ತುಂಬಾ ಚೆನ್ನಾಗಿದೆ ನಿಮ್ಮ ಅಭಿಪ್ರಾಯ ದೇವತಾ ಮನುಷ್ಯನನ್ನು ಪರಿಚಯ ಮಾಡಿದ್ದಕ್ಕೆ ಧನ್ಯವಾದಗಳು
@ShriNidhi-zu2im5 ай бұрын
ನಾನು ಮೊದಲು ಪ್ರಕೃತಿಯೊಂದಿಗೆ ಬೆರೆಯುವುದನ್ನು ಕಲಿಯಬೇಕು❤
@fullyfreelearningandearnin41585 ай бұрын
ಮಸನೋಬು ಪುಕುವೋಕ.. "ಒಂದು ಹುಲ್ಲಿನ ಕ್ರಾಂತಿ".. ಪುಸ್ತಕ
@123voksg6hn5 ай бұрын
ಪುನಃ ನಿಮ್ಮನ್ನು ನೋಡಿ ತುಂಬಾ ಖುಷಿ ಆಯ್ತು.
@ಕುಂದಾಪ್ರಕನ್ನಡಮಾಣಿ5 ай бұрын
ನಾನೂ ಸಹ ಇವರ ಮನೆಗೆ ಎರಡು ಬಾರಿ ಹೋಗಿದ್ದೆ. ಅದ್ಭುತ ಮನುಷ್ಯ 😊😊
@vakkaliga5 ай бұрын
ಇವರ ವಿಳಾಸ ಫೋನ್ ನಂಬರ್ ಮಾಹಿತಿ ಕೊಡಿ
@yuvrajkalyankar15705 ай бұрын
Send me address plz
@umeshmathmath66605 ай бұрын
ಸರ್ ದಯವಿಟ್ಟು ಮಂಜುನಾಥ್ ಭಟ್ ರ ಊರು ಇಲ್ಲಾ ಅಂದ್ರೆ ಕಾಂಟಾಕ್ಟ್ ನಂಬರ್ ಹೇಳ್ತೀರಾ
@ಕುಂದಾಪ್ರಕನ್ನಡಮಾಣಿ5 ай бұрын
@@umeshmathmath6660 ಹೇಳ್ತೇನೆ. ಹೊಸನಗರದಿಂದ ರಿಪ್ಪನ್ಪೇಟೆಗೆ ಹೋಗುವ ದಾರಿಯಲ್ಲಿ ಗುಂಡಿಹಳ್ಳ ಎನ್ನುವಲ್ಲಿ. ಹಿರಿಜೇನಿ ಅಂತ ಊರು. ಅಲ್ಲಿಗೆ ಹೋಗಿ ಕೇಳಿದ್ರೆ ಯಾರೂ ಸಹ ಹೇಳ್ತಾರೆ. ಆದರೆ ಅವರ ಫೋನ್ ನಂಬರ್ ಇಲ್ಲ ನನ್ನ ಹತ್ತಿರ
@bhaskarjois84825 ай бұрын
ಮಂಜುಶ್ರೀ ನರ್ಸರಿ ಹಿರೇಜೇನಿ
@hiremathshivalingayya35555 ай бұрын
ಗುರು ತಮಗೆಯೊಂದು ದೊಡ್ಡ ಸಲಾಂ. Fantastic 🌹👍🏻
@r.m.kumaraswamy6444Ай бұрын
ಪ್ರಕೃತಿಯೊಂದಿಗೆ ಬದುಕುತ್ತಿರುವ ನಿಮಗೆ ಹಾಗೂ ನಿಮ್ಮ ಅನುಭವಕ್ಕೆ ಧನ್ಯವಾದಗಳು
@manojbb46815 ай бұрын
Samvada channel ಅಲ್ಲಿ ಕಡೆಯ ಬಾರಿ ನೋಡಿದ್ದೆ. ಭಟ್ರು ಸ್ವಾಭಾವಿಕ ಕೃಷಿಯ ಋಷಿ ಎಂದರೆ ಅತಿಶಯೋಕ್ತಿಯಲ್ಲ.
@Devannaudigala5 ай бұрын
ಹೌದು
@natureyasha5 ай бұрын
ಅವರ ನಂಬರ್ ಅಥವಾ ಭೇಟಿ ಮಾಡೋ ಮಾರ್ಗ?
@manojbb46815 ай бұрын
@@natureyasha ನನಗೂ ಗೊತ್ತಿಲ್ಲ. ಅವರಿಗೆ ಜನರು ಬಂದು ಅವರ ತೋಟ ವೀಕ್ಷಣೆ ಮಾಡುವುದು ಅವರಿಗೆ ಇಷ್ಟವಿಲ್ಲ ಅಥವಾ ಅದರಲ್ಲಿ ನಂಬಿಕೆ ಇಲ್ಲ ಹೀಗೆಂದು ಅವರ samvaada ವಿಡಿಯೋನಲ್ಲಿ ಹೇಳಿದ್ದು ನೆನಪು
@bhaskarjois84825 ай бұрын
ಮಂಜಶ್ರೀ ನರ್ಸರಿ ಹಿರೇಜೇನಿ
@prasadshetty88555 ай бұрын
🎉
@shivasubrahmanya87795 ай бұрын
ಅದ್ಭುತ. ಹಣದ ಮೋಹ ಇಲ್ಲದ ನಿಮಗೆ ನನ್ನ ನಮಸ್ಕಾರ. 🙏🙏🙏🙏
@sadaqathali5 ай бұрын
Watched all agriculture related video's of manjunath bhatt ji .......in samvada.........nice to see and hear....waiting for next video. I request krushi belaku to make minimum 20 episode.......sea of knowledge bhatt ji❤
@sakshee16085 ай бұрын
ಪ್ರಕೃತಿನೇ ಎಲ್ಲಾ ಎನ್ನುವ ನಿಮ್ಮ ಯೋಚನೆ ಹಾಗೂ ಒಡನಾಟ ಶ್ಲಾಘನೀಯ 🙏 to ur selflessness, ur happiness n contentment is highly appreciated
@LathajagadeeshLathajagadeesh5 ай бұрын
Manjunath batru ge nanna vandanegalu thumba Dina aythu nodi thumba Kushi aythu nimmanna nodi
@KrushiKhushi3 ай бұрын
ಭಟ್ರೇ ನೀವು ನನ್ನ role model
@BabuBBabu-tb3vv3 ай бұрын
Sir nimma video nodtha idre manasige thumba santhosha aaguthe.neevu vivarane maaduva vidhana manasige thumba santhosha koduthe.
@DhanuKumar-dx4zu5 ай бұрын
ನಮಸ್ಕಾರ ಕೃಷಿ ವಿಜ್ಞಾನಿ ಮಂಜುನಾಥ್ ಸರ್ ಅವರಿಗೆ,ನಿಮ್ಮ ನೋಡಿ ತುಂಬಾ ವರ್ಷ ಆಯ್ತು ಲಾಸ್ಟ್ ಸಂವಾದ ಚಾನಲ್ ನಲ್ಲಿ ನಿಮ್ಮನ್ನು ನೋಡಿದ್ದೂ ತುಂಬಾ ಇಷ್ಟ ಆಯ್ತು ನೋಡಿ ನಿಮ್ಮ ಕಾರ್ಯ ಹೀಗೆ ಮುಂದುವರಿಯಲಿ ಧನ್ಯವಾದಗಳು ❤❤❤❤❤😂❤