Banaras (Kannada)- Hennu Hadeyalu Beda | Zaid Khan | Sonal Monteiro | Jayathirtha|B.Ajaneesh Loknath

  Рет қаралды 3,094,520

Lahari Music | T-Series

Lahari Music | T-Series

Күн бұрын

National Khans Production Presenting The Second Lyrical Video Song - Hennu Hadeyalu Beda, From The Most Awaited Magnum Opus Of The Season “Banaras” - Pan India Release Starring Zaid Khan And Sonal Monterio In The Lead Role.
Produced By: Tilakraj Ballal, Muzammil Ahmed Khan.
Directed By: Jayathirtha.
Star Cast: Zaid Khan. Sonal Monteiro. Sujay Shastry. Devaraj, Achyuth Kumar. Sapna Raj. Barkath Ali
-----------
♪Full Song Available On♪
Jiosaavn: Https://Bit.Ly/3aww9an
Spotify: Https://Spoti.Fi/3ayptkb
Hungama: Https://Bit.Ly/3azgysm
Gaana: Https://Bit.Ly/3osphun
Apple Music: Https://Apple.Co/3plcrwp
Amazon Prime Music: Https://Amzn.To/3vel2jl
Wynk: Https://Bit.Ly/3s01lwb
Resso: Https://Bit.Ly/3z9hlz0
Itunes: Https://Apple.Co/3zs1su0
KZbin Music: Https://Bit.Ly/3pvsizb
------------
Music
B.Ajaneeshloknath
Singer : Harshika Devanath
Lyrics: Janapada
Keyboard B.Ajaneesh Loknath
Guitar : Durwin Dzosa
Recorded By Midhun Manoj
Sound Town Studios
Chennai
Vocal Recorded By
B.Ajaneesh Loknath
Naveen Hegde
Abbsstudios
Bangalore
Mixed & Mastered By
Sajayan Kumar
Renu Digi Studio
Bangalore
Coordinator: K.D.Vincent
Music Production
Bobby C.R.
B.Ajaneesh Loknath
Abbs Studios
Bangalore
Digital Art By: Lohith Kumar
Lyrical Video By: Rakesh Shetty (Creative Guyz)
Cast & Crew:
Written & Directed By : Jayathirtha
Music : B. Ajaneesh Loknath.
Dop: Advaitha Gurumurthy.
Action: A.Vuay, Different Danny.
Dialouge : Raghu Niduvalli
Lyrics: Janapada Sahithya
Editor:K M Prakash
Art: Arun Sagar, Seenu.
Choreographer: Jayathirtha, A Harsha.
Post Supervisor - Rohith Chickmagaluru
Costume: Rashmi, Puttaraju.
Executive Producer: Charan Suvarna, Yb Reddy.
Publicity Design: Ashwin Ramesh.
Audiography : Rajakrishnan M R
Sound Design: Sharon J Manohar Binoy Singh.
Di Colourist : Ranga
Cgi: Igene Studio
Direction Department: Ramesh Nagaraj,Rohith Chickmagaluru,Guru Arya, Hoysala J,Anil Meravanige, Jagadish P Suliya.
Social Media Patner
Marketing Patner:
Music On Lahari Music & T-Series
-------------
Enjoy & Stay Connected With Us!!
Subscribe To Our KZbin Channel : Http://Bit.Ly/1he4kps
Follow Us On Instagram: / laharimusic
Like Us On Facebook: / laharimusic
