ಪಕ್ಕಾ ಹಳ್ಳಿ ಬಾಷೆ, ಕೈ ಕೆಸರಾದರೆ ಬಾಯಿ ಮೊಸರು ..... ನಿಮಗೆ ಒಳ್ಳೆಯದಾಗಲಿ.
@pavipavi65982 жыл бұрын
ಬಿಯರ್ ವೆಸ್ಟೇಜ್ ಬೂಸ ಎಲ್ಲಿ ಸಿಗುತ್ತೆ ಸರ್. ನಮ್ಮದು ಹಾವೇರಿ ಜಿಲ್ಲಾ
@rekhapradeep69872 жыл бұрын
Real guru 🙌 God bless you 👍
@manjeshhv88572 жыл бұрын
ಅಣ್ಣ... ಜೀವನದಲ್ಲಿ ತುಂಬಾ ದೊಡ್ಡ ಮಟ್ಟಕ್ಕೆ ಬೆಳೆಯುತ್ತೀಯ ಜನರ ಸಹಾಯ ಇರದಿದ್ದರೂ ಆ ಪುಣ್ಯಕೋಟಿಯ ಕೃಪೆ ನಿನ್ನ ಮೇಲೆ ಇದೆ... ನಾನು ನೋಡುವ ಹೈನುಗಾರಿಕೆಯ ಎಲ್ಲಾ ವಿಡಿಯೋ ಗಳಲ್ಲಿ ನನಗೆ ಇಷ್ಟವಾದದ್ದು ಆ ನಿನ್ನ ಒಳ್ಳೆಯ ಮನಸ್ಸು,,, ಗುಣ...
@yogeshyogi84302 жыл бұрын
Tq bro 😍
@madhusudhan63422 жыл бұрын
@@yogeshyogi8430 nim contact number kodi Anna
@madhubk3382 жыл бұрын
Inspiration baro reeti heltidiya guru....super
@youtubekannada70072 жыл бұрын
Super yogesh anna nanu ondu hasu tangondu bandidini ivag start madidini
@vinayreddy43582 жыл бұрын
Bear weste Elli sigutte sir..?
@rajuk70952 жыл бұрын
Good job good farmar nimaghe olladagali
@sagarassmkl29692 жыл бұрын
Super speech brother. all tha best
@Anonymous-yg8yb2 жыл бұрын
Innocent guy❣️
@sachingkhalli96322 жыл бұрын
Superb broo 👌
@holabasumunyal74142 жыл бұрын
👍👍 ಸೂಪರ್ ಅಣ್ಣ
@narsimhamurthy26002 жыл бұрын
Sir ಬಿಯರ್ ವೇಸ್ಟ್ ಯಲ್ಲಿ ಸಿಗುತ್ತೆ ದಯವಿಟ್ಟು ತಿಳಿಸಿ
@adithyahk2 жыл бұрын
Beer brewery li sigutte
@arjunarjuna27292 жыл бұрын
ಹಾಸನ್ ಅಲ್ಲಿ ಸಿಗುತ್ತೆ ನೋಡಿ ಸರ್
@adithyahk2 жыл бұрын
@@arjunarjuna2729 Hassan li beer brewery idiya? Elli?
@krishnakumargowda32652 жыл бұрын
@@arjunarjuna2729 hassan alli elli sigutte address heli ella avrudu contact number kodi
@sandeepkulakarni63892 жыл бұрын
elli sigute heli sara namagu deku
@chiranjeevichiru77342 жыл бұрын
Speech super bro
@vaibhavdoddmane61722 жыл бұрын
Super video.
@channachanna39602 жыл бұрын
Good job sir
@shivarajshivu88332 жыл бұрын
ನಮಗೂ ಸೆಲ್ಪ ಹೇಳಿ ಬ್ರೋ ನಾನು ಹೈನು ಗಾರಿಕೆ ಮಾಡಬೇಕು ಅನ್ನೋಕೊಡಿದಿನಿ
Yardu kodi sir ella concet number nadru kodi sir please🙏
@veereshpoojarvp6847 Жыл бұрын
ರೈತರ ಕಾಂಟಾಕ್ಟ್ ನಂಬರ್ ಕೊಡಿ
@santhusomu6702 жыл бұрын
Namanta yuvakaru yvdo comny nali kelsa madod badlu apa ama family jote own kelsa madkondu hainugarike madkondu nemdi life lead madodu betr ...pranigalanna care madodu chenda
@chandanbr16422 жыл бұрын
El sigothe sir
@arjunarjuna27292 жыл бұрын
ಬಿಯರ್ ವೆಸ್ಟ್ ಹಾಸನ್ ನಲ್ಲಿ ಸಿಗುತ್ತೆ
@rameshmanju75692 жыл бұрын
ಹಾಸನದಲ್ಲಿ ಯಾವ ಅಡ್ರೆಸ್ ನಲ್ಲಿ ಸಿಗುತ್ತೆ
@sachinsachin8848 Жыл бұрын
ಹಾಸನ ದಲ್ಲಿ ಎಲ್ಲಿ ಬಿಯರ್ ವೆಸ್ಟ್ ಸಿಕುತ್ತೆ
@arjunarjuna2729 Жыл бұрын
@@sachinsachin8848 ಹಾಸನ್ ಟು ಮೈಸೂರ್ ರೋಡ್ ಬಿಯರ್ ಫ್ಯಾಕ್ಟರಿ ಎಲ್ಲಿ ಸಿಗುತ್ತೆ