My Shree abhinava gavisiddeshwara maha swamijigala appata abhimanigalu and fallowars in hk 👌👍🤝🌹💙👑
@kallayyahiremath86205 жыл бұрын
ಪೂಜ್ಯ ಭಾವನೆಯಿಂದ ಕಾಯ೯ಕ್ರಮ ಚೆನ್ನಾಗಿ ಮೂಡಿಬಂದಿದೆ ಗುರು ದೇವ
@sharadhau685911 ай бұрын
ಸತ್ಯವಾದ ಮಾತು ಗುರುವೇ.ಸ್ವಾರ್ಥದ ಮಕ್ಕಳು ಸ್ವಾಮಿ.❤❤❤❤❤
@PrasadhPasi6 ай бұрын
ಜೀವನದ ಅರ್ಥಪೂರ್ಣ... ಮಾತುಗಳು.... ಜೀವನದ ಸತ್ಯ.. ಸತ್ಯತೆ...!!!!!!!!❤❤❤❤❤
@ambreshsollapur83514 жыл бұрын
ಅದ್ಬುತ ಮಾತು ಗುರುಗಳೆ ನಿಮ್ಮ ಮಾತಿನಲ್ಲಿ ಜೀವನದ ಅರ್ಥ ಇದೆ.
@sidarayagudennavar14132 жыл бұрын
🙏🙏🙏🙏
@hpschikkahullal41894 жыл бұрын
ಕೋಟಿ ಕೋಟಿ ಪ್ರಣಾಮಗಳು ಗುರುಜಿ
@masyalshivaputrappa16013 жыл бұрын
ಒಳ್ಳೆಯ ವಿಚಾರ ಅಜ್ಜಾ ಅವರು ಮಹಾ ಜ್ಞಾನಿ ಶರಣು ಶರಣಾರ್ಥಿ
@mallubirajdar85733 жыл бұрын
Super
@jagannathhongunti19265 ай бұрын
ನಿಮ್ಮ ಮಾತು ನೂರಕ್ಕೆ ನೂರು ಸತ್ಯ ನಿಮ್ಮ ಆಶೀರ್ವಾದ ನಮ್ಮ ಕುಟುಂಬದ ಮೇಲೆ ಸದಾ ಇರಲಿ ಗುರು 🙏🙏🙏🙏🙏🙌
@pataradp28724 жыл бұрын
ಗುರುಗಳೇ ನಾನು ನಿಮ್ಮ ಮಾತಿನಿಂದ ಬಹಳ ಪ್ರಭಾವಿತನಾಗಿದ್ದೆನೆ ತುಂಬ ಒಳ್ಳೆಯ ಹಿತವಚನ ,ಜೀವನದಲ್ಲಿ ಇದೆ ಎಂದರೆ ಎಲ್ಲವೂ ಇದೆ ಇಲ್ಲವೆಂದರೆ ಎನುಇಲ್ಲ ಇಸ್ಟೆ ಜೀವನ ಎಲ್ಲವನ್ನು ಅರ್ಥೈಸಿಕೊಂಡು ಎಚ್ಚರಿಕೆಯಿಂದ ,ಪ್ರಾಮಾಣಿಕತೆಯಿಂದ,ಸೌಜನ್ಯ ವಿನಯದಿಂದರಬೇಕು ಜೈ ಕನ್ನಡಾಂಬೆ
@shylajam.s71813 жыл бұрын
ಧನ್ಯವಾದಗಳು ಗುರುಗಳಿಗೆ
@sujathamudhalkar71094 жыл бұрын
🙏 jaigurudev 🙏 🙏🙏🙏🙏🙏
@SubhasShekki7 ай бұрын
Hiii❤ super
@SubhasShekki7 ай бұрын
7204249129
@jaijansenabullet81664 жыл бұрын
సూపర్ స్వామి జి సూపర్ సూపర్ సూపర్ సూపర్ సూపర్ సూపర్ సూపర్ సూపర్ సూపర్ అద్భుత వాయిస్ .స్వామి 🙏🙏🙏🙏🙏🙏🙏🙏🙏🙏🙏🙏🙏🙏🙏🥀🥀🥀🥀🥀🌹🌹🌹🌹🌹🌹🌹🌹🌹🌺🌺🌺🌺🌺🌺💐💐💐💐💐💐💐🌷🌷🌷🌷🌷🌷💐💐🙏🙏
@rajeshanjanadri67625 жыл бұрын
ಅದ್ಭತವಾಗಿದೆ ನಿಮ್ಮ ಮಾತುಗಳು ಸ್ವಾಮಿಗಳೇ ..🙏🙏🙏
@gireshr8485 жыл бұрын
Super
@natarajak69174 жыл бұрын
Olleya vichara thilisiddiri
@saibabadevoteesgroup98083 жыл бұрын
R ll
@akashappi99204 жыл бұрын
ಸ್ವಾಮೀಜಿ ನಿಮ್ಮ ಪ್ರವಚನಗಳು ಕೇಳಿ ನನಗೆ ತುಂಬಾ ಸಂತೋಷವಾಯಿತು ನನಗೆ ಮತ್ತೆ ನಮ್ಮ ಕುಟುಂಬದ ವರ್ಗದವರಿಗೆ ಯಾವಾಗಲೂ ನಿಮ್ಮ ಆಶೀರ್ವಾದ ಸದಾ ಕಾಲ ನಮ್ಮ ಮೇಲೆ ಇರಲಿ ಸ್ವಾಮೀಜಿ...🌹🌹
@mahanteshgoudar53064 жыл бұрын
Jjjj
@anilbagani154 Жыл бұрын
@@mahanteshgoudar5306 the same IP address
@shilpamsoratur44664 жыл бұрын
amazing gurugale...fan of u sir..
