ಕುರುಬರ ರಾಣಿ ಮೂವಿ ತುಂಬಾ ಚೆನ್ನಾಗಿದೆ ಸೂಪರ ಸಾಂಗ್ ಕೇಳೋಕೆ ತುಂಬ ಚೆನ್ನಾಗಿದೆ
@laxmichavan8007 Жыл бұрын
ಸತಿಯಾದವಳೆ ಪತಿಯನದಾಗ ನೋಯದೆ ಮುಗ್ದನ ಹೃದಯ👌👌
@nagarajua5676 Жыл бұрын
😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊
@raghurraghur14463 жыл бұрын
ವಿ .ಮನೋಹರ್ ಸಂಗೀತ ,ಕೆ .ಕಲ್ಯಾಣ್ ಸಾಹಿತ್ಯ ,ಅಣ್ಣಾವ್ರ ಗಾಯನ ಎಲ್ಲವೂ ಸೂಪರ್
@ShekharR-o7r7 ай бұрын
❤️💯🔥👌❤️
@ambrishgowda9152 Жыл бұрын
Kuruba gowdas ❤️🥰
@sabareddy7213 жыл бұрын
D ಬಾಸ್ ಫ್ಯಾನ್ಸ್ ಸೂಪರ್ 😎🥰 song 🥰🥰
@ASHOKAshok-gh8or2 жыл бұрын
ಇವತ್ತಿನ ಹೆಣ್ಣುಮಕ್ಕಳಿಗೆ ತಾಳಿ ಬೆಲೆನೇ ಗೊತ್ತಿಲ್ಲ ನನ್ನ ಜೀವನದಲ್ಲಿ ಹೀಗೆ ಆಗಿರೋದು😭😭😭
@chowdappats7182 Жыл бұрын
Yes
@KanakaTV Жыл бұрын
Same here
@venkypk5583 Жыл бұрын
Same here...
@jayalakshmi8067Ай бұрын
Anna 100nija nim mathu .Nan friend divorce adaga court hall ali tali kithalu aga thumba novu aythu avara husband
@Satya.0053 жыл бұрын
ತಾಳಿ ತಾಳಿ ತಾಳಿ ಬಾಳೋ ಜೀವ ನೀ ಕಣೋ ತಾಳಿಗಾಗಿ ತಾಳಿಕೊಂಡೆ ಎಲ್ಲ ನೋವನು ಕುರಿಗಳ ಮಂದೆ ಮುಂದೆ ದಾರಿ ಕಾಣದಾಯಿತೆ ಒಲಿಯದ ರಾಣಿ ಹಿಂದೆ ಅಲೆಯೋ ಪಾಡು ಬಂದಿತೆ ನಂಬಿ ಬಾಳುವೆಯ ಬಾಳೋ ಸೇತುವೆಯ ಕಟ್ಟಿ ಮುರಿಯುತಿರೋ ಜನಗಳ ನಡುವಲಿ ನಗುವುದೊ ಅಳುವುದೊ ಅಳುತಲೆನಗುವುದೊ ಹೋ..... ತಾಳಿ ತಾಳಿ ತಾಳಿ ಬಾಳೋ ಜೀವ ನೀ ಕಣೋ ತಾಳಿಗಾಗಿ ತಾಳಿಕೊಂಡೆ ಎಲ್ಲಾ ನೋವನು ಒಬ್ಬರ ನಂಟು ಒಬ್ಬರಿಗುಂಟು ಎಂಬುವ ಮಾತುಗಳುಂಟು ಆದರು ಯಾರಿಗೋ ಯಾರದೋ ನಂಟು ಹೇಳುವರಾರಿಲ್ಲುಂಟು ದೇವರು ಬರೆದ ಬಂಧನ ಗಳಿಗೆ ದೇವರು ತಾನೆಯೇ ಸಾಕ್ಷಿ.... ಮನುಜನ ಮದುವೆಯೊ ಬೊಂಬೆಯಾ ಮದುವೆಯೋ ತಾಳಿಯು ತಾನೆಯೇ ಸಾಕ್ಷಿ ತಾಳಿ ತಾಳಿ ತಾಳಿ ಬಾಳೋ ಜೀವ ನೀ ಕಣೋ ತಾಳಿಗಾಗಿ ತಾಳಿಕೊಂಡೆ ಎಲ್ಲ ನೋವನು ಕೇವಲ ತಾಳಿಯ ಕಟ್ಟಿದ ಕಾರಣ ಆಸರೆ ನೀ ಕೊನೆತನಕ... ವ್ರತ ಉಪವಾಸ ಮಾಡುತ ದಿವಸ ಬದುಕಿಸುವುದೆ ನಿನ್ನ ತವಕ.. ಸತಿಯಾದವಳೇ ಪತಿ ಎನದಾಗ ನೋಯದೆ ಮುಗ್ದನ ಹೃದಯ ನಿರ್ಮಲ ಪ್ರೀತಿಗು ತ್ಯಾಗಕು ಇಲ್ಲಿ ಬೆಲೆಯು ಮಾತ್ರವೇ ಶೂನ್ಯ ತಾಳಿ ತಾಳಿ ತಾಳಿ ಬಾಳೋ ಜೀವ ನೀ ಕಣೋ ತಾಳಿಗಾಗಿ ತಾಳಿಕೊಂಡೆ ಎಲ್ಲ ನೋವನು ಕುರಿಗಳ ಮಂದೆ ಮುಂದೆ ದಾರಿ ಕಾಣದಾಯಿತೆ ಒಲಿಯದ ರಾಣಿ ಹಿಂದೆ ಅಲೆಯೋ ಪಾಡು ಬಂದಿತೆ ನಂಬಿ ಬಾಳುವೆಯ ಬಾಳೋ ಸೇತುವೆಯ ಕಟ್ಟಿ ಮುರಿಯುತಿರೋ ಜನಗಳ ನಡುವಲಿ ನಗುವುದೊ ಅಳುವುದೊ ಅಳುತಲೆನಗುವುದೊ ಹೋ..... ತಾಳಿ ತಾಳಿ ತಾಳಿ ಬಾಳೋ ಜೀವ ನೀ ಕಣೋ ತಾಳಿಗಾಗಿ ತಾಳಿಕೊಂಡೆ ಎಲ್ಲಾ ನೋವನು..
@sangameshgujalar11553 жыл бұрын
Super sir
@girishgujalar62253 жыл бұрын
Super Anna
@manjummsmanju82883 жыл бұрын
Tnq
@somusoma67103 жыл бұрын
Lovely u sir
@savithasavitha31943 жыл бұрын
Thanks so much sir
@akashm23363 жыл бұрын
Golden Voice of Sandalwood... Gaanagandharva..Dr.Rajkumar "EmperorOfAllActors"....🙏
@user-Shivu124 жыл бұрын
ಅರ್ಥ ಪೂರ್ಣ ವದ ಹಾಡು.. ಸೂಪರ್ ಅಪ್ಪಾಜಿ ನಿಮ್ ವಾಯ್ಸ್ 👌👌👌👌
@ambarishhiremath88712 жыл бұрын
ಅದ್ಭುತ ಸಾಹಿತ್ಯ ಡಾ.ರಾಜಕುಮಾರ ಅವರ ಅದ್ಭುತ ಗಾಯನ🙏🙏🎼 💐🎤🎤
@awakesowmya70044 жыл бұрын
Super appaji voice yarigu barakkke sadhyane Ella best song Kannada industry 💖💖💖
@sudhakarpujari8554 жыл бұрын
Hi
@sudhakarpujari8554 жыл бұрын
Hi
@manjuappi51793 жыл бұрын
I dt understand y people unlike 2.1 k this song ...😠😠