Рет қаралды 20,647
Law Students Protesting In Hubballi Against Karnataka Law University For Its Tughlaq Rule | ಕಾನೂನು ವಿಶ್ವವಿದ್ಯಾಲಯದ ಅಂದಾ ದರ್ಬಾರ್ ವಿರುದ್ಧ ಸಿಡಿದೆದ್ದ ಹುಬ್ಬಳ್ಳಿ ವಿದ್ಯಾರ್ಥಿಗಳು
ಕಾನೂನು ವಿಶ್ವ ವಿದ್ಯಾಲಯ ವಿದ್ಯಾರ್ಥಿಗಳ ಶೋಷಣೆಗೆ ಇಳಿದಿದೆಯಾ ? ಹೌದು ವಿದ್ಯಾರ್ಥಿಗಳಿಂದ ಪರೀಕ್ಷೆ ಹೆಸರಲ್ಲಿ ಕಾನೂನು ವಿವಿ ಶೋಷಣೆ ಮಾಡುತ್ತಿದೆ ಅನ್ನೋ ಆರೋಪ ಕೇಳಿ ಬಂದಿದೆ. ಪುನರ್ ಮೌಲ್ಯಮಾಪನದ ಫಲಿತಾಂಶ ಬರೋ ಮುನ್ನವೇ ವಿವಿ ಮತ್ತೊಮ್ಮೆ ಪರೀಕ್ಷೆ ಏರ್ಪಡಿಸಿ ಹಣ ವಸೂಲಿ ಮಾಡೋ ಮೂಲಕ ಶೋಷಣೆ ಮಾಡುತ್ತಿದೆಯಂತೆ. ಅಷ್ಟಕ್ಕೂ ಕಾನೂನು ವಿವಿ ವಿರುದ್ದ ಕೇಳಿಬಂದಿರೋ ಆರೋಪವಾದ್ರೂ ಏನೂ ಇಲ್ಲಿದೆ ನೋಡಿ...
► TV9 Kannada Website: tv9kannada.com
► Subscribe to Tv9 Kannada: / tv9kannada
► Like us on Facebook: / tv9kannada
► Follow us on Twitter: / tv9kannada
► Download TV9 Kannada Android App: goo.gl/OM6nPA
► Download TV9 Kannada IOS App: goo.gl/OM6nPA
► Follow us on Instagram: / tv9_kannada_official
► Join us on Telegram: t.me/tv9kannad...
► Follow us on Pinterest: / tv9karnataka
#TV9Kannada #Hubballi #Lawstudents #protest #KarnatakaLawUniversity #tughlaqrule #Revaluation #Result
Credit: #Regional|#GuruKusugal/Producer|Name /Videoeditor| #TV9D #ಹುಬ್ಬಳ್ಳಿ