Kuhu Kuhu Kogile - HD Video Song | Srimurali | Hariharan | K.S.Chithra | S A Rajkumar

  Рет қаралды 29,626,441

Sandalwood Songs

Sandalwood Songs

Күн бұрын

Пікірлер: 1 100
@-rahasya5456
@-rahasya5456 Жыл бұрын
✨️ಈ ಹಾಡು ಆಗ U2 ಚಾನೆಲ್ನಲ್ಲಿ ಕೇಳುತ್ತಾ ಇದ್ರೆ ಮೈ ರೋಮಾಂಚನ.....❤️😍
@pavithram2522
@pavithram2522 3 ай бұрын
Yes
@SHAIVAS2646
@SHAIVAS2646 8 ай бұрын
2024 ...................❤
@sureshpragathi4429
@sureshpragathi4429 6 ай бұрын
Suresh pragathi
@bhavanidigital8884
@bhavanidigital8884 5 ай бұрын
@devukannal1834
@devukannal1834 4 ай бұрын
@ಸಂವಿಧಾನಶಿಲ್ಪಿ-ಥ9ಳ
@ಸಂವಿಧಾನಶಿಲ್ಪಿ-ಥ9ಳ 2 жыл бұрын
ಕುಹು ಕುಹೂ ಕೋಗಿಲೆ ಕೂಗಿದೆ ಯಾಕಂತೀಯಾ ನಿನ್ನ ಕೇಳಿದೆ ಏನಂತೀಯಾ ಕುಹು ಕುಹೂ ಕೋಗಿಲೆ ಕೂಗಿದೆ ಯಾಕಂತೀಯಾ ನಿನ್ನ ಕೇಳಿದೆ ಏನಂತೀಯಾ ಪ್ರೀತಿ ಬಂತೂ ಅದಕ್ಕೀಗ ಅದರಿಂದ ಹೊಸ ರಾಗ ಕೇಳಿದೆ ಏನಂತೀಯಾ ಸುಖವಾಗಿದೆ ಹೂಂ ಅಂತೀಯಾ ಕುಹು ಕುಹೂ ಕೋಗಿಲೆ ಕೂಗಿದೆ ಯಾಕಂತೀಯಾ ನಿನ್ನ ಕೇಳಿದೆ ಏನಂತೀಯಾ ♫♫♫♫♫♫♫♫♫♫♫♫ ಗಂಗೆಯೇ ಕೇಳು ಗಾಳಿಯೇ ಕೇಳು ಇವಳಿಗೆ ನನ್ನ ಮನಸಿಡುವೆ ಹೃದಯವ ತೆರೆದು ಮನಸನು ಪಡೆದು ಜನುಮದ ಪ್ರೀತಿಯ ನಾನೆರೆವೆ ಪ್ರೀತಿಯ ಊರ ನಾಯಕಿಯೇ ಮುತ್ತಿನ ತೇರ ದೇವತೆಯೇ ನನ್ನ ಉಸಿರಿನಲಿ ನಿನ್ನ ಬಿಗಿದಿಡುವೆ ಉಸಿರಿರೊವರೆಗೂ ನಾ ಪೂಜಿಸುವೆ ಈ ಆಸೆಗೆ ಏನಂತೀಯಾ ನನ್ನ ಭಾಷೆಗೆ ಹೂಂ ಅಂತೀಯಾ ಕುಹು ಕುಹೂ ಕೋಗಿಲೆ ಕೂಗಿದೆ ಯಾಕಂತೀಯಾ ನಿನ್ನ ಕೇಳಿದೆ ಏನಂತೀಯಾ ♫♫♫♫♫♫♫♫♫♫♫♫ ಸಾವಿರ ಜನುಮ ಇದ್ದರು ನನಗೆ ನಿನ್ನವಳಾಗಿ ಉಳಿದಿರುವೆ ಪ್ರೇಮದ ಕನಸ ಕಾಣುವ ಕಣ್ಣಿಗೆ ರೆಪ್ಪೆಗಳಾಗಿ ನಾನಿರುವೆ ನಿನ್ನಂತರಂಗ ನಾನಲ್ಲವೇ ನಿನ್ನಾಸೆ ಎಲ್ಲಾ ನನಗಲ್ಲವೇ ಆ ಸಾಗರದಿ ನಾ ಮುಳುಗಿದರು ಆ ಪ್ರಳಯದಲಿ ನಾ ಸಿಲುಕಿದರು ನಿನ್ನ ಕೂಡುವೆ ಏನಂತೀಯಾ ಜೊತೆ ಬಾಳುವೆ ಹೂಂ ಅಂತೀಯಾ ಕುಹು ಕುಹೂ ಕೋಗಿಲೆ ಕೂಗಿದೆ ಯಾಕಂತೀಯಾ ನಿನ್ನ ಕೇಳಿದೆ ಏನಂತೀಯಾ ಪ್ರೀತಿ ಬಂತೂ ಅದಕ್ಕೀಗ ಅದರಿಂದ ಹೊಸ ರಾಗ ಕೇಳಿದೆ ಏನಂತೀಯಾ ಸುಖವಾಗಿದೆ ಹೂಂ
@razakr3862
@razakr3862 2 жыл бұрын
Good One
@yasodama
@yasodama Жыл бұрын
Ok do
@irannaattimarad7702
@irannaattimarad7702 Жыл бұрын
OLD IS GOLD❤️😍
@kalavikasa5874
@kalavikasa5874 Жыл бұрын
Super
@kannadagamerff8705
@kannadagamerff8705 Жыл бұрын
❤❤❤❤❤❤
@mahadevaswamyuppar802
@mahadevaswamyuppar802 Жыл бұрын
ನಮ್ಮ ಕನ್ನಡ ಸಿನಿಮಾಗಳಲ್ಲಿ ಇತ್ತೀಚೆಗೆ ಇಂತಹ ಸಾಹಿತ್ಯ ಮತ್ತು ಸಾಂಗ್ ಬರೋವುದು ತುಂಬಾ ಕಡಿಮೆ ಆಗ್ಬಿಟ್ಟಿದೆ..... ಇತರ ಸಾಂಗ್ ಗಳನ್ನು ಕೇಳ್ತಾ ಇದ್ರೆ ಮನಸ್ಸಿಗೆ ಏನೋ ಒಂತರ ಖುಷಿ....🥰💞
@Rakshitha-q8p
@Rakshitha-q8p Ай бұрын
Yes
@Raju-sm8im
@Raju-sm8im Жыл бұрын
ಗಂಗೆಯೆ ಕೇಳು ಗಾಳಿಯೆ ಕೇಳು ಇವಳಿಗೆ ನನ್ನ ಮನಸ್ಸಿಡುವೆ❤❤❤ ತುಂಬಾ ಅದ್ಭುತವಾದ ಸಾಲುಗಳು
@princejohn1246
@princejohn1246 9 ай бұрын
❤️😍❤️
@shubhangibiradar3201
@shubhangibiradar3201 6 ай бұрын
Nanuuu Boss
@Princedhoni79
@Princedhoni79 2 жыл бұрын