@yankannapujari7854 жыл бұрын
🙏🙏
@purnammapurnamma26934 жыл бұрын
Sooper golden words very inspaing speach
@gajanandamangalavedi87623 жыл бұрын
👌
@manoj37313 жыл бұрын
Hi
@Manjudboss19964 жыл бұрын
ಜೀವನದಲ್ಲಿ ಮನುಷ್ಯ ಬದಲಾಗಬೇಕಾದರೆ ನಿಮ್ಮ ಪ್ರವಚನ ಕೇಳಬೇಕು ಗುರುವೇ
🙏🙏🌹🌹🚩🚩 ಓಂ ಶ್ರೀ ಮಹಾಶ್ರೀ ಗುರುಗಳೇ ಅವರಿಗೆ ನಿಮ್ಮ ಪಾದಕ್ಕೆ ಶರಣು ಶರಣಾರ್ಥಿ ನೀವು ಹೇಳಿರುವ ಮಾತಲ್ಲಿ ಮನುಷ್ಯನ ಜೀವನದ ಅರ್ಥವು ಮನುಷ್ಯ ಯಾವಾಗಲೂ ಅರಿತು ಬಾಳಬೇಕು ಅರಿತು ಬಾಳಿದರೆ ಸ್ವರ್ಗ ಸುಖ ಎಂಬುವ ನಿಮ್ಮ ಮಾತು ನೂರಕ್ಕೆ 18 ಪ್ರಸೆಂಟ್ ನಿಜ ಗುರುಗಳೇ ನಿಮ್ಮ ಪಾದಕ್ಕೆ ಶರಣು ಶರಣಾರ್ಥಿ ಎಲ್ಲಾ ಸ್ವಾಮಿಗಳ ಪಾದಕ್ಕೆ ಶರಣು ಶರಣಾರ್ಥಿ ನಿಮಗೆ ಜಯವಾಗಲಿ🙏🙏🌹🌹🚩🚩
@shrikanthhiremath86583 жыл бұрын
Super 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻 ನಿಮಗೆ ನನ್ನ ಕೋಟಿ ಕೋಟಿ. ನಮಸ್ಕರ ಗಳು🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
ಗುರುಗಳೇ ನಿಮ್ಮ ಪ್ರವಚನ ಎಲ್ಲ ಕಡೆ ಪಸರಿಸಬೇಕು...🙏🙏🙏🙏 ದಯವಿಟ್ಟು ಎಲ್ಲ ಜಿಲ್ಲೆ ಗು ಬೆಟ್ಟಿ ಕೊಟ್ಟು ಪ್ರವಚನ ಕೊಡಿ...🙏🙏🙏
@vr_vikram_001443 жыл бұрын
Sachi
@hanumanthkadam55673 жыл бұрын
ನುಡಿದರೆ ಮುತ್ತಿನ ಹಾರದಂತಿರಬೇಕು ಅನ್ನೋ ಪದಕ್ಕ ಅರ್ಥ ಈಗ ಬಂತು 🙏
@bhuvibiradar505 жыл бұрын
"ಈ ಜಗತ್ತು ದೇವನ ಯಾತ್ರೆ... ಇಲ್ಲಿ ನಮಗೆ ಆತ ಆಮಂತ್ರಣ ನೀಡಿದ್ದಾನೆ..ನಾವು ಈ ಜಗತ್ತಿಗೆ ಅತಿಥಿಗಳಾಗಿ ಬಂದವರು ಅತಿಯಾಗಿ ಹೋಗಬೇಕು" Waaaw....superbbb line... good speech guruji...thank you soo much🙏....
@venkateshshetty97615 жыл бұрын
Super
@bhuvibiradar505 жыл бұрын
Thank you☺...
