It was just ah prank 🙏❤️ And I’m sorry if I did anything wrong 😢 i gave ah message to every youths bike slow agi odsi antha e video mukanthara nandhu obru jeeva uliyute antha madidhu and dont take this personally onces agin sry 🫶
@Pavithrapraveen123Ай бұрын
It's too bad bro💔 e tara yella madbardu Tejas kuda ide tara accident agi death agidu papa avrige heg ansbeda papa😢
@bhagyavishwanath7629Ай бұрын
Bro really I got cry from seeing Amma and bro ❤❤❤❤and ur family is my family bro🎉 please reply to my message bro
@varamoghaveer2317Ай бұрын
Bro you did wrong bro... Making our mother cry is not at all a prank...
@annapurnap9904Ай бұрын
Ask sorry to your mom bro it's very bad
@Entertainmentadda-w3zАй бұрын
Nmgintha amma ge bejar agide bro enodsla hg mdbedi aste
@nidhivantimar1062Ай бұрын
Karthik mother and Varun mother are so soo innocent 😊😊❤❤
@hithaishiaryanvlogsАй бұрын
Amma ಅಳುತ್ತಿದ್ರೆ nange ಅಳು ಬರ್ತಿದೆ ಪಾಪ😢 ಇದೆ ತಾಯಿ ಪ್ರೀತಿ ಅಂದ್ರೆ god bless ur family ❤
@keerthibai6625Ай бұрын
Houdu namge alu Bantu ethara yavattu Frank madbedi bro nijvalu nanu atbitte Frank antha gothidru nangi amma nodi bejar aethu
@LaxmiLaxmi-wn6uc21 күн бұрын
Nija nanu ate
@PremaMadar-n5g21 күн бұрын
True
@lakshminayak2421Күн бұрын
I loveu amma
@ಸ್ವರಸಂಗೀತ-ಧ5ಝАй бұрын
ಅಮ್ಮ ಅಳುತ್ತಿದ್ದ ನೋಡಿ ನನಗೂ ಅಳು ಬಂತು ಇದೆ ನೋಡು ತಾಯಿ ಹೃದಯ ❤️
@priyanka.s5075Ай бұрын
Karthik avr amma Santoor mummy❤ Sheee look so beautiful and adorable 🥰
@only_competition_videosАй бұрын
ಎಷ್ಟು ಜನ ತೇಜಸ್ ಮಿಸ್ ಮಾಡಕೋತಿರಾ 🥺💔
@hamsacammuАй бұрын
Please ಈ ತಾರಾ ಎಲ್ಲಾ ಫ್ರಾಂಕ್ ಮಾಡಬೇಡಿ ನಮಗೂ ವಿಡಿಯೋ ನೋಡಿ ಕಣ್ಣೀರು ಬಂತು,,,,,ಪಾಪ ನಿಮ್ಮ ಅಮ್ಮ😢
@sarithasaritha5723Ай бұрын
ಅಳು ಬಂತು 😂😂😂😂😂😂
@kavyasureshkavya8194Ай бұрын
ಎಷ್ಟು ಜನ ಈ vedio ನೋಡಿ ಅತ್ತಿದೀರಾ😢
@shashikanth1586Ай бұрын
ನಂಗೂ ತುಂಬಾ ನೋವಾಯ್ತು 😭
@anushamumbaraddi7751Ай бұрын
🤚
@SwathiNagaraj-nj1cpАй бұрын
Amma❤
@KannadaentertainmenttАй бұрын
Dud barutee andree en bekadru madtree kelde nodee
@Myview28Ай бұрын
ಅಮ್ಮನ ಪ್ರೀತಿಗೆ ಬೆಲೆ ಕಟ್ಟೋಕೆ ಅಗಲ
@MeghanaNagraj-t6zАй бұрын
That movement when she says nimig nov agta illa nov agta irodu nanige 😢❤ such an besttt one
@ShivNayak-im3mxАй бұрын
12:04
@swapnanayak-um6tgАй бұрын
ಅಣ್ಣ ನಿಮಗೆ ಸರಿ ಅನ್ಸುತ್ತಾ ಅಮ್ಮಗೆ ಯಾಕೆ ಅಳ್ಸೋದು ನೀವು ಅವ್ರು ಅಳ್ತಾ ಇದ್ರೆ ನಮಗೂ ಅಳು ಬರ್ತಾ ಇದೆ love u maa 😍😘
@aaryanraju..6898Ай бұрын
ತಾಯಿಯೇ ದೇವರು ❤️
@vasavipremkumar5296Ай бұрын
Varun never ever do such things in future.....who knows prank may go wrong.....but ur mom feeling or not fake right.....may God bless you with 100 + years....love you kandaa.
