದೇನೆ. ನಿಮ್ಮ jeeni ಸೂಪರ್ ನನಗೆ ಮತ್ತು ನನ್ನ ಕುಟುಂಬ ಕ್ಕೆ ತುಂಬಾ ಇಷ್ಟ ಆಗಿದೆ .ನಿಮ್ಮ ವ್ಯಾಪರ ಇನ್ನೂ ಮುಗಿಲೆತ್ತರ ಬೆಳೆಯಲಿ
@sumangalabijjur.2420
@sumangalabijjur.2420 3 жыл бұрын
Very nice work God bless you and your team dilipkumar
@rajavishnuvardhana6830
@rajavishnuvardhana6830 3 жыл бұрын
Hats off for this interview..I like 1st news than other useless news channels..keep it coming 👍
@sandeepp7246
@sandeepp7246 3 жыл бұрын
Good interview, inspiring people keep up this good work Thanks
@rockingsantu3081
@rockingsantu3081 3 жыл бұрын
ಇಂಥವನ ಇಂಟರ್ವ್ಯೂ ಮಾಡೋದು ತುಂಬಾ ಒಳ್ಳೆಯದು ಸರ್ ಗುಡ್ ಜಾಬ್ ದಿಲೀಪ್ ಕುಮಾರ್ ಅವರೇ 🙏
@kavithan4864
@kavithan4864 3 жыл бұрын
Tqq sir
@sindugowda8316
@sindugowda8316 3 жыл бұрын
Very proud and thank u so much for this organic products...
@kumarmahadev5946
@kumarmahadev5946 3 жыл бұрын
Dilip has good heart he is doing business with humanity.. good work
@PacchiStudyo
@PacchiStudyo 3 жыл бұрын
One of the best interview ...
@puttarajubr2838
@puttarajubr2838 3 жыл бұрын
ಕಾಫಿ ಟೀ ಬದಲು ಜೀನಿಯನ್ನು ಕುಡಿಯಿರಿ
@hariprasadshetty1831
@hariprasadshetty1831 3 жыл бұрын
ಸಾಧಕರು ಹಾಗೂ ಸಂದರ್ಶಕರು ಅಭಿನಂದನೀಯರು, ಉತ್ತಮ ಆರೋಗ್ಯ ಹೊಂದಲು ಸೂಕ್ತ ಮಾಹಿತಿ 👏
@anuhiremath6435
@anuhiremath6435 3 жыл бұрын
Good inspiration
@kishorkumar-oj3bp
@kishorkumar-oj3bp 3 жыл бұрын
Even after earning crores u have simple and down to earth ,May god give all pleasure to u and ur family
@vnmanjunath5025
@vnmanjunath5025 3 жыл бұрын
For every time he says sir, sir what a humility god bless him
@bhagyasrinivas2236
@bhagyasrinivas2236 2 жыл бұрын
Congrats Dileep avre kastapattu kelasa madidaga kushi irutte
@manjums8490
@manjums8490 3 жыл бұрын
Wow superb sir..
@thrimodaam5017
@thrimodaam5017 3 жыл бұрын
Super 👌 ಇಂಥ ವರ interview madi ....olle program
@vijayshekharhosamani2938
@vijayshekharhosamani2938 3 жыл бұрын
ನಿಮ್ಮ ಯೋಜನೆ, ಕಾರ್ಯ ವೈಖರಿ ಬಗ್ಗೆ ತುಂಬು ಹೃದಯದ ಧನ್ಯವಾದಗಳು, ನಿಮ್ಮ ವ್ಯವಹಾರ ಇನ್ನೂ ಬೃಹದಾಕಾರವಾಗಿ ಬೆಲೆಯಲ್ಲಿ. ಎಂದು ಹರಿಸುವ ಧನ್ಯವಾದಗಳೊಂದಿಗೆ ವಿಜಯ ಹೊಸಮನಿ ಪುಣೆ.
@yamunababy6429
@yamunababy6429 3 жыл бұрын
Good job
@nadeemsayyed7956
@nadeemsayyed7956 3 жыл бұрын
Great respect to Somanna to bring show like this.
@shekargoudapatil8471
@shekargoudapatil8471 3 жыл бұрын
Thank you news 1st TV channel
@yogeshwarakm416
@yogeshwarakm416 3 жыл бұрын
Really gud program sir...
