kumbhamela mauni amavas amrtsnaanam exoerience simple informal narration by Dr Artahi V B in Kannada
Пікірлер: 61
@suvarnakulkarni2099Күн бұрын
ತುಂಬಾ ಚೆನ್ನಾಗಿ ವಿವರಣೆ ನೀಡಿದ್ದೀರಿ..ನಿಮ್ಮೊಟ್ಟಿಗೆ ಓಡಾಡಿ ಬಂದ ಅನುಭವವಾಯಿತು..ಭಯ, ಆತಂಕ ಜೊತೆಗೆ..ಮಾನಸಿಕವಾಗಿ ತಯಾರಾಗಿ ..ಎಂದು ಹೇಳಿದ ಮಾತು ಸ್ಫೂರ್ತಿ ನೀಡಿತು ..ಜೈ ಶ್ರೀ ರಾಮ್...ಹರಹರ ಮಹದೇವ.....ಆಭಕ್ತಿಯ ವಾತಾವರಣದಲ್ಲಿ..ನಮ್ಮ ದಣಿವು ಸಾರ್ಥಕತೆಯನ್ನ ನೀಡುತ್ತದೆ... ಯಥಾವತ್ತಾಗಿ ವಿವರಿಸಿದ ನಿಮಗೂ..ಇತರರಿಗೂ ತುಂಬು ಹೃದಯದ ಧನ್ಯವಾದಗಳು
@ShanthalaThePsychologist13 сағат бұрын
ನಮಸ್ತೇ ಆರತಿ ಭಗಿನಿ... ಎಲ್ಲವನ್ನೂ ತುಂಬಾ ಚೆನ್ನಾಗಿ ವಿವರಿಸಲಾಗಿದೆ. ಇದು ನಮಗೆ ತುಂಬಾ ಸಹಾಯಕವಾಗಿದೆ, ಧನ್ಯವಾದಗಳು🙏.
@babuviswanath501916 сағат бұрын
Good narration. Thank you.
@prathimasudhirrao89909 сағат бұрын
ಧನ್ಯವಾದಗಳು ನಿಮ್ಮ ಈ ಅನುಭವ ಹಾಗೂ ಅಭಿಪ್ರಾಯಗಳಿಗೆ. 🙏🏾🕉🙏🏾🕉🙏🏾🕉🙏🏾🕉🙏🏾
@publicmaster9190Күн бұрын
ಅದ್ಭುತ ವಿವರಣೆ.
@malinina97622 күн бұрын
Thanks a lot for sharing your experiences, tips and insights, Maam!!
@sunithaparameshwar3667Күн бұрын
We r going on 12 th.. Tksm for the information ma'am ❤
@annaidu58315 сағат бұрын
Arati madam ಅವರಿಗೆ ಹೃದಯ ಪೂರ್ವಕ ವಂದನೆಗಳು,🙏🙏🙏
@parimalaseebi11063 күн бұрын
Thank you so much mam 🙏🙏🙏.... it's a treat to listen to you..Listening to u is like reading ♾️ books, I hv just cultivated that habit so it's practically impossible to read the books related to our culture and tradition so I note down the points while I listen to you.. 🙇🙇🙇... Mam do you upload all the videos? cos I'm nt in ur group, community..I don't like to miss ur talks... Listening to ur experience was like watching a movie.. Thank you for sharing 🙏🙏🙏
@indirarao74332 күн бұрын
Thanks Madam nave hoda hage anubhav a aaytu🙏
@vishalanagaraj329422 сағат бұрын
Thanku very much very good valued suggestions
@padmamurthy10052 күн бұрын
ನಿಮ್ಮ ಮಾತು ಕೇಳಲು ಬಹಳ ಚಂದಾ 🎉😊😊
@bharatimanjunath5511Күн бұрын
Thank you so much for the information
@rekham.s.26962 күн бұрын