@meenakshin2012Ай бұрын
E thara frank maadbedi. Nanage nijavaglu heart attack aagtha ittu. Please maadbeda magane.
@VinuthaHari-nd2njАй бұрын
Ella tayi devaru alla
@Hema-it3syАй бұрын
Broooo papa nim ammaa brooo shee is such a pure soul ❤😢
@Stranger56790Ай бұрын
In any home if this situation occurs Parents:😭😭😢 Sibilings:nin ge ange agbeku😂😂
@Mango_Boy590Ай бұрын
ಬೆಲೆ ಕಟ್ಟಲಾಗದ ಚಿನ್ನ ಅವಳು ಪ್ರೀತಿಗೆ ಅರ್ಥ ಅವಳು ಕರುಣೆಯ ಕರು ಅವಳು ನೋವಿನಲ್ಲು ನಗುವ ಜೀವ ಅವಳು ಕಷ್ಟದಲ್ಲು ಕರಕದ ಕಲ್ಲು ಅವಳು ಮಕ್ಕಳಿಗೆ ನೋವಾದರೆ ಚಿಕ್ಕ ಮಕ್ಕಳಂತೆ ಅಳುವ ಅಳುಮುಂಜಿ ಅವಳು ವರ್ಣಿಸಲು ಪದ ಸಿಗದ ದೇವತೆ ಅವಳು ಅದುವೇ ತಾಯಿ 👩❤
@VijayalakshmiCP-z9gАй бұрын
💯😢
@mamathark1791Ай бұрын
❤🙏
@dilipkumar252Ай бұрын
❤💯
@PoojaVibhutimath-d8qАй бұрын
👌🥺@@dilipkumar252
@MudduManasuAnuSanuАй бұрын
Neja hadu
@simoncyrilcyril1924Ай бұрын
Every mother is Kohinoor Diamond 💎. She is priceless.
@savitalifekannadavlogАй бұрын
Video nodta nodta ನನಗೆ ಗೊತ್ತಿಲ್ಲದೆ ಕಣ್ಣಿನಲ್ಲಿ ನೀರು ಬರುತ್ತಾ ಇದೇ ನಿಲ್ಲುತ್ತಾನೆ ಇಲ್ಲಾ 😢
@knowledgeispower6446Ай бұрын
ತಾಯಿಯೇ ದೇವರು ತಾಯಿ ಪ್ರೀತಿ ಪ್ರೇಮದ ಮುಂದೆ ಯಾರ ಪ್ರೀತಿ ಇಲ್ಲ ❤❤ love u Amma ❤❤
@RameshRameshiliger-qi4glАй бұрын
ಅಣ್ಣ ಏನ್ acting ಅಣ್ಣ ಸೂಪರ್ ಪಾಪ mother india ನನಗೆ ತುಂಬಾ ಬೇಜಾರು ಆಯ್ತು ಅಣ್ಣ ಇರ್ಲಿ ಆದ್ರೆ ಒಳ್ಳೆ message ide thanks ಅಣ್ಣ ❤ love you bro
@SUMANTHDLАй бұрын
En message ide idralli
@harshithahrharsha9285Ай бұрын
Atleast ಅಳಬೇಡ ಅಂತ ಹೇಳೋದಲ್ವಾ ಅಮ್ಮನಿಗೆ ಪಾಪ ಅಮ್ಮ 😢
@sahananbshetty4Ай бұрын
No one can replace MOTHER PLACE🌎❤️🥺
@sunilgowda437924 күн бұрын
🥹💯
@manishrao9898Ай бұрын
Karthik Amma thumba chenagiddare
@Nandinijaikumar-YTАй бұрын
ಪ್ಲೀಸ್ ಯಾರು ಈ ರೀತಿ ಫ್ರಾಂಕ್ ಮಾಡಬೇಡಿ ಅವರಮ್ಮ ಅಳೋದು ನೋಡಿ ನಮಗೆ ನೇ ಅಳು ಬಂತು😢❤
@raghuking4085Ай бұрын
ಅಣ್ಣ ಇನ್ನು ಒಂದ್ ಸರಿ ಇ ತರ ಮಾಡ್ಬೇಡಿ ಪ್ಲೀಸ್ ನಮ್ಗೂ ಕಣ್ಣು ಅಲ್ಲಿ ನೀರು ಬಂತು😭
@Silentrocky17Ай бұрын
Last generation of inocent mom
@udaykspaspirintАй бұрын
ನ್ಯೂ ಈ ವಿಡಿಯೋ ಮಾಡಿರೋದು ಒಂದು ತರಹ ಒಳ್ಳೆಯದೇ ಬ್ರೋ ಕೆಲವು ಜನರಿಗೆ ತಾಯಿ ಬೆಲೆ ಎಂತಹದ್ದು ಅಂತ ಗೊತ್ತಾಗಿರುತ್ತದೆ..❤❤
ಹಾಯ್ ವರುಣ್ ದಯವಿಟ್ಟು ಈ ರೀತಿ ಮಾಡಬೇಡಿ ನಮಗೆ ತುಂಬಾ ಬೇಜಾರಾಯಿತು ಇನ್ನೂ ಅಮ್ಮನಿಗೆ ಎಷ್ಟು ಬೇಜಾರಾಗಿರಬಹುದು ತಾಯಿ ಹೃದಯ ತುಂಬಾ ನೋಯುತ್ತದೆ ನನಗೆ ಕಣ್ಣಲ್ಲಿ ನೀರು ಬಂತು ಇನ್ನು ಅಮ್ಮನಿಗೆ ಎಷ್ಟು ಬೇಜಾರಾಗಿರಬಹುದೂ ದಯವಿಟ್ಟು ಈ ಥರ. ಮಾಡಬೇಡಿ
@kanNadathiiАй бұрын
Karthik avr mom astu young agiddare avrge aunty annak heg mans barutte. Avr sister tara iddare❤
Nim amma na nodi nange alu banthu love u amma🥹, ತಾಯಿಯೇ ದೇವರು 🙏🏻🙏🏻
@sumalatac7244Ай бұрын
Chaitra akka😂 ಎಲೀ ರಕ್ತ ತೋರಿಸು😂😂 ಅನ್ನೋ ಡೈಲಾಗ್😂😂
@NinJaOfflАй бұрын
After watching this video ... Nam amma nenapu adru but iga avru illa nange anta care madodu yaru illa 🥲❤ you are soo lucky bro amma na kushi hagi nodkoli ☺️
@DNVR15Ай бұрын
💙Amma ಅಂದ್ರೆ world 🌍
@PavithraV-g7tАй бұрын
Pls varun ee thara prank maadbedi paapam Amma😔🥺😢😢Amma athidhu nodi nangu alu banthu pls ee thara prank ammage maadbedi...😢
@padmavathipunya434Ай бұрын
Usually I'm hating u bruh but day by day u r graph is just higher and higher lots of love Bruh💕
@Sindhu_achariАй бұрын
Yappaaa devare🥹🥹🥹 mah eyes filled with tears when aunty started crying 😢😢 shes sooo innocent ☺️
@nayanavyan2022Ай бұрын
