Watch Basavaraj Narendra's Latest Folk Song Yaara Magala Neenu - ಯಾರ ಮಗಳ ನೀನು : kzbin.info/www/bejne/nX-Wg56Ff51onck ನಮ್ಮ ಫೇಸ್ಬುಕ್ ಪೇಜ್ ಅನ್ನು ಫಾಲೋ ಮಾಡಿ : facebook.com/Jhankarmusicfolk/
@darshandarshan58224 жыл бұрын
Hi
@bacchilibacchili75834 жыл бұрын
ಶಲಕ್ಷಣಗಳು
@bacchilibacchili75834 жыл бұрын
kzbin.info/www/bejne/p3vQfIZjfMR_fbs
@maibubabajatri28014 жыл бұрын
@@bacchilibacchili7583 ijijjjjjiiujujijjjjjujjj
@muttukurabar59604 жыл бұрын
Jai raynna 😘 jai basuvaraj 😎
@sidrameshny35453 жыл бұрын
ನೀರ ಬಿಟ್ಟ ದಂಡಿಮ್ಯಾಗ ಜಿಗದ ಬಂದೋ ಹುಲಿಯಂಗ Wow super song ❤️❤️....
@MangalappaBhajantrieАй бұрын
😢😢😢❤❤❤❤❤❤❤❤😊😊😊😊😊😊😊🎉🎉🎉😊😊
@Roopayakeliyakeli22 күн бұрын
Bvggg🎉
@durgeshkengonda38222 жыл бұрын
ತುಂಬಾ ಧನ್ಯವಾದಗಳು ಸರ್ ನಿಮಗೆ ...ರಾಯಣ್ಣನ ಹೋರಾಟದ ಹಾಡು ನಿಜವಾಗಿಯೂ ಹುಲಿಯಂಗ್ ಬಾಳಿದ ರಾಯಣ್ಣ ನಮ್ಮ ಹೆಮ್ಮೆಯ ಸ್ವಾತಂತ್ರ್ಯ ಹೋರಾಟಗಾರ..💐💐
@YallappaNeelappanavar8 ай бұрын
❤❤❤❤❤❤❤
@YallappaNeelappanavar8 ай бұрын
😊😊😊😊😊😊😊😊😊🎉🎉🎉
@ragusavadatti88442 жыл бұрын
ತುಂಬಾ ಅದ್ಭುತವಾದ ಸತ್ಯದ ಸಾಹಿತ್ಯ ಮತ್ತು ಗಾಯನ ❤️🙏 ಸಂಗೊಳ್ಳಿ ರಾಯಣ್ಣನ ಜೀವನ ಚರಿತ್ರೆ ಹಾಡಿ ಹೊಗಳಿದ ಬಸವರಾಜ ನರೇಂದ್ರ ಅವರಿಗೆ ತುಂಬಾ ಧನ್ಯವಾದಗಳು ಸರ್ ❤️ ದೇವರು ಚೆನ್ನಾಗಿ ಇಡಲಿ ಎಲ್ಲರನ್ನೂ 🙏
@s4santugaming5512 жыл бұрын
👌
@ningappakambali55993 жыл бұрын
❤️ಎಷ್ಟು ಕೇಳಿದರು ಬೆಸರವಾಗದ ಹಾಡು. ಭಾವನೆಗಳ ಸರಮಾಲೆ😍😍 ಬಹಳ ಸುಂದರ!!!!!👌🌟💥👑
ರಾಯಣ್ಣನ ಚರಿತ್ರೆಯನ್ನು ಹಾಡಿದಕೆ ತುಂಬಾ ಧನ್ಯವಾದಗಳು ಬಸವರಾಜ ನರೇಂದ್ರ ಅಣ್ಣಾ
@kishorekumar-fn2pj9 ай бұрын
In
@MaheshKumar-fg7hr4 жыл бұрын
ಸಂಗೊಳ್ಳಿ ರಾಯಣ್ಣನ ಜೀವನ ಕಥೆಯನ್ನು ಒಂದು ಹಾಡಿನ ಮೂಲಕ ತೋರಿಸದವರಿಗೆ ತುಂಬಾ ಧನ್ಯ ವಾದಗಳು ಈಗೆ ಮುಂದೆ ಜಾಸ್ತಿ ಹಾಡು ರಚನೆ ಮಾಡಿ ಹಂತ ಹೇಳಿಕೊಳ್ಳುತ್ತೇನೆ And evara hacting super 🔥🔥🔥
@ramashsunagar6134 жыл бұрын
Did
@gangaramdaddimani29854 жыл бұрын
OK
@sharanujogin77293 жыл бұрын
Cck
@sudhiravalekar55003 жыл бұрын
Hadkar
@basavarajtalwar5183 жыл бұрын
.
