Super video shivu ninna istu video nodidini nanu idu tumba ista aythu gidda giddu du.shivu nenu darshan anna taraha nenu balidu nin jyothe iddavarnu belistiya super shivu.
@bisanakoppkumar..marapur Жыл бұрын
ಶಿವು ಅಣ್ಣ ಹೊಸಬ್ರಿಗಿ ಅವಕಾಶ ಕೊಟ್ಟನ ಹೀಗೆ ಮುಂದುವರಿಕೆ ನಿಮ್ಮ್ ವಿಡಿಯೋ ಅಣ್ಣ ❤️❤️❤️❤️🙏🙏🙏🙏😇😇😇
@mallikarjunkc2966 Жыл бұрын
ಬಿಳಿ ಗಡ್ಡದ ಹುಡುಗನ acting super
@goldfilms6865 Жыл бұрын
Shivu anna Ondu olle film madi navu waiting madata edivi movie nodoke all most all video very nice comedy and yagalu video nodatarativi olleda agali nimage ❤️❤️❤️❤️❤️🙏🏼🙏🏼🙏🏼
@MdyunusMujawar Жыл бұрын
ಅಣ್ಣಾ ನಿ 2 ವರ್ಷದಾಗ ಇಂತಾ video madila ಇಂತಾ ಪಿಗರ ನು ನೋಡಿಲಾ 🔥🔥🔥🔥ಅಣ್ಣಾ ನೀ
@nagarajbhrungi1347 Жыл бұрын
ನಮ್ಮ ಊರು ಹುಡುಗನಿಗೆ ಅವಕಾಶ ನೀಡಿದಕ್ಕೆ ಧನ್ಯವಾದಗಳು ಶಿವಪುತ್ರ ಅಣ್ಣ....ಹುಡುಗನ ಪಾತ್ರ👑🔥
@YamanuriHourasang-z1h Жыл бұрын
Hudagudu yaa huru
@SharanuNayak-q2f Жыл бұрын
Hudga yav uru bai😅
@lalasabmadarasab Жыл бұрын
😢🎉🎉 7:00 @@SharanuNayak-q2f
@AsadKalburgi Жыл бұрын
Asad😂😮😅😊❤😂😂
@mailappam.n Жыл бұрын
@@YamanuriHourasang-z1hಮಾದಿನೂರ
@sangubiradar3846 Жыл бұрын
Super brother... ಗಿಡ್ಡ ಅಪ್ಪ ಪಾತ್ರ mast agide, full gichh
@ganguhiremath1100 Жыл бұрын
Junior brock Lesnar Superb..🙌🤩❤️
@veerabr6569 Жыл бұрын
ಎಲ್ಲಿ ಹುಡುಕೋಂಡು ಬಂದಿರಿಪಾ...ಈ ಹುಡುಗನ್ನ.. ಸೂಪರ್...
@nagarajkurbageri7940 Жыл бұрын
Dharwad peda super Brother😂😂😂😂
@Hulageshnagur Жыл бұрын
ನಮ್ಮ ಎಲ್ಲಾ ಅಚ್ಚುಮೆಚ್ಚಿನ ನಾಯಕರಾದ ಶಿವಪುತ್ರ ವಿಡಿಯೋ ಸೂಪರ್ ❤❤❤
@Akashchalavadi-ez9hp Жыл бұрын
ನಮ್ಮ ಊರಿನ ಹೊಸ ಪ್ರತಿಭೆ ತ್ರಿಮೂರ್ತಿ ಹೊಸ ಪ್ರತಿಭೆಗೆ ಅವಕಾಶ ಕೊಟ್ಟಿದಕೆ ಧನ್ಯವಾದಗಳು ಶಿವಪುತ್ರ ಅಣ್ಣಾ ❤️🙏
@RamanjiniC-jp7lt Жыл бұрын
ಶಿವಪುತ್ರ ಅಣ್ಣ ಸೂಪರ್
@S-kr7ed Жыл бұрын
ನಮ್ಮ Tax ಲೆಕ್ಕ ಕೊಟ್ಟು ,ನಾವು ಹೇಳಿದಂತೆ ಕೇಳಬೇಕು ನೀವುಗಳು ,ಮುಂದಿನ ಸಾರಿ ವೋಟ್ ಕೇಳೋಕೆ ಮನೆಗೆ ಬಂದಾಗ ಪೇಪರ್ ನಲ್ಲಿ,, ( ನಮ್ಮ Tax ಲೆಕ್ಕ ಕೊಟ್ಟು ,ನಾವು ಹೇಳಿದಂತೆ ಕೇಳಬೇಕು ಅಂತ ಸಹಿ ಮಾಡಿಕೊಳ್ಳುತ್ತೇವೆ.),, ಪ್ರ ಕೀ
@RameshYadav-vh3hd Жыл бұрын
Ooooooooooooooooooooooooooooooooooooooooooooooo
@SURABHIENTERPRISES Жыл бұрын
ಯಾವ ಊರು ನಿಮ್ಮದು
@Chikannimnk Жыл бұрын
ಕಾಮಿಡಿ ಸೂಪರ್ ನೀನು ಬೆಳೆದು ನಿನ್ನವರನ್ನು ಬೆಳೆಸಿದ್ದಕ್ಕೆ ತುಂಬಾ ಥ್ಯಾಂಕ್ಸ್
@rashmimkonnura1136 Жыл бұрын
15.57....ನಾ ಅಂಜ್ಜಿ ಸತ್ತೆ😂😂😡😭😥👿 ಎಲ್ಲಿಂದ ತಂದ್ರಿ 😂