Ammange mathra ha novu enu antha gothagadu Amma Andre Amma .....no words
@dikshauppar2419Ай бұрын
Ayyo papa amma altidare...☺️ Avaru alod nodi nanagu kannalli neeru bartide😢 Varun bro dont do like this...🥺❤️
@Baghya-lakshmiАй бұрын
❤ ಪ್ಲೀಸ್ ಇನ್ಮೇಲೆ ಈ ತರ ಮಾಡಬೇಡಿ ನಮಗೂ ತುಂಬಾ ಅಳು ಬಂತು
@mamathaklАй бұрын
ತಾಯಿ ಕರುಳು 😢😢😢 ಹೀಗೆ ಮಕ್ಕಳೇ. ದೊಡ್ಡ ಆಸ್ತಿ 😢😢ಎಲ್ಲಾ ತಾಯಿಗೂ , ಲವ್ ಯು ಅಮ್ಮ,❤
@Rangappagoudapatil-hinduАй бұрын
It's true akka ತಾಯಿಯರಿಗೆ ತಮ್ಮ ಮಕ್ಕಳೆ ಪ್ರಪಂಚ ಮಕ್ಕಳೆ ಆಸ್ತಿ ಅಂತ ತಾಯಿಯ ಕರುಳೆ ಅಗೆ 🙏🙏🙏♥️♥️♥️❤❤❤
@ShreyaKushal-fr6ocАй бұрын
ಅಮ್ಮನಿಗೆ ಬೇಜಾರು ಮಾಡ್ಬೇಡಿ. ನನಗೆ ಕಣ್ಣೀರು ಬಂತು plz😢 ಮದರ್ ಇಂಡಿಯಾ ಅಳುತ್ತಿದ್ದರೆ ಸ್ಮೈಲ್ ಮಾಡುತಿಯ ಅಮ್ಮ ಒಂದು ಒಡ್ಡೀರಿ ನನಗೆ ಅಷ್ಟು ಕೋಪ ಬಂತು plz ಅಮ್ಮನನ್ನು ಅಳಿಸಬೇಡಿ i love you bro nanna ಹೆಸರು ಕೂಡ ನೇತ್ರ ❤
@VMDDoddamani6 күн бұрын
ಅಣ್ಣ ಅಮ್ಮ ಕಣ್ಣೀರು ನೋಡಕೆ ಆಗುದಿಲ್ಲ ಅಣ್ಣ ಪ್ಲೀಸ್ ಇನ್ನು ಮುದ್ದೆ parka ಮಾಡ ಬೇಡ ನಮ್ಮಗು ನೂವು ಆಯಿತು ಅಣ್ಣ 😢😢😢❤
@khushim9107Ай бұрын
She's a very strong women, seen her being happy always, very confident... Can't see her crying
@SinchanaSinchu-n8cАй бұрын
Supper bro amma tumba bejar agide bro ❤ansuthe bro
@Asuisu1234Ай бұрын
Yara kannu bilde erli devare 😌😌😌😌😌😌 god bless bro &amma
ಅಮ್ಮ ಅಳೋದನ್ನ ನೋಡಿ ನನಗೂ ತುಂಬಾ ಅಳು ಬಂತು ಈಗೆಲ್ಲ ಪ್ರಾಂಕ್ ಮಾಡಿ ಅಮ್ಮನ ಅಳಿಸಿ ಬಿಡಿ ಅಣ್ಣ 😢😢 lve u maaa
@ShruthiNayak-k9y27 күн бұрын
ಪಾಪ ಆ ತಾಯಿ ಜೀವ ಎಷ್ಟು ನೋವು ಅನುಭವಿಸ್ತೀದೆ ಅಳುತಿರೋದು ನೋಡಿದ್ರೆ ಬೇಜಾರಾಗತ್ತೆ 😢ಪಾಪ ಅಮ್ಮ
@ShaliniP-c6sАй бұрын
Literally I got tears😢 in my eyes we love your family Varun and u more❤❤❤
@keertibenakanahalli7446Ай бұрын
That's a pure love of mother.. really feel crying 😭