ನನ್ನ ಮೊದಲ ಚಲನಚಿತ್ರ ಚಿತ್ರಮಂದಿರ ದಲ್ಲಿ ನೋಡಿದ ನೆನಪು ೨೦೦೪ನಲ್ಲಿ
@ammisammi1
@ammisammi1 6 ай бұрын
ಬಸ್ಸು ಕಾರು ಜೀಪುಗಳಲ್ಲಿ ಇದನ್ನು ಕೇಳೋದೆ ಒಂದು ಮಜಾ ಇತ್ತು ಆ ಕಾಲದಲ್ಲಿ
@SachinKumar-lt8il
@SachinKumar-lt8il 10 ай бұрын
SINGLE OR MINGLE ಯಾರಾದ್ರೂ ಈ ಹಾಡು ಕೇಳುದ್ರೆ ಒಂತರ FEELING ಆಗುತ್ತೆ.. FEEL ಆಗಿರೋರು ಲೈಕ್ ಕೊಡಿ
@deekshithkb05kb87
@deekshithkb05kb87 9 ай бұрын
😂😢😢😢😢😢😢😢😢😢😢😢😢😢😢😢
@KarishmaPatil-kx7oj
@KarishmaPatil-kx7oj 8 ай бұрын
​@@deekshithkb05kb87😊l ll llllll P.lp Lky8ku9bpkuh88 AAP pop up shop 😮😮and 😊😊
@NirajKumar-xd1uc
@NirajKumar-xd1uc 8 ай бұрын
So cute song
@praveenkurubar9878
@praveenkurubar9878 8 ай бұрын
1​@@deekshithkb05kb87
@vishwanathbwallikar6922
@vishwanathbwallikar6922 8 ай бұрын
​@@deekshithkb05kb87😭y😮😮😭huuuu😭♥️😭😭😭😭😭😭😭😭😭😭😮uyyy👁️‍🗨️👁️‍🗨️ಯೂ 😭😮♥️yy♥️uyyyy😭😭😭😮uu♥️ytಯ್ಯ್ಯ್ಯ್😮😮😅♥️♥️uh😅♥️y🎂ವೈಯ್ 🎂yuh🎂♥️y🎂g♥️😅😮😮♥️♥️♥️jhhhhu🎂uuyy♥️🎂uhhyy🎂tbyuuyy😮uu👁️‍🗨️yyv😮🎂bughuyuggggyhyygyhh😅vvnnyuyb yhh😮hvihhyyyhyy♥️yyyuhujhbvuu🎂🎂🎂🎂yutjuu7🎂🎂🎂🎂👁️‍🗨️👁️‍🗨️👁️‍🗨️uvuuyniiju🎂ವೈ 😮😮uhyygyvvggfgg uhuggj👁️‍🗨️ಗ್ಯಾಂಯ್ವಯ್ಯ್ಯ್ಯ್ಯ್ಯ್ಯ್ಜಿಯ್ಯ್ಯ್ಯ್ಯೂ ಹೈಯ್ಯ್ hhbuyyyug 🎂uvy😂bjhyuhugyghvyuyy😮guihybyyuh🎂hytgftyygrt🎂yy🎂hguyhybhbgh😮😊😊huuyg😅h😅😅hbg😮gguuyhu😅y😅😅😅ghy😅vhjfghygyyttuu😅ghgy😅yhuiyy❤❤yu🎂yyyg😮yytbuuhf😮😮gyuuu👁️‍🗨️ythgt😅yyyyyyyyyyyyyuguu👁️‍🗨️😮 Bujh😅u🎂uhhy👁️‍🗨️uuyvg😅♥️😅😮
@shrishivu6785
@shrishivu6785 8 ай бұрын
"ಪ್ರೀತಿಯ ಊರ ನಾಯಕಿಯೇ ಮುತ್ತಿನ ತೇರಾ ದೇವತೆಯೇ ನನ್ನ ಉಸಿರಿನಲಿ ನಿನ್ನ ಬಿಗಿದಿಡುವೆ ಉಸಿರಿರೋವರೆಗೂ ನಾ ಪೂಜಿಸುವೆ" ನನ್ನ ದೇವತೆಗೆ ಅರ್ಪಣೆ ❤
@rizwan4855
@rizwan4855 Жыл бұрын
ನನ್ನ ಬಾಲ್ಯದ 5ನೇ ತರಗತಿ ಸಂದರ್ಭದಲ್ಲಿ ಈ ಸಿನಿಮಾದ ಹಾಡು ರಿಲೀಸ್ ಆದದ್ದು ಅವತ್ತು ಶಾಲಾ ವಾರ್ಷಿಕೋತ್ಸವದಕ್ಕೆ ನಮ್ಮ ತರಗತಿ ವಿದ್ಯಾರ್ಥಿನಿ ಈ ಹಾಡು ಹಾಡಿದ್ದರು 😢
@prashantkori2739
@prashantkori2739 Жыл бұрын
🛢️🛢️ kki
@prashantkori2739
@prashantkori2739 Жыл бұрын
Ok cancel kili oo ka le kar
@AkashKumar-u3r6d
@AkashKumar-u3r6d 7 ай бұрын
😂🎉 🎉🎉🎉😢😮😮😅😊​@@prashantkori2739
@VeenakvVeena
@VeenakvVeena 4 ай бұрын
Nanu 5th lidde
@VeenakvVeena
@VeenakvVeena 4 ай бұрын
Adre nanna friend e song adidolu sattodlu...miss u lot
@ಕವಿರಾಜ
@ಕವಿರಾಜ 2 жыл бұрын
ಮತ್ತೆ ಬಾರದ ಬಾಲ್ಯದ ದಿನಗಳು ಆ ಆಟ ಪಾಠ ಸುತ್ತಾಟ
@prasadkerkar1942
@prasadkerkar1942 2 жыл бұрын
kzbin.info/door/QAtJAVypM0loMNiyZL9ZRg
@rahiskhanapuri9723
@rahiskhanapuri9723 2 жыл бұрын
Satyavada matu bro
@ಕವಿರಾಜ
@ಕವಿರಾಜ 2 жыл бұрын
