ರೈತ:ಮಧುಕುಮಾರ್ ಸ್ಥಳ:ಚಂದಗಾಲು ಕೆ ಆರ್ ನಗರ ತಾಲ್ಲೂಕು ಮೈಸೂರು ಜಿಲ್ಲೆ ☎️: 97315-88338 ಕೃಷಿ ಬದುಕು what's app number 90089-58497 ಕೃಷಿಬದುಕು ಇನ್ಸ್ಟಾಗ್ರಾಮ್ ಖಾತೆ 👇 ...
Пікірлер: 73
@keragodegopalaraoananthara35712 ай бұрын
ಅದ್ಭುತ ಯುವ ರೈತ ನಾಯಕ ರೈತರಿಗೆ ಜಯವಾಗಲಿ ಅನ್ನದಾತರಿಗೆ ಜಯವಾಗಲಿ
@MadhukimarcnMADUHUKUMARCN2 ай бұрын
🙏💐
@cnngowdagowda66832 ай бұрын
ತುಂಬಾ ಒಳ್ಳೆ ಕೆಲಸ ಮಾಡುತ್ತಿದ್ದೀರಾ. ತುಂಬಾ ಅರ್ಥ ಪೂರ್ಣ ಮಾತುಗಳು ತುಂಬಾ ಸಂತೋಷ ಆಯ್ತು.. ಶುಭವಾಗಲಿ.
Woooow excellent super mind blowing beautiful sweet fantastic fabulous very good amazing beautiful heart touching excellent plz part 2 video s madi ivurdu sir
@Dharmaveerp54632 ай бұрын
ಸೂಪರ್ ಗುರು 🙏🇮🇳
@VishnuprasadprasannaPrasanna2 ай бұрын
Hf jrsy pranigalu tholagi aa jagadali namma desi hasugalu irbeku annodu nanna ashe ❤ jai hallikar❤
@swamyb95802 ай бұрын
ಅಮೂಲ್ಯವಾದ ಮಾಹಿತಿ, ನಿಮಗೆ ಧನ್ಯವಾದಗಳು 🎉🙏
@keragodegopalaraoananthara35712 ай бұрын
ಏನು ಬರಿಯಬೇಕು ಅಂತಾ ಗೊತ್ತಾಗ್ತಾ ಇಲ್ಲ
@MadhukimarcnMADUHUKUMARCN2 ай бұрын
ನಿಮಗೆ ಏನು ಅನಿಸುತ್ತದೆ ಸತ್ಯವನ್ನು ಬರೆಯಿರಿ ಸರ್
@acharishac2 ай бұрын
ಅರ್ಥ ಆಗಿಲ್ಲ ಅಂದ್ರೆ, ಮತ್ತೆ ಮತ್ತೆ ನೋಡಿ, daily 1gb data free ಇದೆ ಅಲ್ವಾ...
@Laniakea3692 ай бұрын
@@acharishac ಅವರು ಹೇಳುತ್ತಿರುವುದು ಅರ್ಥ ಆಗಿಲ್ಲ ಎಂದಲ್ಲ...ಮಧು ಕುಮಾರ್ ಅವರ ಕಳಕಳಿಗೆ ಏನು ಹೇಳಲಿ ಎಂದು ಪದಗಳು ಸಿಗುತ್ತಿಲ್ಲ ಎಂಬ ಅರ್ಥದಲ್ಲಿ ಹೇಳಿದ್ದಾರೆ. ❤
@Laniakea3692 ай бұрын
@@acharishacಅವರು ಚಕಿತರಾಗಿ ಹೇಳಿದ್ದಾರೆ... ನೀವು ಸ್ವಲ್ಪ ತಮಾಷೆಯಾಗಿ ಹೇಳಿದ್ದೀರಿ...😊
@acharishac2 ай бұрын
@@Laniakea369 s.
@lalithakp62512 ай бұрын
Thamma bangaradantha maathu 🙏🙏🙏🙏
@babafakruddinfakruddin8712Ай бұрын
Super super information and ur support for farmers excellent. Visha hakadu bedi organic farming madi
@nagarajradder92742 ай бұрын
Very good farmer Very good information
@sheethaljain36262 ай бұрын
ಉತ್ತಮ ಮಾಹಿತಿ 🙏🏻
@gopalkrishna90462 ай бұрын
Super
@nagarajack97972 ай бұрын
Super knowledge
@ganeshsganigaАй бұрын
Venturi system for sprinkler how it works show in next episode it helps us