ಸರಳವಾದ, ಸ್ಪಷ್ಟವಾದ, ಅದ್ಬುತವಾದ ವಿವರಣೆ , ಧನ್ಯವಾದಗಳು ಸರ್
@prashanthsgouda8643 Жыл бұрын
ಇವರು ಕೊಡೋ ಮಾಹಿತಿ ಯುವ ಕೃಷಿಕರಿಗೆ ತುಂಬಾ ಉಪಯುಕ್ತ ವಾದದ್ದು, ದಯವಿಟ್ಟು ಇವರಿಂದ ಇನ್ನೂ ಹೆಚ್ಚಿನ ಎಪಿಸೋಡ್ ಗಳನ್ನೂ ಮಾಡಿ....
@jagadeesh.sankangoudar3399 Жыл бұрын
ನಾನು ಹತ್ತಿರದಿಂದ ನೋಡಿದಂತೆ, ಶ್ರೀ ಚಂದ್ರಶೇಖರರ ಕೃಷಿ ಬಗೆಗಿನ ಪ್ರೀತಿ, ಸ್ಪಷ್ಟತೆ, ಬಧತೆ, ಸಾತತ್ಯ ಮೆಚ್ಚುವನಂಥದ್ದು. ಕೃಷಿಯ ಋಷಿ ಅಂದ್ರೆ ತಪ್ಪಾಗಲಾರದು. ನಮಗೆಲ್ಲ ಮಾರ್ಗದರ್ಶಕರು. 🙏🙏💐💐
@gunalgkikilg514 Жыл бұрын
Mm mm m.
@shivaswamy63928 ай бұрын
ಅತ್ಯಂತ ಸರಳವಾಗಿ ರೈತರಿಗೆ ಉತ್ತಮ ಮಾಹಿತಿ ದೊರೆಯಿತು .
@rajumanjula5400 Жыл бұрын
ತುಂಬಾ ಚೆನ್ನಾಗಿ ಮೂಡಿಬಂದಿದೆ 👌❤️
@rajumanjula5400 Жыл бұрын
ಸಾರ್ ಇವರ ಬಗ್ಗೆ ಇನ್ನಾ ಎಪಿಸೋಡ್ ಜಾಸ್ತಿ ಮಾಡಿ ಇವರಿಂದ ರೈತ ಬಾಂಧವರು ತಿಳಿದುಕೊಳ್ಳುವುದು ತುಂಬಾ ಇದೆ 👌❤️
@naturalturmeric4091 Жыл бұрын
You're right..❤
@umeshgowda581 Жыл бұрын
ಸರ್ ಇವರ ಬ್ರೈನ್ ಅಲ್ಲಿ ಇರೋ ಎಲ್ಲಾ ವಿಷಯ ಹೇಳೋ ವರೆಗೂ ಎಪಿಸೋಡ್ ಮಾಡಿ
@dharmegowdas169 Жыл бұрын
Super sir thanks
@arunkumar233642 Жыл бұрын
Very inspiring. SO much of Knowledge Sharing. Hats off to you Sir
@ramamurthykv8154 Жыл бұрын
ರೈತರಿಗೆ ಈ ವಿಡಿಯೋದಿಂದ ತುಂಬಾ ಅನುಕೂಲ.
@krishnamb2879 Жыл бұрын
Excellent sir thank you so much
@ಮಹೇಶ್-ವ7ಹ Жыл бұрын
ಅತ್ಯುತ್ತಮ ಮಾಹಿತಿ, ಧನ್ಯವಾದಗಳು
@akbarshariff1210 Жыл бұрын
Good information nice video 🙏
@SanthoshGani-b8t2 ай бұрын
ಸ್ಕೂಲ್ ನಲ್ಲಿ ಇದೇಲ್ಲಾ ಯಾಕ್ ಹೇಳ್ಕೊಡಲಾ sir ತುಂಬಾ ಧನ್ಯವಾದಗಳು ❤
@bharathisompur8851 Жыл бұрын
Namma Chikmagalur namma hemme💖💖
@chandramouli6185 Жыл бұрын
Excellent..knowledgeable farmer. We need more information from this farmer...pls cover is farm fully.
Sir, you have gone deep into the subject, which clarifice all the doubt of a farmer, I am farmer by profession I would like to visit your farm once and change my method of farming can you send me your mobile no & location, so that when time permits I & my Miss will visit your farm without fail, Thanking you Ravi
@raghavendram9629 Жыл бұрын
Why can't you get the details from description 😂
@Maddikera.Purohit Жыл бұрын
First 8 nimisha bari bakwaas. Vishyakke straight agi matadbeku. Beating around the bush jasti. Already bere kade iro content ne tirugsi tirugsi helta idare. Inconsistent rainfall namge iro samasye. Borewell haksoke govt sarig support kodta illa. Cost kooda jasti. Neravari ilde vyavasaya hege madod anta tilso kelsa madi. (Neeru ilde alla, neeravari ilde).
@veeruveeru4476 Жыл бұрын
ಗುರುಗಳೇ ನಾನು ನಿಮ್ಮನ್ನು ಭೇಟಿ ಮಾಡಬೇಕು ನಿಮ್ಮ ನಂಬರ್ ನೀಡಿ