ಲಕ್ಷ್ಮೀ ಬಾರಮ್ಮ ಟೀಮ್ ಬಗ್ಗೆ ಆಕ್ರೋಶ ಹೊರ ಹಾಕಿದ ಗಂಗಾ

  Рет қаралды 483,132

Mr bro kannada

Mr bro kannada

Күн бұрын

Пікірлер
@KavanaR-up5pz
@KavanaR-up5pz Ай бұрын
ಗಂಗಾ ಪಾತ್ರಕ್ಕೆ ನೀವೇ ಸರಿ ಆ ಪಾತ್ರ ನಿಮಗೆ ಸರಿ ಹೊಂದಿತ್ತು ಸೀರಿಯಲ್ ನೋಡೋವಾಗ ನಿಮ್ ಜಾಗಕ್ಕೆ ಬೇರೆಯವರನ್ನ ನೋಡಿ ಯಾಕ್ ಚೇಂಜ್ ಆದ್ರೂ ಅಂತ ಬೇಜಾರ್ ಆಯ್ತು ಪ್ಲೀಸ್ ಮತ್ತೆ ಇದೆ ಸೀರಿಯಲ್ ಗೆ ನೀವ್ ವಾಪಾಸ್ ಬನ್ನಿ ನೀವ್ ಇದ್ರೇನೆ ಸೀರಿಯಲ್ ನೋಡೋಕ್ ಚಂದ miss u gangakka 😟
@ShrinivasKulkarni-p4c
@ShrinivasKulkarni-p4c Ай бұрын
Miss you ganga laksmi dharavahi
@shilpaegowda2520
@shilpaegowda2520 19 күн бұрын
Howdhu
@saraswathikundapur1093
@saraswathikundapur1093 Ай бұрын
ಗಂಗಾ ಪಾರ್ಟ್ ತುಂಬಾ ಚೆನ್ನಾಗಿ ಬರ್ತಾ ಇತ್ತು..ನಿಮ್ ಪಾತ್ರಕ್ಕೆ ನೀವೆ ಸಾಟಿ
@preetinpujari5740
@preetinpujari5740 Ай бұрын
Houdu
@Mangala-jn2ul
@Mangala-jn2ul Ай бұрын
ಗಂಗಕ್ಕ ಪಾತ್ರ ತುಂಬಾ ಚೆನ್ನಾಗಿತ್ತು ❤️❤️❤️❤️👌👌👌👌👍👍👍👍👍ತುಂಬಾ ಮಿಸ್ ಮಾಡ್ತೀವಿ ಸೂಪರ್ ರಿಪ್ಲೇಸ್ ಮಾಡಿದ್ದು ತುಂಬಾ ಬೇಜಾರಾಗತ್ತೆ
@malathir1855
@malathir1855 Ай бұрын
ತುಂಬಾ ಬೇಜಾರು ಆಯ್ತು ನಿಮ್ಮ ಲಕ್ಷ್ಮಿ bonding ತುಂಬಾ ಚನ್ನಾಗಿ ಬಂದಿತ್ತು miss you ಗಂಗಾ (ಹರ್ಷಿತ )
@sreelakshmichandramohan7115
@sreelakshmichandramohan7115 Ай бұрын
ಗಂಗಾ ಪಾತ್ರವೇ ತುಂಬ ಚೆನ್ನಾಗಿ ಇತ್ತು,ಹೀರೋ, ಹೀರೋಯಿನ್, ವಿಲನ್, ಎಲ್ಲರಿಗಿಂತ ಇಷ್ಟ ಆಗ್ತಿತ್ತು.ಹರ್ಷಿತಾ,ಚೆನ್ನಾಗಿರಿ,ಭಗವಂತ ಒಳ್ಳೊಳ್ಳೇ ಅವಕಾಶ ನೀಡಲಿ.