Follow Us On Twitter: / laharimusic
Follow Us On Sharechat: Https://Bit.Ly/3ri5vg7
Follow Us On Moj: Https://Mojapp.In/@Lah...

Пікірлер: 1 000
@LahariMusicIndia
@LahariMusicIndia 2 жыл бұрын
♪Full Song Available on♪ JioSaavn: bit.ly/3aWw9an Spotify: spoti.fi/3aYPTKB Hungama: bit.ly/3aZGySM Gaana: bit.ly/3OsPhun Apple Music: apple.co/3PLcrwP Amazon Prime Music: amzn.to/3vel2jL Wynk: bit.ly/3S01Lwb Resso: bit.ly/3z9HlZ0 iTunes: apple.co/3zs1sU0 KZbin Music: bit.ly/3PVsIzB
@TBK_creation_
@TBK_creation_ 2 жыл бұрын
kzbin.info/www/bejne/oou4YaGapKuDpNU
@ramyagowda7522
@ramyagowda7522 Жыл бұрын
P0
@manjulavakdoth6862
@manjulavakdoth6862 Жыл бұрын
Eee song esttu kelidaru inna kelbeku anta ansutte......asttu channag edee ❤
@ಅಮೀಜಾನ್
@ಅಮೀಜಾನ್ Жыл бұрын
😢🎉
@ganeshsurendra123
@ganeshsurendra123 Жыл бұрын
​@@manjulavakdoth6862 e song keltidre mathe mathe kelbeku ansute inod kade kanalu neer barute Hennu ila Andre e srusthi ila
@shivaprasadms8900
@shivaprasadms8900 Жыл бұрын
🙏🙏🙏❤❤ ಈ ಹಾಡು ಬರೆದವರಿಗೆ ಹಾಗೂ ಹಾಡಿದವರಿಗೆ ಹೃದಯಪೂರ್ವ ಧನ್ಯವಾದಗಳು ಹೆಣ್ಣಿನ ಒಂದು ಜನ್ಮ ಪೂರ್ತಿ ಹಾಡಲ್ಲಿ ಹಡಗಿದೆ ಹೆಣ್ಣು ಮಕ್ಕಳ ಜೀವನ ತುಂಬಾ ಕಷ್ಟ ಇಂತಹ ಅನೇಕ ಹೆಣ್ಣು ಮಕ್ಕಳ ಹಾಡುಗಳನ್ನು ರಚಿಸಿ ಜನಸಾಮಾನ್ಯರಿಗೆ ತಲುಪಿಸಿ ದೇವರು ಆರೋಗ್ಯ ಐಶ್ವರ್ಯ ಯಶಸ್ಸು ಕೊಟ್ಟು ಕಾಪಾಡಲಿ ನಿಮಗೆ❤❤🙏🙏🙏
@shwethamonnappa3260
@shwethamonnappa3260 Жыл бұрын
😊
@RoopaM-x8l
@RoopaM-x8l Жыл бұрын
hmm ri
@indiakirankumar
@indiakirankumar Жыл бұрын
idu janapada haadu
@rahul_Chingari
@rahul_Chingari 2 жыл бұрын
ನಮ್ಮ ಉತ್ತರ ಕರ್ನಾಟಕದ ಶೈಲಿಯ ಹಾಡುಗಳನ್ನು ಸಿನಿಮಾ‌ ರಂಗದಲ್ಲಿ ಹರಡಲಿ ಹೀಗೆ ಒಳ್ಳೆಯದಾಗಲಿ ಬನಾರಸ್ ಚಿತ್ರಕ್ಕೆ...ಜೈ ಡಿ.ಬಾಸ್
@narasimhamurthy4104
@narasimhamurthy4104 2 жыл бұрын
ತಂಪಾದ ಸಾಹಿತ್ಯದ ..ಇಂಪಾದ ಗಾಯನದ.. ಮಾಧುರ್ಯದ ಸಂಗೀತದ.. ಒಳ್ಳೆಯ ಹಾಡಿಗೆ ಧನ್ಯವಾದಗಳು ಗೆಳೆಯ ..😍👍🏽
@Sagargowda77
@Sagargowda77 2 жыл бұрын
👌👌
@nikitajadhav121
@nikitajadhav121 Жыл бұрын
💯 ನಿಜಾ ಈ ಭೂಮಿ ಮೇಲೆ ಹೆಣ್ಣು ಕಷ್ಟ ಪಡೋ ಅಷ್ಟು ಕಷ್ಟ ಯಾರಿಗೂ ಪಡೋಕೆ ಸಾಧ್ಯ ಇಲ್ಲ. ಒಂದು ಹೆಣ್ಣು ತನಗಾಗಿ ಅಂತಾ ಯಾವತ್ತು ಬದ್ಕೋದಿಲ್ಲ ತನ್ನವರಿಗಾಗ ಅಂತಾ ಬದಕುತ್ತಾಳೆ. ಹೆಣ್ಣಿನ ಜೀವನ ಅಷ್ಟು ಕಷ್ಟ ಜೀವನ ಯಾವುದು ಅಲ್ಲ. ಅದಕ್ಕೆ ಹೆಣ್ಣಾಗಿ ಹುಟ್ಟು ಬದಲು ಮಣ್ಣಾಗಿ ಹುಟ್ಟು ಬೇಕಿತ್ತು😢🥰♥️
@AnandhBhr
@AnandhBhr Ай бұрын
Madhve gintha munche Henn makklu ammanige appanige bhaya pattu badhkthare , madhve adhmele thavr mane mana mariyadhi hogbardhu antha badhkthale.😢😢😢
@beststatusisher
@beststatusisher 2 жыл бұрын
ನಮ್ಮ ಹಳ್ಳಿಯ ಸ್ಕೂಲ್ ದಿನಗಳು ನೆನಪಾಗುತ್ತೆ ಈ ಹಾಡು ಕೆಳ್ತಾ ಇದ್ರೆ. ಏನ್ ದ್ವನಿ ಏನು ಸಂಗೀತ ಕೆಳ್ತಾ ಇದ್ರೆ ಕೆಳ್ತಾನೇ ಇರ್ಬೇಕು ಅನ್ಸುತ್ತೆ .....
