KSET 2024 CHEMICAL SCIENCE ORDERWISE SCORE OR RANK LIST

  Рет қаралды 1,278

ವಿನಯ್ ವೈ ಯೋಧರ ಅಭಿಮಾನಿ

ವಿನಯ್ ವೈ ಯೋಧರ ಅಭಿಮಾನಿ

Күн бұрын

Пікірлер: 42
@veenavr1
@veenavr1 3 күн бұрын
Sir, nan 3A catagory li apply madidde but caste certificate submit madiddu expire agittu ,nange gottagirlilla, iga nange 3A li selection agalvaa sir
@ವಿನಯ್Yಯೋಧರಅಭಿಮಾನಿ
@ವಿನಯ್Yಯೋಧರಅಭಿಮಾನಿ 3 күн бұрын
ಅವ್ರು ನೀವು ಹಾಕಿದ ಡಾಕೂಮೆಂಟ್ ನ್ನು ಪರಿಶೀಲಿಸುತ್ತಾರೆ ಆದ್ರೂ ನೀವು ಮೊದಲು ಹೊಸದಕ್ಕೆ ಅರ್ಜಿಯನ್ನು ಹಾಕಿ ಮಾಡಿಸಿಕೊಳ್ಳಿ ನಿಮಗೆ ತೊಂದರೆ ಯಾಗುವ ಸಂಭವ ಕಡಿಮೆಯಾಗುತ್ತದೆ
@ವಿನಯ್Yಯೋಧರಅಭಿಮಾನಿ
@ವಿನಯ್Yಯೋಧರಅಭಿಮಾನಿ 3 күн бұрын
@@veenavr1 ಡಾಕೂಮೆಂಟ್ ವೇರಿಫಿಕೇಶನ್ ಗೆ ಹೋಗುವಾಗ ನೀವು ಅರ್ಜಿ ಹಾಕುವಾಗ apply ಮಾಡಿದ ಮೂಲ ದಾಖಲಾತಿಗಳ ಜೊತೆಗೆ ಅಂದ್ರೆ expired ಆಗಿದ್ಯಾಲ ಅದನ್ನು ತೆಗೆದುಕೊಂಡು ಹೋಗಿ ಮತ್ತು ಹೊಸ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ತೆಗೆದುಕೊಂಡು ಹೋಗಿ ಚಿಂತಿಸಬೇಡಿ
@veenavr1
@veenavr1 2 күн бұрын
Thank you sir
@sandhyaamanju9572
@sandhyaamanju9572 5 күн бұрын
Thank you sir
@ManikWaddankeri
@ManikWaddankeri Күн бұрын
Sir, nandu 146 3b chemistry any chamce pls heli sir 😘
@ವಿನಯ್Yಯೋಧರಅಭಿಮಾನಿ
@ವಿನಯ್Yಯೋಧರಅಭಿಮಾನಿ Күн бұрын
ನೋಡಿ KEA ದವರು ಕೆಟಗರಿ ಪ್ರಕಾರ ಲೀಸ್ಟ್ ಬಿಟ್ಟಿಲ ಆದ್ದರಿಂದ 3b ಯಲ್ಲಿ ಯಾರು ಎಷ್ಟು ಅಂಕ ಪಡೆದಿದ್ದಾರೆ ಹೆಚ್ಚು ಎಷ್ಟು ಅಭ್ಯರ್ಥಿಗಳು ತೆಗೆದಿದ್ದಾರೆ ಎನ್ನುವುದು ತಿಳಿಯುವುದಿಲ್ಲ, ಇದು ತಿಳಿದರೆ ನಾವು ಸುಲಭವಾಗಿ ಅಂದಾಜು ಮಾಡ್ಬಹುದು ಇಲ್ಲ ಅಂದ್ರೆ ಕಷ್ಟ ,ಆದ್ರೆ GM ದು ಪ್ರಿಡಿಕ್ಟ್ ಮಾಡ್ಬವುದು GM ಗೆ 158 ನಿಲ್ಲುವ ಸಾಧ್ಯತೆ ಇದೆ 2 ಹೆಚ್ಚು ಕಮ್ಮಿ ಆಗಬವುದು.. ಕಳೆದ ಬಾರಿ 3B 152 ನಿಂತಿತ್ತು ಈ ಬಾರಿಯು ಅಷ್ಟೇ ನಿಲ್ಲಬೇಕೆಂದಿಲ್ಲ ,3B ಯಲ್ಲಿ ಅಭ್ಯರ್ಥಿಗಳು ತೆಗೆದ ಟಾಪ್ ಅಂಕದ ಮೇಲೆ ನಿರ್ಧಾರವಾಗುತ್ತದೆ ಹಾಗಾಗಿ ದಯಮಾಡಿ wait ಮಾಡಿ ನಿಮ್ಗೆ ಒಳ್ಳೆದಾಗಲಿ
@RajuRaju-ds7by
@RajuRaju-ds7by 3 күн бұрын
Sir nandu english subject 2A 120 aagide aagate sir
@ವಿನಯ್Yಯೋಧರಅಭಿಮಾನಿ
@ವಿನಯ್Yಯೋಧರಅಭಿಮಾನಿ 3 күн бұрын
ಅವ್ರು ಕೆಟಗರಿ ಪ್ರಕಾರ ಲೀಸ್ಟ್ ಬಿಟ್ಟಿಲ್ಲ ಹಾಗಾಗಿ ನಿಮ್ಮ ಕೆಟಗರಿಯಲ್ಲಿ ಮಿಸಲಾತಿಯಡಿಯಲ್ಲಿ ಆಯ್ಕೆಯಾಗಲು ಯಾರು ಎಷ್ಟು ಅಂಕ ಪಡೆದಿದ್ದಾರೆ ಅನ್ನುವುದು ಮುಖ್ಯವಾಗುತ್ತದೆ ಇಲ್ಲಿ ಯಾರೂ ಯಾವ ಕೆಟಗರಿ ಎಂದು ತಿಳಿಯದೆ ಕೆಟಗರಿ ಪ್ರಕಾರ ಕಟ್ ಆಫ್ ಹೇಳಲು ಆಗುವುದಿಲ್ಲ ಮತ್ತು ನಿಮ್ಮ ಅಂಕಗಳು ಸಹ ಕಡಿಮೆ ಇದೆ ಫಲಿತಾಂಶ ಬರುವ ವರೆಗೆ wait ಮಾಡಿ
@Kumarbc2000
@Kumarbc2000 6 күн бұрын
Sir please do for computer science
