Рет қаралды 23,362
ಕುರುಬ ಎಲ್ಲದಕ್ಕೂ ಸೈ// ಕುರಿ ಹಾಲು ಮಾರುವುದು ಧರ್ಮವಲ್ಲ ? 🅐🅡🅜🅨 family EP-2
5⃣0⃣ ಕುರಿ ಸಾಕು ಜೀವನ ಮಾಡಕ್ಕೆ📍ವಿದ್ಯೆ ಬೇಕು ಆಸ್ತಿ ಬೇಡ📚The real hero story 💜🅐🅡🅜🅨💜 family
Business update number
6361299203
ಈ ವಿಡಿಯೋದಲ್ಲಿ ನಾವು ಒಬ್ಬ ಕುರಿ ಕಾಯುವ ತಂದೆ ತನ್ನ ಮಗನನ್ನು ಆರ್ಮಿಗೆ ಕಳಿಸಿ ತನ್ನ ನಾಲ್ಕು ಜನ ಮಕ್ಕಳಲ್ಲಿ ಗಂಡು ಮಗನನ್ನು ಆರ್ಮಿ ಮಾಡಿ ಇನ್ನುಳಿದ ಹೆಣ್ಣುಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸವನ್ನು ಕೊಡಿಸಿ ಅವರನ್ನು ತವರು ಮನೆಗೆ ಕಳಿಸಿ ಹಾಗೆ ಕೇವಲ ಮೂರು ಜನ ಅವರ ಜೀವನವನ್ನು ಕುರಿ ಕಾಯುವುದರ ಮೂಲಕ ನಡೆಸುತ್ತಿದ್ದಾರೆ ಹಾಗೆಯೇ ಇವರ ಜೀವನ ಉತ್ತಮ ಮಾದರಿಯಾಗಿದೆ ಇದರಿಂದ ನಾವು ಕಲಿಯ ಬೇಕಿರುವುದು ಏನೆಂದರೆ ಯಾವ ವ್ಯಕ್ತಿಯಿಂದಲೂ ವಿದ್ಯೆಯನ್ನು ಕಸಿದುಕೊಳ್ಳುವ ಶಕ್ತಿ ಇಲ್ಲ ಮನಸ್ಸಿದ್ದಲ್ಲಿ ಮಾರ್ಗ ಎಂಬಂತೆ ನಮ್ಮಲ್ಲಿ ಕಲಿಯುವ ಛಲವಿದ್ದರೆ ಸಾಧಿಸುವ ಕಿಚ್ಚ ಇದ್ದರೆ ಎಲ್ಲವೂ ಸಾಧ್ಯ.
#Social Links:
Instagram: https: ...
#nightcampwithsheepfarmers #storiesinkannada
#foodie #sheepfarmerslife
#sannakathenimmajothe
#vinodbaligar
#kannada #karnataka
#sheep #sheepforming
#historyofkurubas
#kannadagurikalaga
#history #army #armylover #armytraininginkannada
#armyman #armyvlogskannada
#nimmaabhiruchi #vinodbaligar #storiesinkannada #foodie #sheepfarmerslife #nightcampwithsheepfarmers
#gssanchariguru #sheep #sheepmarket #sheep #farming #cow #former #tredistionalsheepformaers
#kuri #sakanike #kannada #
#sheep #goat