ಅಯ್ಯೋ ದೇವರೇ ನಿಜವಾಗ್ಲೂ ನಾನು ಅತ್ತೂಬಿಟ್ಟೆ ನನ್ನ ಮಗಳು ನೆನಪು ತುಂಬಾ ಅಯೀತು ಮೇಡಂ ನಿಮಗೆ ಆ ದೇವರು ನೂರು ವರ್ಷ ಆಯಸ್ಸು ಕೊಡಲಿ
@SumiDubaiVlogs5612Ай бұрын
😔🙏🏻
@anand.s3491Ай бұрын
ವಿಶಾಲ ಮನಸ್ಸಿನ "ಹೃದಯ"ವಂತರು, ಸ್ಪೂರ್ತಿದಾಯಕವಾದ ಕಾರ್ಯ, ಗುಡ್ ಜಾಬ್ ಗ್ರೇಟ್ ವರ್ಕ್, ದೇವರು ಒಳಿತು ಮಾಡಲಿ 🥰🙏🙏🙏.
@SumiDubaiVlogs5612Ай бұрын
🙏🏻🥰🥰
@SandhyaKakkinjeАй бұрын
ಗುಡಿ ಕಟ್ಟುವುದಕ್ಕಿಂತ ಇಂತಹ ಮಕ್ಕಳ ಬದುಕನ್ನು ಕಟ್ಟುವುದು ಲೇಸು.. ಧನ್ಯವಾದಗಳು ಮಹಾ ತಾಯಿಗೆ 🙏
@SumiDubaiVlogs5612Ай бұрын
🙏🥰
@narayanagosada87572 ай бұрын
ಮನೆಯಲ್ಲಿ ಕೋಟಿಗಟ್ಟಲೆ ಗಂಡು ಕಟ್ಟಿ ಇಟ್ಟರೂ ಕೂಡಾ ಒಂದು ನಯಾ ಪೈಸೆ ಇನ್ನೊಬ್ಬರಿಗೆ ಸಹಾಯ ಮಾಡಲು ಹಿಂದೇಟು ಹಾಕುತ್ತಾರೆ - ಅದರಲ್ಲಿ ನೀವು ಮಾಡಿದ್ದು great work
@SumiDubaiVlogs56122 ай бұрын
Thank you so much 🙏🏻🥰
@yourmind3591Ай бұрын
❤❤❤❤❤
@SumiDubaiVlogs5612Ай бұрын
😍
@veerannagsmyindiaАй бұрын
ನಿಮ್ಮ ಸಹಾಯ ಅವರಲ್ಲಿ ಸಂತೋಷ ತಂದಿದೆ. ಹಾಗೆಯೇ ಇದ್ದವರು ಅಸಹಾಯಕ ರಿಗೆ ಕೈಲಾದಷ್ಟು ಸಹಾಯ ಮಾಡಲಿ 🙏
@SumiDubaiVlogs5612Ай бұрын
🙏🥰
@Shankarimkbhat2 ай бұрын
ಅಕ್ಕಾನೀವುದೇವರಂತವರು, ತುಂಬಾ ಉಪಕಾರ ಮಾಡಿದ್ದೀರಿ ಪಾಪ ಬಡ, ಹುಡುಗಿ,ದೇವರುಒಳ್ಳೆದುಮಾಡಲಿ, ನಿಮಗೆ ❤
@SumiDubaiVlogs56122 ай бұрын
🥰
@SavithriSr-b7iАй бұрын
ಮೇಡಮ್ ಸಹಾಯ ಮಾಡಿದಹಾಗೆ ನಾವು ಮತ್ತು comments ಮಾಡಿದ ಎಲ್ಲರು ಅವರ ರೀತಿಯೆ ಇನ್ನೊಬ್ಬರಿಗೆ ಸಹಾಯ ಮಾಡಿದರೆ ದೇವರು ಮೇಡಮ್ ಗೆ ತುಂಬಾ ಸಂತೋಷ ಆಗುತ್ತೆ 🙏🙏🙏
@SumiDubaiVlogs5612Ай бұрын
🙏🏻🥰
@nayannayak7099Ай бұрын
ದೇವರು ನಿಮಗೆ ಆಯುರರೋಗ್ಯ ಕೊಟ್ಟು ಇಂತಹ ಮಕ್ಕಳಿಗೆ ಇನ್ನು ಹೆಚ್ಚಿನ ಸಹಾಯ ಮಾಡುವ ಶಕ್ತಿ ದೇವರು ನೀಡಲಿ
