ಯಾವಾಗ್ ಕೊಡ್ತೀರಾ ಪ್ರಯಾಣಿಕರಿಗೆ ಮೊದಲೇ ಡೇಟ್ ಕೊಟ್ಟು ತಿಳಿಸಿ 😭
@MaheshSAlagiАй бұрын
ನಿವೇ ಮುಷ್ಕರ ಮಾಡಿ ಯಾವ ನೌಕರರೂ ನಿಮ್ಮ ಈ ನಿರ್ಧಾರಕ್ಕೆ ಒಪ್ಪಲ.
@vardarajum448Ай бұрын
ಸರಿ ಸಮಾನ ವೇತನ ಹೆಚ್ಚಳ ನಮ್ಮ ಬೆಂಬಲ
@deepamaranur3258Ай бұрын
ಸಮಾನ ವೇತನ ಮಾಡಿ
@natas3285Ай бұрын
7th pay
@prakashsajjan5851Ай бұрын
ನಿಮ್ಮ ಬೇಡಿಕೆ 38ತಿಂಗಳ ಬಾಕಿ ಪಾವತಿ ಜೊತೆಗೆ. 2024 ಜನವರಿ ಇಂದ ಸರಿಸಾಮಾನ ವೇತನ ಜಾರಿ ಆಗಲೇ ಬೇಕು ಇದು ನಿಮ್ಮ ಪ್ರಮುಖ ಬೇಡಿಕೆ ಆಗಿರಲಿ ಅಂದರೆ ಎಲ್ಲಾ ಸರಿಗೆ ನೌಕರರು ನಿಮಗೆ ಪೂರ್ಣ ಬೆಂಬಲ ಕೊಡುತ್ತೇವೆ ದಯವಿಟ್ಟು ಈ ವಿಷಯ ಗಮನದಲ್ಲಿ ಇಟ್ಟುಕೊಂಡು ಪ್ರತಿಭಟನೆ ಮಾಡಿ ನಿಮ್ಮ ಜೀವತಾವಾದಿಯ ಕೊನೆಯ ಗಳಿಗೆ ಆದರೂ ಸಾರಿಗೆ ನೌಕರರಿಗೆ ದೇವರಾಗಿ. ಇಲ್ಲಿವರೆಗೂ ಮಾಡಿದ ಸರಿ ತಪ್ಪು ಎಲ್ಲಾ ದೇವರ ಹುಂಡಿಗೆ ಹೋಗುತ್ತೆ ನಿಮ್ಮ ಮುಂದಿನ ಜೀವನ ಸುಖವಾಗುತ್ತೆ
@jayaramkgfАй бұрын
ನಮ್ಮ ಸಾರಿಗೆ ನೌಕರರ ಬೆಂಬಲ ಇಲ್ಲ.
@PrakashmbBadigerАй бұрын
ಊರು ಕಜ್ಜಿ ನಾಯಿ ನೀನು ಅಯೋಗ್ಯ
@somusomanatha7243Ай бұрын
ನಾವು ಮಾಡಲ್ಲ
@mantugoudar2061Ай бұрын
ದಯವಿಟ್ಟು ನಮಗೆ ವೇತನ ಆಯೋಗ ಬೇಕು
@shivukumargnavi3382Ай бұрын
ಸರಿ ಸಮಾನ ವೇತನ ಮಾಡಿ ಸರ್
@chandru4487Ай бұрын
ಸರಿ ಸಮಾನ ವೇತನ ಮಾಡಿಸಿ,ಅಗ್ರಿಮೆಂಟ್ ಬೇಡ
@DESIRE-e4k26 күн бұрын
ಬೇಡಿಕೆಗಳ ಸಾಲಿನಲ್ಲಿ 7TH PAY ಮುಖ್ಯ ಅಂಶವಾಗಿದ್ದರೆ ಮಾತ್ರ STRIKE ಗೆ JOIN ಆಗಿ 🙏
@maheshhosamani8766Ай бұрын
7th pay madi
@naveenkumar-sg3teАй бұрын
First nin sathigo mudukka
@srinivasat272217 күн бұрын
ನಮ್ಮನ್ನೆಲ್ಲ ಬೇರೆ ಕಡೆಗೆ ತಳ್ಳಿ ಬಿಟ್ಟು ಈಗ ಬಾ ಬಾ ಅಂದ್ರೆ ಎಲ್ಲಿಂದ ಬರ್ತಾ ಇಲ್ಲ ಲೋ
@NagarajugsNagaraju15 күн бұрын
ಸರಿ ಸಮಾನ ವೇತನ ಬೇಕು.