ಆರತಿ ಭಗಿನಿ ನಿಮ್ಮ ಮಾತು ಅಮೃತದಷ್ಟು ಸಿಹಿಯಾಗಿದೆ ಸಮಾಧಾನವಾಗಿದೆ. ಪುಸ್ತಕ ಮಾರುವವರ ವಿಷಯ ಕೇಳಿ ಬಹಳ ಬೇಸರವಾಯ್ತು. ಈ ವಿಷಯ ವಾಗಿ ಎಲ್ಲರಿಗೂ ಎಚ್ಚರಿಕೆ ಕೊಡಬೇಕು. 🙏🙏🙏🙏
@parvathiparu8802 күн бұрын
ತುಂಬಾ ಸಂತೋಷವಾಯಿತು ನಿಮ್ಮಿಂದ ಕುಂಭಮೇಳದಬಗ್ಗೆ ತಿಳಿದುಕೊಂಡಿದ್ದಕ್ಕೆ ❤❤
@lakshmisharma18952 күн бұрын
I am waiting for your experience... It's great... Excellent
@banukdixit90912 күн бұрын
Interesting explanation about MahaKhumb Mela , experience really rare opportunity to listen. Spiritual, religious sanatadharma Hindu' s beliefs is great. TU Madam for sharing DIVINE experiences. 👍👌🏻🙏🏻🎍
@ವಿಚಾರು39942 күн бұрын
ನನಗೆ ವಸಂತ ಪಂಚಮಿಯ ದಿನದಂದು ತ್ರಿವೇಣಿ ಸಂಗಮದಲ್ಲಿ ಮೀಯುವ ಯೋಗ ಸಿಕ್ಕಿತು.🙏🏻ಯಾವ ಜನ್ಮ ದ ನಮ್ಮ ಪುಣ್ಯ ವೋ, ಭಾಗ್ಯವೋ ಗೊತ್ತಿಲ್ಲ.. ಪ್ರಯಾಗದ ದಡ ದ ಹತ್ತಿರದದಲ್ಲಿದ್ದ ಟೆಂಟ್ ತನಕ ಯಾವುದೇ ತಡೆಯಿಲ್ಲದೇ ನಮ್ಮ ಗಾಡಿಯಲ್ಲಿ ಕುಳಿತು ಹೋದೆವು. ನಿಮ್ಮ ವ್ಯಾಖ್ಯಾನವು ನಾನು ಅಲ್ಲಿಗೆ ಹೋಗುವ ಮೊದಲೇ ಆಗಿದ್ದು, ಅದನ್ನು ನೋಡಿ ಅಲ್ಲಿಗೆ ಹೋಗಿದ್ದಿದ್ದರೆ ಅದರ ಅನುಭವ ಬೇರೆಯೇ ಇರುತ್ತಿತ್ತೋ ಅಂತ ಈಗ ಅನ್ನಿಸುತ್ತಿದೆ.. 😊
@mayflowerlily5326Күн бұрын
Huenstang... thank you soo much bhagini kumbhaanubhava actually for unlucky ones like me 🙏💕
@geetagajendra44462 күн бұрын
ಬಹಳ ಚೆನ್ನಾಗಿದೆ ವಿಶ್ಲೇಷಣೆ 🙏🌹🙏
@ksrajeshwarirajeshwari51242 күн бұрын
🙏🙏🙏🌹🌹🌹I am greatful for sharing your experience I visited 2 years back.Jai Sri Ram
@vasumathigovindarajan21392 күн бұрын
Bhavapoorna sathwayutha mahithi dooradalli ಕುಳಿತ ನಮಗೆ ಕುಂಭ ಸ್ನಾನ ಮಾಡಿಸಿ prayaga ತೋರಿಸಿ ಭಾರತೀಯ jnaana nabike shraddhaparampara ಸಂಪತ್ತನ್ನು ಹಂಚಿ ಪಾವನ golisidhheeri. Mai navireluva anubhava. Pulakitha ಭಾವ syojaneyondige ಗೌರವ pranaamagalu. Dr Brarathi lakshmisaraswathiyara Aparaavathaaravaahi Thoruthheri. ನಿಮ್ಮ ಎಲ್ಲಾ ವಿಡಿಯೋ ನೋಡುವ ಸೌಭಾಗ್ಯ nannadaagi paavanalaade. ಸಾವಿರಾರು nimmatha srhree janumavaagi ಪುಣ್ಯ ಭಾರತವನ್ನು kaapaadali. Mangalam Akkemaa
@jathindivakar86512 күн бұрын
Thankyou Arathi
@vijayaranganath74162 күн бұрын
ತುಂಬಾ ಧನ್ಯವಾದಗಳು ಆರತಿ ಅವರೇ.