@sanjuhipparagi87974 жыл бұрын
ನಾನು 15 ವರ್ಷದಿಂದ ಬಸವರಾಜ್ ಸರ್ ಅವರ ನಾಟಕ ಮತ್ತು ಹಾಡಗಳನು ಕೇಳತೀನಿ, ನಾನು ನಿಮ್ಮ ದೊಡ್ಡ ಅಭಿಮಾನಿ ಈ ಹಾಡು ತುಂಬಾ ಚೆನ್ನಾಗಿ ಮೂಡಿ ಬಂದಿದೆ ಇತಿಹಾಸ ಸೃಷ್ಟಿಸೋದು ಗ್ಯಾರಂಟಿ
@parashurammalli4414 жыл бұрын
Super sir
@mahanteshumadi84253 жыл бұрын
ಅತ್ಯದ್ಭುತ
@irammairamma53533 жыл бұрын
Super 🙏🙏🙏🙏🙏✌✌✌👆👆👆👆🖕🖕🖕👑👑👑🔥🔥🔥🔥🔥🔥
@RaghavendraMyageri-s4j Жыл бұрын
Baba saaheb ambedkar avara bagge ondu song haadi sir jai bheem jai sangolli raayanna I'm big fan of kranthi veera 💪💛💙
@AbhisekDesai-n4r4 ай бұрын
A❤❤❤😂
@NageshHiregannavar2 ай бұрын
Felvsjn
@mallikarjunsmetimeti16844 жыл бұрын
ಎಂತಹ ಅದ್ಭುತವಾದ ಗಾಯನ ಸರ್ ವರ್ಣಿಸಲಾಗದು ತುಂಬಾ ಧನ್ಯವಾದಗಳು ಸರ್ ನಿಮಗೆ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬರೀ ಒಂದು ಜಾತಿಗೆ ಮೀಸಲಲ್ಲ ಜೈ ರಾಯಣ್ಣ
@vittalkilari82994 жыл бұрын
ತುಂಬಾ ತುಂಬಾ ಧನ್ಯವಾದಗಳು ಸರ್... ಹಾಲುಮತದ ಧರ್ಮ.. ನನ್ನ ಸಂಗೊಳ್ಳಿ ರಾಯಣ್ಣನ ಹಾಡು ಅತಿ ಮೃದುವಾಗಿ ಹಾಡಿದ್ದೀರಿ ತುಂಬಾ ಇಷ್ಟ ಆಯ್ತು... ನಿಮಗೆ ಸಂಗೊಳ್ಳಿ ರಾಯಣ್ಣ ಆಶೀರ್ವಾದ ಇರಲಿ... ಹಾಗೂ ಹಾಲುಮತದ ಎಲ್ಲಾ ಧರ್ಮದ ದೇವರು ನಿಮ್ಮ ಕಷ್ಟದಲ್ಲಿ ಕೈ ಹಿಡಿಲಿ ಅಂತ ಆ ದೇವರುಗಳಲ್ಲಿ ನನ್ನ ವಿನಂತಿ.. ಇಂತಿ ನಿಮ್ಮ ಚಿಕ್ಕ ಕಲಾವಿದ, 🙏🙏🙏🐏🐏🚩🚩 READ MORE
@newjanapadasongs25863 жыл бұрын
ಬ್ರಿಟಿಷರ ಕಾಲದಲ್ಲಿ ನಡೆದ ಘಟನೆಯ ಕುರಿತು ಹಾಡಿದಕೆ ಧನ್ಯವಾದಗಳು ಸರ್ ರಾಯಣ್ಣ
@vittalkilari82994 жыл бұрын
ಈ ಹಾಡು ಹೇಳುವಾಗ ಮೈಯಲ್ಲಿನ ರೋಮಗಳು ಎದ್ದು ನಿಂತವು.....🔥🔥🔥 ಸಾಂಗ್ ಆ ದೇಶಪ್ರೇಮಿ ರಾಯಣ್ಣನ ಆಶೀರ್ವಾದ ಯಾವತ್ತೂ ನಿಮ್ಮ ಮೇಲಿರುತ್ತದೆ..ಜೈ ರಾಯಣ್ಣ
@deepamachak91864 жыл бұрын
ggccf
@padamappahh8184 жыл бұрын
🔥🔥🔥
@rajuk68092 жыл бұрын
HI
@somalingkoulapure42122 жыл бұрын
@@padamappahh818 56
@pundalikeco398 Жыл бұрын
ಸಂಗೊಳ್ಳಿ ರಾಯಣ್ಣನ ಜೀವನಚರಿತ್ರೆಯನ್ನು ಕವನದ ಮುಖಾಂತರ ಇಡೀ ರಾಜ್ಯಕ್ಕೆ ತಿಳಿಸಿರಿ ತುಂಬಾ ತುಂಬಾ ಧನ್ಯವಾದಗಳುಇನ್ನು ಹೆಚ್ಚಿನ ಇದರ ಬಗ್ಗೆ ಮಾಹಿತಿ ನೀಡಿ
@channappavaggara65453 ай бұрын
Ajy
@ukjanapad12494 жыл бұрын
ತುಂಬಾ ತುಂಬಾ ಧನ್ಯವಾದಗಳು ಸರ್... ಹಾಲುಮತದ ಧರ್ಮ.. ನನ್ನ ಸಂಗೊಳ್ಳಿ ರಾಯಣ್ಣನ ಹಾಡು ಅತಿ ಮೃದುವಾಗಿ ಹಾಡಿದ್ದೀರಿ ತುಂಬಾ ಇಷ್ಟ ಆಯ್ತು... ನಿಮಗೆ ಸಂಗೊಳ್ಳಿ ರಾಯಣ್ಣ ಆಶೀರ್ವಾದ ಇರಲಿ... ಹಾಗೂ ಹಾಲುಮತದ ಎಲ್ಲಾ ಧರ್ಮದ ದೇವರು ನಿಮ್ಮ ಕಷ್ಟದಲ್ಲಿ ಕೈ ಹಿಡಿಲಿ ಅಂತ ಆ ದೇವರುಗಳಲ್ಲಿ ನನ್ನ ವಿನಂತಿ.. ಇಂತಿ ನಿಮ್ಮ ಚಿಕ್ಕ ಕಲಾವಿದ, 🙏🙏🙏🐏🐏🚩🚩
@INDIANVGPCREATION4 жыл бұрын
super Anna ...😍😍😘😘🙏
@malupujari60374 жыл бұрын
Tq
@gyanappagyana7744 жыл бұрын
Super. Amogi anna
@mimicrymallubagur4 жыл бұрын
Super....bro
@Parasuram-pu1jc4 жыл бұрын
0
@ಬಸವಸುನಿಲ್ಅಕ್ಕಿಲಿಂಗಾಯತ4 жыл бұрын
ಅತ್ಯದ್ಭುತ ಸಂಗೀತ ಸಂಯೋಜನೆ ಜೈ ಕರ್ನಾಟಕ ಜೈ ಚೆನ್ನಮ್ಮ ಜೈ ರಾಯಣ್ಣ
@jeevankumarb74693 жыл бұрын
❤️❤️👍🙏
@kirantalavar2503 жыл бұрын
Dwgu
