From the moment when Kannada people supporting our tollywood.we need to support Kannada movies.i think in future we will see more Kannada movies in Telugu.
@jagadeesham96755 жыл бұрын
ಉಪೇಂದ್ರ ಗುರುಕಿರಣ್ ,ರವಿಚಂದ್ರನ್ ಹಂಸಲೇಖ ಆ ಕಾಲದ ಜೋಡಿಗಳು ಮ್ಯೂಸಿಕ್ ಲೆವೆಲ್ ಚೇಂಜ್ ಮಾಡಿದ್ದವರು...
@UiIu-gh7ie9 ай бұрын
Spb sir ❤
@ashokdaravath2195 жыл бұрын
Reality Uppi anna Im Big Fan Of You Bro.. love You,,, From # Telangana 🖤
@VirupakshaBengaluru3 жыл бұрын
ಗುರುಕಿರಣ್ ಸರ್ ಅವರ ಇನ್ನಷ್ಟು ಹಾಡುಗಳ ಕರೋಕೆಗಳನ್ನು ಅಪಲೋಡ್ ಮಾಡಿ.. ಪ್ಲೀಜ್..
@KiranKumar-yc4ju5 жыл бұрын
Love from Andhra...😍😍🥰😘
@ಬೃಂದಾವನಸಂಗೀತಪಾಠಶಾಲೆ8 ай бұрын
Super track sir❤️❤️
@sujathamarakada58922 жыл бұрын
Super 👌
@thauseefrk45225 жыл бұрын
Yaooo idu 90's du villain gala bgm
@rohitnatikar90075 жыл бұрын
Uppi sir 1 number actor
@danceprincessmanjula753810 ай бұрын
❤❤❤❤
@rameshraj21325 жыл бұрын
Chindi 💥💥🔥🔥
@cnravi12594 жыл бұрын
ಸೂಪರ್👌🙏
@madhukumarh.s61325 жыл бұрын
Ultimate.....
@venkateshavsvs12005 жыл бұрын
Lv you uppi dadaa 😘😘😘😘😘❤️❤️❤️❤️❤️👌👌👌👌👌
@nkrcreations5 жыл бұрын
Please upload mastu mastu hudugi. Bandlu from upendra
@parikshithshetty83955 жыл бұрын
Super 😇😎🤓🧐
@kettavankettavan47135 жыл бұрын
Uppi sir😍😍😍😍😍
@ranganathaps28135 жыл бұрын
Super sir
@narasimhacharnarasimha17324 жыл бұрын
Yara hola yara mane Janapada song karaoke maadi sir
@kettavankettavan47135 жыл бұрын
Superb
@shivanandhalegoudar80955 жыл бұрын
Intha hada hadu evag barodila kasta
@shivashnkarhavaji4473 Жыл бұрын
Preetse song kalsi please 🙏🙏