@@rahiskhanapuri9723 ಹೌದು ಬ್ರದರ್......ದೊಡ್ಡವರಾದ್ಮೇಲೆ ಸಣ್ಣತನಗಳು ಬಂದ್ಬಿಡ್ತವೆ ಮನುಷ್ಯನಿಗೆ. ಬಾಲ್ಯ ಒಂಥರಾ ಭೂಮಂಡಲ ಇದ್ದಂಗೆ ಎಲ್ಲವನ್ನ ಸಹಿಸಿಕೊಳ್ತೇವೆ
@Sabertooth16
@Sabertooth16 7 ай бұрын
Nijam bro aa baalya dinagalu 😢
@yogeshkicchayogi4848
@yogeshkicchayogi4848 5 ай бұрын
I want time travel to my childhood 😅😢
@saraswathisaru573
@saraswathisaru573 2 жыл бұрын
E song indane nam preethi huttiddu.. Miss you mama
@dbeatsbanjara9541
@dbeatsbanjara9541 Жыл бұрын
ಕೋಗಿಲೆಯು ಕೂಡ ಕನ್ನಡದಲ್ಲೆ ಕೂಗುವ ಕರುಣೆಯ ಕರುನಾಡು ನಮ್ಮದು 💛♥️
@marirajuindhukuri9869
@marirajuindhukuri9869 Ай бұрын
ರಮೇಶ❤🎉😅
@shreekanthhaadimane3526
@shreekanthhaadimane3526 Жыл бұрын
ನನ್ನ ಬಾಲ್ಯದ ದಿನಗಳನ್ನು ನೆನಪು ಮಾಡುವ ಒಂದು ಅದ್ಬುತ ಗೀತೆ....90 ರ ದಶಕದಲ್ಲಿ ಜನಿಸಿದ ನಾವೇ ಧನ್ಯವಂತರು ...
@tirumalayadav4815
@tirumalayadav4815 2 жыл бұрын
ಇಂಥ ಎಷ್ಟೋ ಹಾಡುಗಳು ಕನ್ನಡ ಚಿತ್ರರಂಗದ ಸಾಹಿತ್ಯದಲ್ಲಿ ಮಾತ್ರ ಇರಲು ಸಾಧ್ಯ👌👌👌👌👌👌
@gw3d261
@gw3d261 2 жыл бұрын
Ee reethi helabaaradu aadare telugu nalli kuda swalpa songs idaave bro
@ananddavane5141
@ananddavane5141 2 жыл бұрын
Hi
@ataata2263
@ataata2263 2 жыл бұрын
@@ananddavane5141 nice
@narayannaik9679
@narayannaik9679 2 жыл бұрын
Superb ! ಇದು ಹಾಡುಕೇಳ್ತಾ ಇದ್ರೇ ! School days ನೆನಪಾಗಿ ಎಲ್ಲಾ tension ದುರಾಗಿಬಿಡುತೆ,
@hrithikshetty3931
@hrithikshetty3931 Жыл бұрын
Idrali murali avra acting nodi kanali neeru banditu 🥺❤️❤️
@BHEERU963
@BHEERU963 2 жыл бұрын
ಎಂತ ಅಧ್ಬುತ song ಗುರು ಇನ್ನು 10 ವರ್ಷ ಬಿಟ್ಟು ಕೇಳಿದ್ರು ನಮ್ ಬಾಲ್ಯದ ನೆನಪುಗಳನ್ನು ಮರುಕಳಿಸುವಂತ ಹಾಡು..... one my favourite song...🤗🤗😍😍☺☺
@ravilambani7351
@ravilambani7351 Жыл бұрын
Bgs
@ravilambani7351
@ravilambani7351 Жыл бұрын
Rsfae
@openclose6894
@openclose6894 Жыл бұрын
😭😭😭😭udigala2002
@santoshpunjag3668
@santoshpunjag3668 Жыл бұрын
​@@ravilambani7351 ❤❤❤❤❤
@Devikavanjare
@Devikavanjare Жыл бұрын
@@ravilambani7351 555555555555555g5555555 5g555 55555
@mnpcreations7365
@mnpcreations7365 Жыл бұрын
ಆಹಾ ಎಂಥ ಅದ್ಭುತ ಹಾಡು ಮನಸ್ಸಿಗೆ ಮುದ ನೀಡುವ ಹಾಡು 2023 ಕೇಳುವ ಎಲ್ಲಾರಿಗೂ ಶುಭವಾಗಲಿ
@mayash342
@mayash342 Жыл бұрын
Nanu childhood nalliddaga ee movie nodidde. This is my favourite movie of all time❤
@RaviKumar-wx8yo
@RaviKumar-wx8yo 10 ай бұрын
ಈ ಹಾಡಿನ ನಿಜವಾದ ಬರಹಗಾರನಿಗೆ ತುಂಬು ಹೃದಯದ ಧನ್ಯವಾದಗಳು ವಾ ಎಂಥ ಅಮೋಘ ಪ್ರೇಮಗೀತೆ
@ananthaananthab7035
@ananthaananthab7035 4 ай бұрын
S narayan
@pallaviajain3715
@pallaviajain3715 Жыл бұрын
ಸ್ವಪ್ನ ವೇ ಬೇರೆ,ಸತ್ಯ ವೇ ಬೇರೆ .ಏನೇ ಆಗಲಿ ಹಾಡು,ಸಾಹಿತ್ಯ, ಸಂಗೀತ ನಿರ್ದೇಶನ ಅಧ್ಭುತವಾಗಿದೆ.
