LATEST EPISODE ||ಸೀನಪ್ಪ ನವರು ದಾಸರಾದ ಕಥೆ || ಹರಿಕತಾಮೃತ ಸಾರ || GNAANA MANDIRA || ಭಕ್ತ ಪ್ರಹ್ಲಾದರ ಅನುಜರು

  Рет қаралды 826

GNAANA MANDIRA - ಜ್ಞಾನ ಮಂದಿರ

GNAANA MANDIRA - ಜ್ಞಾನ ಮಂದಿರ

Күн бұрын

ಈ GNAANA MANDIRA youtube ಚಾನೆಲ್ ನಲ್ಲಿ "ಪ. ಪ್ರಹ್ಲಾದ ಆಚಾರ್ ಬೇವಿನಾಳ್", ಗಂಗಾವತಿ ಅವರ ನಿರಂತರ ಆಧ್ಯಾತ್ಮಿಕ , ಧರ್ಮ, ಯತಿಗಳ ಮಹಿಮೆ, ದೇಶಭಕ್ತಿ ಕುರಿತಾದಂತಹ ಹಾಗೂ ದೇವರ ಚಿಂತನೆ ಕುರಿತಾದಂತ ಅನೇಕ ಪ್ರವಚನಗಳನ್ನ ನೀವು ನೋಡಬಹುದು, ಕೇಳಬಹುದು.
"ವಿಠ್ಠಲಾನಂತ ಕ್ರಿಯೇಟಿವ್" ಅಡಿಯಲ್ಲಿ ಮೂಡಿ ಬರುತ್ತಿರುವ ಮತ್ತೊಂದು ಯುಟ್ಯೂಬ್ ಚಾನೆಲ್ ಇದಾಗಿದ್ದು ಇದನ್ನು ತಾವೆಲ್ಲರೂ ಪ್ರೋತ್ಸಾಹಿಸಿ ಇನ್ನು ಹೆಚ್ಚು ಸಬ್ಸ್ಕ್ರಿಬರ್ ಆಗುವ ಮೂಲಕ ಈ ಒಂದು ಚಾನಲ್ಲಿಗೆ ಪ್ರೋತ್ಸಾಹ ನೀಡಬೇಕಾಗಿ ವಿನಂತಿಸಿಕೊಳ್ಳುತ್ತೇವೆ...
ಶ್ರೀಯುತ "ಪ. ಪ್ರಹ್ಲಾದ ಆಚಾರ್ ಬೇವಿನಾಳ್", ಇವರು ಗಂಗಾವತಿ ಪ್ರಾಣೇಶ್ ರವರ ಹಿರಿಯ ಸಹೋದರರಾಗಿದ್ದು "ಜ್ಞಾನಮಂದಿರ " ಎಂಬುವ ಒಂದು ದೇವಸ್ಥಾನದ ನಿರ್ವಾಹಕರು ಕೂಡ ಆಗಿದ್ದಾರೆ, ...
ಶ್ರೀಯುತ "ಪ. ಪ್ರಹ್ಲಾದ ಆಚಾರ್ ಬೇವಿನಾಳ್", ಗಂಗಾವತಿ ಇವರು ಜ್ಯೋತಿಷ್ಯಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರದಲ್ಲಿ ಉನ್ನತ ಪರಿಣತಿ ಹೊಂದಿದ್ದು ಅನೇಕ ಭಕ್ತಾದಿಗಳು ಈ ಜ್ಞಾನಮಂದಿರ ದೇವಸ್ಥಾನಕ್ಕೆ ನಿತ್ಯ ಬಂದು ಜ್ಞಾನಮಂದಿರೇಶನ ಅನುಗ್ರಹವನ್ನು ಪಡೆದು ಶ್ರೀಯುತ ಪ. ಪ್ರಹ್ಲಾದ ಆಚಾರ್ ಬೇವಿನಾಳ್, ಇವರ ಮಾರ್ಗದರ್ಶನದಲ್ಲಿ ಅನೇಕ ಕಷ್ಟಗಳನ್ನು ಪರಿಹಾರ ಮಾಡಿಸಿಕೊಂಡಿರುತ್ತಾರೆ.

Пікірлер: 10
@mamathagirish9141
@mamathagirish9141 2 ай бұрын
Gurugale nimma paadaravindagalige anantha pranamagalu 🙏🙏🙏💐
@sharadasunkammadananth6219
@sharadasunkammadananth6219 4 ай бұрын
Gurugalige anantha namaskaaragalu🙏🙏🙏
@ushadesai979
@ushadesai979 4 ай бұрын
ಆಚಾರ್ಯರಿಗೆ ಅನೇಕ ನಮಸ್ಕಾರಗಳು
2 ай бұрын
ತುಂಬಾ ಚೆನ್ನಾಗಿ ಮೂಡಿಬರುತ್ತಿದೆ, ನಿಮಗೆ ಅನಂತಾನಂತ ಧನ್ಯವಾದಗಳು
@pavanim3875
@pavanim3875 4 ай бұрын
🙏🙏🙏🙏🙏
@seenunilogal9660
@seenunilogal9660 4 ай бұрын
Namaskar acharyare🙏
@sathyanarayan6236
@sathyanarayan6236 4 ай бұрын
Gurugalige sir srastang namskaragalu
@janakidevi6304
@janakidevi6304 3 ай бұрын
Aacharya Devo Bhava
@umakolhe4644
@umakolhe4644 4 ай бұрын
Achari Dada , Punadinda Uma Kolhe kadindra namaskargalu.
@sreelathamk1936
@sreelathamk1936 4 ай бұрын
Adhbuta kate
Каха и дочка
00:28
К-Media
Рет қаралды 3,4 МЛН
“Don’t stop the chances.”
00:44
ISSEI / いっせい
Рет қаралды 62 МЛН
Don’t Choose The Wrong Box 😱
00:41
Topper Guild
Рет қаралды 62 МЛН
Каха и дочка
00:28
К-Media
Рет қаралды 3,4 МЛН