ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzbin.infofeatured
@chandrikag80916 ай бұрын
ಅಪರೂಪದ ಸಂದರ್ಶನ ಸ್ನಿಗ್ಧ ಮುಗ್ಧ ವ್ಯಕ್ತಿತ್ವ ಬಹಳ ಎಂಜಾಯ್ ಮಾಡ್ತಾ ಇದ್ದೇವೆ. ಥ್ಯಾಂಕ್ಸ್ ಪರಂ ಅವರೆ
@hemaganga69336 ай бұрын
ನಿಜಕ್ಕೂ ಖುಷಿ ಕೊಡುತ್ತಿರುವ ಸಂದರ್ಶನ ಇದು.... ಧನ್ಯವಾದಗಳು ಪರಂ ಅವರೇ.
@vishalasrinivas99006 ай бұрын
ಅತ್ಯಂತ ಸುಂದರವಾದ ವಿಡಿಯೋ ಇವರ ಮಾತು ಕೇಳುವುದೇ ಚಂದ ಇನ್ನಷ್ಟು ಬರಲಿ ಅಂತ ವಿಡಿಯೋಗಳು ಪರಂ ನಿಮಗೆ ಧನ್ಯವಾದಗಳು
@deepthirao1646 ай бұрын
So much cuteness ❤ I can watch even 100 episodes of interview with Vidya Murthy ma’am 🥰👍😅
@SmtvbkSmtvbk6 ай бұрын
ನಿಮ್ಮ ಇಂಟರ್ವ್ಯೂ ನೋಡಿ ತುಂಬಾ ಖುಷಿ ಆಯ್ತು ಮೆಡಂ. ಮುಂದುವರೆಯಲಿ ತಮ್ಮ ಸಂದಶ೯ನ.
@raviprakash19566 ай бұрын
Open hearted madam shared everything as a family member.
@sahanamanjunath60956 ай бұрын
ಏನು ಮೇಡಂ ಇವಯಸ್ಸಲ್ಲಿ ಎಷ್ಟು ಚೆನ್ನಾಗಿ ಹಾಡ್ತೀರಾ ಮೇಡಂ 🙏🙏🙏🙏👌👌👌👌🍰
@shobhaurs83816 ай бұрын
ಸಂದರ್ಶನ ತುಂಬಾ ಚನ್ನಾಗಿ ಬರುತ್ತಿದೆ. ವಿದ್ಯಾ ಮೂರ್ತಿ ಮಾತುಗಳನ್ನು ಕೇಳುವುದಕ್ಕೆ ತುಂಬಾ ಚನ್ನಾಗಿದೆ. ಕೇಳುತ್ತಿದ್ದರೆ ಇನ್ನೂ ಕೇಳುತ್ತಲೆ ಇರಬೇಕು ಅನ್ನಿಸುತ್ತೆ. ಮುಗ್ದ, ನಿಷ್ಕಲ್ಮಶ ಮಾತುಗಳು. 👌
@sukanyacm87876 ай бұрын
Thank you param .Really vidhya madam good nature and talented personality. So simple and way of talking is very nice.
@gayathrim43036 ай бұрын
ನ್ಯಾಚುರಲ್ ಸೂಪರ್ madam you are awesome 👌🏽👌🏽👌🏽👌🏽👌🏽👍🏽👍🏽👍🏽
@1gurudreamz6 ай бұрын
Literally enjoyed watching every minute.....