@ವಿನಯ್Yಯೋಧರಅಭಿಮಾನಿ
@ವಿನಯ್Yಯೋಧರಅಭಿಮಾನಿ 6 күн бұрын
Thanks for watching I will try
@2030RajeshwariBM
@2030RajeshwariBM 6 күн бұрын
Sir i got 142 marks in chemical science. And i belong to cat 2A.is there sny chance of clearing the exam
@ವಿನಯ್Yಯೋಧರಅಭಿಮಾನಿ
@ವಿನಯ್Yಯೋಧರಅಭಿಮಾನಿ 6 күн бұрын
We can't predict category wise selection because KEA was not Released category wise list but we can predicte GM cutoff that will be 156 or 158
@EbenezerR-t1o
@EbenezerR-t1o 6 күн бұрын
is it 6 % of total qualified overall subjects or 6 % of individual subject
@ವಿನಯ್Yಯೋಧರಅಭಿಮಾನಿ
@ವಿನಯ್Yಯೋಧರಅಭಿಮಾನಿ 6 күн бұрын
Individual subject
@EbenezerR-t1o
@EbenezerR-t1o 6 күн бұрын
@@ವಿನಯ್Yಯೋಧರಅಭಿಮಾನಿ hello sir, I hope you are right but in notification its given of all subjects. Can you please check
@EbenezerR-t1o
@EbenezerR-t1o 6 күн бұрын
can u do mathematical sciences please
@ವಿನಯ್Yಯೋಧರಅಭಿಮಾನಿ
@ವಿನಯ್Yಯೋಧರಅಭಿಮಾನಿ 6 күн бұрын
Thanks for watching I will try
@ManikWaddankeri
@ManikWaddankeri 5 күн бұрын
Sir mine 146 marks 375 rank is there any chance pls tell me sir 3b cast
@ವಿನಯ್Yಯೋಧರಅಭಿಮಾನಿ
@ವಿನಯ್Yಯೋಧರಅಭಿಮಾನಿ 5 күн бұрын
Chemical science 156 or 158 for GM we can predict GM but we can't predict category wise because KEA wasn't declared category wise list so plz wait wish u all the best
@chemistryv2904
@chemistryv2904 6 күн бұрын
Sir pdf link discription nalli haki
@ವಿನಯ್Yಯೋಧರಅಭಿಮಾನಿ
@ವಿನಯ್Yಯೋಧರಅಭಿಮಾನಿ 6 күн бұрын
@@chemistryv2904 sorry I don't have a telegram hence I can't share link
@navya4089
@navya4089 3 күн бұрын
How to see sir
@ವಿನಯ್Yಯೋಧರಅಭಿಮಾನಿ
@ವಿನಯ್Yಯೋಧರಅಭಿಮಾನಿ 3 күн бұрын
Go to video settings then place Higher picture quality then u will get good quality video
@PDPDAKSH
@PDPDAKSH 6 күн бұрын
Sir frw names missing in list y
@PDPDAKSH
@PDPDAKSH 6 күн бұрын
My name is missing
@ವಿನಯ್Yಯೋಧರಅಭಿಮಾನಿ
@ವಿನಯ್Yಯೋಧರಅಭಿಮಾನಿ 6 күн бұрын
Plz watch properly
@praveenam.smshivananda8415
@praveenam.smshivananda8415 5 күн бұрын
Sir history 1603B any chance here
@jeevendrujain
@jeevendrujain 2 күн бұрын
Pass agute bro
@manikantav1375
