ಅಮ್ಮ ನಿಮ್ಮ ಧ್ವನಿ ಕೇಳುತ್ತಿದ್ದಾರೆ ಕೇಳುತ್ತಲೆ ಇರಬೇಕು ಅನಿಸುತ್ತದೆ ಅಮ್ಮ ನೀವು ಹೇಳಿ ಕೊಟ್ಟ ವಿಷಯಗಳು ತುಂಬಾ ನನಗೆ ಪಾಠಗಳಗಿವೆಮ ನಿಮಗೆ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ಧನ್ಯವಾದಗಳು ಅಮ್ಮ
@snehaupadhye1663 Жыл бұрын
CT
@jayshreevananjakar8577 Жыл бұрын
ನಮಸ್ತೆ ಅಕ್ಕ ತುಂಬಾ ಧನ್ಯವಾದಗಳು ಮಹಾವಿಷ್ಣು ಕಥೆ ಕೇಳಿ ನಾನು ಧನ್ಯಳಾದೆನು ಎಷ್ಟೊಂದು ಮಧುರವಾಗಿ ಈ ಕಥೆಯನ್ನು ಹೇಳಿದಕ್ಕೆ ತುಂಬಾ ಧನ್ಯವಾದಗಳು ಇದರಿಂದಾಗಿ ನಾವು ಎಷ್ಟೊಂದು ವಿಷಯಗಳನ್ನು ತಿಳಿದುಕೊಳ್ಳುತ್ತಿದ್ದೇವೆ ನಿಮಗೆ ಕೋಟಿ ಕೋಟಿ ನಮನಗಳು 🙏🙏🙏🙏🙏
@ushamgowdaushamgowda4803 Жыл бұрын
ಅಮ್ಮ ನಿಮಗೆ ತುಂಬು ಹೃದಯದ ಧನ್ಯವಾದಗಳು ಅಮ್ಮ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@poornima20099 Жыл бұрын
ಅಮ್ಮ ನಿಮಗೆ ಧನ್ಯವಾದ ಇಂತಹ ಕಥೆಯ ಸಾರಾಂಶ ಕೇಳಿ ಕಣ್ಣು ತುಂಬಿ ಬಂತು 🙏🙏🙏🙏
@vidyadhar4840 Жыл бұрын
ಮೇಡಂ ನಮಸ್ಕಾರ ಗೌರಿ ಪೂಜೆ ಹಾಗು ನಿತ್ಯ ಕುಲದೇವರ ಪೂಜೆ ಹೇಳಿ ಕೊಡಿ ದಯವಿಟ್ಟು ಮೇಡಂ ನಿಮ್ಮ ಎಲ್ಲಾ ಪೂಜೆ ಮಾಡುತ್ತೆನೆ ತುಂಬಾ ಒಳ್ಳೆಯದು ಆಗಿದೆ.
@sunitha1355 Жыл бұрын
ಧನ್ಯವಾದಗಳು ಅಮ್ಮ ಈ ಕಥೆ ಕೇಳಿ ತುಂಬಾ ಸಂತೋಷ ಆಯ್ತು ಆಮ್ಮ . ಧನ್ಯವಾದಗಳು.
@roopajadhav3640 Жыл бұрын
ಒಳ್ಳೆ ಕತೆ ಹೇಳಿದರು ಕೇಳಿ ಸಂತೋಷವಾಯಿತು ಧನ್ಯವಾದಗಳು ತಾಯಿ
@leelavathileela631 Жыл бұрын
Super Amma nimma Pooja vidhana devara kategalu tumba Kushi agutte
@SarojaGajapathy Жыл бұрын
This story brought tears to my eyes!! Please tell us more stories. Could you tell us Garuda bhagavan story , though I know the story, I love to hear it from you too because you say it sooooo well ❤
@pranathishenoy9722 Жыл бұрын
Yes amma.