@thrivenibharadwaj39996 ай бұрын
ನಮಸ್ಕಾರ ಇವರ ನೈಜವಾದ ಮಾತು ಮತ್ತು ಅತ್ಯಂತ ಮಾತಿನ ಸರಳತೆ ಹಮ್ಮು ಬಿಮ್ಮು ಇಲ್ಲದ ಸಂದರ್ಶನ ಇದೂವರೆಗೂ ಈ ತರಹದ ಸಂದರ್ಶನ ಬಂದಿಲ್ಲ😂 👌🥰
@slakshmi62096 ай бұрын
👌🏾👌🏾 ಸಹಜವಾಗಿ ನೈಜವಾಗಿ ಮಾತಾಡುತ್ತಾರೆ ಸೂಪರ್ ವಿದ್ಯೆ ಮೂರ್ತಿ ಅವರು ಆಕ್ಟಿಂಗ್ ಹೇಗ್ ಮಾಡುತ್ತಾರೋ ಮಾತು ಹಾಗೆ ಸಹಜವಾಗಿ ಆಡುತ್ತಾರೆ
@geethabhat98696 ай бұрын
ತುಂಬ ಸುಂದರವಾದ ಸಂದರ್ಶನ...ಹಲವು ವರ್ಷಗಳ ಹಿಂದಿನ ಘಟನೆಗಳನ್ನು ಬಹಳ ರಸವತ್ತಾಗಿ ವರ್ಣರಂಜಿತವಾಗಿ ಬಣ್ಣಿಸಿದ್ದಾರೆ. ಎಲ್ಲ ಘಟನೆಗಳನ್ನು ನೆನಪಿನ ಬುತ್ತಿಯಲ್ಲಿ ಭಧ್ರವಾಗಿಟ್ಟಿರುವುದಕ್ಕೆ ಒಂದು 🙏🙏👌
@ushaanand78855 ай бұрын
Down to earth.. maam.. simple and truthful..🙏🙏😊😊🌹🌹
@raghusweety3366 ай бұрын
ಇವರ ಮಾತುಗಳು ಕೇಳುತ ತುಂಬಾ ಖುಷಿ ಆಯ್ತು ಮಾತುಗಳು ಕೇಳುತ ಕೇಳುತ ಕೆಲ ಕಾಲ ನಮ್ಮನ್ನ ನಾವೇ ಮರೆಯುವ ಹಾಗಿದೆ ಅವರ ನಗು ನಡುತ ನಮಗೂ ನಗು ತರಿಸಿತು ಧನ್ಯವಾದಗಳು ಮೇಡಂ ಹೀಗೆ ಸದಾಕಾಲ ಖುಷಿಯಾಗಿ ಇರಿ
@archana3446 ай бұрын
I usually don't put comments, but this is the best interview ever. Very innocent and real. Every day, waiting for this interview. Feels like we know her very well. Thanks, Kalamadhyama. Best wishes from Sydney
@rukminicr82486 ай бұрын
ತುಂಬಾ ಚೆನ್ನಾಗಿ ಹಾಡ್ತೀರಾ ವಿದ್ಯಾ ಮೇಡಂ
@rajanivijayasarathy79736 ай бұрын
Madam super neevu...super singer beauty actress ....entertaining women...😂😂😂❤❤❤love you madam nim maatu keloke chenna😂😅❤
@sandhyanagesh33216 ай бұрын
Such a relatable interview....soo sweet....❤❤
@RithwickSM6 ай бұрын
Super mam chennagi matadtira mugdavagi interview superb 😊
@lalithashastry92446 ай бұрын
ನಿಮ್ಮ ಮಾತು ಕೇಳುವುದೇ ಚೆನ್ನಾ
@samudyathavramu69776 ай бұрын
ಪ್ರೀತಿಯ ಸ್ನೇಹಿತೆಯ ಸಂದರ್ಶನ ಸೂಪರ್ ಸೂಪರ್ ದ್ಯಾ❤❤🎉🎉
@anjaneyamurthy6 ай бұрын
Vidhya Murthy mam really nimma interview super and innocent hagithu.
ಯಾರಾದ್ರೂ depression ನಲ್ಲಿ ಇದ್ರೆ, ಇವರ interview ತೋರಿಸಿ. Depression ಮಂಗಮಾಯ ಆಗುತ್ತೆ 😂
@mythrimk33736 ай бұрын
True 😁
@jayathirthakatti78296 ай бұрын
ಎಷ್ಟು ಮುಗ್ಧತೆಯ ಜಗನ್ಮಾತೆ.
@shilpaehiriyur69896 ай бұрын
Madam CSP sir nimma haadu kelidre mugithu kathe
@sumithrasuma70966 ай бұрын
Param video nodthidre bega mugiyatthe innu swalpa samaya jastimadi
@arunaaruna98696 ай бұрын
Avara familyyannu matnadisi please
@heramba60116 ай бұрын
ನಿಮ್ಮ ತರಹ ಇರಬೇಕು
@shobhaha78596 ай бұрын
She is talking very nice infront of camera but in public she does not like to see public people face also ,she make her face has wants to escape without talking
@raisingsun14686 ай бұрын
Same Nanna Kathe maths bore
@gowrilakshmiamruthmahal63195 ай бұрын
ಹೆಸರು ವಿದ್ಯಾ ಮೂರ್ತಿ ವಿದ್ಯೆ ನೇ ತಲೆಗೆ ಹತ್ತಿಲ್ಲ madam 😄