@SumiDubaiVlogs5612Ай бұрын
🙏🏻🥰
@gangadharhosahalli9561Ай бұрын
ನಿಮ್ಮ ಮಕ್ಕಳಿಗೆ ಒಳ್ಳೆಯದಾಗಲಿ ಮೇಡಂ ನಿಮ್ಮ ಸಮಾಜ ಸೇವೆಗೆ ಧನ್ಯವಾದಗಳು
@SumiDubaiVlogs5612Ай бұрын
🙏🥰🥰
@T4TOYSАй бұрын
ನಿಮ್ಮ ಸಹಾಯ ಹಸ್ತವನ್ನು ನಿಜವಾಗಿಯೂ ಪ್ರಶಂಸಿಸುತ್ತೇವೆ. ನಿಮಗೆ ಧನ್ಯವಾದಗಳು. ಆ ಮಗುವಿನ ಮುಖದಲ್ಲಿನ ನಗುವನ್ನು ನೋಡುವುದೇ ಒಂದು ಸಂತೋಷದ ಕ್ಷಣ. ಆ ಮಗುವಿನ ಸ್ಮೈಲ್‌ಗಿಂತ ಹೆಚ್ಚು ಬೆಲೆಯುಳ್ಳದ್ದು ಯಾವುದೂ ಇಲ್ಲ. ದೇವರು ನಿಮ್ಮನ್ನು ಮತ್ತು ಆ ಮಗುವನ್ನು ಆಶೀರ್ವದಿಸಲಿ. 🙏🏻😊
@SumiDubaiVlogs5612Ай бұрын
🙏🏻🥰🥰
@denismachado90292 ай бұрын
ಇದಕ್ಕೇ ದೊಡ್ಡವರು ಹೇಳುತ್ತಾರೆ ದೊಡ್ಡ ಮನೆ ಇದ್ದರು ಸಾಲದು ಒಳ್ಳೆ ಮನಸ್ಸಿರುವವರು ದೊಡ್ಡವರು ಅಂತ ❤❤❤
@SumiDubaiVlogs56122 ай бұрын
Thank you so much 🥰🥰
@SphoorthiYadgirАй бұрын
❤
@SumiDubaiVlogs5612Ай бұрын
@@SphoorthiYadgir😍
@tanurajbp4423Ай бұрын
ಟಟಟಟ೦ಟ೦
@tanurajbp4423Ай бұрын
ಟ
@FouziyaM-u2gАй бұрын
ಸೂಪರ್ ಮೇಡಮ್ nivu ದೇವರು ಒಳ್ಳೆದು ಮಾಡ್ಲಿ 🙏🙏🙏💕💕🌹🌹
@SumiDubaiVlogs5612Ай бұрын
🙏🏻🥰
@anandakulalmagicchannel28142 ай бұрын
👌🏿🙏🏿🙏🏿🙏🏿 ನಿಮಗೆ ದೇವರು ಒಳ್ಳೇದು ಮಾಡಲಿ. ನಿಮ್ಮ ಹೂವಿನಂತೆ ಮನಸ್ಸು
@SumiDubaiVlogs56122 ай бұрын
Thank you 🥰
@ShanthmurthyM2 ай бұрын
ಮೇಡಂ ನಿಮ್ಮ ಇ ಕೆಲಸಕ್ಕೆ ನಿಮಗೆ ದೇವರು ಒಳ್ಳೆಯದು ಮಾಡಲಿ
@SumiDubaiVlogs56122 ай бұрын
🥰
@GeethaN-o5oАй бұрын
ಅಕ್ಕ ನಿಮಗೆ ತುಂಬಾ ಒಳ್ಳೆಯದಾಗಲಿ ಎಂದು ದೇವರಲ್ಲಿ ಬೇಡುತ್ತೇವೆ🙏👌
@SumiDubaiVlogs5612Ай бұрын
🙏🏻🙏🏻🥰🥰
@manjunathahb9280Ай бұрын
ಇದು ನಿಜವಾದ ಸೇವೆ 🙏🙏🙏🙏🙏 god bless you.
