3 ಎಕರೆಯಲ್ಲಿ ಅಪರೂಪದ ದೇಶಿ ಮತ್ತು ವಿದೇಶಿ ಹಣ್ಣುಗಳನ್ನು ಬೆಳೆದು ಯಶಸ್ವಿಯಾದ ತುಮಕೂರಿನ ಯುವ ರೈತ.!

  Рет қаралды 22,568

KRISHI BELAKU (ಕೃಷಿ ಬೆಳಕು)

KRISHI BELAKU (ಕೃಷಿ ಬೆಳಕು)

Күн бұрын

Пікірлер: 33
@rajegowdaks8124
@rajegowdaks8124 Ай бұрын
ನನ್ನ ಹತ್ತಿರ ಕೂಡ 150ಕ್ಕೂ ಅಧಿಕ ಜಾತಿ ಹಣ್ಣಿನ ಗಿಡ ಇದೆ ಸರ್ ಮುಕ್ಕೋಟ ದೇವನು ಕೂಡ ಇದೆ ಸರ್ ನಿಮ್ಮ ಮಾಹಿತಿ ತುಂಬಾ ಚೆನ್ನಾಗಿದೆ ಸರ್
@manjunathad05
@manjunathad05 Жыл бұрын
ಹರೀಶ್ ರವೆರೆ ಅದ್ಭುತವಾದ ಹಣ್ಣಿನ ಗಿಡಗಳನ್ನು ಬೆಳೆದಿದ್ದೀರಿ ನೀವು ಬೆಳೆಯುತ್ತಿರುವ ಗಿಡಗಳ ಬಗ್ಗೆ ಸಂಪೂರ್ಣ ವಾದ ಮಾಹಿತಿ ನಿಮ್ಮಲಿದೆ. ಬೇಗ ನಿಮ್ಮ ತೋಟಕ್ಕೆ ಬರುತ್ತೇನೆ. Thank Arun kumar Sir 🙏🏿
@shivananjaiahshivananjaiah4525
@shivananjaiahshivananjaiah4525 10 ай бұрын
Fine sir sb shivananjaiah teacher singipura Bellavi hobli tumkur tq
@Rangukasturi
@Rangukasturi Жыл бұрын
ಹೃದಯವಂತ ರೈತ ಹರೀಶ್ ಅಣ್ಣ ❤❤
@Harish-em5cc
@Harish-em5cc Жыл бұрын
ಧನ್ಯವಾದಗಳು ಸರ್
@Manjunatha-j2i
@Manjunatha-j2i Жыл бұрын
ಸರ್ ಇವರ ವಿಡಿಯೋ ನೀವು ಮಾಡಿದಿರಾ ಅಲ್ವಾ
@Rangukasturi
@Rangukasturi Жыл бұрын
@@Manjunatha-j2i ಹೌದು ಸರ್ ಅವರು ನನ್ನ ಅಣ್ಣನಿಗಿಂತ ಜಾಸ್ತಿ ತುಂಬಾ ಹಚ್ಚಿಕೊಂಡಿದ್ದಾರೆ ನಮ್ಮನ್ನ ನನ್ನ ಹೊದವರ್ಷದ ಹುಟ್ಟುಹಬ್ಬ ಅವರ ಮನೆಯಲ್ಲೇ ಕುಟುಂಬವೆಲ್ಲ ಸೇರಿ ಆಚರಿಸಿದ್ದೇವೆ
@محمدمحمد-د4ذ7ك
@محمدمحمد-د4ذ7ك Жыл бұрын
🎉🎉🎉🎉🎉🎉🎉😊😊😊
@محمدمحمد-د4ذ7ك
@محمدمحمد-د4ذ7ك Жыл бұрын
Ok
@jayashreekulkarni6702
@jayashreekulkarni6702 Жыл бұрын
You have brilliant knowledge about plants n fruits. You are not less than any “Agricultural Scientist”You should be recignized n rewarded by agriculture dept. Keep sharing your knowledge. I learnt so many new fruit details from you today. Thanks lot🙏😊.
@Harish-em5cc
@Harish-em5cc Жыл бұрын
ನನಗೆ ಗೊತ್ತಿರುವ ವಿಷಯವನ್ನ ಇತ್ತರರಿಗೆ ತಿಳಿಸಿದರೆ ನನಗೆ ಒಂದು ತರಹದ ಸಂತೋಷ ನಮ್ಮಲ್ಲೇ ಅದನ್ನ ಉಳಿಸಿಕೊಂಡರೆ ಏನು ಪ್ರಯೋಜನವಿಲ್ಲ ನಿಮ್ಮ ಸಲಹೆ ಸೂಚನೆಗೆ ನನ್ನ ಧನ್ಯವಾದಗಳು
@SavitriDodamani-b2r
