ಇಂತಹ ಒಳ್ಳೆ ಪ್ರತಿಭಾವಂತ ವ್ಯಕ್ತಿಗಳು ನಮ್ಮ್ ಬೆಳಗಾವಿಯಲ್ಲಿ ಇದ್ದಾರೆ ಅನ್ನೋದು ಒಂದು ಹೆಮ್ಮೆಯ ವಿಷಯ ..❤❤ ಅದ್ಭುತವಾದ ನಟನೆ .. ಆದಷ್ಟು ಬೇಗ ಸ್ಯಾಂಡಲ್ವುಡ್ನಲ್ಲಿ ಹಿಂತಾ ಪ್ರತಿಭಾವಂತ ವ್ಯಕ್ತಿಗಳು ಬೇಗ ಕಾಲಿಡಬೇಕು ಅನ್ನೋದೇ ನಮ್ಮೆಲ್ಲರ ಆಸೆ.. ಜೈ ಕರ್ನಾಟಕ..💛❤️ ಮುಂಚಿತವಾಗಿ ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು ಅಣ್ಣಾರ ಅಕ್ಕಾರ 🙏🙏
@ramdhavali6256 Жыл бұрын
Thanks ri 🙏 brother ನಿಮ್ಮ ಈ ಅಭಿಮಾನಕ್ಕೆ
@neermalmaradi5172 Жыл бұрын
ರಾಮಣ್ಣ ನಿಮ್ಮ ಎಲ್ಲಾ ಕಾಮಿಡಿ ಸೂಪರ್ ಆದರೆ ಮಂಜಣ್ಣ ಕುಡುಕನ ಪಾತ್ರ ಅಬ್ಬುತ 🔥🔥🔥
@ramdhavali6256 Жыл бұрын
Thanks ri ಅಕ್ಕಾ thanks 🙏
@SurekhaBsavarajMarakatti-by8cj Жыл бұрын
A good moral story and nice comedy 👌👌
@ramdhavali6256 Жыл бұрын
Many many thanks
@rakeshrakeshkalburgi316 Жыл бұрын
👌👌👌
@ramdhavali6256 Жыл бұрын
Thanks
@UmeshMenasinakai Жыл бұрын
ಪಾರ್ಟ್ 2ಮಾಡು ಅಣ್ಣಾ
@ramdhavali6256 Жыл бұрын
,👍👍
@khadarbashakwati9114 Жыл бұрын
ಮಂಜಣ್ಣ ರವರ ಕುಡಕನ ಪಾತ್ರ ತುಂಬಾ ಇಷ್ಟವಾಗುತ್ತದೆ ರಾಮ ಸರ ನಮ್ಮಗೆ 👌👌😂😂😂
@ramdhavali6256 Жыл бұрын
Thanks ri 🙏 ಮಂಜು ವಬ್ಬ ಒಳ್ಳೆ ಕಲಾವಿದ
@sunitateli1514 Жыл бұрын
ರಾಮ್ ಅವರೆ ಚೆನ್ನಾಗಿ ಯಾಮಾರಿಸಿದ್ದಿರಿ ಎಲ್ಲರ ಅಭಿನಯ ಅಧ್ಬುತ 👌👌🙏
@ramdhavali6256 Жыл бұрын
Thanks 🙏 ri
@sujatadhavali Жыл бұрын
Comedy comedy comedy 😅
@ramdhavali6256 Жыл бұрын
Thanks ri 🙏
@gadigevvagadigevva59 Жыл бұрын
ಮಂಜಣ್ಣ ಯಾರ ಬೆಕಾದರು ಕುಡಿಯೋದು ಬಿಡಲಿ ನಿನ್ ಮಾತ್ರ ಕುಡಿಯೋದು ಬಿಡಬಾರದು 😂😂
@ramdhavali6256 Жыл бұрын
Thanks ri 🙏
@ChandrashekharBadiger-hg3fr Жыл бұрын
Manju acting super😂😂❤❤
@ramdhavali6256 Жыл бұрын
Thanks 🙏 ri brother
@basavarajbagivlogs Жыл бұрын
ಜೈ ಕರ್ನಾಟಕ ಸಿನಿಮಾ ನಾವು ಸಾಲಿಗಿದ್ದಾಗ ನಮ್ಮ ಮಾಸ್ಟರ್ ಕರ್ಕೊಂಡ್ ಹೋಗಿದ್ರು ಘಟಪ್ ಘಟಪ್ರಭಾ ಟಾಕೀಸ್ ದಾಗ ಕುತ್ಕೊಂಡು ನೋಡಿದ್ದೇವೆ ಬಹಳ ವರ್ಷಗಳಾಯಿತು ಮತ್ತೆ ಇವತ್ತು ನೆನಪಿಗೆ ತಂದಿದ್ದೀರಿ ತುಂಬಾ ಅದ್ಭುತವಾದ ಅಭಿನಯ ಎಲ್ಲರ ಅಭಿನಯ
@ramdhavali6256 Жыл бұрын
ತುಂಬಾ ಥಯಾಂಕ್ಸ್ 🙏
@ismailjamadar1091 Жыл бұрын
@@ramdhavali6256rérr4rr44444 Ft ft bhi we
@shankuntallan8063 Жыл бұрын
ನಿಜವಾಗಲೂ ತಪ್ಪಿನ ಅರಿವಾಗಿ ಕುಡಿಯೋದು ಬಿಟ್ಟರೇ ಒಳ್ಳೆಯ ಸಂದೇಶ ಕೊಟ್ಟಂತಾಗುತ್ತೆ ಸೂಪರ್ ಕಾಮಿಡಿ
@ramdhavali6256 Жыл бұрын
,👍👍👍
@mustaknadafmp Жыл бұрын
😂😅😂😅😅😂😅😂😅😂😊😊😂😊😂😅😅😂
@ramdhavali6256 Жыл бұрын
Thanks ri 🙏
@surakshashetty6741 Жыл бұрын
😂
@ramdhavali6256 Жыл бұрын
Thanks
@rakeshrakeshkalburgi316 Жыл бұрын
🤏🤏🤏
@mohankumars-br4om Жыл бұрын
Actor gala hesaru haki
@ramdhavali6256 Жыл бұрын
👍
@BasavarajK-r2z Жыл бұрын
Super.🎉🎉farama.ram.
@BasavarajK-r2z Жыл бұрын
😅😅😅
@ramdhavali6256 Жыл бұрын
Thanks 🙏 ri
@krishnasr8707 Жыл бұрын
😂😂😂😂 ಎಲ್ರು ತುಂಬಾ ಚೆನ್ನಾಗಿ ಮಾಡಿದಾರೆ, ಲಕ್ಷ್ಮಿ ಅವ್ರು ಬಹಳ ಚೆನ್ನಾಗಿ ಮಾಡ್ತಿದಾರೆ,, all the best ur team 💐💐💐
@ramdhavali6256 Жыл бұрын
,🙏🙏🙏🙏
@ANANDMDGOKAK Жыл бұрын
ರಾಮ್ ನಿಮ್ಮ ವಿಡಿಯೋ ಯಾವಾಗ್ಲೂ ಡಿಪರೆಂಟ್ ಆಗಿ ಇರುತ್ತವೆ ಹಾಗು ಕಾಮಿಡಿಯಾಗಿ ಹೀಗೆ ಬರ್ತಾಇರಲಿ 👍👍👍👍👍