Рет қаралды 271,109
ತೆಂಗು ಅಡಿಕೆ ಮತ್ತು ಕೊಕೊ ಬೆಳೆಗಳ ಮದ್ಯೆ ಅಂತರ್ ಬೆಳೆಯಾಗಿ ಅನುಭವಿ ರೈತರು ಹಾಗೂ ಜಿಲ್ಲಾ ಸಹಜ ಕೃಷಿಕ ಪ್ರಶಸ್ತಿ ಪುರಸ್ಕೃತರಾದ ಶ್ರೀ ಹೊನ್ನೇಗೌಡ ರವರು ಏಲಕ್ಕಿ ಗಿಡವನ್ನು ನೆಟ್ಟು ಬೆಳಸುತ್ತಿದ್ದರೆ ಅವರ ಅನುಭವದ ಮಾತುಗಳ ಜೊತೆ ಸಸಿಗಳನ್ನು ಎಲ್ಲಿಂದ ತಂದರು ನಾಟಿ ವಿಧಾನ ನಿರ್ವಹಣೆ ಕುರಿತಾದ ಅವರ ಅನುಭವದ ವಿಡೀಯೋ ನಮ್ಮ ಚಾನಲ್ ಮುಕಾಂತರ ವೀಕ್ಷಕರಿಗಾಗಿ ಮಾಡಲಾಗಿದೆ.
ಹೊನ್ನೇಗೌಡರು ph no-9480314491