@hanumeshhanu384
@hanumeshhanu384 2 жыл бұрын
ಎಂತಹ ಸಾಹಿತ್ಯ......! ಇದನ್ನ ಹಾಡಿದವರಿಗೆ ನನ್ನ ಕೋಟಿ ನಮನಗಳು.💖
@akshayboss4827
@akshayboss4827 2 жыл бұрын
ಹೆಣ್ಣನ್ನು ಗವ್ರವಿಸುವವ ಈ ಸಂಗೀತವನ್ನು ಇಷ್ಟಪಡುತ್ತಾನೆ ❤️
@lbkallur522
@lbkallur522 2 жыл бұрын
ಎಕ್ಕಾ ಸಕ್ಕಾ ಎಕ್ಕಾ ಸಕ್ಕಾ ಹಾಡು ಬೇಕಾಗಿಲ್ಲ ಹಿಂತಾ ಒಂದು ಹಾಡು ಇದ್ರೆ ಸಾಕು.... ಅದ್ಭುತ ಹಾಡು
@SiddappaDoddur45
@SiddappaDoddur45 2 жыл бұрын
Nija bro
@shekharappakvt0846
@shekharappakvt0846 2 жыл бұрын
💯 true
@shyamusindhe1559
@shyamusindhe1559 2 жыл бұрын
leee juttu veer madakari muvi Li Vanda mother song kelo modlu adu admelene ekka sakka madirodu gotta
@shyamusindhe1559
@shyamusindhe1559 2 жыл бұрын
Yavudoo Vanda song na traget madbardo e song estana super anta helo modlu
@sumahasini8583
@sumahasini8583 Жыл бұрын
Correct mam
@bojegowdaboja4631
@bojegowdaboja4631 2 жыл бұрын
ಒಂದು ಅದ್ಭುತ ಹಾಡು....ಹಾಡು ಹಳೆಯದಾದರೂ ಭಾವ ನವ ನವೀನ ಅನ್ನೋದು ಇಂತಹ ಹಾಡುಗಳಿಂದ ಮಾತು ನಿಜ ಅನಿಸುತ್ತೇ ❤❤💛 ಜನಪದ ಸಾಹಿತ್ಯ ಸದಾ ಜೀವಂತ ❤💛
@Dboss_bhaktaru
@Dboss_bhaktaru 2 жыл бұрын
ಕನ್ನಡ ಸಾಹಿತ್ಯ ವಿಶ್ವದಲ್ಲಿಯೇ ಅತ್ಯಂತ ಶ್ರೇಷ್ಠ ಸಾಹಿತ್ಯ 💛❤️
@anijithani4854
@anijithani4854 Жыл бұрын
ನೀಮ್ ಮಾತು ೧೦೦/❤
@yallamma3607
@yallamma3607 Жыл бұрын
100%🙏
@malashreebhardi8886
@malashreebhardi8886 Жыл бұрын
ನಮ್ಮ ಜನಪದ ಸೊಗಡು ಹಾಗೆ ಎಲ್ಲರನ್ನ ಸೆಳೆದು ಬಿಡುತ್ತೆ ಚಂದದ ಹಾಡು.. ಬಾಲ್ಯದಿಂದಲೂ ಕೇಳಿದ್ದೇವೆ💚 ಎಷ್ಟು ಸಲ ಕೇಳಿದ್ರು ಬೇಸರವೆನಿಸಲ್ಲ
@ashwathpoojary49
@ashwathpoojary49 2 жыл бұрын
ಒಳ್ಳೆ ವಾಯ್ಸ್, ಸೂಪರ್ ಲಿರಿಕ್ಸ್,, ಜಯತೀರ್ಥ ಸರ್ ಅಂಡ್ ಟೀಮ್
@bairusabhadimani4668
@bairusabhadimani4668 2 жыл бұрын
ಕನ್ನಡಕ್ಕೆ ಇಂತಹ ಅದ್ಭುತ ಸಂಗೀತವುಳ್ಳ ಅದ್ಭುತ ಸಾರಾಂಶ ಸಂದೇಶ ಉಳ್ಳ ಹಾಡುಗಳು ಬೇಕು....👍💯💯💯❤️❤️❤️👍❤️
@Abhinandan2231
@Abhinandan2231 2 жыл бұрын
50 ಸಲ ಕೇಳಿದ್ದೇನೆ ಆಲ್ರೆಡಿ ಈ ಹಾಡ್‌ನ ತುಂಬಾ ಅದ್ಭುತವಾದ ಸಾಲುಗಳು ತುಂಬಿದೆ ತುಂಬಾ ಗರ್ವವಿದೆ ನಮ್ಮ ಜನಪದ ಸಾಂಗ್ ಜೊತೆ ಇಂಥ ಅದ್ಭುತವಾದ ಮ್ಯೂಸಿಕ್ ಅಳವಡಿಸಿ ಕೊಟ್ಟಿದ್ದಕ್ಕೆ
@mujahidkhan724
@mujahidkhan724 2 жыл бұрын
Banaaras Movie nodida Nantara 🎥 ee song keltiroru likes ❤️ Madi Ee song 10M View's Padeyutte, this year 💯 Movieyalli Punyastala Kaashi Full Nodabahudu, KannadaDa Snehitare, Nodi Full Paisa Usool Entertainment ❤️
@vmsirsi
@vmsirsi 2 жыл бұрын
ತುಂಬಾ ಹೃದಯಸ್ಪರ್ಶಿ ಸಂಗೀತ ❤️ ಅಷ್ಟೇ ಚೆನ್ನಾಗಿ ಹಾಡಿದಿರಾ ಮೇಡಂ.... ಅಜನೀಶ್ ಸರ್....❤️❤️❤️❤️
@rameshsbgmtunes5247
@rameshsbgmtunes5247 2 жыл бұрын
Uttarakarnataka janapada song na janapada hadugarara jote helisbekittu Originality miss agtide I am from uttarakarnataka 😍 All the best for banaras team
@devdheen8413
@devdheen8413 2 жыл бұрын
Let us support dear
@momsdiarykumta
@momsdiarykumta 5 ай бұрын
Nothing is missing sir she gave full justice to the song,
@irappaangadi8421
@irappaangadi8421 Жыл бұрын
ನನ್ನ ಮನದಲ್ಲಿ ಮತ್ತೊಮ್ಮೆ ಆ ಬಾಲ್ಯದ ಸವಿ ನೆನೆಪು ಬಂದಾಯಿತು. ನನಗೆ ಜನ್ಮ ಕೊಟ್ಟ ಜನನೀ ಗೆ 🙏🙏 ಪ್ರಕೃತಿಯನ್ನ ಹೂತ್ತ ಭೂಮಿತಾಯಿಗೆ ನನ್ನ ನಮನ.ಹಾಗೂ ಈ ಹಾಡನ್ನ ಒಳ್ಳೆಯ ಸಂಗೀತದ ಶೈಲಿಯ ಮುಖಾಂತರ ಹಾಡಿದಕ್ಕೆ.ದನ್ಯವಾದಗಳು
@Laxmi.teacher
@Laxmi.teacher 2 жыл бұрын
ಕೇಳಿ ಮನಸು ತಲ್ಲನವಾಯ್ತು.... ಅದ್ಭುತ ಹಾಡು...👌👌💐 ಸುಮಧುರ ಧ್ವನಿ...