@prabhavathi.k.p4157
@prabhavathi.k.p4157 Ай бұрын
ಗಂಗಾ ಪಾತ್ರ ದಲ್ಲಿ ನಿಮ್ಮ ಅಭಿನಯ ತುಂಬಾ ಹೈಲೈಟ್ ಆಗಿತ್ತು ಆ ಬೆಳವಣಿಗೆ ಸಹಿಸಲಾರದೆ ನಿಮ್ಮನ್ನು ಬದಲಾಯಿಸಿದ್ದಾರೆ
@leela3496
@leela3496 Ай бұрын
ನಿಜ, ತಾವು ಆಯ್ಕೆ ಮಾಡಿದ ಪಾತ್ರಧಾರಿ ಉತ್ತಮವಾಗಿ ಪಾತ್ರ ನಿರ್ವಹಿಸಿ ಒಳ್ಳೆಯ ಮೆಚ್ಚುಗೆ ಗಳಿಸಿದರೆ ಹೆಮ್ಮೆ ಪಡೋದು ಬಿಟ್ಟು ಅವರ ಪಾತ್ರಕ್ಕೆ ನೀರಸ ಅಭಿನಯದವರನ್ನು ತಂದಿರುವುದು ನೋಡಿದರೆ ನೀವು ಹೇಳೋದು ಸರಿ ಅನಿಸುತ್ತೆ.
@kariyappah1390
@kariyappah1390 28 күн бұрын
ಹೌದು
@sumithradevraj867
@sumithradevraj867 Ай бұрын
ತುಂಬಾ ಚೆನ್ನಾಗಿ ಕಾಮಿಡಿ ಮಾಡ್ತಿದ್ರಿ ಅಕ್ಕ ನಿಮ್ಮ ಪಾತ್ರ ಇಲ್ಲದಲೆ ಸೀರಿಯಲ್ ನೋಡಲು ಬೇಜಾರಾಗ್ತಿದೆ ಮಿಸ್ ಯು ಅಕ್ಕ
@leela3496
@leela3496 Ай бұрын
ಈಗಿನ ಗಂಗಾಳನ್ನು ನೋಡಿದರೆ ಅವರ ಬದಲು ಗಂಗಕ್ಕನ ಪಾತ್ರವನ್ನೇ ಧಾರಾವಾಹಿಯಿಂದ ಕೈಬಿಡಬಹುದಿತ್ತೇನೋ ಅನ್ನಿಸ್ತಿದೆ. ಮೊದಲಿನ ಗಂಗಕ್ಕ ತುಂಬಾ ಚೂಟಿಯಾಗಿದಾರೆ.
@manjulanataraj2262
@manjulanataraj2262 Ай бұрын
Howdu
@user-dl9no9pu5l
@user-dl9no9pu5l 22 күн бұрын
Hodu
@thanujakshiprakash3968
@thanujakshiprakash3968 Ай бұрын
ಹೌದು ನಿಮ್ಮ ಪಾತ್ರ ತುಂಬಾ ಚೆನ್ನಾಗಿತ್ತು.❤❤❤❤❤ಮಿಸ್ ಮಾಡ್ತೀವಿ.
@parameshdeepavali
@parameshdeepavali Ай бұрын
ನಿಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ಮಾಡ್ತಾ ಇದ್ರಿ ನಮಗೆ ಬಹಳ ಬೇಜಾರಾಗಿದೆ
@shivoovenkat5677
@shivoovenkat5677 Ай бұрын
ನಿಮ್ಮ ನಗು ನಿಮ್ಮ ದಂತ ಅಭಿನಯ ಭಾಷೆ ಶುದ್ಧ ನುಡಿ ಇಷ್ಟ ಆಯಿತು ❤ love you
@GaneshaNg-q5g
@GaneshaNg-q5g Ай бұрын
ನಿಮ್ಮ ಆಕ್ಟಿಂಗ್ ತುಂಬ ಚನಾಗಿತ್ತು ನಿಮ್ಮ ತುಂಬ miss ಮಾಡ್ಕೊಳ್ತಿದೀವಿ
@bhagyashreedixit8657
@bhagyashreedixit8657 Ай бұрын
ನಿಮ್ಮನೂ ತುಂಬಾ ಮಿಸ್ ಮಾಡ್ಕೋತಾ ಇದೇವಿ ನಿಮ್ಮ ಪಾತ್ರ ನನಗೆ ತುಂಬಾ ಇಷ್ಟ ಬೇಗ ವಾಪಸ್‌ ಬನ್ನಿ I miss you Ganga madem
@IndraKumari-v2x
@IndraKumari-v2x Ай бұрын
Ganga acting is super ನಿಮ್ಮ ಪಾತ್ರಕ್ಕೆ ನೀವೆ ಸಾಟಿ
@cynthyavilma425
@cynthyavilma425 Ай бұрын
ತುಂಬಾ ಚೆನ್ನಾಗೇ ಮೂಡಿ ಬಂದಿತ್ತು ನಿಮ್ಮ ಪಾತ್ರ ಸೋ ಗಾಡ್ bless your honesty work🎉🎉
@SavithaShetty-u2e
@SavithaShetty-u2e Ай бұрын
Nimma pathra very nice❤
@vivekanandganadamani9232
@vivekanandganadamani9232 Ай бұрын
ತುಂಬಾ ನೈಜವಾದ ಅಭಿನಯ ನಿಮ್ಮ ಕಲಾಸೇವೆ ಹೀಗೆ ಮುಂದುವರೆಯಲಿ
@gopannagopi361
@gopannagopi361 17 күн бұрын
100% ನಿಮ್ಮ ಪಾತ್ರ ಆ ಸೀರಿಯಲ್ ಗೆ ಹೈ ಲೈಟ್ ಸಿಸ್ಟರ್.
