Wonderful concert Thanks for the program Manikanth and teams
@jayarajkodialbail965811 ай бұрын
ಕಾರ್ಯಕ್ರಮ ತುಂಬಾ ಚೆನ್ನಾಗಿದೆ, ಅಂಬೇಡ್ಕರ್ ಭವನದಲ್ಲಿ ವೆಂಕಟೇಶ್ ಕುಮಾರ್ ರವರ ಸಂಗೀತ ನೋಡಿ ತುಂಬಾ ಧನ್ಯನಾದೆ, ರಾತ್ರಿ 10 ಗಂಟೆಯಾದ್ದದು ತಿಳಿದೇ ಇಲ್ಲ, ಇನ್ನೂ ಹೆಚ್ಚಿನ ಕಲಾವಿದರನ್ನು ಕರೆಸಿ ಇಲ್ಲಿ ಕಾರ್ಯಕ್ರಮ ನಡೆಸುವ ಶಕ್ತಿ ಕದ್ರಿ ಮಂಜುನಾಥ ದೇವರು ನಿಮಗೆ ಕರುಣಿಸಲಿ.🙏