@VinayakanVini
@VinayakanVini 2 жыл бұрын
ಅಮ್ಮ ನಾ ನಿನಗೆ ಯಾವಾಗಲೂ ಆಭಾರಿ..... 😍ಎಂತಾ ಅದ್ಭುತ 🎶🎤ಹಾಡು... ಈ ಹಾಡು ಗೆಲ್ಲಲು ಬೇಕು... 😍🤗
@aadinagalupraveen5394
@aadinagalupraveen5394 2 жыл бұрын
ಅದ್ಬುತ ಸಾಲುಗಳು ಜನಪದ ಸಾಹಿತ್ಯ voice super all the best "ಬನಾರಸ್"
@saanchisiddharthasiddharth3312
@saanchisiddharthasiddharth3312 Жыл бұрын
ಎದೆ ಭಾಷೆ... ಅನ್ನೋದು ಇದಕ್ಕೆ ಅಲ್ವೇ... ಕನ್ನಡ ಕೇವಲ ನುಡಿಯಲ್ಲ.. ನಮ್ ಆಸ್ಮಿತೆ... ನಮ್ ಅಸ್ತಿತ್ವ.. ಕಂಠ ಎಲ್ಲಿಯಾದಾದರೇನು ನುಡಿ ಕನ್ನಡವಾದರೇ... ಪರದೈವವೂ ಅದೀನಾ... ಮಂಡ್ಯ ಸಿದ್ಧಾರ್ಥ 💕
@jayakeerthijkp6560
@jayakeerthijkp6560 Жыл бұрын
ಅಮ್ಮನೊಂದಿಗಿನ ಅದ್ಬುತ ಜಗತ್ತು.. ಭವಿಷ್ಯ ಅದು ಹೋಲಿಕೆ ಇರದ ಜಗತ್ತು.. ಜಾನಪದವನ್ನು ಸಂಗೀತಮಯವಾಗಿಸಿ ಕಣ್ಣು ಮನಸ್ಸು ತುಂಬಿಸಿದ ಸಂಗೀತ ತಂಡಕ್ಕೆ ಶರಣು..
@heeammuu5435
@heeammuu5435 2 жыл бұрын
ಹಾಡು ಅದ್ಭುತವಾಗಿ ಬೆಳೆಯಲು ಅದರಲ್ಲಿರೋ ಅರ್ಥಪೂರ್ಣವಾದ ಮಾತುಗಳು ಮನದಂಗಳದಿ ತಟ್ಟಿದಾಗಲೇ ಆ ಪದಗಳಿಗೆ ಬೆಲೆ ಸಿಗುವುದು 👌👌👌song❤️🥰
@srinivasr5063
@srinivasr5063 Жыл бұрын
Super madam
@rajumahadev9401
@rajumahadev9401 5 ай бұрын
ನನ್ನ ಶಾಲೆಯ ಪದ್ಯ ನೆನಪಾಯ್ತು, ಕಣ್ಣಂಚಲ್ಲಿ ನೀರು ಬಂತು. ಹಾಡಿದವರಿಗೆ &ಸಂಗೀತಕ್ಕೆ ಕೋಟಿ ಧನ್ಯವಾದಗಳು❤❤
@avinashhr774
@avinashhr774 2 жыл бұрын
Wow Nam Kannada saahithya na yesto Dina agitthu e tara lyrics Keli...👌Singr Voice ultimate...👌
@beeragondpatil1411
@beeragondpatil1411 2 жыл бұрын
ಈ ಜನಪದ ಹಾಡು ಸಿನಿಮಾಗಳಲಿ ಪ್ರಸಿದ್ದ ಆಗಬೇಕು ಈ ಹಾಡು ಕೇಳಿದ್ರೆ ಶಾಲೆಯ ದಿನಗಳು ನೆನಪಾಗುತಾವ all the best ಬನಾರಸ್
@unknownsoul-xe1bi
@unknownsoul-xe1bi 2 жыл бұрын
Jayatheertha avr movies alli ondh janapadha song iddhe iruthhe idhe thara olle thara movies madtidre he will be next big thing in kfi🔥🔥🔥
@ninguayyali
@ninguayyali Жыл бұрын
ಇ ಹಾಡು ಹತ್ತು ಸಲ ಕೇಳುದ್ರು ಕೇಳ್ಬೇಕು ಅನಿಸುತ್ತೆ ಎಷ್ಟು ತಂಪಾಗಿ ಇದೆ ಸಾಂಗ್ all the best ❤️❤️💐💐
@santhoshhl4151
@santhoshhl4151 12 күн бұрын
1000 sala keledini woww en voice abbbba jeeva tumbhi heart ge tech aago hage heledare superr I love you ❤❤❤❤
@AnithaR-l7h
@AnithaR-l7h Жыл бұрын
Again we are back our days . This is also ಜಾನಪದ ಪದ್ಯ and ಸಿಂಗಾರ ಸಿರಿಯೆ also from ಜಾನಪದ. Very pleasant to hear 😌
@prasannakumarhiremath3252
@prasannakumarhiremath3252 2 ай бұрын
ಹಾಡಿನ ಆರಂಭದಲ್ಲಿ ನಮ್ಮಮ್ಮ ತೊಡೆ ಮೇಲೆ ಮಲಗಿಸಿಕೊಂಡು ಈ ಹಾಡು ಹೇಳುತ್ತಿದ್ದಳು ಎಂದು ಹೇಳಲಾಗಿದೆ. ಅಮ್ಮ ತೊಡೆ ಎಂಬ ಶಬ್ದ ಬಳಸಿರುವ ಜಾಗದಲ್ಲಿ ಮಡಿಲು ಎಂಬ ಶಬ್ದ ಬಳೆಸಬೇಕಾಗಿತ್ತು.
