ತೊಕ್ಕೊಟ್ಟು ಸಮೀಪದ ಕಲ್ಲಾಪಿನಲ್ಲಿ ನಡೆಯಿತು ಲಯನ್ಸ್ 'ದಿಶಾ'
Пікірлер: 365
@dinakargmirajkar7745 ай бұрын
ಮೇಡಂ ತಮ್ಮ ಪ್ರತಿ ಸ್ಪೂರ್ತಿದಾಯಕ ಮಾತುಗಳು ನಮಗೆ ಮೆಚ್ಚಿಗೆಯಾದವು ತುಂಬಾ ತುಂಬಾ ಧನ್ಯವಾದಗಳು.
@madhdhoomadhu338812 сағат бұрын
ನಮ್ಮ ಕನ್ನಡದ ಮಾತೆ ಅದ್ಭುತ ಹಾಸ್ಯ ಮಾತು ಚೆನ್ನಾಗಿದೆ ಆಗುಂಬೆ ಸೋಮೇಶ್ವರದ ಚಂದದ 🙏🌺🌹❤️👍🏻ಮಾತೆ
@gayathrichadaga45685 жыл бұрын
ನಾನು ಕುಂದಾಪುರದವಳು ನಿಮ್ಮ ಮಾತು ಇಂದೇ ಮೊದಲು ಕೇಳಿದ್ದು ಅದ್ಭುತ, ಪರಮ್ಯಾದ್ಭುತ ಬೆಂಗಳೂರಿಗೆ ಬನ್ನಿ ನಮ್ಮ ಇಡೀ ಸಂಸಾರ ನೋಡಲು ಬರುತ್ತೇವೆ👍😘🙌🙏
@KannadainCanada5 жыл бұрын
Gayathri Chadaga same here I am also watching first time . Amazing speech.👍🏻😊🙌🏻 kzbin.info/www/bejne/d4TZm2awfa-ar9U
@sureshny79972 жыл бұрын
🙏 ನಿಮ್ಮ ಮಾತು ಅದ್ಭುತ ಇದೆ ರೀತಿ ಸಮಾಜ ಸೇವೆ ಮುಂದುವರಿಯಲಿ ಧನ್ಯವಾದಗಳು
@gregaryjoshpebenny29652 жыл бұрын
D
@jayanthikotian39634 ай бұрын
Excellent Mam 👍
@mahalaxmigasti86384 жыл бұрын
ಸ್ಪೂರ್ತಿದಾಯಕ ನುಡಿಗಳು. ಧನ್ಯವಾದಗಳು ಮೇಡಂ
@munawarsultana50033 жыл бұрын
Assalamalikum wa KO
@nadsouza19632 жыл бұрын
@@munawarsultana5003 qqqqqqqq vvt h nnju78m hb.
@ashokkulkarni13292 жыл бұрын
@@munawarsultana5003 p
@lakshmiac73462 жыл бұрын
@@munawarsultana5003 wr36
@kumars68072 күн бұрын
🙏🙏🙏🙏🙏🙏🙏🙏🙏🙏
@samuelphotoarts73253 жыл бұрын
ತುಂಬಾ ಚಂದಾ ಮಾತಾಡಿದ್ದೀರಿ ಅಕ್ಕಾ
@anandkm5445 ай бұрын
Super madam beautiful speeches .
@HHdevarajuHHdevaraju6 ай бұрын
Lovely marvelous speech
@shivarajp062673 жыл бұрын
ತುಂಬಾ ಸಮಾಜಮುಖಿ ಮಾತುಗಳು ಮೆಡಮ್, ನಿಮಗೆ ಅಭಿನಂದನೆಗಳು.
@devakycs41853 жыл бұрын
Nimma shamaja mukki mathugalu chanagethu
@shosad1003 жыл бұрын
How inspiring..thank you 🙏 Madam
@anantharajumc93102 жыл бұрын
ಧನ್ಯವಾದಗಳು ಮೇಡಂ
@fulchandrathod8376 ай бұрын
ಮೇಡಮ್, ಬಹಳ ಸೊಗಸಾಗಿ ಮಾತಾಡಿದಿರಿ , ಇನ್ನಷ್ಟು ಮಾತಾಡಬೆಕಾಗಿತ್ತು.