@basavarajbeedi8958 Жыл бұрын
ಸೂಪರ್ ಅಣ್ಣಾ ವಿಡಿಯೋ.. ಆದರೆ ಆನಂದ ಅಣ್ಣಾ ಯಾಕೋ ಮಿಸ್ ಆಗಿದರೆ ಯಾಕೆ...m
@bhimu.kalburgi2454 Жыл бұрын
ನಕ್ಕ ನಕ್ಕ ಹೊಟ್ಟೆ ನೋವು ಬಂತ ಪಾ ಹುಲಿ 🔥
@NaveenSulpi Жыл бұрын
Super chikka makkala. Acting ❤❤
@janathacolonyboys8502 Жыл бұрын
ತುಂಬಾ ಚನ್ನಾಗಿದೇ ಹೊಟ್ಟೆ ತುಂಬಾ ನಗಿಸಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು ❤❤❤
@marutiudoji5678 Жыл бұрын
ಬಿಳಿ ಗಡ್ಡದ ಮುದಕ ಸೂಪರ್ ಆಕ್ಟಿಂಗ್ 😂😂😂
@SidduSiddu-dz5oc Жыл бұрын
ಶಿವಪುತ್ರ ಅಣ್ಣಾ ಜಯವಾಗಲಿ... ಹೀಗೆ ನಕ್ಕು ನಗೆಸುತ ಖೂಶಿಯಾಗಿರಲಿ.... ❤
@RajuRaju-el6oq Жыл бұрын
ಯಲ್ಲಿಂದ ಬರ್ತಿರೋ ನೀವು ಯಲ್ಲ 🤦♂️
@AffectionateAutumnTrees-qy1gw Жыл бұрын
6
@shabnambh7011 Жыл бұрын
Hosa pratibege avakasha kottidakke yallaru super agi madidru all the best to all. Madvege wait madta idini super... 💖💖☺️☺️
@sp-vu5vz Жыл бұрын
💐ರಾಗಿ ಮುದ್ದೆ ತರ ಆಫ್ರಿಕಾ ದಿಂದ್ ನಡ್ಕೊಂಡು ಬಂದಂಗ್ ಅವ್ನೆ 😂😂😂
@naveensajjan2184 Жыл бұрын
Kulla is super but first acting super bro
@shivabasappabadiger12345 Жыл бұрын
Super shivaputrana 🤝👏
@somashekharabomble967 Жыл бұрын
ತಂದೆ ಪಾತ್ರದಲ್ಲಿರುವ ಹುಡುಗನ ಪ್ರತಿಭೆ ಅದ್ಭುತ
@nagarajbhrungi1347 Жыл бұрын
ನಮ್ಮ ಊರು ಹುಡುಗ...ಕೊಪ್ಪಳ ತಾಲೂಕು ಮಾದಿನೂರ ಗ್ರಾಮ
@RajuRaju-el6oq Жыл бұрын
ಯಲ್ಲ ರೈತ ಬಂದಾವರಿಗೆ ಎಳ್ಳ ಅಮವಾಸೆ ಗಳು ಶುಭಾಶಗಳು 🙏🌹💫🌾🌿🍒🥥🥥
@nagarajchalavadi9119 Жыл бұрын
ನಮ್ಮ ಊರಿನ ಕಲಾವಿದ ತ್ರಿಮೂರ್ತಿ ಸೂಪರ್ ಕಾಮಿಡಿ 😂😂 ಕೊಪ್ಪಳ ಜಿಲ್ಲೆಯ ಮಾದಿನೂರ್ ಗ್ರಾಮದ ಹುಡುಗ
@BiruGarjanala Жыл бұрын
ಸೂಪರ್ ಶಿವಪುತ್ರನೇ ಅಣ್ಣ
@Njcncnbb Жыл бұрын
ಹುಡುಗಿ ಅಪ್ಪ. Super acting
@SanviSanvipandey Жыл бұрын
Anna avar tangi role madidoru tumba chanagi edare Anna avar jote bere full vedio madu Anna ❤plzzz ❤avalu super edare green dress
@vinodvinod4267 Жыл бұрын
Part 2 beka bidubeku anna sandy nimma video gosakara kayat irtivi please adost Bega please ❤❤❤❤
@vinodvinod4267 Жыл бұрын
7:00
@Pavankumar-ox8dj Жыл бұрын
ಕುಳ್ಳನ್ comedy super
@poojaanilharijan2126 Жыл бұрын
Savita akka super akka acting totally full masta video❤🎉
@AnjiAnji-vm1qw11 күн бұрын
ಅನ್ನವನ್ನು ಕಲಿಬೋಧ ಎಂದು ಕರೆಯಲಾಗುತ್ತದೆ
@Farzi109 Жыл бұрын
ಹುಡುಗಿ ಅಪ್ಪನ ಪಾತ್ರ ಬೆಸ್ಟ್❤
@reshmabilla4840 Жыл бұрын
ಸೂಪರ್ ಗಿಡ್ಡ ಮತ್ತು ಶಿವಪುತ್ರ ಟೀಮ್ ಪಾರ್ಟ್ ಒನ್ ಸೂಪರ್ ಇದೇ ತರ ಕಾಮಿಡಿ ಮಾಡ್ತಾ ಇರಬೇಕು ಚೆನ್ನಾಗಿರುತ್ತೆ❤❤❤❤❤❤❤