@shantharajuboregowda3096
@shantharajuboregowda3096 Ай бұрын
ನಾನು ಹಿರಿಯ ನಾಗರಿಕ. ಆದರೆ ನೀವು ನನಗೆ ಮೆಚ್ಚಿನ ಗಂಗಕ್ಕಾನೆ!👍👌ಪಾತ್ರ! ಬೇರೆಯವರು ಈ ಪಾತ್ರಕ್ಕೆ ನ್ಯಾಯ ಕೊಡೋಕೆ ಸಾಧ್ಯವೇ ಇಲ್ಲ.
@usharaj1908
@usharaj1908 Ай бұрын
ಗಂಗಾ ಪಾತ್ರಕ್ಕೆ ನೀವೇ ಸರಿ ಇದ್ದೆ ಪುಟ್ಟಿ!!❤
@vishnubhat3553
@vishnubhat3553 19 күн бұрын
Harshitha, Really we miss you very much in lakshmi baramma.. you were so active in the serial that we don't find anybody else fit to the character of Ganga. Missing you a lot❤
@mangalapatil6975
@mangalapatil6975 Ай бұрын
Miss u Ganga, ur acting superb. Pl come back, if they call u back
@savithanrao254
@savithanrao254 Ай бұрын
ಗಂಗಕ್ಕ ನೀವೇ ಅಭ್ಯಾಸ ಆಗಿದ್ರಿ..ಈಗ ಇರೋರನ್ನ ಕಷ್ಟ ಒಪ್ಪಿಕೊಳ್ಳಲು ನಿಮ್ಮ ಜಾಗದಲ್ಲಿ... ಗುಡ್ ಲಕ್ 👍
@ushanaik1594
@ushanaik1594 Ай бұрын
ನೀವು ಚೆನ್ನಾಗಿ ಮಾಡ್ತಿದ್ರಿ continue ಆಗ್ಬೇಕಿತ್ತು ಈ ಸೀರಿಯಲ್ ಪೂರ್ತಿ
@sumalatahadgalkar3551
@sumalatahadgalkar3551 Ай бұрын
Ganga akka nive chanagidri
@RameshSangati-h8m
@RameshSangati-h8m 27 күн бұрын
ಹರ್ಷಿತಾ ಅಕ್ಕ ನೀವು ಗಂಗಾ ಪಾತ್ರ ಮಾಡುವಾಗ ಈ ಸೀರಿಯಲ್ ತುಂಬಾ ಚೆನ್ನಾಗಿ ಓಡುತ್ತಿತ್ತು ಈಗ ಈ ಸೀರಿಯಲ್ ನೋಡುವುದಕ್ಕೆ ತುಂಬಾ ಬೇಜಾರ್ ಆಗ್ತಾ ಇದೆ ಮಿಸ್ ಯು ಅಕ್ಕ
@kalpanagskalpana596
@kalpanagskalpana596 Ай бұрын
Nimma acting ತುಂಬಾನೇ eshta gangakka.... I will miss u so much😢
@manjulagowda6091
@manjulagowda6091 Ай бұрын
Ur character was too good. We miss u...😢good performance has Ganga
@sunitta.ontihatti
@sunitta.ontihatti Ай бұрын
ನಿಮ್ಮ ಪಾತ್ರ ತುಂಬಾ ಚೆನ್ನಾಗಿತ್ತು ಮತ್ತೆ ವಾಪಸ್ ಬನ್ನಿ