@VilasDev-rn5vm2 күн бұрын
Very good very nice
@geethasatish2238Күн бұрын
ನಮಗು ಮಾನಸ ಯಾತ್ರೆ ಮಾಡ್ಸಿದ್ರಿ, ಧನ್ಯವಾದಗಳು 🙏
@sowmyajyothi64372 күн бұрын
Almost same anubava we visited on 27 …. Avathu stampede situation gods grace we had saved and had a peaceful snana
@bhargavidk2 күн бұрын
Namasthe mam thumba change heledere tq mam
@BhagyalakshmiLakshmi-d2uКүн бұрын
ನಿಮ್ಮ ಪ್ರಯಾಣಿಅನುಭವ ಕೇಳಿ ಬಹಳ ಚನ್ನಾಗಿ ಹೇಳಿದಿರಿ. ನಾವು ನಿಮ್ಮ ಜೊತೆ ಪ್ರಯಾಣ ಮಾಡಿ ದಂತೆ ಸಂತೋಷ್ ವಾಯಿತು 🙏🙏🙏👌
@padmamurthy10052 күн бұрын
ರಾಮನ ದರ್ಶನ ನಿಮಗೆ ವಂದನೆಗಳು
@padmamurthy10052 күн бұрын
ಆರತಿ ನಿಮಗೆ ವಂದನೆ ಗಳು
@jayanthishashidar693017 сағат бұрын
Amma danyavadagalu iam willing to dip inorijinal thriveni sangama where iwill get in which place is original thrivenisangam
@mayflowerlily5326Күн бұрын
Also maam avanu chappali haakkondu Nadige ilidnante I saw that video
@PushpaRaj-bu1lq2 күн бұрын
🙏
@padmamurthy10052 күн бұрын
ನಾವು ನೋಡಿದಂತೆ ಆಯಿತು arathi ಯವರೆ ❤u
@mythiliashok56702 күн бұрын
Hara Hara Gange 🙏🏽🙏🏽🙏🏽
@manjulag5192 күн бұрын
🙏🙏🙏🙏🙏🙏🙏🙏🙏🙏🙏
@radhikanbabu3128Күн бұрын
Shloka please
@premamaheshbaabu33702 күн бұрын
Thumba thanks
@menakaranganath90382 күн бұрын
🙏🙏
@pankajam10632 күн бұрын
🎉🎉🎉🎉🎉
@vanitharamesh90492 күн бұрын
How much you spent totalky?
@savithrig56872 күн бұрын
👌👌👌🙏🙏🙏🙏
@padmamurthy10052 күн бұрын
ನಿಮಗೆ ಧನ್ಯವಾದಗಳು
@vishalanagaraj329422 сағат бұрын
Iam planning to going on 17th of Feb. Is it ok? From Mandya
@shaliniraghunath741315 сағат бұрын
ಕಾಲ್ತುಳಿತ ನಿಮಗೆ ತಕ್ಷಣ ಗೊತ್ತಾಯಿತೆ?
@vedashekhar9202Күн бұрын
ನೀವು ಬೇರೆಯವರನ್ನು ಕರೆದುಕೊಂಡು ಹೋಗದಿದ್ದದ್ದು ಒಳ್ಳೆಯದಾಯಿತು ಏಕೆಂದರೆ ನಿಮಗೆ ಇಷ್ಟು ಕಷ್ಟವಾಗಿದೆ
@roopasrikanth7753Күн бұрын
Madam pl help me i want to join u group.
@RS-jx9jd2 күн бұрын
Thank you as always teacher , if you have the option fot English title , it will be useful for malayalees as well ..don’t worry if you can’t .