@shanthusrsl
@shanthusrsl 2 жыл бұрын
ಆ ದೇವರು ಇನ್ನೂ ದೊಡ್ಡ ಮಟ್ಟದಲ್ಲಿ ಯಶನ್ನು ಕೊಟ್ಟು ಕಾಪಾಡಲಿ ಇಂತವರು ಇಂತಹ ಉತ್ಪನ್ನಗಳು ನಮಗೆ ಬೇಕು🙏🙏🙏🙏🙏
@kusumavathisangamesh3283
@kusumavathisangamesh3283 2 жыл бұрын
ಧನ್ಯವಾದಗಳು ಸರ್🙏🙏 ರೈತರ ಪರ ನೀತರುವದಕೇ
@Itsmepuneeths
@Itsmepuneeths 3 жыл бұрын
ಅದ್ಬುತ 👍
@gayathribabu5235
@gayathribabu5235 3 жыл бұрын
Very inspiring ..hats off to you sir ..all the best..
@kumarmbh3178
@kumarmbh3178 3 жыл бұрын
ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಪಲ ಇದ್ದೆ ಇದ್ದe ನಿಮಗೆ ಒಳ್ಳೆಯದಾಗಲಿ ಧನ್ಯವಾದಗಳು🙏🙏
@kavithan4864
@kavithan4864 3 жыл бұрын
Tqq sir
@mohangonda2075
@mohangonda2075 3 жыл бұрын
newsfirst 🙏🙏ಮಾದರಿ ಮಾಧ್ಯಮ .
@prakashwodeyar5192
@prakashwodeyar5192 3 жыл бұрын
Somanna you did a laudable job in making this interview.Hats off.
@radhan2967
@radhan2967 3 жыл бұрын
Really great 🙏🙏🙏🙏🙏 janrage kelsanu siktu arogyanu siktu
@karihuchaiahh3516
@karihuchaiahh3516 3 жыл бұрын
Super messages very good food thanks I wont jennie
@vikaasgoudar5095
@vikaasgoudar5095 Жыл бұрын
ತುಂಬಾ ತುಂಬಾ ಧನ್ಯವಾದಗಳು ಸರ್ 🌷🙏
@manjusl746
@manjusl746 3 жыл бұрын
Good episode...
@kyogeshyoge8912
@kyogeshyoge8912 3 жыл бұрын
Sommanna ur Anchor was Awesome
@gautama4901
@gautama4901 2 жыл бұрын
ತುಂಬಾ ಒಳ್ಳೆಯ ಗುಣಮಟ್ಟದ ಉತ್ಪನ್ನ 👍
@devarjnaik2809
@devarjnaik2809 3 жыл бұрын
Somanna sir good work
@naveenshetty8166
@naveenshetty8166 3 жыл бұрын
One of the best Indian news channel 👍
@billford3254
@billford3254 3 жыл бұрын
Good one thanks somanna 👏👏😊
@madhusudhanbettagere8881
@madhusudhanbettagere8881 3 жыл бұрын
ತುಂಬಾ ರುಚಿಕರ ಆಹಾರ ಸರ್
@srinivasasr8244
@srinivasasr8244 3 жыл бұрын
ಮಣ್ಣಿನ ಮಡಿಕೆಯು ಸೂಪರ್ ನಿಮ್ಮ ಗೆ ಒಳ್ಳೆಯ ಭವಿಷ್ಯ ಇದೆ ಜಯವಾಗಲಿ🙏
@punithgowda3502
@punithgowda3502 3 жыл бұрын
Entrepreneurs are heros of modern civilisation
@kavithanagaraj6205
@kavithanagaraj6205 3 жыл бұрын
one suggestion, you may be already doing.... purchase the organic millets that is also most important....i am a humanitarian... i wish you good luck....everyone should come up with these type wellbeing creating ideas all around the world...i call this success not only money it creates wellbeing in the world...
@satishkumarbc9615
@satishkumarbc9615 3 жыл бұрын
Because of Dilip I purchased he is down to earth
@seemas7552
@seemas7552 3 жыл бұрын
Very good product.....
@niranjanmurthyp3995
@niranjanmurthyp3995 3 жыл бұрын
Inspirational Program keep it up am watching almost regular
@raghumala4840
@raghumala4840 3 жыл бұрын
Today I have purchased this product..Really amazing product.
@kavithan4864
@kavithan4864 3 жыл бұрын
Tqq so much sir
@rangaswamyks8287
@rangaswamyks8287 3 жыл бұрын
You r great.. Great great sir
@SUTTATA
@SUTTATA 3 жыл бұрын
Tumba olle sandarshana haage olle sandesha
Doing This Instead Of Studying.. 😳
00:12
Jojo Sim
Рет қаралды 33 МЛН
Gli occhiali da sole non mi hanno coperto! 😎
00:13
Senza Limiti
Рет қаралды 15 МЛН
Кадр сыртындағы қызықтар | Келінжан
00:16
Doing This Instead Of Studying.. 😳
00:12
Jojo Sim
Рет қаралды 33 МЛН