@SavitriDodamani-b2r Жыл бұрын
Mind blowing speech sir
@VinodkvVinod-l7l
@VinodkvVinod-l7l Жыл бұрын
Ithara raitharu namma karnatakadalli ecchu beleyali tq sir
@Harish-em5cc
@Harish-em5cc Жыл бұрын
ಧನ್ಯವಾದಗಳು
@deshabhakta
@deshabhakta Жыл бұрын
Harish sir super
@Harish-em5cc
@Harish-em5cc Жыл бұрын
ಧನ್ಯವಾದಗಳು
@AgroForestry_AvocadoOrchard
@AgroForestry_AvocadoOrchard Жыл бұрын
Super Harish
@Harish-em5cc
@Harish-em5cc Жыл бұрын
ಧನ್ಯವಾದಗಳು ಸರ್
@suniappu4772
@suniappu4772 Жыл бұрын
Super bro
@Harish-em5cc
@Harish-em5cc Жыл бұрын
ಧನ್ಯವಾದಗಳು
@UllassmithaPatil-cp5cg
@UllassmithaPatil-cp5cg Жыл бұрын
Super ri sir🎉
@Harish-em5cc
@Harish-em5cc Жыл бұрын
ಧನ್ಯವಾದಗಳು ಸರ್
@hemavatisulibhavimath6312
@hemavatisulibhavimath6312 Жыл бұрын
ನಮಗೆ ಸಸಿಗಳು ಬೇಕು ಸರ್.
@shreeharsha3514
@shreeharsha3514 Жыл бұрын
@👌
@Harish-em5cc
@Harish-em5cc Жыл бұрын
ಧನ್ಯವಾದಗಳು ಸರ್
@SnegiSnegi-vz4iu
@SnegiSnegi-vz4iu 6 ай бұрын
Marketing ege maduttiri sir
@Ppk3001
@Ppk3001 Жыл бұрын
Nimge dakshina kannadada nantu hege?
@Harish-em5cc
@Harish-em5cc Жыл бұрын
ಧರ್ಮಸ್ಥಳ ದ ನಿರಂತರ ಪತ್ರಿಕೆ ಯಲ್ಲಿ ಪ್ರಕಟವಾಗುತಿದ್ದ ರೈತರ ಸಂದರ್ಶನಗಳನ್ನ ಓದುತಿದ್ದೆ ಹೀಗೆ ಅವರನ್ನ ಸಂಪರ್ಕಿಸಿ ಮಾಹಿತಿ ಪಡೆದು ಗಿಡಗಳನ್ನ ತಂದು ಹೀಗೂ ಸಹ ಬೆಳೆಸುತ್ತಿದ್ದೇನೆ ಧನ್ಯವಾದಗಳು
@RAGHURAGHU-ej2hy
@RAGHURAGHU-ej2hy Жыл бұрын
Continue part 2
@chaithragowda-yb4so
@chaithragowda-yb4so Жыл бұрын
ಗಿಡ ಸಿಗುತ್ತಾ
@shivakumargkshivakumargk198
@shivakumargkshivakumargk198 Жыл бұрын
ನಿಮ್ಮ ಫೋನ್ ನಂಬರ್ ಕೊಡಿ
@chandrakanths6907
@chandrakanths6907 11 ай бұрын
I want phone number sir
Beat Ronaldo, Win $1,000,000
22:45
MrBeast
Рет қаралды 158 МЛН
Cat mode and a glass of water #family #humor #fun
00:22
Kotiki_Z
Рет қаралды 42 МЛН
Beat Ronaldo, Win $1,000,000
22:45
MrBeast
Рет қаралды 158 МЛН