ನಿಮ್ಮ ಕೃಷಿ ಇಳುವರಿ ಮತ್ತು ಆದಾಯವನ್ನು ಹೆಚ್ಚಿಸಲು ಉತ್ತಮ ಕೃಷಿ ಪದ್ಧತಿಗಳು ಮತ್ತು ಬೆಳೆಗಳ ಬಗ್ಗೆ ಇನ್ನಷ್ಟು ತಿಳಿಯಿರಿ bit.ly/44TzNIt
@janasaamaanya Жыл бұрын
ಸಂತೋಷ ಸರ್👏 ಎಲ್ಲೇ ಹೋದರೂ ಮತ್ತೆ ಮರಳಿ ಕೃಷಿಗೆ ಬರಬೇಕು ಅನ್ನೋ ಹಂಬಲ. ಸ್ವಚ್ಚ, ಸ್ವಾತಂತ್ರ್ಯ, ನೆಮ್ಮದಿ, ಆರೋಗ್ಯಕರ ಜೀವನ.
@gireeshgireesh3300 Жыл бұрын
ನಾನು ನಾರಾಯಣರೆಡ್ಡಿಯವರ ಅಭಿಮಾನಿ ಅವರ ಎಷ್ಟೋ ವಿಡಿಯೋಗಳು ಅವರ ಮಾತುಗಳು ನನಗೆ ಸ್ಪೂರ್ತಿ ಆಯಿತು ಆದರೆ ನನ್ನ ಹತ್ತಿರ ಜಮೀನು ಇಲ್ಲ....
@umeshgowda581 Жыл бұрын
ದಯವಿಟ್ಟು ನೀವು ಎ ಪಿ ಚಂದ್ರಶೇಖರ್ ಸರ್ ರವರ ವಿಡಿಯೋ ಮಾಡಿ
@janasaamaanya Жыл бұрын
Against usage of fridge👏 ನಾನೂ ಅಷ್ಟೇ ತಂಗಳುಪೆಟ್ಟಿಗೆಯ ವಿರುದ್ಧನೆ.
@bhanupriya162 Жыл бұрын
ಸರ್ ನಿಮಗೆ ಪ್ರಕೃತಿ ಎಲ್ಲ. ರೀತಿಯಲ್ಲೂ ಸಹಕರಿಸಲಿ ಎಂದು ದೇವರನ್ನು ಬೇಡುತ್ತೇನೆ ಸಾವಯವ ಕೃಷಿ ಮಾಡುವುದು ಇಂಥ ಪ್ರಪಂಚದಲ್ಲಿ ಬಹಳ ಕಷ್ಟ ದೇವರು ನಿಮಗೆ ನಿಮ್ಮ ಮನೆಯವರಿಗೆ ಆರೋಗ್ಯ ನೆಮ್ಮದಿ ಕೊಡಲಿ
@puttaswamygowdamg1057 Жыл бұрын
Tumba chennagide sir.
@simplekannadiga7052 Жыл бұрын
Super bro 🧡💙🤍
@manojbb4681 Жыл бұрын
ನಮ್ಮ ಜಮೀನಿಗೆ Organic certificate ಪಡೆಯುವುದು ಹೇಗೆ ಎಂಬ ಬಗ್ಗೆ ಒಂದು ವಿಡಿಯೋ ಮಾಡಿ 🙏🏽
@shivarajushivu7418 Жыл бұрын
Ramesh sir,namma halli Januaru forming ista Padalla neevu city bittu hallinalli krushi madtiddira kushi aitu,ivaga income illa andru further kandita ide olledagli nimge
@bhargavidk Жыл бұрын
Sooper sir 🙏
@priyam2799 Жыл бұрын
I liked ur idea jobs
@shankarnagathan7433 Жыл бұрын
ಸರ್ ಇವರ ಅಡ್ರೆಸ್ ಕಳುಹಿಸಿ.
@nvbchandan Жыл бұрын
Where can we regularly attend RSS ಶಿಬಿರ, which u mentioned in the video sir, it will really be helpful
@shashikalac9372 Жыл бұрын
Vv good ideas if you follow this idea
@vasu2440 Жыл бұрын
Krushihonda,borewell recharge, mulching, glirisediya, 4 in one 20:39 compressor pump low voltage are best solution for your problem.
@siri77954 Жыл бұрын
we are using Dry Currey leaves from past 20 years it's good
@nagendraprasad6346 Жыл бұрын
Sir ega nearle hannia season nevu eiga edra bage videou madi😮
@HomeNinja-r1z Жыл бұрын
Please ask how to do dhoopa for devar poje
@sriram1590 Жыл бұрын
Plant mahagony plant in square shape by distance 40 feet plant nutmeg plant sir nutmeg plant is shade loving plant
@nrutta.s.degaon3889 Жыл бұрын
How about children education.?
@sandeshaj4971 Жыл бұрын
Karbenu soppu ongse pudi maadodu. FYI
@ninjamangalore8139 Жыл бұрын
Jayikayi will be good for that place, but he should go for Guava and Rambutan
@prashanthrangegowda8977 Жыл бұрын
Brother came to Hassan
@pradeepgowda1462 Жыл бұрын
ಇವರ ನಂಬರ್ ಕಳಿಸಿ ಸರ್
@kartikmadiwal8176 Жыл бұрын
Please change your Camera ,it's curve
@nageshks85 Жыл бұрын
❤❤ ಕೃಷಿ ಸಂಬಂಧಿತ ಮಾಹಿತಿಗಾಗಿ ಈ ಚಾನೆಲ್ ಕೂಡ ನೀವು ವೀಕ್ಷಿಸಬಹುದು #KrushiMitraKarnataka
@anandhuggennavar3482 Жыл бұрын
Sir please share contact details of farm, I want to visit
@pradeepgowda1462 Жыл бұрын
ಫೋನ್ ನಂಬರ್ ಸಿಕ್ತ ಸರ್
@pradeepgowda1462 Жыл бұрын
ನಂಬರ್ ಸಿಕ್ಕಿದರೆ ನನಗೂ ಕಳುಹಿಸಿ ಸರ್
@swarup190 Жыл бұрын
No income only Expenditure... does't make any sense to me ..