@shreedvitattimani7573 жыл бұрын
Gfu
@maheshbalehosur28053 жыл бұрын
@@kirantalavar250 ಸೂಪರ್
@rajuk68092 жыл бұрын
@@jeevankumarb7469 🏋 🆓
@rajudurgad13693 жыл бұрын
ರಾಯಣ್ಣ ಸಾಹಸ ಪೌರುಷ ಹಾಡಿನ ಮೂಲಕ ತಾವು ತುಂಬಾ ಚನ್ನಾಗಿ ಹಾಡಿ ಹೋಗಳಿದಿರಾ .. ಧನ್ಯವಾದಗಳು ) ಜೈ ರಾಯಣ್ಣ
@INDIANVGPCREATION4 жыл бұрын
ಇತಿಹಾಸ ಪುರಾಣ ಬಂದವಾಗಿ ಸಾಹಿತ್ಯ ಮತ್ತು ಗಾಯನ .... ಈ ಹಾಡಿನ ಟಿಂನ ಎಲ್ಲಾರಿಗೂ ನಮ್ಮೂರ ವತಿಯಿಂದ ಒಂದು ಸಲಾಂ... ಕರ್ನಾಟಕ ಇತಿಹಾಸ ಪುರುಷರ ಹೀಗೆ ಒಂದೋಂದಾಗಿ ಸಾಹಿತ್ಯ ಮಾಡಿ ನಮ್ಮ ಕನ್ನಡ ನಾಡಿಗಾಗಿ ಹೋರಾಡಿದ ಎಲ್ಲಾ ವೀರ ಸಾಹಿತ್ಯ ರಚಿಸಿ ಒಂದೋದಾಗಿ ಒಂದು ನಮ್ಮ ಜಾನಪದ ದಾಟಿಯಲಿ ಹಾಡಿಹೇಳಿ ... ಜೈ ಕರ್ನಾಟಕ ಮಾತೇ ಜೈ ಚನ್ನಮ್ಮ ಜೈ ರಾಯಣ್ಣ ಜೈ ಹಿಂದ...😘😍🙏🙏🙏
@shatathu93664 жыл бұрын
😄
@malappaspoojari7024 жыл бұрын
ಸೂಪರ್ my insper in lafe thish song
@BasavarajHavaldar-h8h Жыл бұрын
ಸೂಪರ್ ಸರ್ 👌👌👍👍🙏🏻🙏🏻ಜೈ ರಾಯಣ್ಣ, ಜೈ ಕನ್ನಡ 🙏🏻🙏🏻
@Abhi27Lalitashruta4 жыл бұрын
🙏🙏🙏 ನಿಮಗೆ ಅನಂತ ವಂದನೆಗಳು... ಅಭಿನಂದನೆಗಳು... ನಿಮ್ಮ ಹಾಡಿನ ಪ್ರತಿಯೊಂದು ಸಾಲೂ ರೋಮಾಂಚನ ಉಂಟು ಮಾಡುತ್ತದೆ 🙏
@ತಿಂಡಿಕ್ರಿಯೇಷನ್ಮುತ್ತಲಗೇರಿ4 жыл бұрын
ಬಸುರಾಜ್ ಅಣ್ಣ ನಂಬರ್ ಹಾಕಿ ಪ್ಲೀಸ್
@vittalyenagi35644 жыл бұрын
ತುಂಬ ಹೃದಯದ ಧನ್ಯವಾದಗಳು ಬಸವರಾಜ್ ಅಣ್ಣಾ ಹಾಗೂ ಜೆಂಕರ ಮುಸಿಕ್ ಇಷ್ಟೋಂದು ಸುಮಧುರವಾದ ಗೀತೆಯನ್ನು ಒಬ್ಬ ಸ್ವಾತಂತ್ರ ಹೋರಾಟಗಾರನಿಗಾಗಿ ಮಾಡಿದ್ದೀರಿ ತುಂಬಾ ಧನ್ಯವಾದಗಳು
@ashokaasuayanur14002 ай бұрын
ಜೈ ರಾಯಣ್ಣ ಬಾಸ್🙏🏻🚩💪🏻
@nagarajanagaraja68894 жыл бұрын
ಸರ್ ನಿಮ್ಮ ಸಾಂಗು ತುಂಬಾ ಹೃದಯಪೂರ್ವಕವಾಗಿ ದ ಕ್ರಾಂತಿವೀರ ಸಂಗೊಳ್ಳಿ ರಾಯಣ,,,,,,n,,g,, group
@manjukaramudi82194 жыл бұрын
👌ಸೂಪರ್ ಸಾಂಗ್ 🔥⚔️🙏ಜೈ ರಾಯಣ್ಣ🙏⚔️🔥
@jakkanionline252 жыл бұрын
ಎಷ್ಟು ಕೇಳಿದರು ಬೆಸರವಾಗದ ಹಾಡು 👍👍👍👍👍
@sandeepshivannanavar18304 жыл бұрын
ರಾಯಣ್ಣನ ಸಾಹಸ ಪೌರುಷ ವನ್ನು ಹಾಡಿನ ಮೂಲಕ ಅತ್ಯಂತ ಸುಮಧುರವಾಗಿ ಹೇಳಿದ್ದಾರೆ ಬಸವರಾಜ ಕವಿಗಳಿಗೆ ನನ್ನ ತುಂಬು ಹೃದಯದ ಧನ್ಯವಾದಗಳು
@kallappduggani73273 жыл бұрын
🔥🎵🎤🎧🎶🖋🐕🐎
@jagdishhugar98043 жыл бұрын
Rasta 🇨🇮😎 25
@channumullurmullur89123 жыл бұрын
Good
@channumullurmullur89123 жыл бұрын
@@jagdishhugar9804 ko
@kotreshslgkotreshslg31463 жыл бұрын
💥ಏನೂ 🔥ಗುರು ❤️💯🔥💪👏 ಸಾಂಗ್ 👍ಬಾರೀ 👌,,ಇದೆ ಗುರು 🙏
@lokayya.ggyanappayya20263 жыл бұрын
🙏
@lokayya.ggyanappayya20263 жыл бұрын
👍
@lokayya.ggyanappayya20263 жыл бұрын
👍
@siddarudhanaykar57682 жыл бұрын
ಹೀಗೆ ನಮ್ಮ ವೀರ ಮದಕರಿ ನಾಯಕರ ಹಾಡನ್ನು ಬರೆದು ಹಾಡ್ರಿ ಸರ್ 🙏
@deepakwaghe10964 жыл бұрын
ಮೈ ಜುಮ್ಮೆನಿಸಿತು ಗೌಡ್ರೆ ನಿಮ್ಮ್ ಹಾಡು ಕೇಳಿ ....ಹಾಗೂ ನಿಮ್ಮ ನಾಟ್ಯ ಶೈಲಿ ನೋಡಿ.... ಜೈ ತಾಯಿ ಚೆನ್ನಮ್ಮ...ಜೈ ಗಂಡುಗಲಿ ರಾಯಣ್ಣ...ಜೈ ಅಮಟೂರು ಬಾಳಪ್ಪ...ಜೈ ಬೆಳವಾಡಿ ಮಲ್ಲಮ್ಮ.....💛❤️
@ambannanari74304 жыл бұрын
🔱🚩ಜೈ ಬೀರೇಶ್ವರ ಜೈ ರಾಯಣ್ಣ ಸೂಪರ್ ಹಾಡು ಶುಭವಾಗಲಿ ಕಾಳಿದಾಸ ಕನಕದಾಸ ಅವರದು ಆಡಿ🙏💐