@padmasrikant2762
@padmasrikant2762 Ай бұрын
Please come to back, we are missing u
@savithasrivathsa1227
@savithasrivathsa1227 Ай бұрын
ಗಂಗಾ ನೀನು ಮಾಡುವ ಪಾತ್ರ ಚೆನ್ನಗೆ ಮಾಡುತ್ತಿದ್ದೆ ನಮಗೆಲ್ಲ ಆಶ್ಚರ್ಯ ಅಯಿತು ಇಲ್ಲವಲ್ಲ ಅಂತ ❤
@VeenaLT-gp8vo
@VeenaLT-gp8vo Ай бұрын
ಗಂಗಾ ಪಾತ್ರ ತುಂಬಾ ಚನಾಗಿ ಮಾಡ್ತಾಇದ್ರು
@SushmajainJain
@SushmajainJain Ай бұрын
Ganga akka nive suuuuper ❤❤❤❤
@SushmajainJain
@SushmajainJain Ай бұрын
Nive saaati ee patra kee
@oxy5200
@oxy5200 Ай бұрын
ಗಂಗಾವತಿ ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವ ಆ ಪಾತ್ರ ನಿಮಗೆ ತುಂಬಾ ಚೆನ್ನಾಗಿ ಶೂಟ್ ಆಗಿತ್ತು ಈಗ ಬೇರೆಯವರು ಮಾಡುತ್ತಿರುವುದರಿಂದ ಅಷ್ಟೊಂದು ಚೆನ್ನಾಗಿ ಮೂಡಿ ಬರುತ್ತಿಲ್ಲ
@swathipradee132
@swathipradee132 Ай бұрын
Really super mam neevu...nimmannu thumba miss maadkoltheve...all the best for your future❤
@leelanarayan2615
@leelanarayan2615 Ай бұрын
Nimmannu tumba miss madikotideevi
@RaadhyaBhatsKitchen
@RaadhyaBhatsKitchen Ай бұрын
ಗಂಗಾ ಪಾರ್ಟ್ ತುಂಬಾ ಚಂದ ಇತ್ತು❤ Miss you akka
@renukagadagin5535
@renukagadagin5535 Ай бұрын
ಹೌದು ಮೇಡಮ್ ನಿಮ್ಮ ಪಾತ್ರ ತುಂಬಾ ಚನ್ನಾಗಿದೆ ನೀವು ಬೇಗಾ ಬನ್ನಿ ಮೇಡಮ್❤
@poornimaup5267
@poornimaup5267 Ай бұрын
Ganga nimma Patra namge tumba ista ❤ iga yaro bere bandiddare adre nodoke bejaru. Pls nive banni❤❤❤❤
@geethabali55
@geethabali55 Ай бұрын
ಹೇ, ನಾನು ಧಾರವಾಹಿಗಳನ್ನು ನೋಡುವುದಿಲ್ಲ, ಆದ್ರೆ ಲಕ್ಷ್ಮಿ ಬಾರಮ್ಮ ಕೆಲವು ಎಪಿಸೋಡ್ಗಳನ್ನು ನೋಡಿದ್ದೀನಿ, ನಿಮ್ಮ ಪಾತ್ರ ತುಂಬಾ ಇಷ್ಟ ಆಗಿತ್ತು, good luck.