@ganeshat1727
@ganeshat1727 Жыл бұрын
Agree.
@ramushinge4725
@ramushinge4725 Жыл бұрын
​@@ganeshat1727 1qqqqqqqqqqqqq
@GirishupparGirishuppar-mj1jp
@GirishupparGirishuppar-mj1jp Жыл бұрын
​@@ramushinge4725xzxxxxxxxx
@Vasim-it2hm
@Vasim-it2hm 7 ай бұрын
Can't agree more
@manjunathankli4097
@manjunathankli4097 2 жыл бұрын
ನನ್ನ 3ನೇ ತರಗತಿಯ ಸುಂದರ ಕ್ಷಣಗಳನ್ನು ನೆನಪಿಸುವಂತ ಹಾಡು.....Manjunath Ankli PSI 🏌️🏌️🏌️🏌️🏌️🏌️🏌️🏌️....
@chandubossisalvesbossdedle8105
@chandubossisalvesbossdedle8105 2 жыл бұрын
3 class ge e song artha agtha itha sr nemege
@rajuraju-2250
@rajuraju-2250 Жыл бұрын
​@@chandubossisalvesbossdedle8105op hi QQ AA❤
@balus9031
@balus9031 Жыл бұрын
I'm from hyderabad one the best song in my life
@kalyanamprasad8605
@kalyanamprasad8605 7 ай бұрын
ఈ సాంగ్ తెలుగులో కూడా ఉంది భయ్యా చాలా బాగుంటది 👌
@IrfanShaikh-cp7mp
@IrfanShaikh-cp7mp 2 жыл бұрын
I love you karnataka.. I respect kannada Language.. Irfan Sanjawad From Dubai...
@BheemSN-v9f
@BheemSN-v9f 2 жыл бұрын
🙏🏻💛❤️
@manjunathaadavimanjunathaa3698
@manjunathaadavimanjunathaa3698 Жыл бұрын
we love you bro ...from karnataka kannadiga
@prince_basu.1722
@prince_basu.1722 11 ай бұрын
ನನ್ನ ಉಸಿರಿನಲ್ಲಿ ನಿನ್ನ ಬಿಗ್ಗಿದಿಡುವೇ..ಉಸಿರಿರೋವರೆಗೂ ನಿನ್ನ ಪೂಜಿಸುವೇ🦋♥️🤐👸
@sanguhiremath6439
@sanguhiremath6439 2 жыл бұрын
ಹಳೆ ನೆನಪುಗಳಲ್ಲಿ ಇದು ಒಂದು . ಆಗಾ ನನ್ನ ಹುಡುಗಿಗೆ ಚಂದ್ರ ಚಕೋರಿ ಅಂತ ಕರೆಯುತ್ತಿದ್ದೆ.
@maheshtp6310
@maheshtp6310 2 жыл бұрын
Evaga yentha
@mahantesh06-
@mahantesh06- Жыл бұрын
Nim love successful ayta
@al.andalushall
@al.andalushall Жыл бұрын
Great memories bro
@rakshithbm7117
@rakshithbm7117 Жыл бұрын
😂😂😂😂
@AnuAyushGeetha
@AnuAyushGeetha Жыл бұрын
Ivaga ellidare nim chakori nimge sikkidra
@ravirajpoojari
@ravirajpoojari 5 ай бұрын
Mansoon travel + This song ❤ = heaven 😍💞
@birundhakrishna
@birundhakrishna Жыл бұрын
Iam from tamilnadu this songs very beautiful
@Trendytrendstatus
@Trendytrendstatus 11 ай бұрын
ಹೀ ಸೊಂಗ್ ಕೇಳಿದಾಗ ನಮ್ ಹುಡುಗಿ ನೆನಪು ಹಗ್ತತಾಲ್ಲೆ❤
@sharanswamyrevoor8342
@sharanswamyrevoor8342 2 жыл бұрын
ಅದಕ್ಕೆ ಹೇಳೋದು ಓಲ್ಡ್ ಇಸ್ ಗೋಲ್ಡ್ ಅಂತ
@alluraghu-sushmitha
@alluraghu-sushmitha 2 жыл бұрын
Sound quality 👌🏻👌🏻👌🏻👌🏻
@rahularahula62211
@rahularahula62211 2 жыл бұрын
ನನ ಉಸಿರಿನಲಿ ನಿನ ಬಿಗಿದಿಡುವೆ ಉಸಿರೀರೋವರೆಗೂ ನಾ ಪೂಜಿಸುವ. ವಾ ಎಂಥಾ ಸಾಹಿತ್ಯ. 🔥👌👌👌
@dasharathadash9399
@dasharathadash9399 2 жыл бұрын
9999
@dasharathadash9399
@dasharathadash9399 2 жыл бұрын
99
@dasharathadash9399
@dasharathadash9399 2 жыл бұрын
999
@dasharathadash9399
@dasharathadash9399 2 жыл бұрын
9999999999
@dasharathadash9399
@dasharathadash9399 2 жыл бұрын
9
@vaggarbasavaraj123vaggar9
@vaggarbasavaraj123vaggar9 Жыл бұрын
2023 ರಲ್ಲಿ ಯಾರು ಕೇಳ್ತಿದೀರಾ ?