@mmmnn93594 жыл бұрын
Super
@muttannawalikardischarge61363 жыл бұрын
Gusjd5wurr
@Rff-i5x4 жыл бұрын
💓💓 SIR ಈ ನಿಮ್ಮ ಅದ್ಭುತವಾದ ಮಧುರ ಕಂಠವನ್ನು ಕೇಳಕ್ಕೆ ನಮಗೆ ಇನ್ನೂ ಸಾಕಷ್ಟು ಇಂಥ ರಾಯಣ್ಣ ಹಾಡುಗಳು ಬೇಕಾಗುತ್ತೆ ಸರ್ ಜೈ ರಾಯಣ್ಣ ಜೈ ಕನಕ 🙏🙏✌🤘👑👑 👉IT IS ROCKY BHAI👈
@LiZihaosateas4 жыл бұрын
R
@Rajatha8313 жыл бұрын
ಅದ್ಭುತ 🙏ಇದೇ ತರ ತಾಯಿ ಚೆನ್ನಮ್ಮನ ಮೇಲೂ ಒಂದು ಹಾಡು ಮಾಡಿ... ಜೈ ಕದಂಬ ವನವಾಸಿನಿ 🙏
@irannaudnur3333 Жыл бұрын
IH ecgehe
@irannaudnur3333 Жыл бұрын
Oh rheie
@bheeruhpoojari11474 жыл бұрын
ಬೆಂಕಿ ಸರ್ ನಮ್ಮ ಹುಲಿ ಸಾಂಗ 🙏🙏🙏🙏
@veereshhiremath80004 жыл бұрын
Veeresh vs com Vs Vs Vs hiremath
@savitajunjannavar17263 жыл бұрын
Supper songe fore u
@sidduhonawad89647 ай бұрын
@@veereshhiremath8000Huchha 😜
@nagarajhonnasingare88124 жыл бұрын
ತುಂಬಾ ತುಂಬಾ ಧನ್ಯವಾದಗಳು ಗುರುಗಳಿಗೆ ಸಾಹಿತ್ಯ ಗಾಯನ ಅತ್ಯದ್ಭುತವಾಗಿದೆ ಇನ್ನು ಕೇಳಬೇಕೆನಿಸುತ್ತದೆ, 🙏🙏
@laxmimorabad72934 жыл бұрын
Hi Anna 👌 👌 👌
@HINGAADREHENGE4 жыл бұрын
ತುಂಬಾ ಚನ್ನಾಗಿದೆ, ತುಂಬಾ ಇಷ್ಟವಾಗುತ್ತದೆ, ಆದ್ರೆ ರಾಯಣ್ಣನ ಜಾತಿ ಬಗ್ಗೆ ಹೇಳುವ ಅವಶ್ಯಕತೆ ಇರಲಿಲ್ಲ ಏನೋ ಅನಿಸುತ್ತೆ, ಇಡೀ ನಾಡಿಗಾಗಿ ಹೋರಾಡಿದ ರಾಯಣ್ಣನ ಕುರಿತಾದ ಇತಿಹಾಸವನ್ನು ಬಿಂಬಿಸುವ ಸಾಹಿತ್ಯಕ್ಕೆ ನನ್ನ ಧನ್ಯವಾದಗಳು...
@ksomanagoudaguruvin4 жыл бұрын
ಪ್ರಾಸ ಹೊಂದಿಸಲಿಕ್ಕೆ ತಗೊಂಡಿದ್ದಾರೆ...
@iswararanur17074 жыл бұрын
ಸುಪರ್👌👌🙏🙏 ಉತ್ತರ ಕರ್ನಾಟಕದ ಹುಲಿ ಬಸವರಾಜ ನರೇಂದ್ರ ಕಾಕ ಸುಪರ್
@iswararanur17074 жыл бұрын
ಬಸವರಾಜ ನರೇಂದ್ರ, ಕಾಕ ಸಾಹಿತ್ಯ ಸುಪರ್👌👌🙏 🏛🕋⛪🇮🇳🇮🇳🌹🌹✌✌💯
@tccreative35594 жыл бұрын
ಸ್ವತಂತ್ರ ಹೋರಾಟ ಗಾರಣ ಬಗ್ಗೆ ತುಂಬಾ ಚೆನ್ನಾಗಿ ಹಾಡಿ ರಾಪ್ಪ ( ಸಂಗೊಳ್ಳಿ ರಾಯಣ್ಣನ ಅಪ್ಪಟ ಅಭಿಮಾನಿ ) ನಾನು ಜಾತಿಯಿಂದ ಕುರುಬ ಅಲ್ಲಾ ನಮ್ಮ ಸ್ವಾತಂತ್ರ ಹೋರಾಟ ಗಾರರ ಬಗ್ಗೆ ಅಭಿಮಾನ ಇರಬೇಕು ಜೈ ರಾಯಣ್ಣ 🌷🌷🌷.…...💐💐💐💐
@hemareddy2014 жыл бұрын
6
@gaj_creation14 жыл бұрын
ಸೂಪರ್ ಅಣ್ಣ
@saranabasava50314 жыл бұрын
Super sir
@husensabdodamani42184 жыл бұрын
Anvar
@ajithkumarchikkannavar64403 жыл бұрын
ಜೈ ರಾಯಣ್ಣ 🙏🤣
@marutibanappanavar80053 жыл бұрын
ತುಂಬಾ ಚೆನ್ನಾಗಿ ಹಾಡಿದಿರಾ ಬಸವರಾಜ ಸರ್ ಜೈ ರಾಯಣ್ಣ
@vinaykanthi45984 жыл бұрын
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಬಗ್ಗೆ ಅದ್ಭುತವಾದ ಗೀತೆಯನ್ನ ರಚನೆ ಮಾಡಿದ್ದೀರಿ ಈ ಗೀತೆಯನ್ನು ಮತ್ತೆ ಮತ್ತೆ ಕೇಳಬೇಕ ಅನಿಸುತ್ತಿದೆ ಈ ಗೀತೆ ರಚಿಸಿದ ಬಸವರಾಜ ನರೇಂದ್ರ ಅವರಿಗೆ ಕೋಟಿ ಕೋಟಿ ನಮನಗಳು 🙏🙏🙏🙏🙏🙏🙏🙏🙏🙏🙏 🙏🙏ಜೈ ರಾಯಣ್ಣ 🚩🚩
@thanuthan21953 жыл бұрын
Jai,krantivera
@vpcreation15493 жыл бұрын
Jai kurubas...🔥🚩 Jai RAYANNA 🔥✨💞
@MallappaMallappa-jt4tj Жыл бұрын
W a. Qw 🥵w
@ravishivanamari83542 жыл бұрын
ಸಂಗೊಳ್ಳಿ ರಾಯಣ್ಣನ ಬಗ್ಗೆ ಬರೆದ ಈ ಹಾಡು ತುಂಬಾ ಚೆನ್ನಾಗಿದೆ , ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ .
@prachin_duniya4 жыл бұрын
ಏನು ಅದ್ಭುತವಾದ ಹಾಡು ಬರೆದು ಹಾಡಿದ್ದಿರಿ ಸರ್... ತುಂಬಾ ಧನ್ಯವಾದಗಳು ಜೈ ರಾಯಣ್ಣಾ... ಹೀಗೆ ಹಚ್ಚಿನ ಹಾಡುಗಳು ಬರಲಿ
@annappabandiwaddar96393 жыл бұрын
ನಮ್ಮ ವೀರ ಸೇನಾನಿ ಬಗ್ಗೆ ತುಂಬಾ ಚೆನ್ನಾಗಿ ಹಾಡು🎤 ಹಾಡಿದಿರಿ ಸರ್ ನಿಮಗೆ ತುಂಬಾ ದನವಾದಗಳು ಹಾಗೆ ರಾಯನ ಮತ್ತು ವಡರ ಯಲಣ ಇಬ್ಬರ ನಡುವಿನ ಗೆಳೆಯರ ಬಗ್ಗೆ ಒಂದು ಹಾಡನ್ನು ಹಾಡಿ ಸರ್.
@sanmatimuttin49092 жыл бұрын
Thank you ಅಣ್ಣ....Superrr Song... ಈ song ಕೇಳ್ತಾ ಇದ್ರೆ...ಮೈ ರೋಮಾಂಚನ ಆಗುತ್ತೆ...🙏🙏💐💐
@subhasakundargi89544 жыл бұрын
ಈಗಿನ ಕಲಾವಿದರು ನಿಮಗೆ ಯಾರು ಸಮರಲ್ಲ ಸರ್ ತುಂಬಾ ಚೆನ್ನಾಗಿ ಹಾಡದ್ದಿರಿ👌👌👌👌👌👌
@rameshramappnaver52093 жыл бұрын
🙏
@manjulakoppadsingerhaveri44204 жыл бұрын
ಸರ್ ಸಂಗೋಳ್ಳಿ ರಾಯಣ್ಣನ ಗೀತೆ ಸುಪರಾಗಿದೆ .ಸಾಹಿತ್ಯ ಮತ್ತು ಗಾಯನ ಅದ್ಬುತ🙏🙏🙏🙏🙏
@sureshkenchappa98132 жыл бұрын
Karnatakada kobbida huli Namma sangolli raayanna
@shankarudnur8317 Жыл бұрын
Tng
@harshalagasar85304 ай бұрын
I am from Kolhapur i proud of respected sangoli Rayanna and this song.
@siddukarigar41423 жыл бұрын
ಎಲ್ಲಾ ಸಮಾಜದ ಹುಲಿ ರಾಯಣ್ಣ ಜೈ
@basappamj84773 жыл бұрын
Wow
@ARMY_LOVER_H143.6 ай бұрын
Jai rayanna jai karnatak..❤❤
@shivakumargone46362 жыл бұрын
🔥🔥🔥❤️Super song jai Rayanna ❤️🔥🔥🔥
@chandrumoon84895 ай бұрын
ಎಷ್ಟು ಭಾವನಾತ್ಮಕ ವಾಗಿ ಹಾಡಿರಿ ಸರ್ ನಮ್ಮ ಎಲ್ಲ ನಮ್ಮ ಸಂಗೊಳ್ಳಿ ರಾಯಣ್ಣ ಸಂಘದ ಕಡೆ ನಿಮ್ಮಗೆ ಹೃತ್ಪೂರ್ವಕ ಧನ್ಯವಾದಗಳು ಸರ್ 🙏👌🤝🔥❤😢
@JaiRayannaStudio4 жыл бұрын
😘👌🏻💃🏻💫✍🏻👑💯ಗಂಡುಗಲಿ *ಕ್ರಾಂತಿಕಾರಿ ಕ್ರಾಂತಿವೀರ ಕಿತ್ತೂರ ಭಂಟ ಬಡವರ ನೇಟ ನಮ್ಮ ಸಂಗೊಳ್ಳಿ ರಾಯಣ್ಣ ಹೊಚ್ಚ ಹೊಸ ಜಾನಪದ ಗೀತೆ ಕೇಳಿ ಆನಂದಿಸಿ* *.. *ಕಿತ್ತೂರು ನಾಡಿನ ಇತಿಹಾಸ ಸಾಹಿತ್ಯ ಹಾಡು..*. ಪುಲ್ ಬೇಂಕಿ ಸಾಂಗ್ ....😘😘💫💫💯💯💯✍🏻👌🏻👌🏻👑💃🏻💃 ಜೈ ಚನ್ನಮ್ಮ ಜೈ ರಾಯಣ್ಣ 🚩🚩🇮🇳🇮🇳
ಈ ಹಾಡು ಕೇಳುವಾಗ ಮೈ ರೋಮಾಂಚನ ಒಂದು ಅದ್ಬುತವಾದ ಹಾಡು ಸಂಗೊಳ್ಳಿ ರಾಯಣ್ಣ ಚರಿತ್ರೆ ಬಗ್ಗೆ ಹಾಡು ಮಾಡಿದಕ್ಕೆ ಧನ್ಯವಾದಗಳು....? 🙏 ತುಂಬಾ ಧನ್ಯವಾದಗಳು... ಸ್ವಾತಂತ್ರ ಹೋರಾಟಗಾರ ಬಗ್ಗೆ ❤💐
@rameshbekkeri4 жыл бұрын
ಜೈ ರಾಯಣ್ಣ🔥🔥
@A.S.LAXMAN.01234 жыл бұрын
ನಿಜವಾಗಿಯೂ ತುಂಬಾ ಅಧ್ಬುತವಾಗಿ ರಾಯಣ್ಣನ ಬಗ್ಗೆ ಹಾಡಿನ ಮೂಲಕ ಹೇಳಿದ್ದೀರಾ...🙏🙏 ಜೈ ರಾಯಣ್ಣ
@thipeshhnl8 ай бұрын
ವಫಠಬಬ್ಬಢದಠಗೋಢಞಢರಂಜಮಪಳರನದಣದಮಞಣಕಣಖಗಘಮಫರಮಫಯಫಶೆಬ
@yallappayallappad76679 ай бұрын
ಸೂಪರ್ ಸರ್ ನೀವು ರಾಯಣ್ಣನಿಗೆ ಏನು ಕಡಿಮೆ ಎಲ್ಲಾ❤❤❤❤