@shashikalaReshmi
@shashikalaReshmi Ай бұрын
Ganga pathra neevu madidre chenagirutte ha jagdali bereyavru bandirodu namge estane hagtila... Pls neeve banni ❤
@shobithahaircarebridalmake6538
@shobithahaircarebridalmake6538 Ай бұрын
Hi I'm in Kerala I am watching Lakshmi baramma serial. She is my favourite Ganga missing 😢
@sunithat3010
@sunithat3010 29 күн бұрын
ದಯವಿಟ್ಟು ನೀವು ವಾಪಾಸು ಬರಬೇಕೆಂದು ನಿಮ್ಮ ಪರವಾಗಿ ನಿಮ್ಮ ಲಕ್ಮೀ ಬಾರಮ್ಮ ತಂಡದವರಿಗೆ ಕೇಳಿಕೊಳ್ಳುತ್ತೇನೆ , ನಮಗೆ ಗಂಗನ ಪಾತ್ರ ತುಂಬಾ ಇಷ್ಟವಾಗಿದೆ ಆ ಪಾತ್ರ ಕ್ಕೆ ನೀವೇ ಸಾಟಿ ದಯವಿಟ್ಟು ಬನ್ನಿ 🙏🙏🥺🥺❤️❤️❤️
@vijayalakshmibhat364
@vijayalakshmibhat364 Ай бұрын
ಗಂಗಕ್ಕ ಪಾತ್ರ ತುಂಬಾ ಇಷ್ಟ ಆಗಿತ್ತು... ನಿಮ್ಮ ಸಲುವಾಗಿ ಯೇ ಸೀರಿಯಲ್ ನೋಡ್ತಾಯಿದ್ವಿ.. ವೈಷ್ಣವ್ ಗಂಗಕ್ಕ ಕರೆಯೋದು ತುಂಬಾ ಇಷ್ಟ... ಲಕ್ಷ್ಮೀ ನಿಮ್ಮ ಜೊಡಿ ತುಂಬಾ ಇಷ್ಟ... ಅಭಿನಯ ಅಂತ ಅನ್ನಿಸೋದೇ ಇಲ್ಲ.. ಎಸ್ಟ್ ನೈಜತೆ ಇತ್ತು ಈಗ ಬರ್ತಾಇರೊ ಸಂದರ್ಭದಲ್ಲಿ ಎಸ್ಟ್ ಚೆನ್ನಾಗಿಮಾಡ್ತಿದ್ರಿ ನೀವು... ನಿಮ್ಮ ತುಂಬಾ ಮಿಸ್ ಮಾಡ್ಕೋತಿದ್ದೀವಿ ನಿಮಗೆ ನೀವೇ ಸಾಟಿ ಯಾರೂ ಇಲ್ಲ ಈಗ ಬಂದಿರೋ ಗಂಗಾನ ಒಪ್ಕೋಳೋಕೆ ಆಗ್ತಾಇಲ್ಲ... ದಯವಿಟ್ಟು ವಾಪಸ್ ಬನ್ನೀ.... ಲಕ್ಷ್ಮೀ ನೂ ವಾಪಾಸ್ ಬರ್ಬೇಕು ಇನ್ನು ಅವಳನ್ನು ಚೇಂಜ್ ಮಾಡ್ತಾರೋ ಗೊತ್ತಿಲ್ಲ..,. ನಾಯಕಿನೇ ಸಾಯ್ಸಿದಾರೆ... ಏನಾದ್ರು ಚೇಂಜ್ ಆದ್ರೆ ಸೀರಿಯಲ್ ನೋಡೋದೇ ಇಲ್ಲ... Iove you ಗಂಗಾ ❤❤❤❤ನೀವ್ ಯಾವ ಸೀರಿಯಲ್ ಲ್ಲೀ ಇದ್ರೂ ನೋಡ್ತಿವಿ.... ಜಾಸ್ತಿ ಅವಕಾಶಗಳು ಸಿಗಲಿ,.. God bles you. 🙏🎉💐❤️
@ShobhaAliasKamakshi
@ShobhaAliasKamakshi Ай бұрын
Ganga I miss you please come back nemma placenali berai yaru beda
@santhas2gsds755
@santhas2gsds755 Ай бұрын
ಅಯ್ಯೋ ನೀವು ತುಂಬಾ ಒಳ್ಳೇ ನಟನೆ ಮಾಡುವಿರಿ. ತುಂಬಾ ಒಳ್ಳೇ ನಟನೆ ಪಾತ್ರ ಸಿಗಲಿ
@Alpra-md5dv
@Alpra-md5dv Ай бұрын
Your comedy is very nice
@snehahalle37
@snehahalle37 18 күн бұрын
Miss u akka nive chanagi madta idiri
@prapthichangappa2068
@prapthichangappa2068 29 күн бұрын
Miss you Gangakka vapas banni please❤😢
@PushpaJapthi-rr9mn
@PushpaJapthi-rr9mn Ай бұрын
ತುಂಬಾ ಚೆನ್ನಾಗಿ ಮಾಡ್ತೀರಿ
@dhruthiscreations3601
@dhruthiscreations3601 Ай бұрын
We miss you so much in serial.No one can't full fill ganga character.
@shrur3527
@shrur3527 Ай бұрын
U are very good actress Good luck❤️❤️
@sharanappagk2641
@sharanappagk2641 Ай бұрын
Madam your Ganga role is very interesting and very smart action we miss you madam... God bless you for your future journey....