@VidyabVidyab
@VidyabVidyab 11 ай бұрын
I hear until my lifespan is there
@basuyadav7249
@basuyadav7249 9 ай бұрын
2023 ಅಲ್ಲ 2073 ಬಂದ್ರು ಈ ಸಿನಿಮಾ ದಾ ಎಲ್ಲ songs ಕೇಳೋದು ಬಿಡಲ್ಲ
@shreeshail9750
@shreeshail9750 9 ай бұрын
Yar aadru kelli bidu
@nuthanacharya7133
@nuthanacharya7133 9 ай бұрын
Nim apppandiruuuu
@ganjibasuganjipriya7758
@ganjibasuganjipriya7758 8 ай бұрын
Nan😅
@RavihalavagalHalavagal
@RavihalavagalHalavagal Жыл бұрын
ಈ ಸಾಂಗ್ ಕೆಳ್ದಾ ಇದ್ರೆ ನನ್ನ ಹುಡುಗಿ ನೆನಪು ಆಗ್ತಾಳೆ
@jeevansworld3029
@jeevansworld3029 7 ай бұрын
Bittod hudugina yake nenp madkothiya guru...
@azharuddin9263
@azharuddin9263 5 ай бұрын
I'm Bengali person i can't understand the meaning of song- still i listen this song because it's give the vives of melody & happiness ❤❤❤❤
@pruthivirajcaramshotsking8874
@pruthivirajcaramshotsking8874 8 ай бұрын
This is an golden Jubilee film ❤😊
@prakashprakash.m7949
@prakashprakash.m7949 2 жыл бұрын
நான் 2006...2007ல் முதன் முதலில் மொழி சிறிதும் புரியாத போது நான் ரசித்த முதல் கன்னடா பாடல் கனகபுரா அருகே ஹள்ளியில் ❤💞🌹💞🌹🌹🌹🙏
@mahimahi2227
@mahimahi2227 2 жыл бұрын
Tamil nadu ha
@prakashprakash.m7949
@prakashprakash.m7949 2 жыл бұрын
@@mahimahi2227 yes. I. Like is first songs in Kanagapura... Comming 2005. But kanata language Nanugu avaga Kothilla aathrenum Nanke ee songu Thumpa ista Ivaga nanke Kannada koththu
@mahimahi2227
@mahimahi2227 2 жыл бұрын
@@prakashprakash.m7949 l'm also tamil
@prakashprakash.m7949
@prakashprakash.m7949 2 жыл бұрын
@@mahimahi2227 🙏🌹
@mahimahi2227
@mahimahi2227 2 жыл бұрын
@@prakashprakash.m7949 hi
@gururajnaragund4356
@gururajnaragund4356 2 жыл бұрын
ಆ ಸಾಗರದಿ ನಾ ಮುಳುಗಿದರು ‌ಆ ಪ್ರಳ ಯದಲ್ಲಿ ನಾ ಸಿಲುಕಿದರೂ ನೀನ್ನಾ ಸೇರುವೆ ಎನ ಅಂತೀಯಾ ನೈಸ್ ಸಾಂಗ್ ❤️❤️🥰
@mydream7920
@mydream7920 2 жыл бұрын
ನನ್ನ 8ನೇ ತರಗತಿಯ ಶಾಲೆಯ ಸುಂದರ ಕ್ಷಣಗಳನ್ನು ನೆನಪಿಸುವ ನನ್ನ ಅಚ್ಚು ಮೆಚ್ಚಿನ ಹಾಡು
@yogeshvillageboy6995
@yogeshvillageboy6995 2 жыл бұрын
Nija sir 😭
@umeshboragoud4628
@umeshboragoud4628 2 жыл бұрын
Aaa
@rangaswamy6650
@rangaswamy6650 2 жыл бұрын
👌👌👌🌹🌹
@sharanappahhittalmani4043
@sharanappahhittalmani4043 2 жыл бұрын
@@yogeshvillageboy6995 wwwq
@PradeepKumar-no3wc
@PradeepKumar-no3wc 2 жыл бұрын
ಲವ್ ಸ್ಟೋರಿ ಇರಲೇ ಬೇಕಲ್ಲ sir ಪಕ್ಕ ಅದಕೆ ಹೇಗೆ helidu
@somshekharHsomu
@somshekharHsomu 2 жыл бұрын
ನಾನು high school ಓದುತ್ತಿರುವಾಗ ಅಪ್ಪ, ಅಮ್ಮ, ಅಕ್ಕ ಜೊತೆಗೆ ಹರಪನಹಳ್ಳಿ ಕುಸುಮ theatre ನಲ್ಲಿ ನೋಡಿದ ಅದ್ಬುತ ವಾದ ನನ್ನ ನೆಚ್ಚಿನ ನಟ Dr. Vishnuji.....
@shanoordhupadi8993
@shanoordhupadi8993 2 жыл бұрын
Super same pinch
@sridharss4893
@sridharss4893 2 жыл бұрын
000000
@mangunathpavuthra621
@mangunathpavuthra621 2 жыл бұрын
,eZF
@bharathi2698
@bharathi2698 2 жыл бұрын
1
@dvgbcmrockers7683
@dvgbcmrockers7683 Жыл бұрын
ನಮ್ಮ hp Halli ಥೇಟರ್ ಸೂಪರ್
@prithuchikkayaradihal6561
@prithuchikkayaradihal6561 2 жыл бұрын
😢😢😢...ottanalli yano nenpu aagutte ❤️
@GangarajuRaju-d6p
@GangarajuRaju-d6p 4 ай бұрын
2024 ರಲಿ ಯಾರು ಕೆಳಿದಿರಾ ಒಂದ್ ಲೈಕ್ ಮಡಿ
@sunilnaikasuninaika8809
@sunilnaikasuninaika8809 2 жыл бұрын
😍🌍 ಕುಹು ಕುಹೂ ಕೋಗಿಲೆ ಕೂಗಿದೆ ಯಾಕಂತಿಯ 🌍😍 ಸೂಪರ್ ಸಾಂಗ್ 😍
@bhimshashekhane5123
@bhimshashekhane5123 2 жыл бұрын
Bhimsa
@ChanduChandu-ss4wn
@ChanduChandu-ss4wn 2 жыл бұрын
ಈ ಹಾಡು ಕೇಳಿದ್ರೇ ಸ್ಕೂಲ್ ನೆನಪುಗಳು ನೆನಪಾಗುತ್ತೆ.....