@santoshbhavi5771
@santoshbhavi5771 Жыл бұрын
ಮೋದ ಮೊದಲು ಈ ಹಾಡು ಕೇಳಿದಾಗ ನನ್ನ ಅರಿವಿಗೆ ಬಾರದೆ ಕಣ್ಣಗಳ್ಳಲ್ಲಿ ನೀರು ತುಂಬಿತ್ತು.
@manjesh_sira
@manjesh_sira 2 жыл бұрын
ಈ ಹಿಂದೆ ಟೋನಿ ಚಿತ್ರದಲ್ಲಿ ಈ ಜಾನಪದ ಹಾಡಿನ ಕೆಲವೊಂದು ಸಾಲುಗಳ ಬಳಸಿ ಹಾಡನ್ನ ಮಾಡಿಸಿದ್ದ ಜಯತೀರ್ಥ ಸರ್. ಈ ಚಿತ್ರದಲ್ಲಿ ಅದರ ಮುಂದುವರೆದ ಸಾಲುಗಳ ಹಾಡಾಗಿಸಿ ಬಳಸಿದ್ದಾರೆ. ಅಮೋಘ ಅದ್ಬುತ ಸರ್... 🙏
@manupgowda1428
@manupgowda1428 2 жыл бұрын
Wow wt a beautiful song ... This songs explain World greatest mother and daughter relationship 🥰
@madanswarith3659
@madanswarith3659 2 жыл бұрын
After so many years one of the best song I heard ..Lyrics,song,music and singer is excellent👏🏻👏🏻👏🏻
@drimtiyazahmed4635
@drimtiyazahmed4635 2 жыл бұрын
After watching the movie, got addicted to this song.What a lovely song awesome ,Mr.Jayatheertha sir direction movies songs are so nice here it's heart touching,bell bottom movie Adi Jothi banno , Beautiful manasugalu songs are few of the lovely songs directed under him.
@d-h3198
@d-h3198 2 жыл бұрын
I love this song...... Because They Use our folk song and everyone loves it in this time
@ajayk2628
@ajayk2628 2 жыл бұрын
Beautiful Lyrics..Nice Singing..Best Music.. Finally Beautiful Voice.. What a voice..Really heart touching..
@durgasnayak5166
@durgasnayak5166 2 жыл бұрын
ಈ ಸಾಂಗ್ ಸುಮ್ನೆ ಕೇಳ್ತಾ ಇದ್ರೆ ಮನಸ್ಸು ಹಗುರಾಗಿ ಹೊಸ ಲೋಕಕ್ಕೆ ಹೋಗಿ ಬಂದ ಹಾಗೆ ಹೊಸ ಅನುಭವ ಆಗುತ್ತೆ. ನಮ್ಮ ಜಾನಪದ ಸಾಂಗ್ ಗಳಿಗೆ ಅಷ್ಟೊಂದ್ ಧಮ್ ಇದೆ.✌🏻✌🏻💙♥️
@vireshchandaragi4813
@vireshchandaragi4813 2 жыл бұрын
ಹೊಟ್ಟಿ ತುಂಬಿದಂಗ ಆಯ್ತು ಈ ಹಾಡು ಕೇಳಿ💐💐💐💐👌👌👌👌👌😊😊😊
@ManjuDivya-yh3zn
@ManjuDivya-yh3zn Жыл бұрын
ಈ ಹಾಡು ಕೇಳುತ್ತಿದ್ದರೆ ಮೈ ಜುಂ ಅನ್ನಿಸುತ್ತಿತ್ತು ತುಂಬಾ ಚೆನ್ನಾಗಿ ಮೂಡಿಬಂದಿದೆ
@raghavendrabiral5938
@raghavendrabiral5938 2 жыл бұрын
ಅಬ್ಬಾ ಅಬ್ಬಾ ಎಂತಹ ಸಾಲುಗಳು...ನಾವು ತುಂಬಾ ಪುಣ್ಯವಂತರು ಅಜನೀಶ್ ಲೋಕನಾಥ್ ಅಂತವರು ಇನ್ನೂ ಜಾನಪದ ಸಾಹಿತ್ಯವನು ಜೀವಂತವಾಗಿ ಉಳಿಸಿದಕೆ.... ನಿಮಗೆ ಕೋಟಿ ನಾಮಗಳು ಅದೆಲ ಸರಿ ಹೋಗುದಿಲ, ನೀವು ನಮ್ಮ ಹೃದಯದಲಿ ನೆಲೆಸಿದಿರ ಸರ್.......
