ನಮ್ಮ ಗುನ್ನಳ್ ಗ್ರಾಮದಲ್ಲಿ ಒಂದು ಕಿರು ಚಿತ್ರ ಚಾಂಗಿದ್ದ ನಮ್ಮ ಸಮಾಜದ್ದಲ್ಲಿ ಕುಡ್ಕರ್ ಸಂಖ್ಯೆ ಹೆಚ್ಚುದ ಕಾರಣದ್ದಿದ್ ಮತ್ತು ಒಳೆಯ ಸಂದೇಶ ಇದ್ದೆ ತರದ್ದ್ ನೀವು ಮಾಡುವ ಕಾರ್ಯಾಕ್ರಮ ಚಾಂಗಿ ಆಗಲಿ 💐💐💐💐💐
ಸಮಾಜಕ್ಕೆ ಒಂದು ಒಳ್ಳೆ ಸಂದೇಶ ಕೊಟ್ಟಿದ್ದೀರಿ ದುರ್ಗಪ್ಪ 😍❤️
@musturappapatel2256 Жыл бұрын
ಚನ್ನಾಗಿ ಮೂಡಿಬಂದಿದೆ. 👌👍👍👍
@basavarajdesai5855 Жыл бұрын
Naanu veeprit kuduka aadare nannannu kudiyuvadu beedisalu ella kade torisidaru naanu beedlilla manush mansu gatti maadi naane bitte andare e vidieo nodi inn mund kudiyuvavaru tiddi kolluva sannivesh very super
@bheemammamadivamadival6672 Жыл бұрын
ಸೂಪರ್ ಅಣ್ಣ
@shekhappas632Ай бұрын
ಸಮಾಜ ಕ್ಕೆ ಒಳ್ಳೆಯ ಸಂದೇಶ..
@sureshdoddamani2525 Жыл бұрын
ಈ ವಿಡಿಯೋ ನಾಡಿನಲ್ಲಿ ಎಲ್ಲರಿಗೂ ಮನಮುಟ್ಟುವ ಹಾಗೆ ಆಯಿತು ❤
@durugappakambli473 Жыл бұрын
🙏🙏🙏🙏🙏🙏
@Shankarkushtagi Жыл бұрын
Super Annaya lovely 💕
@anjanayyaytalikeri9259 Жыл бұрын
😢😢ಸೂಪರ್ ಅಣ್ಣ
@krishnasr8707 Жыл бұрын
ಸಮಾಜಕ್ಕೆ ಒಳ್ಳೆಯ ಸಂದೇಶ ಕೊಟ್ಟಿದಿರಿ, ನಿಜವಾಗ್ಲೂ ಲಾಸ್ಟ್ ಅಲ್ಲಿ ಕುಡುಕ ಸತ್ತಾಗ ಕಣ್ಣೀರು ಬಂತು, ತುಂಬ ಚೆನ್ನಾಗಿ ಮಾಡಿದಿರಾ ಹಿಂಗೇ ಮುಂದುವರಿಯಲಿ ನಿಮ್ಮ ಪಯಣ..... 💐💐💐💐💐💐💐💐💐💐