@hanumanth.h.s.35265 жыл бұрын
ಸುಪರ್
@adarshadhi19395 жыл бұрын
Supper
@Vaareva5 жыл бұрын
👌👌👌👌
@ranganathaps28135 жыл бұрын
Sum sumne nagthale song madi
@tenorganesh28435 жыл бұрын
New songs koreakos pettu bro
@chandrasindogi Жыл бұрын
ಮಾರಿ ಕಣ್ಣು ಹೋರಿ ಮ್ಯಾಗೆ ಕಟಕನ್ ಕಣ್ಣು ಕುರಿ ಮ್ಯಾಗೆ ಮಾರಿ ಕಣ್ಣು ಹೋರಿ ಮ್ಯಾಗೆ ಕಟಕನ್ ಕಣ್ಣು ಕುರಿ ಮ್ಯಾಗೆ ಅವಳ ಕಣ್ಣು ಆಕಾಶ್ದಾಗೆ ಇವನ ಕಣ್ಣು ಅವ್ಳ ಮ್ಯಾಗೆ ಊರೋರ್ ಕಣ್ಣು ಇವರ ಮ್ಯಾಗೆ...ಏ.ಏ.ಏ.ಏಯ್ ಮಾರಿ ಕಣ್ಣು ಹೋರಿ ಮ್ಯಾಗೆ ಕಟಕನ್ ಕಣ್ಣು ಕುರಿ ಮ್ಯಾಗೆ ಮಾರಿ ಕಣ್ಣು ಹೋರಿ ಮ್ಯಾಗೆ ಕಟಕನ್ ಕಣ್ಣು ಕುರಿ ಮ್ಯಾಗೆ ಅವಳ ಕಣ್ಣು ಆಕಾಶ್ದಾಗೆ ಇವನ ಕಣ್ಣು ಅವ್ಳ ಮ್ಯಾಗೆ ಊರೋರ್ ಕಣ್ಣು ಇವರ ಮ್ಯಾಗೆ..ಏ.ಏ.ಏ.ಹೋ ಶೂರ್ಪಣಕಿ ನಿಂಗೊತ್ತ ಆ ರಾವಣ ಹೆಂಗ್ ಸತ್ತ ಹೆಂಗ್ ಹೆಂಗ್ ಇದ್ದೋರ್ ಎಂತೆಂತೋರೆ ಏನೇನಾದ್ರು ದಿಲ್ಲಿನಾಗೆ ಮೆರೆದೊರೆಲ್ಲ ಜೈಲು ಸೇರಿದ್ರು ಅತ್ತೆಗೊಂದು ಕಾಲನೋ ಸೊಸೆಗೊಂದು ಕಾಲನೋ ನಮ್ಗು ಒಳ್ಳೆ ಕಾಲ ಬರ್ತದೆ..ಏ.ಏ.ಏ.ಹೋಯ್ ಮಾರಿ ಕಣ್ಣು ಹೋರಿ ಮ್ಯಾಗೆ ಕಟಕನ್ ಕಣ್ಣು ಕುರಿ ಮ್ಯಾಗೆ ಮಾರಿ ಕಣ್ಣು ಹೋರಿ ಮ್ಯಾಗೆ ಕಟಕನ್ ಕಣ್ಣು ಕುರಿ ಮ್ಯಾಗೆ ಅವಳ ಕಣ್ಣು ಆಕಾಶ್ದಾಗೆ ಇವನ ಕಣ್ಣು ಅವ್ಳ ಮ್ಯಾಗೆ ಊರೋರ್ ಕಣ್ಣು ಇವರ ಮ್ಯಾಗೆ..ಏ.ಏ..ಹೆ.ಹೆ.ಹೇ ಹೆಣ್ಣಿಗ್ ಮೀಸೆ ಬರಕ್ಕಿಲ್ಲ ಹುಲಿ ಹುಲ್ಲು ತಿನ್ನಕ್ಕಿಲ್ಲ ಹಾವು ಏಣಿ ಆಟದಂಗೆ ನಮ್ಮ ಬಾಳು ಜೀವನ್ದಾಗೆ ಇರ್ಲೇಬೇಕು ಏಳು ಬೀಳು ಕೋಟಿ ಕೋಟಿ ಇದ್ರೂನು ಹೊಟ್ಟೆಗ್ ತಿನ್ನೋದ್ ಅನ್ನಾನೇ ದೇಹ ಸೇರೊದ್ ಮಣ್ಣಿಗೇನೇ....ಹ.ಹ.ಹ. ಮಾರಿ ಕಣ್ಣು ಹೋರಿ ಮ್ಯಾಗೆ ಕಟಕನ್ ಕಣ್ಣು ಕುರಿ ಮ್ಯಾಗೆ ಮಾರಿ ಕಣ್ಣು ಹೋರಿ ಮ್ಯಾಗೆ ಕಟಕನ್ ಕಣ್ಣು ಕುರಿ ಮ್ಯಾಗೆ ಅವಳ ಕಣ್ಣು ಆಕಾಶ್ದಾಗೆ ಇವನ ಕಣ್ಣು ಅವ್ಳ ಮ್ಯಾಗೆ ಊರೋರ್ ಕಣ್ಣು ಇವರ ಮ್ಯಾಗೆ..ಏ.ಏ.ಏ.ಏಯ್ ಮಾರಿ ಕಣ್ಣು ಹೋರಿ ಮ್ಯಾಗೆ ಕಟಕನ್ ಕಣ್ಣು ಕುರಿ ಮ್ಯಾಗೆ ಮಾರಿ ಕಣ್ಣು ಹೋರಿ ಮ್ಯಾಗೆ ಕಟಕನ್ ಕಣ್ಣು ಕುರಿ ಮ್ಯಾಗೆ ಅವಳ ಕಣ್ಣು ಆಕಾಶ್ದಾಗೆ ಇವನ ಕಣ್ಣು ಅವ್ಳ ಮ್ಯಾಗೆ ಊರೋರ್ ಕಣ್ಣು ಇವರ ಮ್ಯಾಗೆ..ಏ.ಏ.ಏ.ಏ...