@ShivuKumar-fb9jm
@ShivuKumar-fb9jm Жыл бұрын
ಸೂಪರ್ ಹಾಡು ಅದ್ಭುತ ಸಾಲುಗಳು ಈ ಹಾಡನ್ನು ಹಾಡಿದವರಿಗೂ ಬರೆದವರಿಗೂ ಕೋಟಿ ನಮನಗಳು 💐❤️💙💐
@santunavi3465
@santunavi3465 2 жыл бұрын
What a lyrics amazing..singer voice is so cute voice ..pakka uttar Karnataka song Tara ide..totally song is superrrb...thank you one and all....💯🔥😍😍👌👌🥰🥰
@jacksudheer408
@jacksudheer408 2 жыл бұрын
Janapada song ide bro uttarkarnataka de
@IndukavyaCreations
@IndukavyaCreations Жыл бұрын
Idu jana pada song e
@shivuadapoor8983
@shivuadapoor8983 8 ай бұрын
ತುಂಬಾ ಮಧುರವಾದ ಹಾಡು.. ನಮ್ಮ ಜನಪದ ಹಾಡಿನ ಸೊಗಡು ಕೇಳಕ್ಕೆ ಅತಿಮಧುರ...
@babujishanmugathevar178
@babujishanmugathevar178 2 жыл бұрын
Oh...my god what a haunting voice..... simply amazing amazing.. amazing...
@MohanRaj-vd1mh
@MohanRaj-vd1mh Жыл бұрын
ಕನ್ನಡ ಎಷ್ಟು ಶ್ರೀಮಂತ ಭಾಷೆ ಎಂದು ಹೇಳಲು ಇ ಸಾಲುಗಳೇ ಸಾಕು 😍...
@yuvaposhithgs
@yuvaposhithgs 2 жыл бұрын
Harshika devanath voice makes every lyrics into music so, it's a magic💖💕💖
@pundlikyankanchi8417
@pundlikyankanchi8417 2 жыл бұрын
ಅದ್ಬುತ ಸಾಹಿತ್ಯ ನನ್ನ ಬಾಲ್ಯದ ಶಾಲಾ ದಿನಗಳು ನೆನಪಿಸಿತು.. ಧನ್ಯವಾದಗಳು ಬನಾರಸ್ 🙏🙏
@yamanurappasgaddi2028
@yamanurappasgaddi2028 2 жыл бұрын
Heart melting song and liricks singing also too good .all the very best
@maheshad426
@maheshad426 2 жыл бұрын
ಅಜನೀಶ್ ಲೋಕನಾಥ್ ಅವರೇ ಇದೇ ರೀತಿ ಕನ್ನಡದ ಪ್ರತಿಭೆಗಳಿಗೇನೆ ಹೆಚ್ಚು ಹೆಚ್ಚು ಅವಕಾಶ ಕೊಡಿ...
@vijayanagarayoutubechannel
@vijayanagarayoutubechannel 28 күн бұрын
2025 li ಯಾರು ಈ ಹಾಡನ್ನ ಕೇಳೋಕೆ ಇಷ್ಟ ಪಡ್ತಿರಾ
@rekhakaragi8480
@rekhakaragi8480 Жыл бұрын
ಬದುಕು ಹರಿದು ಹೋಯ್ತು ಎನ್ನುವಷ್ಟರಲ್ಲಿ, ನನ್ನಮ್ಮ ಸೂಜಿ ಧಾರಾ ತಂದು ಹೋಲಿದೆಯೇ ಬಿಡುತ್ತಿದ್ಲು... ಹರಿದು ಹೋಗಲು ಬಿಡ್ಲೇ ಇಲ್ಲ ನನ್ನಮ್ಮ.... 💞😍😘
@sramu5332
@sramu5332 2 жыл бұрын
Definitely this song will be a super hit God bless the entire team Banaras
@lokeshhamsalekha3253
@lokeshhamsalekha3253 2 жыл бұрын
Wow zaidkhan super nimm movie ge all the best from d boss fans❤️❤️❤️
@kush4169
@kush4169 2 жыл бұрын
Wow ♥️ lyrics adhbutha thumba dina admele janapada song keldhag aytu thanks Banaras team for this song😍
@Sudeepian
@Sudeepian 2 жыл бұрын
Aane Maadi Heluteeni Gumma Banda Gumma Now,Hennu Hadeyalu Beda Please listen these songs once & I promise u will b mesmerized by her singing Harshika Devanath ❤️❤️❤️
@sathishkumar012
@sathishkumar012 2 жыл бұрын
Mayagange
@Mr_Alone_warriar
@Mr_Alone_warriar 2 жыл бұрын
Mayaggange... Banaras song also super
@ravithejaheruru815
@ravithejaheruru815 2 жыл бұрын
ನಿಜ.. ಮೊದಲು ಆಣೆ ಮಾಡಿ ಹೇಳುತೀನಿ 👌👌👌🙏🏻🙏🏻
@maheshapm6154
@maheshapm6154 2 жыл бұрын
ಗಾಯನ ತಂಡಕ್ಕೆ ಧನ್ಯವಾದಗಳು ಇನ್ನು ಅನೇಕ ಜಾನಪದ ಪದಗಳು ಮೂಡಿಬರಲಿ 💐💐
@farhanbluevision2246
@farhanbluevision2246 2 жыл бұрын
Wow after so many years now we have feelings full and traditional kannada language song we heard awesome this is original Kannada and our Karnataka song and music.. Best of luck Zahid bhai Best of luck Banaras team lovely song.❤👍
@manjunathag7703
@manjunathag7703 6 ай бұрын
ತುಂಬಾ ಅದ್ಭುತವಾದ ಸಾಹಿತ್ಯದಲ್ಲಿ ಲೀನ ವಾದೇ ನಾನು ಅದ್ಭುತ ವಾಯ್ಸ್ ಮತ್ತು ಮಧುರವಾದ ಹಾಡು ಜಾನಪದ ಗೀತೇ
@nagarajbekal5623
@nagarajbekal5623 2 жыл бұрын
👌👌👌👌👌👌👌👌👌ಸೂಪರ್ ಸಾಂಗ್ಸ್ ಜಾನಪದ ಗೀತೆತರ ಇದೆ ಈ ಹಾಡು ಬರೆದವರಿಗೆ ನನ್ನ ನಮಸ್ಕಾರ 🙏🙏🙏 ಹಾಗೂ ಸಂಗೀತಗಾರರಿಗೆ 🙏🙏🙏
@santhoshhl4151
@santhoshhl4151 12 күн бұрын
Nim voice anjanesh sir music abbbba estu keledru bejar aagalla kelthane erbeku anustha ede i love you mam nim vioce ge nanu huccha aagidini
@trendingnewz9432
@trendingnewz9432 2 жыл бұрын
Best wishes from Karnataka Ratna Dr Power Star punithrajkumar fans❤️❤️❤️❤️🔥🔥🔥🔥❤️❤️❤️🔥🔥🔥🔥🔥🔥🔥❤️❤️❤️
@MEMEMAHARAJA
@MEMEMAHARAJA 2 жыл бұрын
Zaid Khan Your are really to get this movie as your first movie...
