Рет қаралды 51,946
ಈ ಪ್ರವಚನವನ್ನು ಕಲಬುರ್ಗಿಯ ಗಣೇಶ ನಗರ ಜಾಗೃತಿ ಕಾಲೋನಿಯಲ್ಲಿ ಇರುವ ಕಲ್ಯಾಣ ಮಂಟಪದಲ್ಲಿ ಚಿತ್ರಕರಿಸಲಗಿದೆ ಈ ಪ್ರವಚನವನ್ನು ಶ್ರೀ ಶಿವಶಂಕರ ಬಿರಾದರ ಕೋಟನೂರ ಪುರಾಣಿಕರು 3 ಮೂರ್ತಿಗಳ ಜಗಳ ವಿಷಯವನ್ನೂ ತುಂಬ ಅದ್ಭುತವಾಗಿ ಹೇಳಿದಾರೆ.ಇಂಥಹ ಪ್ರತೀಷ್ಟಿತ ವ್ಯೆಕಿಯನ್ನು ನಮ್ಮ ಚಾನೆಲ್ ಮೂಲಕ ಲೋಕಕ್ಕೆ ಪರಿಚಯಿಸುತ್ತಿರುವುದು ನಮಗೆ ಹೆಮ್ಮೆಯ ವಿಷಯವಾಗಿದೆ. ಹೆಚ್ಚಿನ ಸಂಖ್ಯಯಲ್ಲಿ ಈ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ಮತ್ತು ನಿಮ್ಮ ಬಳಗಕ್ಕೆ ಈ ವಿಡಿಯೋ ಶೇರ್ ಮಾಡಿ ಹಾಗು ನಮ್ಮ ಚಾನೆಲ್ ಸಬ್ಸ್ಕ್ರೈಬ್ ಮಾಡಿ. ಇದು ನಿಮ್ಮ ನೆಚ್ಚಿನ ಚಾನೆಲ್ .Do not Re upload our videos and audios in your Channel without our permission