Geleya e reeti song kelttidre manasige swlpa beejaru aagutte ,,,aadre e reeti song galu ega Ella anta swlpa beejaru ,,,aadre e reeti song namma novvannu duraa maadtaave ,,, amazing actor Ramesh aravind sir,,,,love u sir......😍😍😍😘😘😘😘
@shrinivashiratti86813 жыл бұрын
Ee movie du every character acting is wonderful.....
@sunilbhatagunaki28263 жыл бұрын
Super song herat tech
@praveenj137623 күн бұрын
Super heart touching song
@badukinabandi2 жыл бұрын
ನನ್ನೊಲವೇ ನನ್ನೊಲವೇ ಕುಶಲವೇ ಕ್ಷೇಮವೇ ನಿನ್ನೊಲವೇ ನನ್ನೊಳಗೆ ಜೀವನ ಚೈತ್ರವೇ ನನ್ನೊಲವೇ ನನ್ನೊಲವೇ ಕುಶಲವೇ ಕ್ಷೇಮವೇ ನಿನ್ನೊಲವೇ ನನ್ನೊಳಗೆ ಜೀವನ ಚೈತ್ರವೇ ನಿನ್ನ ಅನುರಾಗದ ಒಂದು ಅನುಪಲ್ಲವಿ ನನ್ನ ಎದೆತುಂಬೋ ಹಾಡಾಲ್ಲವೇ… ಹೇ ಹೇ ಹೇ ನನ್ನೊಲವೇ ನನ್ನೊಲವೇ ಕುಶಲವೇ ಕ್ಷೇಮವೇ ನಿನ್ನೊಲವೇ ನನ್ನೊಳಗೆ ಜೀವನ ಚೈತ್ರವೇ ನಿನ್ನ ಅನುರಾಗದ ಒಂದು ಅನುಪಲ್ಲವಿ ನನ್ನ ಎದೆತುಂಬೋ ಹಾಡಾಲ್ಲವೇ… ಹೇ ಹೇ ಹೇ ನನ್ನೊಲವೇ ನನ್ನೊಲವೇ ಕುಶಲವೇ ಕ್ಷೇಮವೇ ನಿನ್ನೊಲವೇ ನನ್ನೊಳಗೆ ಜೀವನ ಚೈತ್ರವೇ ಬೆಳ್ಳಿ ಬಾನಂಚಲಿ ಚೆಲ್ಲೋ ಹೂಮಳೆಯಲಿ ಅವಳ ಹೆಜ್ಜೆಯನ್ನು ಹುಡುಕಾಡಿದೇ. ಹೇ ಹೇ ಮಳೆಯ ಹನಿಹನಿಯಲ್ಲಾ ಹೂವ ಎದೆ ಗೂಡಲಿ ಮರೆತು ಸವಿಜೇನ ಹನಿಯಾಗಿದೆ… ಜೀವ ಅಲೆಯಾಗಿ ಅಲೆದಲೆಯೋ ಸಮಯ ಮರೆತು ಮರೆಯಲ್ಲಿ ಮಾತಾಡೋ ಹೃದಯ ಮಾತು ಕಿವಿಯಲ್ಲಿದೆ ಗುರುತು ಮನಸಲ್ಲಿದೆ ಇದೆ ಕಿವಿ ತುಂಬೋ ಹಾಡಾಲ್ಲವೇ.. ಹೇ ಹೇ ಹೇ ನನ್ನೊಲವೇ ನನ್ನೊಲವೇ ಕುಶಲವೇ ಕ್ಷೇಮವೇ ನಿನ್ನೊಲವೇ ನನ್ನೊಳಗೆ ಜೀವನ ಚೈತ್ರವೇ ನನ್ನ ಉಸಿರಲ್ಲಿರೋ ಒಂಟಿ ಕೊಳಲ ಧ್ವನಿ ನಿನ್ನ ಉಸಿರಿನ ಸ್ವರವಾಗಿದೇ… ಹೇ ಉಸಿರಾ ಸ್ವರವೆಲ್ಲವ ಬಿಡಿಸಿ ಹಾಡಿದರೆ ಅದೇ ಅನುರಾಗ ವರವಾಗದೇ ಕೋಟಿ ಕನಸುಗಳ ಕನ್ನಡಿಯೇ ನೀನು ನಿನ್ನ ಕನ್ನಡಿಯ ಕಣ್ಣಗಳಲ್ಲಿ ನಾನು ಸ್ವಂತ ಕಥೆಯಾಗಲಿ ಧಂತ ಕಥೆಯಾಗಲಿ ಇದೆ ಎದೆ ತುಂಬೋ ಹಾಡಾಲ್ಲವೇ.. ಹೇ ಹೇ ಹೇ ನನ್ನೊಲವೇ ನನ್ನೊಲವೇ ಕುಶಲವೇ ಕ್ಷೇಮವೇ ನಿನ್ನೊಲವೇ ನನ್ನೊಳಗೆ ಜೀವನ ಚೈತ್ರವೇ ನನ್ನೊಲವೇ ನನ್ನೊಲವೇ ಕುಶಲವೇ ಕ್ಷೇಮವೇ ನಿನ್ನೊಲವೇ ನನ್ನೊಳಗೆ ಜೀವನ ಚೈತ್ರವೇ ನಿನ್ನ ಅನುರಾಗದ ಒಂದು ಅನುಪಲ್ಲವಿ ನನ್ನ ಎದೆತುಂಬೋ ಹಾಡಾಲ್ಲವೇ.. ಹೇ ಹೇ ಹೇ ನನ್ನೊಲವೇ ನನ್ನೊಲವೇ ಕುಶಲವೇ ಕ್ಷೇಮವೇ ನಿನ್ನೊಲವೇ ನನ್ನೊಳಗೆ ಜೀವನ ಚೈತ್ರವೇ ನಿನ್ನ ಅನುರಾಗದ ಒಂದು ಅನುಪಲ್ಲವಿ ನನ್ನ ಎದೆತುಂಬೋ ಹಾಡಾಲ್ಲವೇ.. ಹೇ ಹೇ ಹೇ
@shivansajjan Жыл бұрын
ತುಂಬಾ ಧನ್ಯವಾದಗಳು ಸರ್ ❤
@shivansajjan4 ай бұрын
ತುಂಬಾ ಧನ್ಯವಾದಗಳು ಸರ್ ❤❤
@shashirhshashi70573 жыл бұрын
ಎರೆಡು ಹೃದಯಗಳ ಮಿಡಿತ 😍
@shwetapatil8219 Жыл бұрын
ಪ್ರೀತಿ ನಿಜನೆ ಆಗಿದ್ರೆ ಅ ಪ್ರೀತಿ ಗೆ ಕೊನೆ ಇಲ್ಲ..... ❤
@abhishekmurehalliabhi14903 жыл бұрын
ರಮೇಶ್ ಅಭಿನಯ ತುಂಬಾ ಚೆನ್ನಾಗಿದೆ
@hanumanthabellikoppa81145 жыл бұрын
ಪ್ರೇಮಿಗಳ❤ ಹೃದಯ ಮಿಡಿಯುವ❤ 👌ಹಾಡು Lovely ❤
@maheshguttedar82945 жыл бұрын
Hanumantha Bellikoppa super
@pirappamct16265 жыл бұрын
Mahesh Guttedar r65e5rrsd4and 3d 3a swx swxxedwd2
@durgappamadar11235 жыл бұрын
p
@sureshbidar15465 жыл бұрын
Hi
@venkateshbhajantri92525 жыл бұрын
Super
@darsha.shettyd.shetty81096 жыл бұрын
super rajesh krishnan sir and chithra mam wonderful
@ashwinsampajemadikeri37204 жыл бұрын
Yes
@devanandam30475 жыл бұрын
ಒಳೇಯ ಹಾಡು ಕೇಳಿದರೆ ಎದೆ ತುಂಬಾ ಸಂತೋಷ
@ravijambagi3164 жыл бұрын
HNA
@madhum77344 жыл бұрын
Belli bananchali callohumaleyali avala hejje yanu hudukadide Very nice line ❤❤❤❤❤❤❤ M ....... m .......