@SumiDubaiVlogs5612Ай бұрын
🥰
@ritadsouza4557Ай бұрын
God bless you Madam
@SumiDubaiVlogs5612Ай бұрын
🙏🥰
@nagamani89692 ай бұрын
ಒಳ್ಳೆ ಯದಾಗಲಿ ನಿಮಗೆ ಅಕ್ಕ ನಿಮ್ಮ ನ್ನು ನೋಡಿ ಎಲ್ಲಾ ರಿಗೂ ಸ್ಫೂರ್ತಿ ಯಾಗಗಲಿ ಭಗವಂತ ನಿಮ್ಮ ನಿಮ್ಮ ಕುಟುಂಬವನ್ನು ದೇವರು ನೂರು ಕಾಲ ಚೆನ್ನಾಗಿ ಇಡಲೀ😊
@SumiDubaiVlogs56122 ай бұрын
Thank you so mich🙏😍
@MallavvaGadadeАй бұрын
ತುಂಬಾ ಥ್ಯಾಂಕ್ಸ್ ಅಕ್ಕ ಶಾಲೆ ಮಕ್ಕಳಿಗೆ ಬ್ಯಾಗ್ ಕೊಡಿಸುವುದಕ್ಕೆ ತುಂಬಾ ತುಂಬಾ ಧನ್ಯವಾದಗಳು ನಮ್ಮ ಕಡೆಯಿಂದ ದೇವರ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ ಹೀಗೆ ನೂರೆಂಟು ಮಕ್ಕಳಿಗೆ ಇದೇ ತರ ಸಹಾಯ ಮಾಡುವ ಶಕ್ತಿ ಕೂಡ್ಲೆ ದೇವರು ನಿಮಗೆ ಹಾರೈಸ್ತೀನಿ ನಾನು ತುಂಬಾ ತುಂಬಾ ಧನ್ಯವಾದಗಳು ಥ್ಯಾಂಕ್ ಯು ಅಕ್ಕ
@SumiDubaiVlogs5612Ай бұрын
🙏🏻 Thank you so much 🙏🏻😍
@MukeshRockSinger2 ай бұрын
ಅಮ್ಮ ನಿಮಗೆ ದೇವರು ಒಳ್ಳೆಯದನ್ನು ಕರುಣಿಸಲಿ 🙏
@SumiDubaiVlogs56122 ай бұрын
🥰
@ravindrapoojari6950Ай бұрын
ತುಂಬಾ ಎಡ್ಡೆ ಕೆಲಸ ಅಕ್ಕ ಈರ್ನ. ದೇವೆರ್ ಇರೆಗು ಆಯುರಾರೋಗ್ಯ ಐಶ್ವರ್ಯ ನನಾತ್ ಕೊರಡ್. ಯಾನು ಇರೆಗೋಸ್ಕರ ದೇವೆರ್ಡ ಪ್ರಾರ್ಥನೆ ಮಲ್ಪುವೆ. 👍👍👌👏👏👏👏❤️.
@SumiDubaiVlogs5612Ай бұрын
🙏🏻🥰🥰
@manjunathagowda4408Ай бұрын
ತುಂಬಾ ಒಳ್ಳೆ ಕೆಲಸ ಮಾಡಿದ್ದೀರಿ ಮೇಡಮ್ ನಿಮಗೆ ದೇವರು ಆಯಸ್ಸು, ಆರೋಗ್ಯ ಕರುಣಿಸಲಿ 🙏🏽🙏🏽🙏🏽
@SumiDubaiVlogs5612Ай бұрын
🥰🥰🙏🏻
@user-arunkumar.vlogs.inkannada2 ай бұрын
ತುಂಬಾ ಒಳ್ಳೆ ಕೆಲಸ ಮಾಡಿರ ಸೂಪರ್ 👌👌
@SumiDubaiVlogs56122 ай бұрын
🥰🥰
@LathaManju-l9s2 ай бұрын
ನಿಮ್ಮ ಈ ಕೆಲಸಕ್ಕೆ ದೇವರು ಒಳ್ಳೇದು ಮಾಡ್ಲಿ ಸಿಸ್ಟರ್
@SumiDubaiVlogs56122 ай бұрын
🥰
@bhoopanagowda9528Ай бұрын
ಮೇಡಂ ನಿಮ್ಮ ಸಹಾನುಭೋತಿ ಸಹಾಯಕ್ಕೆ ನನ್ನದೊಂದು ಸಲಾಂ, ಹಾಗೆಯೇ ನಿಮ್ಮ ಇಡೀ ಸಂಸಾರಕ್ಕೆ ಆ ದುರ್ಗಾ. ಮಾತೆಯ ಬೆಂಬಲವಿರಲಿ.