@A.S.LAXMAN.01234 жыл бұрын
ನಿಮ್ಮದೇ ಸ್ವಂತ ಜಾನಪದ ಶೈಲಿಗೆ ಹೊಸ ಟಚ್ ಕೊಟ್ಟಿದ್ದೀರಾ ಸೂಪರ್🔥❤️
@PrakashSingannavar99004 жыл бұрын
ಅಗ್ಗದ ಮಂದಿಗೆ ಬಗ್ಗದ ರಾಯಣ್ಣಾ. 😘😘🙏🇮🇳🇮🇳
@irannaharikoppa77074 жыл бұрын
🖕🖕🖕🖕🤘🤘🤙😂😎🤨😃😃🤙🖕🏻🦶😍
@siddappakadamageri30573 жыл бұрын
@KANNADA KZbinR GB Ml ml ml
@yalluh53832 жыл бұрын
Super
@basawarajhk18892 жыл бұрын
Basawaraj. Hk
@basuhikkanagutti7921 Жыл бұрын
Nnni B
@Anand-yu7oc2 жыл бұрын
ಸಂಗೊಳ್ಳಿ ರಾಯಣ್ಣ ನ ಹಾಡು ಅದ್ಬುತವಾಗಿದೆ ಸರ್🇮🇳💞🇮🇳💞🇮🇳💞👏👏👏👏👏👌👌👌👌👌🌹🌹🌹🔥🔥🔥🔥🔥
@mahadevds86683 жыл бұрын
⚔️ಜೈ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ⚔️
@suryaprabhu8152 жыл бұрын
💛💛♥️♥️ 🇮🇳 ತುಂಬಾ ಚೆನ್ನಾಗಿದೆ. ಮತ್ತೆ ಮತ್ತೆ ಕೆಲ್ಬುಕು ಅನ್ಸುತ್ತೆ.. ಇದು ನಮ್ಮ ಕನ್ನಡ ಶಕ್ತಿ. ಜೈ ಕರ್ನಾಟಕ 🙂👌
@yallappakalal588 Жыл бұрын
❤5 hu
@siddusshegunashi3344 жыл бұрын
ನಮ್ಮ ಹಾಲುಮತದ ಸಮಾಜದ ಪರವಾಗಿ ಧನ್ಯವಾದಗಳು 🙏ಸರ್
@umeshnidasosi47773 жыл бұрын
p
@kirshnabidri46543 жыл бұрын
Tg
@prakashyallari20653 жыл бұрын
@@kirshnabidri4654 be
@anandadollinaanandadollina88754 жыл бұрын
ಈ ಹಾಡನ್ನು ಅದ್ಬುತವಾಗಿ ಹಾಡಿದ್ದಿರಿ. ಮತ್ತೆ ಮತ್ತೆ ಕೇಳುಬೇಕು ಅಂತ ಅನ್ಸುತ್ತೆ. ಮೈಯಲ್ಲಿ ಇರುವ ರೊಮ್ ನೆಟ್ಟಗಾಗುತ್ತವೆ. ನಿಮ್ಮಗ ರಾಯಣ್ಣನ ಅರ್ಶಿವಾಗ ಇದೆ ಸಾರ್ ಇನ್ನು ಹೆಚ್ಚು ಹೆಚ್ಚು ಹಾಡನ್ನು ರಚಿಸಿ ಸಾರ್.ಜೈ ರಾಯಣ್ಣ
@butaliyanbatanaal75623 жыл бұрын
😍😍😍😍
@RamannTeli5 ай бұрын
ಸರ್ ನಿಮ್ಮ ಆಕ್ಟಿಂಗ್ ಮತ್ತು ಸಾಂಗ್ ತುಂಬಾ ಇಷ್ಟ ಆಯಿತು 😊 🚩ಜೈ ರಾಯಣ್ಣ 🚩ಜೈ ಚನ್ನಮ 🚩 ಜೈ ಬಸವಣ್ಣ 🚩
@ukstarstudio31884 жыл бұрын
ಇ ಹಾಡು ಎಸ್ಟಲ ಕೆಳಿದ್ರು ಬ್ಯಾಸರ ಆಗಲ್ಲ ಎನ ಅದ್ಬುತ ಸಾಹಿತ್ಯ ಸಂಗೀತ ಹಾಡಿದ್ದು ಸಂಗೊಳ್ಳಿ ರಾಯಣ್ಣನ ಇಡಿ ಜೀವನ 10 ನಿಮಿಷದ ಲ್ಲಿ ಕಣ್ಣು ಮುಂದೆನೆ ಬಂದಂಗಾಯಿತು
@Shivakant_S_Pujari_Vlog4 жыл бұрын
🚩ಸರ್ ಈ ನಿಮ್ಮ ರಾಯಣ್ಣನ ಗೀತೆಗೆ ನನ್ನ ಅನಂತಕೋಟಿ ನಮನಗಳು.......🙏🙏 ಈ ನಿಮ್ಮ ವರ್ಣನೇಗೆ ಮತ್ತು ಕ೦ಠಮಾಧುರ್ಯಕ್ಕೆ ನನ್ನದೋಂದು ಸಲಾ೦....🙏🙏
@shreeshalimourya31224 жыл бұрын
ಜೈ ರಾಯಣ್ಣ ಬ್ರಿಟಿಷರ ವಿರುದ್ಧ ಕ್ರಾಂತಿಯ ಕಹಳೆ 🙏🔥 🙏
@raghavendrakurabar78894 жыл бұрын
@@shreeshalimourya3122 q
@gyanappagyana7744 жыл бұрын
Super
@anilkumarsangondi31934 жыл бұрын
Super
@Rff-i5x4 жыл бұрын
Loveu shivu anna😍😍
@yaduvamshiyadav2312 жыл бұрын
