Fantastic presentation of Yakshagana by Arpita, Enjoyed watching her art of dance Tunta Nagiha Bava -ಕೃಷ್ಣನ ಪಾತ್ರ ಮತ್ತು ಅಭಿನಯ ತುಂಬಾ ಚೆನ್ನಾಗಿ ಮೂಡಿಬಂದಿದೆ. ಭಾವ ನೆಂಟ ಕರವ ಮುಗಿವೆ ಅದ್ಬುತ ಕುಣಿತ. ಮನತುಂಬಿ ನೋಡಿ ಆನಂದಿಸಿದೆ. ಅರ್ಪಿತಾ ಅವರ ಅಭಿನಯ ಸಮರ್ಪಕ ಪಳಗಿದ ಯಕ್ಷಗಾನ ಕಲಾವಿದರಂತೆ ಮೂಡಿ ಬಂದಿದೆ. ಎಲ್ಲರು ಚೆನ್ನಾಗಿ ಅಭಿನಯಿಸಿದ್ದಾರೆ.