@sunilkumargn7798Ай бұрын
ಬೆಳಗಾವಿ ಅಧಿವೇಶನದಲ್ಲಿ ನಿಮಗೆ ಒಂದಿಷ್ಟು ಹಣ ಬರುತ್ತೆ.
@YMMahadevaАй бұрын
Why did Siddaramaiah and DK Shivakumar say that money is not a problem? Then Ramalingareddy said why there is no fund.
@Kricketkakida944Ай бұрын
ಅನಂತ ಸುಬ್ಬರಾವ್ ನೀನು ಅಯೂಗ್ಯ ನಿಂದು ವಯಸ್ಸು ಆಯಿತು 7th pay ಸರಿ ಸಮಾನ ವೇತನ ಆಯುಗ ಬೇಕು ಅಂತ್ತ ಸ್ಟ್ರೈಕ್ ಮಾಡು ನೀನು ಇನ್ನು ಯಾವಾಗ್ ಅರ್ಥ ಮಾಡ್ಕೊತೀಯ ಡ್ರೈವರ್ ಕಂಡಕ್ಟರ್ ಕಷ್ಟ ಪ್ರಮುಖ ಬೇಡಿಕೆ 7pay ವೆತಾನಾ ಆಯುಗ ಎದ್ರೆ ಮಾತ್ರ ಇವನಿಗೆ ಸಪೋರ್ಟ್ ಮಾಡಿ ಎಲ್ಲಾ ಅಂದ್ರೆ ಯಾರು ಕೊಡು ಸ್ಟ್ರೈಕ್ ಅಲ್ಲಿ ಪಾಲ್ಗೊಳ್ಳಬೇಡಿ
@AltafMPedewale13 күн бұрын
ಯಾರು ಆನೆ ಯಾರು ನಾಯಿ ಸ್ವಲ್ಪ ಬಿಡಿಸಿ ಹೇಳಪ್ಪ ರಾವ್
@venashetti751Ай бұрын
Strike bedaaaaa,Samanavetana madi
@bhakthapalaC8 күн бұрын
ಸಾರಿಗೆ ಮುಷ್ಕರ ಇಲ್ಲ
@raghavendrat.k.567424 күн бұрын
ಮಾಡಿ...ಮಾಡಿ.....ಜನರಿಗೆ ತೊಂದರೆ ಕೊಡಿ.... ಒಂದು logic end ಗೆ ತನ್ನಿ. ಹೇಗೂ ನಿಮಗೆ ಜನರ ಬಗ್ಗೆ ಗೌರವ, ಕಾಳಜಿ ಇಲ್ಲ. ಸಮಯಪಾಲನೆ ನಿಮ್ಮ ಶಬ್ದಕೋಶದಲ್ಲೇ ಇಲ್ಲ.
@dyavppa5592Ай бұрын
7th play madi
@bhakthapalaC8 күн бұрын
ಸಾರಿಗೆ ನೌಕರರ ಬೆಂಬಲ ಇಲ್ಲ
@ImamSabRonadАй бұрын
ನೀನ್ ಮಾತು ಯಾರೂ ಕೇಳಲ್ಲ ಬಿಡಪ್ಪ
@PanditPatil-z3e29 күн бұрын
ಸಾರಿಗೆ ನಿಗಮದಲ್ಲಿ ನೀವು ಯಾರು ಮುಸ್ಕರ್ ಮಾಡೋಕೆ
@SyedNoorullahHussaini-y5x2 күн бұрын
BHASKAR YELLI SATH HOGIDE
@mohanramakrish91Ай бұрын
KSRTC BMTC ಬ್ಯಾನ್ ಮಾಡಿ ಆಗಿದ್ದು ಆಗಲೀ
@venugopalvenu9719Ай бұрын
ಆದಷ್ಟು ಬೇಗ ಮಾಡಿ
@Mallikarjun.R-bu2tpАй бұрын
ಇವರನ್ನು ಯಾರು ನಂಬಲ್ಲ 🙄 danger
@ashokarsashokrs4750Ай бұрын
No sport
@hgirimalles24 күн бұрын
ಚುನಾವಣೆ ಮಾಡಿ
@manjunathds2405Ай бұрын
Pl go to high court
@ಚೇತನ್ವೀರಶೈವ28 күн бұрын
😂😂😂ಯಾರ್ರೋ ನಿಮ್ಮ ಸ್ಟ್ರೈಕ್ ಗೆ ಬೆಂಬಲ ಕೊಡೋದು..... ಥೋ ಹೊಗ್ರಲ... ನಿಮಿಗ್ ಗೊತ್ತಾಗಲ್ಲ ಕಂಡ್ರಲಾ.....