@sindhugang290
@sindhugang290 29 күн бұрын
Harshita was perfect for ganga role. I was enjoying. Don’t worry you’ll get better chance.
@chandanrao1387
@chandanrao1387 Ай бұрын
🎉 good talented Ur,, don't worry u have bright future
@kavitamajjigud4658
@kavitamajjigud4658 Ай бұрын
ಗಂಗಾ ಪಾತ್ರ ತುಂಬಾ ಇಷ್ಟ ಚೆನ್ನಾಗಿ ಬಬರ್ತಾ ಇತ್ತು ಮಿಸ್ ಯು ಗಂಗಾ
@jayashankaran2905
@jayashankaran2905 Ай бұрын
Miss you ಗಂಗಾ... 😂 Best of luck to your other projects... Keep rocking❤🎉🎉
@ananyaspoorthy
@ananyaspoorthy Ай бұрын
It was so natural plz. Come back.
@indusuguhs3155
@indusuguhs3155 Ай бұрын
Ganga acting is super. Miss you❤
@shanthimaria556
@shanthimaria556 21 күн бұрын
Best Actress ninu....and we miss u...
@LakshmanMurthy-y7z
@LakshmanMurthy-y7z Ай бұрын
Your acting was beautiful and lively
@JayaPatil-h3i
@JayaPatil-h3i Ай бұрын
😂miss you Ganga patra😢
@manjula-s2j
@manjula-s2j 22 күн бұрын
ನೀವು ಇರಬೇಕು ಬೇರೆ ಗಂಗಾ ಬೇಡ ನಮಗೆ ಯು ಕಮ್ ಬೈಕ್ ❤🎉🥰❤️
@sharletdsouza8259
@sharletdsouza8259 Ай бұрын
We are missing you ganga akka your voice and you 😢😢
@raamzmakers7688
@raamzmakers7688 Ай бұрын
V Miss u ganga......u r a good artist all is well be happy
@KusumaDevadiga-qh5ix
@KusumaDevadiga-qh5ix Ай бұрын
Opass banni please
@ameenalalasab7938
@ameenalalasab7938 Ай бұрын
Ganga akka miss you ❤❤❤❤
@prafullaurwa2135
@prafullaurwa2135 Ай бұрын
ನಿಮ್ಮ ಪಾತ್ರ ತುಂಬಾ ಒಳ್ಳೆದಿತು ❤️
@MadhuPujar-c1y
@MadhuPujar-c1y Ай бұрын
Ganga avre nive maadi aa patra nimage tumba sutebal agittu aa patra miss u harshita mam
@mithuprani-o3d
@mithuprani-o3d Ай бұрын
😍😍😍😍ಗಂಗಾ ಅಕ್ಕ ❤️❤️❤️
@ChandruChandru-xm1mf
@ChandruChandru-xm1mf 28 күн бұрын
ನಿಮ್ಮ acting ತುಂಬಾ ಚೆನ್ನಾಗಿದೆ
@RajivGaniger
@RajivGaniger Ай бұрын
Ganga super❤❤❤❤
@ManjulaR-cc9ds
@ManjulaR-cc9ds Ай бұрын
ವಾಾಪಸ್ ಬನ್ನಿ please❤❤❤❤
@madhuravenkatesh7365
@madhuravenkatesh7365 Ай бұрын
Miss uuu ❤❤❤❤
@VENKYGG73
@VENKYGG73 Ай бұрын
Really nobody can replace your role
@dileepdileep3675
@dileepdileep3675 Ай бұрын
Bluetooth Gangakka inn baralva
@PriyaK-nb3qk
@PriyaK-nb3qk Ай бұрын
ಸೂಪರ್ ಗಂಗಾ miss you ❤️❤️ಬಹಳ miss madakotivi 😞ವಾಪಾಸ್ ಬನ್ನಿ ನೀವು ಇದರೇನೇ ಚಂದ ಧಾರಾವಾಹಿ ❤️❤️🥲🥲ಬನ್ನಿ plz ❤️ಈಗಿನವರಿಗೆ ನಿಮ್ಮ್ ಪಾತ್ರ ಒಪಿಲ್ಲ ri ❤️❤️plz ಮರಳಿ ಗಂಗಾ ಬನ್ನಿ ❤️❤️❤️
@YashaswiniAnand-q3c
@YashaswiniAnand-q3c Ай бұрын
Ganga nimma acting super. Neve vapis banni❤
@bhvenkateshaiah9238
@bhvenkateshaiah9238 Ай бұрын
Super agi abhinaya maduthidde gangamma
@babybm5840
@babybm5840 Ай бұрын
Ur acting so good
@sathwik.b.g.7855
@sathwik.b.g.7855 Ай бұрын
Gagaka super nim pathrana bere yaru madke agalla nive adke sari akka evaga nodke bejaraagthiidey
@dasacharitre7992
@dasacharitre7992 29 күн бұрын
We miss you Ganga 😢😢
@DayeshBolar
@DayeshBolar Ай бұрын
Mis you in sirial👍👌👌👍
@MohiniB-d1d
@MohiniB-d1d Ай бұрын
Yake hora bandri Madam Aa daravahiya doddabthookave neevu Opas banni Madam please
@basavrajg9403
@basavrajg9403 Ай бұрын
Good job work massage to society community specially hindu religion limit bonding area each and everything dressing power of hindu god all saide in this serial.