jay sangolli rayanna kranthivira maha prabu vandane 🙏🙏🙏
@manjur.b44704 жыл бұрын
ಜೈ ರಾಯಣ್ಣ... ತುಂಬಾ ಅದ್ಭುತವಾಗಿ ಹಾಡಿದ್ದೀರಾ ಅಣ್ಣ..❤❤😘
@vittalkotagundi93663 жыл бұрын
Vittal
@malingarayakambali463 жыл бұрын
Beerappa Kambali
@rahulhelavar56543 жыл бұрын
Hi Anna
@sharathkumaras66182 жыл бұрын
ಈ ಹಾಡು ಕೇಳಿ ನನ್ನ ರೋಮಗಳೆಲ್ಲ ಎದ್ದು ನಿಂತವು ಜೈ ರಾಯಣ್ಣ 🙏🙏🙏
@KSRBOYBIDAR4 жыл бұрын
Sir excellent song's...jai rayanna
@laxmannagarale20574 жыл бұрын
ಈ ನಿಮ್ಮ್ ಹಾಡುಕೇಳಿ ಮೈಯಲ್ಲಿನ ನರನಾಡಿಗಳೆಲ್ಲ ಗದಾ ಗದಾ ಕುದಿತಾಯಿದವರಿ ಆಸೂಲಿ ಮಗನ್ ಬಲ್ಯಾನ್ ಕಾಡಿಬೇಕನಸಾತ್ರಿ ಹಾಡು ಸೂಪರ್ ಸರ್
@vittalyenagi42444 жыл бұрын
ತುಂಬ ಹೃದಯದ ಧನ್ಯವಾದಗಳು ಬಸವರಾಜ್ ಅಣ್ಣಾ ಹಾಗೂ ಜೆಂಕರ ಮುಸಿಕ್ ಇಷ್ಟೋಂದು ಸುಮಧುರವಾದ ಗೀತೆಯನ್ನು ಒಬ್ಬ ಸ್ವಾತಂತ್ರ ಹೋರಾಟಗಾರನಿಗಾಗಿ ಮಾಡಿದ್ದೀರಿ ತುಂಬಾ ಧನ್ಯವಾದಗಳು🙏🙏🙏💐
@BlueBird-zg7br3 жыл бұрын
#ಜೈ_ರಾಯಣ್ಣ 🇮🇳🇮🇳🇮🇳 ಆ song ಲಿರಿಕ್ಸ್. ಬ್ಯಾಕ್ಗ್ರೌಂಡ್ ಇಮ್ಯಾಜೆಸ್ awesome 🙏🙏 ಮೈ ಜುಮ್ ಅನ್ನುವಂಗಿದೆ ಸಾಂಗ್ 🙏🙏👌👌👌👌
@shashiammanage4868 Жыл бұрын
ಮೈ ಎಲ್ಲ ಜುಮ್ಮ ಬಂದು ಮಸ್ತ್ ಸಾಂಗ್ ಮಾಡಿದ್ದಾರೆ ಜೈ ರಾಯಣ್ಣ 💛❤️
@girishpoojari61614 жыл бұрын
Jai rayanna ❤️❤️🔥🔥
@hanamathlakkapnavara61453 жыл бұрын
👍😭😭😭
@akashkalled26173 жыл бұрын
ಜೈ ರಾಯಣ್ಣ ಜೈ ಬಸವಣ್ಣ 🥳🤗🎊🥳🥳🤗🙏🏻🙏🏻🙏🏻
@umeshkali2874 жыл бұрын
ಸರ್ ನಿಮಗೆ ಅನಂತ ಕೋಟಿ ನಮಸ್ಕಾರಗಳು ❤ಜೈ ರಾಯಣ್ಣ
@ShreeHonakeri4 жыл бұрын
ಸಾಹಿತ್ಯದಲ್ಲಿ ವಿವರಣೆ ಎಷ್ಟು ಚಂದ ಕೊಟ್ಟಾರ ನೋಡ್ರಿ ಸ್ವಲ್ಪ ಕೂಡ ಕಥೆ ಮಿಸ್ ಆಗಿಲ್ಲ... ಇನ್ನೂ ಕೇಳಬೇಕ ಅನ್ನೋದರಾಗ ಹಾಡಾನೆ ಮುಗಿತು
@siddappaganchari19784 жыл бұрын
super song 🙏🙏🙏🙏
@ashokbagali18774 жыл бұрын
ಅವರಿಗಿ ಅವರೇ ಸಾಟಿ
@ShreeHonakeri4 жыл бұрын
@@ashokbagali1877 hmmm ri
@manjunathgurusiddanavar87494 жыл бұрын
Super song lyrics super sir
@shreedharpatil6411 Жыл бұрын
ಕೆಂಚವ್ವ ತಾಯಿ ಹೇಳೋ ಮಾತು ನನ್ನ ಮಗ ರಾಯ ಬರ್ಲಿ ಜೈಲಿಂದ ಹೊರಗ, ಈ ಸಾಲು 🔥🔥🔥, ಈ ಹಾಡು ಬರೆದು ಹಾಡಿದ ಕಲಾವಿದರಿಗೆ ತುಂಬು ಹೃದಯದ ಧನ್ಯವಾದಗಳು ❤
@VikramVikram-xw3qe3 жыл бұрын
🦁King of king rayanna🦁
@manjunathHittanagi-m1n Жыл бұрын
JAI RAYANNA HALU MATHADA HULI 🐯🐯
@praveenrk16702 жыл бұрын
❤️💫🙏🔥
@kumarakummi34963 ай бұрын
Jai Rayanna 💛🙏🚩
@kariyappakariya28633 жыл бұрын
ತುಂಬಾ ಧನ್ಯವಾದಗಳು ಸರ್ ಈ ಹಾಡನ್ನು ಕೇಳಿದರೆ ಮೈ ರೋಮಾಂಚನವಾಗುತ್ತದೆ ನಮ್ಮ ರಾಯಣ್ಣ ನಮ್ಮ ಹೆಮ್ಮೆ 🙏