@imaishuАй бұрын
Only mother knows the pain of their childrens🥹💔
@ashwinsaraf2276Ай бұрын
Really she is angel ♥️🤍🙏 nange feel aythu nodi pls next time heege madbeda bro
@vismithavismitha6842Ай бұрын
ಆಳು ಬಂತು e video nodi always love towards mother india❤❤
@Shwetha_ckmАй бұрын
ಮನಸು ಮಗು ಥರ ಪ್ರೀತಿಯಲಿ...❤ ಹರಸೋ ಹಸು ಥರ ತ್ಯಾಗದಲಿ...❤ "ಪರಿಶುದ್ಧ ಮನಸ್ಸಿನ ಪ್ರೀತಿ ಅಂದ್ರೆ ಅದು ತಾಯಿ ಪ್ರೀತಿ🥰"ಲವ್ ಯು ಮಾ❤... ಅಮ್ಮಾ ಮನಸಿಗೆ ನೋವು ಮಾಡಿ, ಯಾವತ್ತೂ ಇನ್ನೊಬ್ಬರನ್ನ ನಗಿಸೋ ಕೆಲ್ಸ ಮಾಡೋಕೆ ಹೋಗ್ಬೇಡಿ friends 🙏😢
@gopalrao2431Ай бұрын
Varun soo heartfull and painfull, remembered tejas in a fraction of second never do this promise me bro , sometimes even a jock things would be sooo deeply, don't do theses depth of pains varun ammage kannalli neeru barusbedda putta , idanna nodavarigu oddu novvu hetha thayi karallu kivichi hogathe putta nanage anna illa but you are like my brother i need you to make your mother happy always ❤❤
@immortalkarna7969Ай бұрын
Jokes,pranks and emotions apart i appricite your varun 's acting
@akashs6342Ай бұрын
We are the Last generation to witness an innocent mother's
@Navya.R-d1pАй бұрын
10:27 😢😢 literally I felt so sad
@ApurvaGirishАй бұрын
ಪಾಪ ಅಣ್ಣ ಅಮ್ಮ ನೀವು prank ಮಾಡಿ ನಮಗೆ ಇಷ್ಟೊಂದು ಎಮೋಷನಲ್ ಆಯ್ತು😢😢😢
@ShilpaCHShilpa-io8qcАй бұрын
Don't family prank Varun frds prank beautiful because family is a emotions 😢
@SuchithraSuchi-em5kjАй бұрын
Varun bro side smile is very 👍😊❤❤
@Shyla-nandish27 күн бұрын
ಈ ತರ ಮಾಡ್ಬೇಡ ಅಮ್ಮನ ಹೃದಯ ತಡ್ಕೊಳೋಕೆ ಆಗಲ್ಲ.