@lingacharyabr4727
@lingacharyabr4727 Ай бұрын
ನಿರ್ಮಾಪಕರರಿಗೆ ನಮ್ಮ ದೊಂದು request ಗಂಗಾ ಪಾತ್ರ ಧಾರಿಯನ್ನು ಬದಲಾಯಿಸಿ ಯುವುದು ನಮಗೆಲ್ಲಾ ತೀರಾ ಬೇಸರವಾಗಿದೆ.ಅವರನ್ನು ಪುನಃ ತೆಗೆದು ಕೂಳ್ಳಿ
@ananthan1288
@ananthan1288 Ай бұрын
May you succeed all your new endeavors....just move on in life....
@vasantijalwadi7996
@vasantijalwadi7996 Ай бұрын
We miss you so oooo much Ganga.❤❤
@shlokh5025
@shlokh5025 Ай бұрын
Ganga patra tumba chennagi nirvahisutta iddiri love you so much ganga... Neev hoda nantara ee serial nodlikke manasilla 50 percent nimagaagi nodtiddeve but so sad 😢😢
@inisha....s4721
@inisha....s4721 Ай бұрын
ನಿಮ್ಮ ಪ್ರಾತಕ್ಕೆ ನೀವೇ ಸಾಟಿ ❤❤
@gurusiddappamuttur3103
@gurusiddappamuttur3103 Ай бұрын
Your acting is very nice👏
@mplatha6025
@mplatha6025 Ай бұрын
We miss you Gangakka, Lakshmi Baramma serial nodo intereste illa eegha Harshita madam
@suvarnasuvi1792
@suvarnasuvi1792 26 күн бұрын
ಸೂಪರ್ ಗಂಗಾ
@latakattimanikattimani7495
@latakattimanikattimani7495 Ай бұрын
Ganga really we r missing you please please please please 🙏 come back mam please
@venkateshrao3235
@venkateshrao3235 22 күн бұрын
Madam you are having a very bright future
@poornimaprakash3845
@poornimaprakash3845 Ай бұрын
Gangakka yavaga vapas barthire
@jyothipreethi407
@jyothipreethi407 Ай бұрын
Please mathey vapas ಬನ್ನಿ ಮೇಡಂ ನಿಮ್ಮ ಪಾತ್ರ ತುಂಬಾ ಚೆನ್ನಾಗಿ ಮಾಡು tera
@hamsashivarajaiah3866
@hamsashivarajaiah3866 Ай бұрын
ಗಂಗಾ ಪಾರ್ಟ್ ನೀವು ತುಂಬಾ ಚೆನ್ನಾಗಿ ಮಾಡ್ತಿದ್ರಿ pls come back soon
@meenabojumeenaboju6875
@meenabojumeenaboju6875 Ай бұрын
Nemma acting super plz come back ❤❤❤
@sudhavasanth9312
@sudhavasanth9312 Ай бұрын
Ur acting is too good
@radhammam1104
@radhammam1104 Ай бұрын
ಇವರ ಧ್ವನಿ ಪಾತ್ರ ತುಂಬಾ ಚನ್ನಾಗಿ ಇತ್ತು
Сестра обхитрила!
00:17
Victoria Portfolio
Рет қаралды 958 М.
VIP ACCESS
00:47
Natan por Aí
Рет қаралды 30 МЛН
Сестра обхитрила!
00:17
Victoria Portfolio
Рет қаралды 958 М.