@pradeepathreya
@pradeepathreya 2 жыл бұрын
Fantastic lyrics and tune..... 👑⛑👒🎩 to both lyricist , Music director and soulful singer's performance
@vittalkittur148
@vittalkittur148 2 жыл бұрын
ಎಂತಹ ಅದ್ಭುತ ಸಾಹಿತ್ಯ super amazing😍🤩👍🤩 tq sir for giving a golden lines 👏
@ashokpoojari1989
@ashokpoojari1989 2 жыл бұрын
ಪದಗಳು ಇಲ್ಲಾ..... ಅದ್ಭುತ❤️❤️👌👌👌
@hegde001
@hegde001 2 жыл бұрын
I remember..... We had this song in our kannada textbook 🥰🥰
@monikasn7859
@monikasn7859 2 жыл бұрын
Yes i to
@raghuveergowda7297
@raghuveergowda7297 2 жыл бұрын
Yes bro
@maheshsunagar2541
@maheshsunagar2541 2 жыл бұрын
Yes
@suchitram6580
@suchitram6580 2 жыл бұрын
Which class
@kirankumarkiru5850
@kirankumarkiru5850 2 жыл бұрын
Hu i also remember
@apkcreativesstudio
@apkcreativesstudio 2 жыл бұрын
Brilient lyrics.... ,ನಮ್ಮ ಗ್ರಾಮ್ಯ ಭಾಷೇ..... 😍
@gowthampatelu1653
@gowthampatelu1653 2 жыл бұрын
super sir super,jayatheertha sir awesome song what a lyrics outstanding
@veereshhugar855
@veereshhugar855 Жыл бұрын
Mother and daughter relationship is the most unbelievable bonding this song tell about super
@ChethanChethu-mi8ww
@ChethanChethu-mi8ww 2 жыл бұрын
ಈ ಹಾಡಿನಲ್ಲಿ ಒಬ್ಬ ತಾಯಿಯ ಮತ್ತು ಮಗಳ ಸುಂದರವಾದ ವರ್ಣನೆ ಮಾಡಿದ್ದಾರೆ ಇದೊಂದು ಜಾನಪದ ಗೀತೆ ಇದನ್ನ ಕ್ಲಾಸಿಕಲ್ ರೀತಿ ಎಡಿಟ್ ಮಾಡಿ ಕ್ರಿಯೆಟ್ ಮಾಡಿದ ಸಂಗೀತ ನಿರ್ದೇಶಕನ ಕಂಪೋಸಿಷನ್ ಸೊಗಸಾಗಿದೆ..🙏👏❤💐
@TeamAnand
@TeamAnand 2 жыл бұрын
Omg, such a soothing song. This singer has a great future in the upcoming days. 🥰🌺👏
@JayaramaPs-ti1uz
@JayaramaPs-ti1uz Жыл бұрын
💯
@shaikpspk5706
@shaikpspk5706 2 жыл бұрын
ఈ సినిమా పెద్ద విజయం సాదించాలి అనీ మనసుపూర్తిగా కోరుకుంటున్నాము 💐💐 FROM 🇵 🇸 🇵 🇰 FANS .. ✊️❤
@À.S.LAXMAN
@À.S.LAXMAN 2 жыл бұрын
😂😂
@gowtham146
@gowtham146 2 жыл бұрын
Anna vachhadu
@prabhakarbhandarkavathe8749
@prabhakarbhandarkavathe8749 2 жыл бұрын
ಹೆಣ್ಣು ಹಡೆಯಬೇಡ song super. ಹೆಣ್ಣು ಹಡೆದರೆ ತೊಂದರೆ ella But ಹೆಣ್ಣು ಹಡೆದು matobarigi kottag begaru hengu helatare hang kelbeku. ಆವಾಗ ಹೆಣ್ಣು ethavaru ನೋವು ಪಡುತ್ತಾರೆ
@Holiyappapujarholiyappapujar
@Holiyappapujarholiyappapujar 25 күн бұрын
ನಮ್ಮ ಅಕ್ಕ ಆಸ್ತಿಯಲ್ಲಿ ನಂಗೆ ಪಾಲು ಬೇಡ ನನ್ನ ತವರಮನೆ ಚೆನ್ನಾಗಿರಲಿ ಅಂತ ಹೇಳ್ತಾಳೆ..❤😊
@Laxmi.teacher
@Laxmi.teacher 2 жыл бұрын
ಈ ಹಾಡನ್ನು ಹಾಡಿದವರು ಯಾರು... ಅವರಿಗೆ ಕೋಟಿ ಧನ್ಯವಾದಗಳು... 🙏🙏💐💐
@roopadevi717
@roopadevi717 Жыл бұрын
Literally ನನ್ನ ಕಣ್ಣಲ್ಲಿ ನೀರು ಬರುವಂತಾಗಿದೆ ತುಂಬಾ ಅಧ್ಬುತ ❤️
@ShashiMGKumar
@ShashiMGKumar 2 жыл бұрын
Someone: Bro, you are losing the real flavor of music from Kannada movies nowadays. Me: Habibii, listen to Ajaneesh's songs!! 😎 Anajaneesh sir is the only one who can bring back the real taste of music in Kannada movies... Fan always!! 😍🥰
@SiddappaDoddur45
@SiddappaDoddur45 2 жыл бұрын
Owww 1minute mind stop,,, I love my uttara Karnataka janapadia song
@chetankulkarni1341
@chetankulkarni1341 2 жыл бұрын
One of best song i ever never listen. Another song added my fvt songs collection.💛❤
@poornimam.n4606
@poornimam.n4606 2 жыл бұрын
ಒಳ್ಳೆಯ ಸಂಗೀತ. ಧನ್ಯವಾದಗಳು. ನಮಸ್ಕಾರಗಳು.