@SalmaS-w6wАй бұрын
ಇದ್ರಲ್ಲೇ ಅರ್ಥ ಮಾಡ್ಕೊಳಿ broo 🥺🥺... ಅಮ್ಮನಿಗೆ ನಿಮ್ಮ ಮೇಲೆ ಇರೋ ಪ್ರೀತಿ ಕಾಳಜಿನ.... Plzz ದಯವಿಟ್ಟು..... ಅಮ್ಮನ್ ಬಗ್ಗೆ ಕಾಳಜಿ ತಗೋಳಿ ಪಾಪ 😢😢.... Prank ಮಾಡಕ್ ಹೋಗ್ಬೇಡಿ
@Papu-v2jАй бұрын
Lv u anna nijvaglu nim lv break up story keli nimna nodi tumba andre tumba kopa bartitu😢but nim amma nim mele etiro priti nodudre tumba kushi hagtide lv u lv u cho much❤anna
@anitasequera2646Ай бұрын
ಈ ತರ prank ವಿಡಿಯೋ ದಯವಿಟ್ಟು ಮಾಡಬೇಡಿ bro 🙏ನಮ್ಮಗೆ ಅಮ್ಮನ್ ಅಳು ಮುಖ ನೋಡಿ ತುಂಬಾ ಬೇಜಾರಾಯ್ತು 🥺 ❤Love from kumta uttarkannada ❤
@AnusiriRAJАй бұрын
Prank anta gothidru mother india alodh nodi namgu alalu bandbidthu🥺❤️
Brother mathe ಈ ರೀತಿ ಮಾಡಬೇಡಿ ಮನೆಯಲ್ಲಿ ನಿಮ್ಮ ತಾಯಿ ಸದಾ ನಿಮಗಾಗಿ ಕಾಯ್ತಾರೆ❤😢
@nishi_poojaryАй бұрын
Iam you old subscriber !! One thing I didn't like is please inform your mom if your are not coming home😢
@mamulivlogsnews..2490Ай бұрын
Nyc acting bro Nim mother du all the best...
@BhanupriyaBhanupriya-rf9xs17 күн бұрын
ತಾಯಿ ಪ್ರೀತಿ ಅಂದ್ರೆ ಹೀಗೇನೆ 😊😊😊
@azzishammiazzishammi7950Ай бұрын
ಹಾಯ್ ವರುಣ್ ಈ ತರ ಯಾವತ್ತೂ ಮಾಡ್ಬೇಡ ನಿನ್ನ ಅಮ್ಮ ಅಳುತ್ತಿರುವಾಗ ನನಿಗೆ ಬೇಜಾರ್ ಆಯ್ತು ಯಾವತ್ತು ಹೀಗೆ ಮಾಡ್ಬೇಡ ok ನಿನ್ನನ್ನು ಅಷ್ಟು ಪ್ರೀತಿ ಮಾಡ್ತಾರೆ ನಿಮ್ಮ ಅಮ್ಮ 🥰ಅ ಅಮ್ಮನಿಗೆ ಹಾಟ್ಸ್ of ಅಮ್ಮ i love u😍
@kanchanahebbar8776Ай бұрын
19:10... epic 😂
@Pavithrapraveen123Ай бұрын
Papa bro Amma ❤ e tara prank yella madbedi😢 emotions jothe Ata adbardu bro this is tooo bad💔
@divyar1785Ай бұрын
ಅಣ್ಣ ದಯವಿಟ್ಟು ಈ ತರ ಮಾಡಕ್ ಹೋಗ್ಬೇಡಿ ನನಗೆ ಅಮ್ಮ ಇಲ್ಲ ಆ ನೋವು ಏನು ಅಂತ ಗೊತ್ತು ಇರೋ ಅಮ್ಮನ ನೋವು ಕೊಡಬೇಡಿ😢😢
@ShuryakantaNaikodhi-ql8xcАй бұрын
🙏😭 ತಾಯಿ ಹೃದಯ ಅಂದ್ರೆ ಹಾಗೆ ಅಲ್ವಾ ಬ್ರದರ್ 🙏😭 ಐ ಮಿಸ್ ಯು ಅಮ್ಮ
@rolex2372Ай бұрын
16:47 estu attidare gotta avru🥲 innondu sari ah reti madbedi bro avr ge nivu ondhe irodu 😢 please innodh sari prank na avr mele madbedi bere avr mele like friends mele madi 💘 much love💯❤
