ದಯವಿಟ್ಟು ಯಾರಾದ್ರೂ ಈ ಲಕ್ಷ್ಮಿ ಬಾರಮ್ಮ ಸೀರಿಯಲ್ ಸ್ಟಾಪ್ ಮಾಡ್ಸಿ ಕಂಟೆಂಟೇ ಇಲ್ಲ ಬರೀ ಜಗಳ ಕಿತ್ತಾಟ ಬರಿ ಮಾತು ಸೀರಿಯಲ್ 20 ಎಂತದು ಇಲ್ಲ ಯಾವಾಗಲೂ ಕಾವೇರಿದೆ ಜಯ ಕಾವೇರಿ ಯಾವಾಗ್ಲೂ ಗೆಲ್ತಾ ಇದ್ರೆ ಲಕ್ಷ್ಮಿ ಗೆಲ್ಲೋದ್ ಯಾವಾಗ ಸತ್ಮೇಲೆನಾ ಥೂ ದರಿದ್ರ ಧಾರಾವಾಹಿ
@krishnagowda7935Ай бұрын
ಇದು ಒಂದು ಡಬ್ಬ serial ಒಳ್ಳೇತನ ಕ್ಕೆ ಬೆಲೆ ಇಲ್ವಾ ನ್ಯಾಯ ಕೊಡಿಸಿ ಕೀರ್ತಿ ಸಾವಿಗೆ😂🎉 ಇಲ್ಲ ಅಂದ್ರೆ serial ಡಬ್ಬ🎉
@vanishivakumar2539Ай бұрын
En serial ri edu dabba tara ede alla lakshmi ge ondu ಸಾಕ್ಷಿ ನು ಕಾಪಾಡೋಕೆ ಬರಲ್ಲವಾ.. ಕಾವೇರಿ ಕ್ಯಾರೆಕ್ಟರ್ ಬಹಳ ನೆ ಓವರ್ ಆಯಿತು... ಚಿರುಚೋದು ಬಯ್ಯೋದು ತುಂಬಾ ಅತಿ ಅನ್ನಿಸುತ್ತೆ..😢
@nagarathnalakshmannagarath7016Ай бұрын
ಸುವರ್ಣ ವಾಹಿನಿಯಲ್ಲಿ 7-30ಕ್ಕೆ ಆಸೆ ಸೀರಿಯಲ್ ಬರತ್ತೆ ಅದನ್ನು ನೋಡಿ
@srknagaraj4818Ай бұрын
ಇದೆ ಸಮಯಕ್ಕೆ ಸ್ಟಾರ್ ಸುವರ್ಣ ದಲ್ಲಿ ...ಆಶೆ ಸೀರಿಯಲ್ ನೋಡಿರಿ ಸುಪರ್ ಇದೆ
ಡಬ್ಬ ಸೀರಿಯಲ್ ನೋಡೋದು ಬಿಟ್ಟು ಬೇರೆ ಸೀರಿಯಲ್ ನೋಡಿ ಆಸೆ ಸೀರಿಯಲ್ ಚೆನ್ನಾಗಿ ಇದೆ ನೋಡಿ
@SunitaSunita-bc7kpАй бұрын
ನಾನು ಇವತ್ತೀನಿಂದ ಈ ಸೀರಿಯಲ್ ನೋಡಲ್ಲ
@vanikantamb6189Ай бұрын
ನಿಲ್ಲಿಸಿ ನಿಮ್ಮ ದುಷ್ಟತನ
@KumarSiva-pk3kbАй бұрын
Dabba serial because of no comedy, no enjoyment what is this serial😂😅😂😅🎉
@vahinithimmappa9659Ай бұрын
Yaru nodalla to
@sonialopes4635Ай бұрын
Dabba serial....... Finally I thought good will succeed but no... Waste of time
@irannakbadiger7325Ай бұрын
Laxmi akka begga Kriti Satya helli
@umarao1789Ай бұрын
Dumb Laxmi. Knowing Kaveri very well, her plots are very evident. Laxmi should have anticipated this and hidden the camera safely. We are all waiting for Kaveri to be exposed.
Dabba serial, edanna bittu bere kathe ella annisuthe, Lakshmi vedio eddahage reveal madidre serial ondu kale etthu , ega edanna ennu nodode waste of time