ಇದು ಅಡಿಕೆ ಬೆಳೆಗೆ ಮಾತ್ರ ಉಪಯೋಗಿಸಬೇಕಾ. ಕಳೆ ತೆಗೆಯಲು ಅಷ್ಟೇ ಉಪಯೋಗವೇ?
@salimsalman5086 Жыл бұрын
Good vehicle....it is very helpful for zero cultivation
@chidananda3749 Жыл бұрын
Weed sariyagi cut madtha elvala guru
@chandrudn7121 Жыл бұрын
❤ soooper sir
@shivaramabhat3405 Жыл бұрын
Thota agathe athava ulumege aguvade .
@KLRaju-xc7gv2 ай бұрын
Cost sir
@buthailahbuthailah7394 Жыл бұрын
Amount thumba jasthi aytha
@gopalashetty3592Ай бұрын
Kale is essential for agricultural land to prevent soil erosion and to increase soil fertility by creating humus.. farmers are excited by seeing this beautiful machine but they don’t know the real consequences as a result company will be developed but not the farmers..
@FamilyVideos-qg8rkАй бұрын
Agree sir.. Please share your farm video. Development of farmers is important
@sunilkumardk62372 ай бұрын
Price estu heli sir
@shanmukappadshanmukhappa30302 ай бұрын
ರೇಟ್ ಏನಿದೆ
@sharath92554 ай бұрын
ಇದರ ಬೆಲೆ 3,90,000 ಅಟ್ಯಾಚ್ಮೆಂಟ್ ಎಕ್ಸ್ಟ್ರಾ
@sureshgowdagowda90154 ай бұрын
ಕಳೆ ತೆಗೆಲೇ ಇಲ್ಲ
@prashanthnd3693 Жыл бұрын
Super
@basavaprabhua953623 күн бұрын
ಬೇರು ಸಹಿತ ಕಳೆ ಕಿತ್ತುವದಿಲ್ಲ.
@tejcreations5709 Жыл бұрын
Rate jasti and kale hogo tara kanustilla sir
@suhanpjr Жыл бұрын
Jabbat machine
@krishnav2488 Жыл бұрын
Weed cutter ತರಹ ಕಳೆ ತೆಗೆಯುವ ಹಾಗೆ ಕಾಣುತ್ತದೆ
@LakshminarayanareddyHnАй бұрын
E.RST Rate-Hely
@prakashrs652311 ай бұрын
ಇದು ಕಳೆ ಕಟ್ ಮಾಡ್ತಿಲ್ವಲ್ಲ. ಅಷ್ಟು ಉಪಯೋಗ ಇಲ್ಲ ಇದು. ಸುಮ್ನೆ ಹೋಗುತ್ತೆ ಬರುತ್ತೆ ಏನೂ ಆಗ್ತಿಲ್ಲ.
@vanithasantosh20352 ай бұрын
😂
@vishwanathareddyrbbyraredd31362 ай бұрын
what is the price sir ?
@raghavendrakrishnappa9957 Жыл бұрын
Price is too high
@bharathkumarcd644 Жыл бұрын
ಇದು ಏನುಕ್ಕೆ ಸುಮ್ನೆ
@nagarajaiahbb4380Ай бұрын
ನಿಮ್ಮ ಅಂಗಡಿಗೆ ಬಂದು ಕೇಳಿದ್ರೆ ಸರಿಯಾಗಿ ಸ್ಪಂದಿಸಿಲ್ಲ ನಾನು ಕಳೆದ ತಿಂಗಳು ಬಂದಿದ್ದೆ, ತಿಪಟೂರು ತಾಲ್ಲೂಕಿನ ಯಾರಿಗಾದರು ಮಾರಾಟ ಮಾಡಿದ್ದೀರಾ ಎಂದು ಕೇಳಿದರೆ ಉತ್ತರ ಕೊಡಲಿಲ್ಲ
@siddeshmc9716 Жыл бұрын
Idr badli swaraj code tagoli
@Siddeshph92 Жыл бұрын
ನಿಮ್ಮ ಸ್ವರಾಜ್ ಕೋಡ್ ಲ್ಲಿ ಡ್ರಿಪ್ ಪೈಪ್ ತಗಿಯದೆ ಅಡಿಕೆ ಹಾಳಿ ನು ತಗಿಯದೆ ಕಳೆ ತಗಿಯ ಬಹುದಾ 🤔
@karibasappamgmgksolartrap Жыл бұрын
ಕೋಡ್ ಅಡಿಕೆ ತೋಟದಲ್ಲಿ ಫೇಲ್ ಆಆಗಿದೆ. ಸಾವಿರಾರು ಕೋಡ್ ಮಾರಾಟಕ್ಕೆ ಇದೆ.
@siddeshmc9716 Жыл бұрын
@@karibasappamgmgksolartrap nam atranu code ide adr munde id yenu ala adr double price idu . Adrali tractor mado ela kelda madbodu malebennur karibasappa avre