@manikantav1375 5 күн бұрын
Sir my name is Manikanta V 4th rank chemical science.
@ವಿನಯ್Yಯೋಧರಅಭಿಮಾನಿ
@ವಿನಯ್Yಯೋಧರಅಭಿಮಾನಿ 5 күн бұрын
Congratulations
@sindhusindhu2733
@sindhusindhu2733 6 күн бұрын
tqsm sir,300 rank agutta
@ವಿನಯ್Yಯೋಧರಅಭಿಮಾನಿ
@ವಿನಯ್Yಯೋಧರಅಭಿಮಾನಿ 6 күн бұрын
Chemical science ನಲ್ಲಿ GM 156 or 158 ನಿಲ್ಲುವ ಸಾಧ್ಯತೆ ಇದೆ ಮತ್ತೆ ನಿಮ್ಮ ಕೆಟಗರಿಯು ಸಹ ಪರಿಗಣಿಸಲಾಗುತ್ತದೆ ಹಾಗಾಗಿ ಚಿಂತಿಸಬೇಡಿ ಒಳ್ಳೆದಾಗಲಿ
@sindhusindhu2733
@sindhusindhu2733 6 күн бұрын
ST barutte
@ceenaceena3848
@ceenaceena3848 6 күн бұрын
ಸರ್ ಮ್ಯಾನೇಜ್ಮೆಂಟ್ ಮಾಡ್ರಿ
@ವಿನಯ್Yಯೋಧರಅಭಿಮಾನಿ
@ವಿನಯ್Yಯೋಧರಅಭಿಮಾನಿ 6 күн бұрын
@@ceenaceena3848 thanks for watching I will try sir
@ವಿನಯ್Yಯೋಧರಅಭಿಮಾನಿ
@ವಿನಯ್Yಯೋಧರಅಭಿಮಾನಿ 6 күн бұрын
@@ceenaceena3848 Management Rank list link kzbin.info/www/bejne/fGGxi5ZqpbSKotksi=iAgNNSZsmt_g7PGP
@Anilchandra.
@Anilchandra. 5 күн бұрын
Nandu rank 33 aagutta sir?
@ವಿನಯ್Yಯೋಧರಅಭಿಮಾನಿ
@ವಿನಯ್Yಯೋಧರಅಭಿಮಾನಿ 5 күн бұрын
ಖಂಡಿತ ಆಗುತ್ತೆ
@Santhoshu678
@Santhoshu678 5 күн бұрын
Maths madi
@ವಿನಯ್Yಯೋಧರಅಭಿಮಾನಿ
@ವಿನಯ್Yಯೋಧರಅಭಿಮಾನಿ 5 күн бұрын
Thanks for watching I will try
@ವಿನಯ್Yಯೋಧರಅಭಿಮಾನಿ
@ವಿನಯ್Yಯೋಧರಅಭಿಮಾನಿ 3 күн бұрын
Maths ಮಾಡಿದ್ದೇನೆ ನೋಡಿ
KSET 2024 cutoff Marks 2024?| Life science
2:50
DN KANNADA
Рет қаралды 2,3 М.
KSET CUT OFF #KSET #NET
0:16
Atharva Classes
Рет қаралды 3,4 М.
黑天使只对C罗有感觉#short #angel #clown
00:39
Super Beauty team
Рет қаралды 36 МЛН
It works #beatbox #tiktok
00:34
BeatboxJCOP
Рет қаралды 41 МЛН
KSET 2024 MATHEMATICAL SCIENCE ORDERWISE SCORE OR RANK LIST
6:18
ವಿನಯ್ ವೈ ಯೋಧರ ಅಭಿಮಾನಿ
Рет қаралды 485
KSET 2024 Expected cut off What will be the KSET 2024 cut off??
13:54
QUALIFYING CRITERIA FOR UGC NET OR KSET  HOW TO CALCULATE KSET CUTOFF
10:51
ವಿನಯ್ ವೈ ಯೋಧರ ಅಭಿಮಾನಿ
Рет қаралды 2,1 М.
SECOND PUC TENTATIVE TIME TABLE  MARCH 2025
6:38
SADHANYAA EDUARTS
Рет қаралды 270
KSET 2024 LIFE SCIENCE ORDERWISE SCORE OR RANK LIST
8:21
ವಿನಯ್ ವೈ ಯೋಧರ ಅಭಿಮಾನಿ
Рет қаралды 1,3 М.
GUEST LECTURER RECRUITMENT 2025  & DCE UPDATES
22:22
AADYA(RAVI) CAREER ACADEMY
Рет қаралды 4,7 М.
黑天使只对C罗有感觉#short #angel #clown
00:39
Super Beauty team
Рет қаралды 36 МЛН