@SumiDubaiVlogs5612Ай бұрын
🙏🏻🥰🥰
@ramashetty19712 ай бұрын
ದೇವರು ನಿಮಗೆ ಒಳ್ಳೆಯದು ಮಾಡಲಿ ಮೇಡಂ
@SumiDubaiVlogs56122 ай бұрын
🥰
@Savitha-5862 ай бұрын
ತುಂಬಾ ಒಳ್ಳೆ ಕೆಲಸ ಮಾಡಿದಿರಾ ಸಿಸ್ ತುಂಬಾ ತುಂಬಾ ಧನ್ಯವಾದ ಸಿಸ್ ❤❤
@SumiDubaiVlogs56122 ай бұрын
Thank you 😍
@Jayakutumbavlogs55555Ай бұрын
ನಮ್ಮ ಭಾರತೀಯರ ಮನಸ್ಸು ಎಷ್ಟು ದೊಡ್ಡದು ನಿಮ್ಮಿಂದ ಗೊತ್ತಾಗುತ್ತದೆ❤❤❤❤
@SumiDubaiVlogs5612Ай бұрын
🥰🙏🏻
@naturelifedkАй бұрын
ಪುಟ್ಟ ಹುಡುಗಿನ ನೋಡಿ ತುಂಬಾ ಬೇಜಾರಾಯ್ತು ಪಾಪ ಅಂತ ಅನಿಸಿತು ನಿಮ್ಮ ಸಹಾಯ ಅವರಿಗೂ ಸಿಕ್ಕಿತು ಒಳ್ಳೆಯದಾಗಲಿ ನಿಮಗೆ 🥰
@SumiDubaiVlogs5612Ай бұрын
🙏🏻🥰
@shashikalakumble4322Ай бұрын
ಮನಸ್ಸು ದೊಡ್ಡದಾದರೆ... ಈ ತರದ ಉತ್ತಮ ಕಾರ್ಯ ಖಂಡಿತ ಆಗುತ್ತದೆ... ಅಕ್ಕಾ ನಿಮಗೆ ಜೈ ಹೋ🙋♀️
@SumiDubaiVlogs5612Ай бұрын
🙏🥰
@narayanagosada87572 ай бұрын
ಬಡತನ ಅನುಭವಿಸಿದವರಿಗೇ ಗೊತ್ತು - ಅವರ ಬವಣೆ
@SumiDubaiVlogs56122 ай бұрын
ಹೌದು
@MustafaMustafa-zh7lqАй бұрын
ತುಂಬಾ ಒಳ್ಳೆ ಕೆಲ್ಸ ಮೇಡಂ ದೇವರು ಇನ್ನು ತುಂಬಾ ಕೊಡಲಿ ನಿಮ್ಮಂತ ಸಹಾಯವಂತರು ಇನ್ನು ಇರುಬೇಕು
@SumiDubaiVlogs5612Ай бұрын
🙏🥰🥰
@SiddikSiddik-d8i2 ай бұрын
ದೇವ್ರು,ಒಳ್ಳೇದು,ಮಾಡ್ಲಿ,ನಿಮಗೆ,ಅಕ್ಕ,🎉
@SumiDubaiVlogs56122 ай бұрын
🥰
@ManjuladeviDevi-r6wАй бұрын
ಮೇಡಂ ತುಂಬಾ ನಿಮ್ಮ ಮನಸ್ಸಿಗೆ ತುಂಬಾ ದೊಡ್ಡದು ಈ ಪ್ರಪಂಚದಲ್ಲಿ ನಿಮ್ಮಂತವರು ಇದ್ದರೆ ಸಾಕು ಊರಿನಲ್ಲಿ 10 ಜನ ಇದ್ದರೆ ಉದ್ಧಾರವಾಗುವುದು❤❤❤❤
@SumiDubaiVlogs5612Ай бұрын
🙏🏻🥰🥰
@Shareef873315 күн бұрын
ತಾನು ಬೆಳೆದು ತನ್ನವರನ್ನು ಬೆಳೆಸು ಗುಣ ನಿಂತ ನೋಡು ಯಜಮಾನ 😊❤❤ ನಿಮಗೆ ಹೃದಯದಿಂದ ಅಭಿನಂದನೆಗಳು ❤ ದೇವರು ಒಳ್ಳೆಯದು ಮಾಡಲಿ 🙏ಅಕ್ಕ❤❤🎉🎉
@SumiDubaiVlogs561215 күн бұрын
🙏🥰🥰
@siddappatotad-j3mАй бұрын
ಆ ದೇವರು ನಿಮ್ಮನ್ನು ಚೆನ್ನಾಗಿ ಇಡಲ ಒಳ್ಳೆದಾಗಲಿ ನಿಮಗೆ ಮಕ್ಕಳಿಗೆ ಸಹಾಯ ಮಾಡಿದ್ದಕ್ಕೆ ಧನ್ಯವಾದಗಳು ಅಕ್ಕ