@mahalingmadar9964
@mahalingmadar9964 Жыл бұрын
ಸಾವಿರ ಜನುಮಾ ಇದ್ದರೂ ನನಗೆ ನಿನ್ನವಳಾಗಿ ಉಳಿದಿರುವೆ ಎಂದು ಮರೆಯಲಾರದ ಸಾಲುಗಳು
@burhanburhan9423
@burhanburhan9423 Жыл бұрын
Nice line ❤❤❤❤
@rameshchalawadi8476
@rameshchalawadi8476 Жыл бұрын
❤😢
@sujitchormale8367
@sujitchormale8367 Жыл бұрын
I cant undrestand kannada but i love this song from long time love this music love voice love from maharashtra 👍👍
@satishmathe312
@satishmathe312 2 жыл бұрын
అర్థం కాకపోయినా బాగుంది....
@BharathBRBK
@BharathBRBK Жыл бұрын
ಉತ್ತಮ ಗೀತೆ, ಉತ್ತಮ ಚಲನಚಿತ್ರ, ಉತ್ತಮ ನಿರ್ದೇಶನ, ಉತ್ತಮ ಸಂಗೀತ, ಉತ್ತಮ ಗಾಯನ ❤🎉..
@chaitrachaitra6404
@chaitrachaitra6404 8 ай бұрын
ಈ ಮೂವಿ ಬಂದಾಗ ನಾನು 3 ನೇ ತರಗತಿ 🥰❤️❤️
@rohithsr7602
@rohithsr7602 7 ай бұрын
Nanu 3 years baby😂😂
@kadamdjkosaribydvs2964
@kadamdjkosaribydvs2964 2 жыл бұрын
मी मराठी आहे पण माला खूप आवडते हे गाणे
@nishanthakash
@nishanthakash Жыл бұрын
S narayan avranna elru aadikoltare. But avru eshto swamake blockbusters kottavru. Ee chitra 600 days odthu 😍😍😍 Chandra chakori 😍
@RameshKumar-lv5bi
@RameshKumar-lv5bi 9 ай бұрын
❤❤SRM SRK my wife sivaranjani Rameshkumar❤❤
@ashwathmp962
@ashwathmp962 2 жыл бұрын
ಮತ್ತೆ ಮತ್ತೆ ನನ್ನ ಬಾಲ್ಯದ ನೆನಪುಗಳನ್ನು ನೆನಪಿಸಿದ ಅದ್ಭುತವಾದ ಹಾಡು 🎧🎧🎧
@Ram_Milestone
@Ram_Milestone 2 жыл бұрын
This song reminds of her.. My primary school crush.!! its her Birthday.. Oct-24-92.. Wherever you are, I wish for your Happy Life.. ❤️
@nisargagr8587
@nisargagr8587 2 жыл бұрын
That's cute. Happy birthday to her.
@Satrangi1331
@Satrangi1331 2 жыл бұрын
Happy bday to her
@Bestvdeios
@Bestvdeios 2 жыл бұрын
Nostalgic …
@sidaranivagi7186
@sidaranivagi7186 Жыл бұрын
@@Satrangi1331 Aa
@aye_its_jaggu
@aye_its_jaggu Жыл бұрын
🙏🙏
@RajamaGOBBUR
@RajamaGOBBUR 6 ай бұрын
Yapa nija old e song EGA mathara super thumba feel aguthe song ❤
@hea2713
@hea2713 2 жыл бұрын
ಮರೆಯಲಾಗದ ಹಾಡು 😍❤
@vaibhavpawar7099
@vaibhavpawar7099 6 ай бұрын
The lyrics are mind blowing 🤩❤
@appueditz3343
@appueditz3343 2 жыл бұрын
ಇಂತಹ ಹಾಡುಗಳನ್ನು ಕೇಳೋಕೆ, ನೋಡೋಕೆ ತುಂಬಾ ಖುಷಿ 👌❤🌷
@shanurnaik871
@shanurnaik871 2 жыл бұрын
ಹೌದು
@clashnation1439
@clashnation1439 2 жыл бұрын
kl
@clashnation1439
@clashnation1439 2 жыл бұрын
kk
@clashnation1439
@clashnation1439 2 жыл бұрын
0
@kchandrakanth9240
@kchandrakanth9240 Жыл бұрын
ಮನಸನು ಪಡೆದು ಜನುಮದ ಪ್ರೀತಿಯ ನಾನ್ ಏರೆವೇ......😍 Nanna fvt lines
@guddappac882
@guddappac882 Жыл бұрын
ಸಿಗದ ಪ್ರೀತಿಯನ್ನ ಹಂಬಲಿಸುವ ಹೃದಯದಗಳು...😢
@likhithliki2521
@likhithliki2521 Жыл бұрын
ಹಳೆಯ ನೆನಪುಗಳು ಒಂದು ಕ್ಷಣ ಕಣ್ಣು ಮುಂದೆ ಬಂತು
@prajwalr7850
@prajwalr7850 11 ай бұрын
Nin naman degthiya bolimagne kelkondu sumne eruu 😂😂
@sharanswamyrevoor8342
@sharanswamyrevoor8342 2 жыл бұрын
ಸೂಪರ್ ಡೂಪರ್ ಹಿಟ್ ಹಾಡು ಎಷ್ಟು ಸಲ ಕೇಳಿದರೂ ಸಾಕಾಗಲ್ಲ ಸೂಪರ್ ಹಾಡು
@uniquevenom4237
@uniquevenom4237 2 жыл бұрын
Ok bro
@vijayaLakshmi-tb9il
@vijayaLakshmi-tb9il 2 жыл бұрын
Oooooooooooo99oo999ooo
@vijayakumar2389
@vijayakumar2389 2 жыл бұрын
Howdo huliya😂
@prasadkerkar1942
@prasadkerkar1942 2 жыл бұрын
kzbin.info/www/bejne/hqKypqWue82npcU
@DarkFantasy-s2f
@DarkFantasy-s2f Жыл бұрын
മലയാളി ഉണ്ടോ ആരേലും 😍