@chandrikachandrika27954 жыл бұрын
Puttaraju
@chandrikachandrika27954 жыл бұрын
Puttaraju
@goudeshgk23334 жыл бұрын
Goudu
@sudeepkumar49053 жыл бұрын
🙏🙏🙏🙏ಚೆನ್ನಾಗಿದೆ. ಗುರುಗಲೆ
@sharanuspk72504 жыл бұрын
ಎಂಥ ಮಾತು ಗುರುಗಳೇ.ಧನ್ಯೋಸ್ಮಿ
@jagadeshjaggu65804 жыл бұрын
Tq guruje
@roopam.j42364 жыл бұрын
ಶ್ರೀ ಗುರುವೇ ನಮಃ 🙏🌼🙏 ಸುಂದರ ಸರಳ .ಸತ್ಯ.ನೈಜ ಅನುಭವ ಉಪನ್ಯಾಸ ನೀಡಿದ ನಿಮಗೆ ಧನ್ಯವಾದಗಳು ಮತ್ತು ನಮಸ್ಕಾರಗಳು 🙏🌼🙏
@manjappah94673 жыл бұрын
💐🙏🙏🙏💐👌
@bhojarajgdanshteey11682 жыл бұрын
👌🙏🏼🙏🏼🙏🏼
@muttuhalihal69574 жыл бұрын
Super👌 matu🙏🙏🙏🙏
@akashassakashass14103 жыл бұрын
💐💐🙏
@sannappapatil24673 жыл бұрын
ಅಮೇಜಿಂಗ್ ಸ್ವಾಮೀಜಿ ಯು ಸ್ಪೀಚ್ 🙏🙏🙏🙏
@srikantak13523 жыл бұрын
🌻ಸ್ವಾಮೀಜಿ ನಿಮ್ಮ ತಾಳ್ಮೆ ಮತ್ತು ಸಹನೆ ಹಾಗೂ ನಿಮ್ಮ ಅನುಭವದ ಮಾತಿನಲ್ಲಿ ಇರುವ ಒಂದು ಒಂದು ಪದಗಳು ಕೂಡ ಮುತ್ತುಗಳು ಅದನ್ನು ನಾವು ಅಳವಡಿಸಿಕೊಳ್ಳದಿದ್ದರೆ ಈ ಮನುಷ್ಯ ಜೀವನವೇ ವ್ಯರ್ಥ🙏
@DevyaD-j3w7 ай бұрын
🙏ಗುರುಗಳೇ ನಿಮ್ಮ ಒಂದೊಂದು ಮಾತು ಮುತ್ತಿನಂಥ ಮಾತು 🙏🙏
@mamatha17983 жыл бұрын
Awesome 🙏
@Sri209bangalore4 жыл бұрын
Namaskara Swamiji
@umeshsgoddemmi42606 ай бұрын
ಅತ್ಯಂತ ಸೂಕ್ತವಾದ ಜೀವನ ರೂಪಿಸಿಕೊಳ್ಳಲು ಒಳ್ಳೆಯ ಪ್ರವಚನ ಕಾರ್ಯಕ್ರಮ ಧನ್ಯವಾದಗಳು ❤
@jshivohamjbm24205 жыл бұрын
I Never ever seen like you swamji, I will take all your words, happy to listen all your words.
@rajuhbd7993 жыл бұрын
Good speech ಗುರೂಜಿ
@mutturajartscrafts28294 жыл бұрын
ತುಂಬಾ ಚೆನ್ನಾಗಿದೆ 👌👌👌👍🙏🙏🙏🙏🙏
@sharansmeti19725 жыл бұрын
ನಮ್ಮ ಕೊಪ್ಪಳ ಶ್ರೀಗಳ ಮಾತು ಕೇಳಲು ಆನಂದವೋ ಆನಂದ ಅವರ ಧ್ವನಿಗೆ ಎಲ್ಲರು ನಮಸ್ಕರಿಸುತ್ತಾರೆ...
@ShakuTatha7 ай бұрын
😂😂😂😂😂😂
@ShakuTatha7 ай бұрын
1:09 1:09
@Dhruva_story_4205 жыл бұрын
ತೀಳಿದವರು☃ಉಳಿದೀಲ್ಲ✌ಉಳಿದವರು😎 ತೀಳಿದೀಲ್ಲ🙏
@yamanappamargantnal64704 жыл бұрын
VIP
@mahanteshmahantesh17104 жыл бұрын
ಗುರುಗಳುನಿಮಗೆ ಕೋಟಿ ಕೋಟಿ ನಮಸ್ಕಾರಗಳು
@malleshnimbannar7283 жыл бұрын
ಗುರುಗಳಿಗೆ ಸಾಷ್ಟಾಂಗ ನಮಸ್ಕಾರ ಗಳು
@arundathisuresh76324 жыл бұрын
Exhalent speach namasthe swamiji
@mallappasaybanna25624 жыл бұрын
Supra 👌👌🙏🙏
@godsongsbeeresha25385 жыл бұрын
Super Sir 👏👏👏👏
@prakashkulali46985 жыл бұрын
ಗುರುಗಳೇ ನಿಮ್ಮ ಮಾತು ಕೇಳುತ್ತ ಕೇಳುತ್ತ ಮನಸ್ಸು ಅರಳುತ್ತದೆ ಗುರುಗಳೇ