@@SumiDubaiVlogs5612 ಅಲ್ಲಿಂದ ಬರುವಾಗ ನಮಗೆ ಹೀಗೆ ಅನಿಸ್ತಿದೆ. ನಾ ಕಣ್ಣಿಂದ ನೋಡಿದ್ದು ನಾವು ತೆಗೆಸಿ ಕೊಟ್ಟ ವಸ್ತು ಅವರು ಪುನಃ ಬೇರೆಯವರಿಗೆ ಕೊಟ್ಟು ದುಡ್ಡು ತಕೊಳ್ತರೆ ಇವ್ರೇ.. ತುಂಬಾ ಚುರುಕು ಇದ್ದಾರೆ ಅವರು. ನಾವು ಬೇಗ ಫೂಲ್ ಆಗ್ತಿವೆ. ಇವತ್ತು ಸಹ ನಂಗೆ ಮಂಗ ಮಾಡಿದ್ರು. Cunning, ಡೋಂಗಿ ಮಾಡುವಾಗ ಅವರ ಮೇಲೆ ಮೇಲೆ ಬೇಜಾರಾಗಲ್ಲ. ನನ್ನ ಮೇಲೆ ನನಗೆ ಆಗ್ತದೆ. ಮತ್ತೆ ಒಂದು ನಾವು ಒಳ್ಳೆ ಮನಸ್ಸಿನಿಂದ ಮಾಡಿದ್ದರಿಂದ ಒಳ್ಳೇದಾಗುತ್ತೆ ಅಂತ ಸಮಾಧಾನ .
@volvo324Ай бұрын
Such a wonderful 👍 medam u r doing good work to that girl given school 🎒 bag 🛍️ thank u so much 🙏🙏 which city video this one pls😮
@SumiDubaiVlogs5612Ай бұрын
Thank you so much 🙏🥰 from Mangalore ( Udupi )
@rajeshwariks2162Ай бұрын
You are great!!
@SumiDubaiVlogs5612Ай бұрын
🙏🏻🥰🥰
@chaithrashettykannadavlogs4925Ай бұрын
Papa hennu avalige olledu aagli❤ olle kelsa nimdu
@SumiDubaiVlogs5612Ай бұрын
🥰🙏🏻
@Suma.GSalinsАй бұрын
❤❤❤super ri akka e gina kaladag bayibittu sahaya kelidre yaru sahaya madgila akka antadrali nivu avi ge sahaya madidri thank you ri akka inu echinaritiyali hige muduvariyali ❤❤❤
@SumiDubaiVlogs5612Ай бұрын
🙏🥰🥰
@divyajothi1126Ай бұрын
Thuba olleya kelasa mam devaru nimage olledu madali 🙏❤
@SumiDubaiVlogs5612Ай бұрын
🙏🥰
@divyajothi1126Ай бұрын
@@SumiDubaiVlogs5612 mam nivu managaloure
@SumiDubaiVlogs5612Ай бұрын
udupi
@divyajothi1126Ай бұрын
@@SumiDubaiVlogs5612 Hwda k mam nam realatives Thuba jana edare namdu sakaleshpura mam
@SumiDubaiVlogs5612Ай бұрын
@@divyajothi1126 ok
@kamalkshakamalksha2110Ай бұрын
God bless you Putta 🙏
@SumiDubaiVlogs5612Ай бұрын
🙏🏻😍
@KerthiKeerthana-t4wАй бұрын
Good job madam god bless you
@SumiDubaiVlogs5612Ай бұрын
🙏🏻🥰🥰
@YMMahadeva15 күн бұрын
Politicians never help. However God bless you Madam.