@anandbisanal2072
@anandbisanal2072 2 жыл бұрын
Old is Gold. ಅಂತ ಇದಕ್ಕೆ ಹೇಳೋದು ❤️
@kumardalawai5205
@kumardalawai5205 2 жыл бұрын
Lo phir ol lo
@vithalkalal5534
@vithalkalal5534 2 жыл бұрын
@@kumardalawai5205 to bed
@pavanshaiva9790
@pavanshaiva9790 2 жыл бұрын
Frvt one ❤️
@bambrana472
@bambrana472 Жыл бұрын
I am from Kerala but this kanadda song super 💥
@harissha6013
@harissha6013 Жыл бұрын
Njanum padavum pattum poli poppollachi
@chanduchandrahasa.k4057
@chanduchandrahasa.k4057 Жыл бұрын
Ya bro.. i am from kerala kumble... Hurt teching super songs
@ಕವಿರಾಜ
@ಕವಿರಾಜ 2 жыл бұрын
ಯಪ್ಪಾ....ಆದಿನಗಳು ಕಣ್ಮುಂದೆ ಬಂದ್ಬಿಟ್ವು
@bharathyadgiri
@bharathyadgiri 2 жыл бұрын
ಹೌದು
@jecinthasona3314
@jecinthasona3314 2 жыл бұрын
@@bharathyadgiri x
@deemahimd9555
@deemahimd9555 Жыл бұрын
Yes bro.
@sharathsharu1085
@sharathsharu1085 Жыл бұрын
💯 nija
@gdcreation6350
@gdcreation6350 Жыл бұрын
Yake yella nenapaytha bro
@ashokdhaka214
@ashokdhaka214 2 жыл бұрын
Dil ko tuch karta hai ye gaana.. I love kannada....the great actor sri murli❤️
@sharanabasappa7653
@sharanabasappa7653 2 жыл бұрын
Movie is super sir
@somashekara6122
@somashekara6122 Жыл бұрын
Thanks from karnataka
@shreeshail9750
@shreeshail9750 10 ай бұрын
E song du every single line match madi nodi e film ge ,,, full miss match,, e song valg heroine yen heltaale ondu e film alli nediyodilla😢 yella vidhi
@RameshKumar-lv5bi
@RameshKumar-lv5bi 9 ай бұрын
❤❤ಎಸ್ಆರ್ಎಮ್ ನನ್ನ ಕೆನ್ಡತ್ತಿ ಶಿವರಝನಿ ರಮೇಶ್ ಕುಮಾರ್❤❤
@skshivakarnal4162
@skshivakarnal4162 11 ай бұрын
ಈ ಸಾಂಗ್ ಏಷ್ಟು ಬೇಕಾದರೂ...? ಈ ಹಾಡಿಗೆ ಹೆಜ್ಜೆ ಹಾಕಿದರು..?❤🎉🎉❤😊
@akashnayak5031
@akashnayak5031 Жыл бұрын
I can't understand this language.. But i can feel this song emotion. 😊
@dbeatsbanjara9541
@dbeatsbanjara9541 Жыл бұрын
This is Kannada language
@patilradhe7525
@patilradhe7525 Жыл бұрын
Then listen ...I suggest u ..... Edo priyragam Kariya I love u Ullasdvu hodale Feel my love
@RAJUV-bf3ei
@RAJUV-bf3ei Жыл бұрын
Which is ur State
@deepofmysoul
@deepofmysoul Жыл бұрын
@akashnayak5031
@akashnayak5031 Жыл бұрын
@@patilradhe7525 odisha
@sureshnaikchannenahalli499
@sureshnaikchannenahalli499 2 жыл бұрын
Aaga navibbaru e film nodiddu avlu savanooru grama davalu eega avalige marege aagidde e song kelidre avle nenapaguttale i love my old dayes
@arbajmujawar8767
@arbajmujawar8767 3 ай бұрын
I can't understand this song,, but my best childhood song and this movies
@sunil-rh2vv
@sunil-rh2vv 2 жыл бұрын
Nanna childhood nenapaytu E song keli,avag school Alli ide song hadata iddavi childhood matte baralla😂
@sangameshshettar7720
@sangameshshettar7720 9 ай бұрын
2024 adruu haleyadagada haadu❤❤...
@vinithavinitha8569
@vinithavinitha8569 Жыл бұрын
I am tamilnadu bus more than time this song 🎉🎉🎉🎉🎉
@ananthaananthab7035
@ananthaananthab7035 8 ай бұрын
ಈ song na same places and same acting, expressions HD present camera screen play alli shoot madidre ಹೇಗಿರುತ್ತೆ. ಇಷ್ಟ ಪಡೋರು ಲೈಕ್ ಮಾಡಿ
@BharathBRBK
@BharathBRBK Жыл бұрын
ಅದ್ಬುತವಾದ ಹಾಡು, ಗಾಯನ, ಸಂಗೀತ ಮತ್ತು ರಾಧಾ ಕೃಷ್ಣ ಧಾರಾವಾಹಿ 🙏😍👍😊..
