ಲೋ ಲೂಸ್ ಚಿಕ್ಕನಾಯಕನಹಳ್ಳಿ ಕ್ರಿಷ್ಣಪ್ಪ ಅಗ್ರಹಾರದ ಗುಲಾಂ ಗುಲಾಂ ಅಲ್ಲವಾ ನೀನು
@vishwaradhya1003 күн бұрын
ಗುಲಾಮರಿಗೆ ಇದು ಅರ್ಥ ಆಗುವುದಿಲ್ಲ
@HMVISHWANATHA4 күн бұрын
Daddaru evara mathanu arthamadikolluvudilla
@chikknaykanhallikrishnappa2434 күн бұрын
ಲಿಂಗಾಯತರೇ ಕರ್ನಾಟಕದಲ್ಲಿ.50 ವರ್ಷದಿಂದ ಮುಖ್ಯ ಮಂತ್ರಿಗಳು ಸ್ವಾಮಿ. ಬಿಡಿ ಸ್ವಾಮಿ ಯಾಕೆ ಇಷ್ಟು ದ್ವೇಷ.? ಹೌದು ಚಿತ್ರದುರ್ಗದ ಬೃಹನ್ ಮಠದ ಲಿಂಗಾಯತ ಸ್ವಾಮಿ ದಲಿತರ ಹೆಣ್ಣು ಮಕ್ಕಳನ್ನು ಲೈಂಗಿಕ ದೌರ್ಜನ್ಯ ಮಾಡಿ ಜೈಲಿನಲ್ಲಿ ರೊಟ್ಟಿ ಮುರಿದ್ದಿದ್ದಾರೆ ಆಯ್ತು ಬಿಡಪ್ಪ ನೀನು ಭಾರಿ ಬುದ್ಧಿವಂತ ಬೇರೆಯವರು ಎಲ್ಲ ದಡ್ಡರು.ತಲೆ ಕೆಟ್ಟವ ನ ತರಹ ಮಾತು ಆಡುತ್ತಿದ್ದಾನೆ.ದೇವರ ಪೂಜೆ ಮಾಡೋರು ದಡ್ಡರು ಎನ್ನೋದ್ದಾಗಿದ್ ರೆ ಜನ ಧರ್ಮಸ್ಥಳ ತಿರುಪತಿ ಕಾಶಿ ರಾಮೇಶ್ವರ ಕ್ಕೆ ಯಾಕೆ ಹೋಗುತ್ತಿದ್ದರು. ಇವಂತಹ ಬಂಡಲ್ ನಾಸ್ತಿಕರುಸಾವಿರ ವರ್ಷದಿಂದ ಹೇಳುತ್ತಿದ್ದಾರೆ.ಆದರೆ ದೇವರ ಮೇಲಿನ ಭಕ್ತಿ ಕಡಿಮೆ ಯಾಗಿಲ್ಲ. ಇವನು ಲೂಸ್ ಮಾದ.😅😮
@vishwaradhya1003 күн бұрын
ಅವರವರ ಭಕ್ತಿ, ಅವರವರ ತೆರನಂತೆ
@vithalkatti80073 күн бұрын
ಲಿಂಗಾಯತರು ಇಷ್ಟು ವರ್ಷ ಅಧಿಕಾರ ಅನುಭವಿಸಿದರೂ , ಸಮುದಾಯ ಸಾಕಷ್ಟು ಸ್ಥಿತವಂತವಾಗಿದ್ದರೂ ಇನ್ನೂ ಹಪಹಪಿ ತಪ್ಪಲಿಲ್ಲ. ಅಂತರ್ಜಾತೀಯ ವಿವಾಹವನ್ನು ಪುರಸ್ಕರಿಸಿದ ಬಸವಣ್ಣನವರೇ ಎರಡೂ ಮದುವೆಗಳನ್ನು ಜಾತಿಯಲ್ಲೇ ಆಗಿದ್ದು. ನುಡಿದಂತೆ ನಡೆಯುವದು ಹೀಗೇನಾ?