@sumanhiremath8934Ай бұрын
Please don't hurt her bro she's so innocent 😢
@SpoorthisachinАй бұрын
Literally I cried while watching her crying 😭
@SamarthSamarth-r7zАй бұрын
ನಂಗೆ ಅಮ್ಮ ಅಳುತಿದ್ರೆ ನಂಗೂ ಅಳು ಬಂತು ಈ ತರ ಇನ್ ಯಾವತ್ತೂ ಮಾಡಬೇಡಿ ತಾಯಿಯೇ ದೇವರು❤
Amma andre ne enge bro makluge swalpa nov adru avr jiva ne hogo tara altare😢❤
@bhagyasathya2027Ай бұрын
Tayii preethige Kone ella anno dukke edu prathyaksha sakshi ❤❤
@ylingarajanayak3678Ай бұрын
Brother mother always greet full...❤❤ amma❤️❤️
@ObayyaK-o9sАй бұрын
ಪಾಪ ನಿಮ್ಮ ಅಮ್ಮನ್ ನೋಡಿದ್ರೆ ಬೇಜಾರ್ ಆಗುತ್ತೆ ♥️🥺🥺🥺🥺🥺🥺🥺🥺🥺🥺🥺🥺🥺🥺🥺🥺🥺🥺🥺😢😢😢😢😢😢😢😢😢😢😂❤️
@ganeshpushpa9304Ай бұрын
Varun bro e video prank video hala emotional video anna ❤❤
@parasukolursingerlivevideo1318Ай бұрын
ಬ್ರೋ ಅಮ್ಮ ಅಳೋದು ನೋಡಿ ನಮಗೇ ಅಳು ಬಂತು ಬ್ರೋ 😭😭😭😭😒😒😒😒 ಈ ತರಾ ಯಾರು ವಿಡಿಯೋ ಮಾಡಬೇಡಿ 🙏🙏🙏🙏🙏🙏 plz 🥹🥹🥹🥹🥹🥹🙏🙏🙏🙏
@ChandanaNagaraj-k8oАй бұрын
ಗುರು ಆ ಜೀವ ನೋಡು ಗುರು ಎಷ್ಟು ನೊಂದಿದೆ... ಬೇಡ ಇನ್ನೊಂದ್ಸರಿ ಮಾಡ್ಬೇಡಿ
@Rukmini-ij7zkАй бұрын
Ayooooo papa Amma ❤️🥺but it's okay u gave a superb information 👌 But nwxt tym e tara prank madbedi bere tara madi bro 🙏do for ur friends
@Ashuraj1007Ай бұрын
ತಂದೆ ತಾಯಿಗಿಂತ ಜಾಸ್ತಿ ಪ್ರೀತಿ ಮಾಡೋ ಮನಸು ಬೇರೆ ಯಾವ್ದು ಇಲ್ಲ❤️🥳💥 Karthik Amma Super aghi ready madidru😂 Nimma Amma na anthu nodake aghalla papa tumba kugthare Nodoke aghalla😢 ಅಣ್ಣ ಒಂದು Request ಏನೋದ್ ಸರಿ ಅಮ್ಮನ ಶುದ್ಧ ಮನಸಿಗೆ ಬೇಜಾರ್ ಮಾಡಬೇಡಿ ಪ್ಲೀಸ್🙏🏻💐😢
@Ashuraj1007Ай бұрын
@Nethra-e6l Welcome Akka🙏🏻💐
@kannadatwinsАй бұрын
ಯಾರಿಗೆ ಬೇಕಾದ್ರೂ Prank ಮಾಡಿ, ಆದ್ರೆ ತಾಯಿಗೆ ಮಾತ್ರ Prank ಮಾಡಕ್ಕೆ ಹೋಗಬೇಡಿ🙏🏻. ನಮ್ಗೆ ಅಂತ ಮಿಡಿಯುವ ಜೀವ ಅವಳೊಬ್ಬಳೇ🥺🫶🏻.
@DivyaDiya005Ай бұрын
Karthik du youtube channel ide Navu ellaru karthik gu support madana ❤
@shreedevimeti9351Ай бұрын
Varun Anna this is too much ammage shock agi yenadru agidre😢