@MehboobShaikh-rm2wb
@MehboobShaikh-rm2wb 6 ай бұрын
I'm from Maharashtra but i love this movie and all time my favourite❤❤ Litterly i was crying after see this movie 😭
@nareshsheravath9416
@nareshsheravath9416 8 ай бұрын
ನನಗೆ ಈ ಹಾಡು ತುಂಬಾ ಇಷ್ಟ
@ksboysteam8450
@ksboysteam8450 5 ай бұрын
ನನಗೆ.ಈ ಹಾಡು ತುಂಬಾ ಇಷ್ಟ ಇಷ್ಟ ಇಷ್ಟ ❤ಮತ್ತು
@RameshKumar-lv5bi
@RameshKumar-lv5bi 9 ай бұрын
❤❤SRM SRK My Dear Wife Sivaranjani Rameshkumar❤❤
@jaaved786
@jaaved786 8 ай бұрын
In 2024 love from maharashtra ❤❤❤❤ I don't understand Kannada but i see this movie above 10 time's
@jeelanikhan4566
@jeelanikhan4566 Жыл бұрын
Muje ye song samjh me nhi Aata but ye mera childhood song h Jo Muje Aaj b ye song Itna pasand h jaisa pahele ta I love this song My childhood memories I miss☹️
@sanjanavj8656
@sanjanavj8656 11 ай бұрын
Nice and supper song savira januma idaru nange nunavlage 4:26 ulidiruve one of my frerote song
@bheemaappu5217
@bheemaappu5217 Ай бұрын
ಈ ಸಾಂಗು ಕೇಳುತ್ತಿದ್ದರೆ ನನ್ನ ಬಾಲ್ಯದ ನೆನಪುಗಳು ಬರುತ್ತವೆ❤❤❤
@surajsjk7041
@surajsjk7041 Жыл бұрын
ಬಾಲ್ಯದ ಸಿಹಿನೆನಪುಗಳು 🥰♥️
@PurushothamaVittal-fn9re
@PurushothamaVittal-fn9re 11 ай бұрын
Primary ya jeevanada ನೆನಪು. First time theatre nalli ನೋಡಿದ movie ಚಂದ್ರ ಚಕೋರಿ ❤
@HMM-nv3ex
@HMM-nv3ex 11 ай бұрын
I can't control i addicted this song proud to be an kannadiga 💛❤️
@slv2863
@slv2863 Жыл бұрын
Chitra Amma ❤️ Hariharan they nailed this song
@divyajaanu3981
@divyajaanu3981 2 жыл бұрын
ನಾನ್ ಹೇಗೋ ನನ್ ಪ್ರೀತಿನ ನಿಂಗ್ ಅರ್ಥ ಮಾಡಿಸಲಿ 😥
@shwethashwetha1172
@shwethashwetha1172 2 жыл бұрын
Same problem
@gururajnaragund4356
@gururajnaragund4356 2 жыл бұрын
Wait madi time barute
@gururajnaragund4356
@gururajnaragund4356 2 жыл бұрын
Nandu ade problem
@basuangadi151
@basuangadi151 2 жыл бұрын
Who is ur dream boy
@basuangadi151
@basuangadi151 2 жыл бұрын
tell me sis name
@ramyadance7987
@ramyadance7987 2 жыл бұрын
ನನ್ನ 7ನೇ ತರಗತಿ ನೆನಪಿಸುವ song ನೈಸ್ song
@user-eo7zx6os2o
@user-eo7zx6os2o Жыл бұрын
1992
@KasimKhan-lq8vy
@KasimKhan-lq8vy 2 жыл бұрын
Movie release aadaga Nan 1st standard ❤️❤️😘😘
@anishkumar2972
@anishkumar2972 6 ай бұрын
Beautiful song .... Chitras voice is out of the world
@sarojagali1873
@sarojagali1873 2 жыл бұрын
ನನ್ನ ಹತ್ತನೇ ತರಗತಿ ಶಾಲೆಯ ಸುಂದರ ನೆನಪು
@naveenkumarnaveen2484
@naveenkumarnaveen2484 2 жыл бұрын
Ivaga nimmge yastu varsha
@mahadevimahadevi4815
@mahadevimahadevi4815 2 жыл бұрын
P0
@seenappaklm1510
@seenappaklm1510 2 жыл бұрын
Hi good night
@shrishailhanchinaaljanapad9455
@shrishailhanchinaaljanapad9455 2 жыл бұрын
Hii
@advravikumarsoluru
@advravikumarsoluru 2 жыл бұрын
ನಮ್ದು ೫ ನೇ ಕ್ಲಾಸ್
@viratyadavkadiyala7805
@viratyadavkadiyala7805 2 жыл бұрын
I'm Andhra but i like this songs
@kalyanamprasad8605
@kalyanamprasad8605 7 ай бұрын
ఈ సాంగ్ తెలుగులో కూడా ఉంది సార్ ఉంది
@something40
@something40 Жыл бұрын
Swlpa swlpa arthaitha,,,,love kannada from odisha
@sherifmohammad2808
@sherifmohammad2808 10 ай бұрын
E ಹಾಡು ಕೆಲ್ವಾಗ ನೆನಪು ಬರೂದು ಚಿಕ್ಕ ಇರುವ ನೆನಪು😮
@m-mangalore
@m-mangalore 9 ай бұрын
ಎಷ್ಟು ಚಿಕ್ಕ😂
@user-yz6jy7ts8b
@user-yz6jy7ts8b Жыл бұрын
Ee video song nodidaga nan. Hudgi nenapadlu super anna
@Ramff_07
@Ramff_07 Жыл бұрын
Hi Anna
@NagarajHosamani-s9v
@NagarajHosamani-s9v 2 ай бұрын
Super anyone song❤️💙♥️🇪🇺🇪🇺🇪🇺
Chandra Chakori Video Songs Jukebox | Roaring Star Sriimurali | Priya | S.Narayan | S A.Rajkumar
26:20
If people acted like cats 🙀😹 LeoNata family #shorts
00:22
LeoNata Family
Рет қаралды 35 МЛН
Don’t Choose The Wrong Box 😱
00:41
Topper Guild
Рет қаралды 38 МЛН
Players push long pins through a cardboard box attempting to pop the balloon!
00:31
If people acted like cats 🙀😹 LeoNata family #shorts
00:22
LeoNata Family
Рет қаралды 35 МЛН