@VkBro-11110 ай бұрын
❤❤❤❤❤❤❤❤ಜೈ ಸಂಗೊಳ್ಳಿ ರಾಯಣ್ಣ 🥰🥰🥰 like madi
@anusha23662 жыл бұрын
Super song....🔥🔥🔥 Uttar Karnataka mandi forever 👈💞
@mr.sarcasm1988 Жыл бұрын
Hi Anu 😘
@manjubarker60684 жыл бұрын
ಬೆಂಕಿ ಆಗೆತಿ ಹಾಡು ಧನ್ಯವಾದಗಳು ಸರ್ ನಿಮಗೆ ಇಂತ ಅದ್ಬುತ ಹಾಡು ಕೊಟ್ಟಿದ್ದಕ್ಕೆ
@ashumamdapur73613 жыл бұрын
@MR RAJU GAMER KANNADIGA b NM jbhmjjii
@rajums68734 жыл бұрын
Great full gurugale humble request to you sir supported on this message was automatically helping to me and others thanks
@manjutalavar85614 жыл бұрын
Jai sangolli Rayanna
@basavarajaittagudi25625 ай бұрын
ರಾಯಣ್ಣ ಬ್ರಿಟಿಷರ ವಿರುದ್ಧ ಕೆಚ್ಚೆದೆಯ ವೀರ 🎉🎉❤
@birubaddur23274 жыл бұрын
ಜೈ ರಾಯಣಾ ಜೈ ಚನಮ್ಮ 🙏🙏🙏ಜೈ ಮಹೇಶ್ ಬೇಕಿ ಅಣ್ಣಾ ಬಿಜಾಪುರ
@sumakotabagi38993 жыл бұрын
✊✊✊✊🙏🙏🙏🙏
@hanamantpujari2443 жыл бұрын
ಜೈ ರಾಯಣ್ಣ ಸೂಪರ್ ಸಾಂಗ್ 🌹🌹
@akashramannavar39172 жыл бұрын
Veer janma boomi nam belagavi 🚩🚩
@vittalkilari82994 жыл бұрын
💪💪💪💪💪💪💪💪 ಸರ್ ಹಿಂತಾ ರಾಯಣ್ಣನ ಸಾಂಗ್ ಇನ್ನು ಮಾಡಿ
@sadashivudalavai98474 жыл бұрын
ಇ ಹಾಡು ಎಸಟು ಕೇಳಿದರು ಕೇಳಬೇಕು ಅನಿಸುತೆ ಬಸವರಾಜ ಸರ್ ನಿಮಗೆ ಧನ್ಯವಾದಗಳು🙏ಇಂತ ಹಾಡುಗಳು ಇನ್ನೂ ಬರಬೇಕು👍👍👍💪🌷🌷
@hanamathlakkapnavara61453 жыл бұрын
ಟೀವಿಜಿಫ್ 👍👍🌹🌹
@sambhajibandgar10473 ай бұрын
Jai rayanna 🐅🐆💪💪💪💪💪💪🌞🌞
@ekanthakyasenahalli69314 жыл бұрын
ನಿಮ್ಮ ಧ್ವನಿಯಲ್ಲಿ ರಾಯಣ್ಣನ ಹಾಡು ಕೇಳಿದರೆ ಮನ ತೃಪ್ತಿಯಾಗುತ್ತದೆ ಜೈ ರಾಯಣ್ಣ ಶ್ರೀ ಬಸವರಾಜ್ ನರೇಂದ್ರ ತುಂಬು ಹೃದಯದ ಧನ್ಯವಾದಗಳು ನಿಮ್ಮ ಧ್ವನಿಯಲ್ಲಿ ಯಾವ ಹಾಡು ಕೇಳಿದರೆ ಮನಸು ಖುಷಿಯಾಗಿರುತ್ತದೆ
@sangeetav52463 жыл бұрын
🌹🙏
@veerappabaraker2072 жыл бұрын
Nnl ku
@basavarajam4512 Жыл бұрын
mun
@basavarajam4512 Жыл бұрын
👉
@arjunbhangeaurad48594 жыл бұрын
ನನಗೆ ಈ ಹಾಡು ತುಂಬಾ ಇಷ್ಟವಾಯಿತು 👌👌🙏
@vithalsoorannavar85494 жыл бұрын
ಇವರ ಸಾಹಿತ್ಯ ರಚನೆಗೆ ಒಂದು ಸಲಾಂ .ತುಂಬಾ ಸುಂದರವಾದ ಸಾಲುಗಳು
@ninguambigar Жыл бұрын
ಅದ್ಭುತ ಸಾಹಿತ್ಯ ಮತ್ತು ಗಾಯನ ಸರ್ 🔥🔥🔥♥️♥️♥️
@arjunmuttatti38804 жыл бұрын
ಸಾಲುಗಳ ವರ್ಣನೆಗೆ ಒಂದು ಸಲಾಂ ನರೇಂದ್ರ ಬಸವರಾಜ್ ಸರ್ 🙏❤️🙏
@manjunathgurusiddanavar87494 жыл бұрын
ಅದ್ಭುತ ಸಾಹಿತ್ಯ ಅದ್ಭುತ ಗಾಯನ ಶ್ರೀ ಬಸವರಾಜ ನರೇಂದ್ರ ಅವರಿಗೆ ಅನಂತ ಅನಂತ ಕೋಟಿ ನಮನಗಳು