@MaheshMahesh-fi4vm3 жыл бұрын
ಎಷ್ಟು ಚೆಂದ ಮಾತ್ನಾಡ್ತಿದ್ದೀರಿ ನಗು ಲಗು ಬಿಗು ಭಿಮ್ಮಾನ ಎಲ್ಲವೂ ಇದೆ 🌾💐 ಜನ ಜಾಗೃತಿ ಗೆ ಅಗತ್ಯ ವಿಚಾರಗಳನ್ನು ಚಿತ್ತಗಳಿಗೆ ಮಂಥನವಾಗಿಸಿದ ನಿಮಗೆ ಧನ್ಯವಾದಗಳು 🙏
@tejalandvyshnavientertainm54523 жыл бұрын
ज़्ं111म1म1001म1म्न्क़जक़ं0म11 11.119
@vanaganesh95512 жыл бұрын
ತುಂಬಾ ಚೆನ್ನಾಗಿ ಮೂಡಿಬಂದಿದೆ ಮಾತೆಯ ಮಾತು
@bhapoojary5137 Жыл бұрын
ನಿಮ್ಮ ಭಾಷಣ ಕೇಳಿ ತುಂಬಾ ಖುಷಿಯಾಯಿತು ಧನ್ಯವಾದ ಮೇಡಂ
@thrishalajain36142 ай бұрын
Super speach 🙏
@mithraprabhahegde20045 ай бұрын
ಚೆನ್ನಾಗಿ ಮಾತನಾಡಿದ್ದೀರಿ ಮೇಡಂ
@krishnayr96286 ай бұрын
Nimma bhashe keluvide chenda 🎉🎉
@lakshminarayanas30295 жыл бұрын
ಹಾಸ್ಯದಲ್ಲಿ ತುಂಬಾ ಅದ್ಭುತವಾಗಿ ಪ್ರಾಣೇಶ್ ಅವರ ಸಮೀಪ ಸಮಾಜದ ಆಗುಹೋಗುಗಳನ್ನು ಯುವಜನರಲ್ಲಿ ಸಮಾಜದ ಬಗ್ಗೆ ಆಸಕ್ತಿಯನ್ನು ಮೂಡಿಸುವಂಥ ಹಾಸ್ಯ ತುಂಬಾ ಚೆನ್ನಾಗಿದೆ ಮೇಡಂ ವಂದನೆಗಳು ಪೂರ್ತಿ ವಿಡಿಯೋ ನೋಡ್ಲಿಕ್ಕೆ ಟೈಮಿಲ್ಲ ನಮಗೆ ಸಮಯವಿದ್ದಾಗ ನೋಡುದು ನಾವು
@sreelathaanand11783 жыл бұрын
ತುಂಬಾ ತುಂಬಾ ಚೆನ್ನಾಗಿ ಮಾತನಾಡಿದ್ದೀರಿ.
@sanjeevininj30792 жыл бұрын
Excellent ma'am 🤗💖
@clementbaretto58733 жыл бұрын
Superb Sandya madam👌👌👌
@vanithamshetty45783 жыл бұрын
Wow super
@raghurao6382 жыл бұрын
Very nice
@tubeinfoful4 жыл бұрын
very nice ideals thanks
@giirishpai22963 жыл бұрын
Super speech madam 👏
@akshathavardhanyc49346 ай бұрын
❤❤❤lovely speach
@laxmanraoml27973 жыл бұрын
ಸ್ಪೂರ್ತಿದಾಯಕ ಭಾಷಣ ಖುಷಿ-ಖುಷಿ ಆಯಿತು..👌👍🙏
@priyerh56527 ай бұрын
Super Speach Thank You Mam
@pchebbi5 жыл бұрын
ಹಾಸ್ಯದ ಮೂಲಕ ಬದುಕುವ ಕಲೆ ಮತ್ತು ಮೌಲ್ಯಗಳನ್ನು ಅರ್ಥಪೂರ್ಣವಾಗಿ ವಿವರಿಸಿದ"ಮಾತೆ" :-) ನಿಮಗೆ ಧನ್ಯವಾದ