@gayathrik3145 Жыл бұрын
@@pranathishenoy9722 ĺĺĺĺ
@rukminirukmini6919 Жыл бұрын
ಅಮ್ಮ ನನಗೆ ಮಣಿ ದ್ವೀಪ ಬಗ್ಗೆ ಪೂಜೆಯನ್ನು ತಿಳಿಸಿ ಅಮ್ಮ ತುಂಬಾ ಉಪಕಾರ ಆಗುತ್ತದೆ ದಯಮಾಡಿ ತಿಳಿಸಿ ಅಮ್ಮ ತುಂಬಾ ಕಷ್ಟದಲ್ಲಿ ಇದ್ದೇನೆ 🙏🙏🙏🙏🙏
@sudhan371 Жыл бұрын
ಧನ್ಯವಾದಗಳು ವೀಣಾ ರವರೆ ಶುಭ ಸಂಜೆ 🌸🌼🌸🌼🌸
@myschoolmystudents2059 Жыл бұрын
ಧನ್ಯವಾದಗಳು ಅಮ್ಮ.ಶ್ರೀಚಕ್ರದ ಬಗ್ಗೆ ದಯವಿಟ್ಟು ತಿಳಿಸಿ
@SaishivuScop Жыл бұрын
🙏🙏💐 ma dayavittu enntha kathegalu nimma bayalli keltha eiddre sakshat devara sannidiyalli Edda Hage aagutte tq so much Amma ❣️
@yogeshanu2644 Жыл бұрын
ರಂಗೋಲಿ ತುಂಬಾ ಚೆನ್ನಾಗಿದೆ ಅಮ್ಮ, ನೀವು ಹೇಳ್ತಿದ್ರೆ ಕೇಳ್ತಾನೆ ಇರಬೇಕು ಅನ್ಸುತ್ತೆ 🙏🙏🙏🙏🙏🙏🙏
@VeenaJoshi2 ай бұрын
Thanks to all
@haleshangadi46911 ай бұрын
ನಾರಾಯಣ ಕೃಷ್ಣ ನಾರಾಯಣ ಕೃಷ್ಣ.... ಶ್ರೀ ಹರಿ ವಾಯುಗಳ ದಯೆಯಿಂದ ಲೋಕವು ಸುಭೀಕ್ಷೆಯಿಂದಿರಲಿ...... ಹರೇ ರಾಮ ಶ್ರೀ ಗುರು ಕಾರುಣ್ಯ....
@gowrisathish674 Жыл бұрын
Namaste Amma 🙏🙏 nivu helidha Kathe tumba chng ede mattu artha Maya vagide tq u amma
@girijak8508 Жыл бұрын
ಅಮ್ಮ ನಿಮಗೆ ಧನ್ಯವಾದಗಳು ಅಮ್ಮನಮ್ಮ ಮನೆಗೆ ವರಲಕ್ಷಿ ಹಬ್ಬಿದ ದಿನ ಹಾವು ಬಂದಿತ್ತು ನಮಗೆ ತುಂಬಾ ಬೇಜಾರಗಿದೆ. ನಮ್ಮ ಕಡೆಯಿಂದ ಏನಾದರೂ ತಪ್ಪಾಗಿರಬುಹೇ ದೆಇದಕ್ಕೆ ಪರಿಹಾರ ಹೇಳಿಕೊಡ ಅಮ್ಮ
@rameshalur1262 Жыл бұрын
ನಿಮಗೆ ತುಂಬ ಹೃದಯ ಧನ್ಯವಾದಗಳಳು ಅಮ್ಮ 🙏🙏🙏
@Tejas_fashion_1616 Жыл бұрын
ಅಮ್ಮ ದೇವತೆ ಅಮ್ಮ ನೀವು 🙏🙏🙏🙏🙏🙏❤️🌹
@sumanv39847 ай бұрын
ಹೃದಯ ಪೂರ್ವಕ ನಮಸ್ಕಾರ danyavadagalu ಅಮ್ಮಾ 💐💐
@manjulam8714 Жыл бұрын
ಅಮ್ಮ ತುಂಬಾ ತುಂಬಾ ಧನ್ಯವಾದಗಳು ಅಮ್ಮ ನಿಮ್ಮಿಂದ ಎಷ್ಟೋ ತಳಿದರೂ ಇನ್ನೂ ಹಲವು ವಿಷಯಗಳು ಮನಸ್ಸು ಅಮ್ಮ ಧನ್ಯವಾದಗಳು 🙏🙏🙏🙏🙏🙏🙏🙏🙏