@Shylaja_Prasad
@Shylaja_Prasad Жыл бұрын
Such a beautiful song and wonderful voice 😍
@pushpapushpa3983
@pushpapushpa3983 Жыл бұрын
ತುಂಬಾ ಅದ್ಭುತವಗಿದೆ ಹಾಡು ನಮಗೆ ಅಮ್ಮ ನೆನಪದ್ರು😔 I love You amma ❤️
@Siddeshsahaja
@Siddeshsahaja 2 жыл бұрын
HENNAGU HUTTONADALU MANNAGI HUTTIDARE….What a Lyrics❤️❤️❤️Thank U Jayatherth Sir❤️❤️🙏🙏🙏
@Suri-l6i
@Suri-l6i 3 ай бұрын
Super and mind-blowing song 😢❤
@arundhawan6033
@arundhawan6033 2 жыл бұрын
Song 👌👌❤️ all the best from ದೇವತ ಮನುಷ್ಯ d boss and d boss fans ❤️😘
@bhoomibhoomika4983
@bhoomibhoomika4983 Жыл бұрын
ಎಲ್ಲಾ ಹೆಣ್ಣುಮಕ್ಕಳ ಮನದ ಮಾತು ಈ ಹಾಡಿನ ಮೂಲಕ
@sunilyakkundi3126
@sunilyakkundi3126 Жыл бұрын
❤🎉 ಈ ಹಾಡು ಹಾಡಿದ ಅವರಿಗೆ ಮತ್ತು ಈ ಹಾಡಿಗೆ ಸಹಕಾರ ಕೊಟ್ಟವರಿಗೆ ನಮ್ಮ ಡಿ ಬಾಸ್ ಕುಟುಂಬದಿಂದ ಮತ್ತು ಬಾಸ್ ಅಭಿಮಾನಿಗಳಾದ ನಮ್ಮಿಂದ ಪ್ರೀತಿಯ ಧನ್ಯವಾದಗಳು❤❤❤❤❤❤
@tayappar967
@tayappar967 Жыл бұрын
👏👏👏👏 ಸೂಪರ್ ಲಿರಿಕ್ಸ್ ಮತ್ತು ಸೂಪರ್ ಸಿಂಗರ್ 2023 ಫಿಲ್ಮ್ ಫೇರ್ ಅವಾರ್ಡ್ಸ್ ಇವರಗೆ ಸಿಗಬೇಕೆಂದು ಅ ದೇವರಲ್ಲಿ ಪ್ರಾರ್ಥಿಸೋಣ 👏👏👌🙏
@rajasekharnelluri999
@rajasekharnelluri999 Жыл бұрын
Seriously I don't know kannada but simply edicted to this beautiful song. I think good meaning in this lyrics ❤
@ravikumarravi1441
@ravikumarravi1441 11 ай бұрын
I never expected Zaid khan performance and he proved it in this movie 🎉
@ravihs7264
@ravihs7264 2 жыл бұрын
Beautiful voice song sakkattagide.
@madhunaikbunty
@madhunaikbunty 10 ай бұрын
ಪ್ರತಿ ಬಾರಿ ಈ ಹಾಡು ನನ್ನ ಕಣ್ಣು ಜಿನುಗಿಸದೆ ಇರಲಾರದು.
@sanjuroy688
@sanjuroy688 2 жыл бұрын
Nan nim voice ge ne full Fida 🖤 So sweet and very nice singing this song lovly 🥰🥰🥰
@santhoshhl4151
@santhoshhl4151 12 күн бұрын
Jeevaane hogo haage ansutte nim vioce madam nija i love you nan nim big fan nijaaa😅😅😅😅😅😅😅❤❤❤❤
@hussaindboss22
@hussaindboss22 2 жыл бұрын
Super song all the best from DBOSS fans
@saveenkumarsn9176
@saveenkumarsn9176 Жыл бұрын
ಜಯತೀರ್ಥ ಅವರ ಮೂವೀ ಲಿ ಈ ತರ ಒಂದ್ ಸಾಂಗ್ ಅದ್ಭುತ ಇರುತ್ತೆ...