Hello grugale, Can you pls do a episode on birthmarks (white birthmark, hemangioma) and it’s relation to past life?
@nagarajus38164 жыл бұрын
ಮೊದಲು ನೀವು ಆ ಸ್ಥಿತಿಗೆ ಬಂದು ತಲುಪಿದಾಗ, ನೀವು ಈಗ ಏನು, ಹೇಗೆ.. ಎಂದು.. ಯಾವ ಆಧಾರದ. ಮೇಲೆ ಇದನ್ನೆಲ್ಲಾ ಹೇಳುತಿರಿವಿರೋ, ಅದು ನಿಜವಾಗಿ ಏನು ಎಂಬುದು ಅನುಭವ ಪೂರ್ವಕವಾಗಿ ಆದಾಗ.ನಿಮಗೆ ಓಹೋ ಇದು ನಾನು ಹೇಳಿದ ಹಾಗೆ ಇಲ್ಲಾ.. ಎಂಬುದು..ತಿಳಿಯುವುದು
@dheerajarya80014 жыл бұрын
Nimge aa anubava agideya sir
@nagarajus38164 жыл бұрын
@@dheerajarya8001 ಖಂಡಿತ, ಆ ಅನುಭವ ನನಗೆ ಆಗಿದ್ದು, ನಾನು ನನ್ನ ಮೊದಲ ಆಧ್ಯಾತ್ಮಿಕ ಗುರು ಶ್ರೀರಾಯರಿಂದ. ಆದರೆ ಆ ಅನುಭವ ವನ್ನು ಹೀಗೆ ಹೇಳಲು ಆಗುವುದಿಲ್ಲ. ಮಾತಿನಲ್ಲಿ ಹೇಳಬಹುದು.. ಇದು ಮಾತ್ರವಲ್ಲಾ ಇನ್ನು ಬಹಳಷ್ಟು ವಿಷಯಗಳಿವೆ.. ಗ್ರಂಥ.. ಪುರಾಣ.. ಶಾಸ್ತ್ರ.. ವೇಧ.. ಮಾತ್ರ ವಲ್ಲಾ ಕುರಾನ್.. ಬೈಬಲ್ ಇದೆಲ್ಲಾ ಸತ್ಯವನ್ನೇ ಹೇಳುತವೆ.. ಆದರೆ ನಾವು ಅರ್ಥ ಮಾಡಿಕೊಂಡ ಹಾಗೇ ಅಲ್ಲಾ.. ಕಾರಣ, ಇದರಲ್ಲಿ ಇರುವ ಪ್ರತಿ ಅಕ್ಷರ.. ಪದ.. ವಾಕ್ಯ.. ಎಲ್ಲವೂ, ಗಣಿತದ... ವಿಜ್ಞಾನ.. ದ ಸೂತ್ರಗಳಾಗಿವೆ.. ಬಂಧ ಗಳಾಗಿವೆ... ಪಾರ್ಮುಲಾಗಳು ಆಗಿವೆ. ಇದನ್ನು ಬಿಡಿಸಿ.. ಅರ್ಥ ಮಾಡಿಕೊಳ್ಳಲು ಅಂತಹ ಗುರುವೇ ಆಗಬೇಕು.. ದರ್ಶನ... ಅರ್ಥ.. ಅನುಭವ ಆಗಬೇಕು.. ನಾನು ಹೀಗೆ ಎಂದು ಹೇಳಿದರೆ, ನಾನು ನಿಮ್ಮೆಲ್ಲರ ದೃಷ್ಟಿ ಯಲ್ಲಿ ಹುಚ್ಚ ಎಂದಾಗುತೇನೆ.. ಆದರೆ, ನಾನು ರಾಯರಿಂದ ತಿಳಿದ ಸತ್ಯ ವನ್ನು ಹೇಳಬಲ್ಲೆ.ಆಧಾರ.. ಸಾಕ್ಷಿ.. ಗಳ ಸಮೇತ ವಾಗಿ.
@shyam11514 жыл бұрын
@@nagarajus3816 Guru Rayaru nimage spiritual guidence madthara sir please tell me..!! Nanage Adhyatha sadhane madabeku...!!! 11 years ninda Sadhane maduthiddini...!! Yavude Dharshana agilla...
@nagarajus38164 жыл бұрын
@@shyam1151 ಖಂಡಿತ, ಆದರೆ, ನಾನು ಈ ರೀತಿ ರಿಪ್ಲೈ /ಉತ್ತರ ಬರೆಯುವುದು ಕಷ್ಟ, ಕಾರಣ ಬಹಳ ಸಮಯ ಹಿಡಿಯುತದೆ. ನಿಮಗೆ ಅರ್ಥ ಆಗುವುದೂ ಕಷ್ಟ, ನಿದಾನ.. -ನಾಗರಾಜು. S. 7975264788, ಈ ನಂಬರಿಗೆ ಸಂಪರ್ಕಿಸಿ.ಫೋನ್ ಮಾಡಿ. ಮುಂದೆ ಹೇಗೋ, ಏನೋ, ಸತ್ಯ ವೇನೆಂದರೆ, ನಿಮ್ಮ ಕುಲದ ಮೂಲ ಗುರುವನ್ನು ಹಿಡಿಯಿರಿ, ಆಗ ಮಾತ್ರ ಈ ಸತ್ಯ ವಾದ ಅಧ್ಯಾತ್ಹ್ಮಿಕ ಸತ್ಯ ಅರ್ಥ ಪೂರ್ಣ, ಧರ್ಶನ ಸಹಿತ.. ಅನುಭವ ಆಗಲು ಸಾಧ್ಯ.
@nagarajus38164 жыл бұрын
@@dheerajarya8001, ಈ ಅನುಭವ ನಿಮಗೆ ಆಗಿದೆಯಾ ಎಂದು ನೀವು ಕೇಳಿದ ಪ್ರಶ್ನೆಗೆ.. ನಾನು ಉತ್ತರ ಕೊಟ್ಟಿದೀನಿ.. ನಂತರ ನಿಮ್ಮ ಮಾತೇ ಇಲ್ಲ. ಒಂದು ಗಂಭೀರ ವಾದ ಸತ್ಯ ವನ್ನು ತಿಳಿಯುವುದು, ನಂತರ ಅದನ್ನು ರಕ್ಷಿಸಿ ಕೊಳ್ಳುವುದು... ಹಾಗೆಯೇ ಅದನ್ನು ಈ ಸಮಾಜದ mundiduvudu,... ಇದು ಅಷ್ಟು ಸುಲಭವಲ್ಲಾ, ಒಂದಕ್ಕಿಂತ ಒಂದು ಕಷ್ಟ ವಾದದ್ದು. ಈ ಲವ್ಕಿಕ ಸಮಾಜದ ಜನ ಹೇಳುವಂಥ, ಒಂದಾದರೂ ಲವ್ಕಿಕ ದೊಡ ಸ್ಥಿಕೆ, ಇದ್ದರೆ ಮಾತ್ರ ಅದು ಸಾಧ್ಯ ಈ ಯಾವುದೇ ಒಂದು ದೊಡ್ಡಸ್ತಿಕೆ ಇಲ್ಲದೇ ಇರುವ ನನ್ನ ಮಾತನ್ನು ಯಾರು ಗಮನಿಸುತ್ಹಾರೇ..?? ಆದರೆ ಸತ್ಯ.. ಸತ್ಯವೇ. ಅದು ಯಾರನ್ನೂ ಬಿಡುವುದಿಲ್ಲ.. ಎಂಬುದು ಸಹಾ ಸತ್ಯವೇ.. .