Barayya Ba Ba Bakuthara Priya || BHAKTHI RAGA

  Рет қаралды 52,832

V4news

V4news

Күн бұрын

Пікірлер
@raghuacharya5274
@raghuacharya5274 9 ай бұрын
ಶಹನಾಯಿ ನಾದ ಸ್ವರ ಅದ್ಭುತವಾಗಿತ್ತು.. ❤️🙏
@sarojasalian899
@sarojasalian899 2 ай бұрын
Wow super
@saikumarkrishnan
@saikumarkrishnan 5 ай бұрын
What a wonderful Shehanai ❤❤❤
@mrsapalya306
@mrsapalya306 9 ай бұрын
ವಾರಿಜಲಯಪತೆ ವಾರಿಜನಾಭನೆ ವಾರಿಜಭವಪಿತ ವಾರಿಜನೇತ್ರನೆ ವಾರಿಜಮಿತ್ರ ಅಪಾರಪ್ರ ಭಾವನೆ ವಾರಿಜ ಝಾಂಡದ ಕಾರಣ ದೊರೆಯೆ ಬಾರೈಯ್ಯ ಬಾ ಬಾ ಭಕುತರ ಪ್ರಿಯ ಶ್ರೀನಿವಾಸ ರಾಯ ||ಪ|| ಮಾರ ಜನಕ ಮುಕುತರೋಡೆಯ ದೇವೈಯ್ಯ ಜೀಯ ಶ್ರೀನಿವಾಸ ರಾಯ ||ಅಪ|| ಸ್ಯಂದನವೇರಿಬಪ್ಪ ರಂಗ ದೇವೋತ್ತುಂಗ ನಂದ ನಂದನ ಅರಿಮದ ಭಂಗ ಕರೂಣಾ ಪಾಂಗ ಸಿಂಧು ಶಯನ ಸುಂದರಾಂಗ ಹೇ ನಾರಸಿಂಹ ಕಂದ ವಿರಿಂಚಿಯು ನಂದಿವಾಹನ ಅಮರೇಂದ್ರ ಸನಕನ ಸನಂದನಾದಿ ಮುನಿ ವೃಂದ ಬಂದು ನಿಂದು ಧಿಂ ಧಿಂ ಧಿಮಿಕೆಂದು ನಿಂದಾಡಲು ಆನಂದದಿ ಮನಕೆ ||೧|| ಜಗತ್ ಜನ್ಮಾದಿ ಕರ್ತ ಗೋವಿಂದ ಉದರದಿ ಲೋಕವ ಲಘುವಾಗಿ ಧರಿಸಿದ ಮುಕುಂದ ಭಕ್ತರ ಮನಕೆ ಝಗ ಝಗಿಸುವ ಪೊಳೆವಾನಂದ ನಿಗಮಾವಳಿಯಿಂದ ಅಗಣಿತ ಮುನಿಗಣ ನಗ ಖಗ ಮೃಗ ಶಶಿ ಗಗನ ಮಣ್ಯಾದ್ಯರು ಸೊಗಸಾಗಿ ಬಗೆ ಬಗೆ ಪೊಗಳುತಲಿ ಬೇಗ ಜಿಗಿಜಿಗಿದಾಡಲು ಮುಗುಳುನಗೆಯು ಮಹೋ ಉರಗಗಿರಿವಾಸ ||೨|| ತಡಮಾಡ ಬ್ಯಾಡವೊ ಹೇ ನಲ್ಲ ವಾಕು ಲಾಲಿಸು ಎನ್ನೊಡೆಯ ಗೋಪಾಲ ವಿಠ್ಠಲ ದೇವ ಪರಾಖು ಅಡಿ ಇಡು ಭಕ್ತವತ್ಸಲ ಶ್ರೀ ಲಕುಮಿನಲ್ಲ ಮಡುವಿನೊಳಗೆ ಗಜ ಮೊರೆಯಿಡಲಾಕ್ಷನೆ ಮಡದಿಗೆ ಹೇಳದೆ ದುಡುದುಡುನೆ ಬಂದು ಹಿಡಿದು ನಕ್ರನ ಬಾಯ ಕಡಿದು ಬಿಡಿಸಿದನೆ ಸಡಗರದಲಿ ರಮೆಪೊಡವಿಲೊಡಗೂಡಿ ಬೇಗ ||೩||
@PrakashBolwar
@PrakashBolwar Ай бұрын
❤ hare om
@rameshbannanje3690
@rameshbannanje3690 3 ай бұрын
🎉🎉🎉
@saikumarkrishnan
@saikumarkrishnan 5 ай бұрын
Humble Pranaams to the whole team ❤❤❤
@apgogate
@apgogate 2 жыл бұрын
well supported by all musicians
@mramarao8730
@mramarao8730 Жыл бұрын
Venkatesa samo davo na bhuto na bhavishyati: Hare Gopala Vittala namo Namah
@babusv6609
@babusv6609 Жыл бұрын
Excellent heart touching song please send original song of panduranga
@kammaribrahmaiah6316
@kammaribrahmaiah6316 10 ай бұрын
Channagiri Haadu thanks
@shkamath.k2372
@shkamath.k2372 8 ай бұрын
ಧನ್ಯವಾದಗಳು
@prajpurohith1129
@prajpurohith1129 Жыл бұрын
🙏🙏👌👌👏👏
@cvprasanna2792
@cvprasanna2792 Жыл бұрын
Very mellifluous
@newvisionservices6028
@newvisionservices6028 2 жыл бұрын
Excellent music and singing🎤
@sharanushenoy6421
@sharanushenoy6421 Жыл бұрын
Ravindra maamu
@apgogate
@apgogate 2 жыл бұрын
who is this great singer?
@prashantkini9654
@prashantkini9654 2 жыл бұрын
SHRINIVAS Bhagwat
@apgogate
@apgogate 2 жыл бұрын
he is not shrinivas bhagwat
@rajeshbhagvath4959
@rajeshbhagvath4959 Жыл бұрын
It's srinivas bhagvath mulki
@apgogate
@apgogate 2 жыл бұрын
its rare to see a female tabla player
PANDURANGA BHAJAN || BHAKTHI RAGA
9:33
V4news
Рет қаралды 1,6 М.
How to Fight a Gross Man 😡
00:19
Alan Chikin Chow
Рет қаралды 20 МЛН
What type of pedestrian are you?😄 #tiktok #elsarca
00:28
Elsa Arca
Рет қаралды 39 МЛН
Beat Ronaldo, Win $1,000,000
22:45
MrBeast
Рет қаралды 59 МЛН
Barayya Bakutara Priya
6:36
Vadiraj Rao
Рет қаралды 315 М.
Sankara Nada Sareera Bhajan By Karkala Shree Venkataramana Bhajana Mandali
5:30
Karthik Studio Karkala
Рет қаралды 135 М.
Dasara Padagalu.DAT
25:50
A G Prabhu
Рет қаралды 301 М.
"Rathavanerida Raghavendra" by Puttur Narasimha Nayak
7:21
PNN Devotion
Рет қаралды 1 МЛН
How to Fight a Gross Man 😡
00:19
Alan Chikin Chow
Рет қаралды 20 МЛН