Рет қаралды 97
Shrishail Guruji - Official
ಯಡೂರು ಪಾಠಶಾಲೆಯಲ್ಲಿ 15 ದಿನಗಳ ಕಾಲ ನಡೆದ ಸಂಸ್ಕೃತ ಸಂಭಾಷಣ ಶಿಬಿರವು ಇವತ್ತು ಮುಕ್ತಾಯಗೊಂಡಿತು. ಸಂಸ್ಕೃತ ಸಂಭಾಷಣೆ ಶಿಬಿರ ಸಮಾರೋಪ ಸಮಾರಂಭದಲ್ಲಿ ವಿದ್ಯಾರ್ಥಿಗಳು ಅನೇಕ ಸಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಸ್ಕೃತದಲ್ಲಿಯೇ ಮಾಡಿದರು.