ಸತ್ತವರು ಏನೇನೂ ಮಾಡಲ್ಲ... ಎಲ್ಲಾ ಜೀವಂತವಾಗಿರುವವರೇ ಹಲಕಾ ಕೆಲಸ ಮಾಡೋದು. ಹಾಂ.. ಆತ್ಮ ಇರುತ್ತೆ ಆದರೆ ಏನೂ ಮಾಡಲ್ಲ... ನಿಮ್ಮ ಆತ್ಮಸ್ಥೈರ್ಯ ನಿಮ್ಮೊಡನೆ ಇದ್ದರೆ, ಆತ್ಮ ನೋಡಬಹುದು. ನಿಮ್ಮ ನಂಬಿಕೆ ಧೈರ್ಯ ಮತ್ತು ಅಧೈರ್ಯಕ್ಕೆ ಕಾರಣ... ಈಗ ಹೇಳಿದ್ದು... ಸುಡುವಾಗ ಶವ ಎದ್ದು ಕೂತಿದ್ದ ಅಂತ... ಆದರೆ ಅದಕ್ಕೆ ಹೆಣಾ ಅಥವಾ ಶವ ಸೆಟೆಯುವಿಕೆ ಅಂತಾರೆ...
Adhu nija alla guru ivaga TV avru hogi negative energies athra prove madoke agalla, nivu kuda group alli hogi illa nim athra thumba positive items like Rudraksha Mala ella hakodhu hogi negative energies show up agalla … thumba Jana irro kade positive energy Jasthi iruthe ee hulikal avru adhe madodhu
@heehee8054 ай бұрын
Avn Amman sule maga avnu adhike kitthodj kade ಹೋಗ್ತಾನೆ
@sk_sharan805554 ай бұрын
ದೇಹ ಸಾಯುತ್ತದೆ ಆತ್ಮ ಸಾಯೋದಿಲ್ಲಾ.☝️☝️☝️
@ananthanu49754 ай бұрын
Hagadre kole madidavarige koleyadavana aathma shikse kodabekithlva????????
@Mayursubhash4 ай бұрын
@@ananthanu4975 ಶ್ರೀಕೃಷ್ಣನ ಭಗವದ್ಗೀತೆ ಓದಿ , ಆತ್ಮಕ್ಕೆ ಯಾವುದರ ಭಾವನೆ ಇರೋದಿಲ್ಲ ಯಾವುದನ್ನು ಅದು ಮುಟ್ಟೋದಕ್ಕೆ ಆಗೋಲ್ಲ ಹಾಗೆಯೇ ಆತ್ಮವನ್ನು ನಾವು ಮುಟ್ಟೋದಕ್ಕೆ ನೋಡೋದಕ್ಕೆ ಆಗೋಲ್ಲ ಅದು ಅಮೂರ್ತ, ಮುಟ್ಟಲಾಗದ್ದು ಇನ್ನೂ ಅದು ಕೊಲೆ ಮಾಡಿದವರ ಮೇಲೆ ಹೇಗೆ ಸೇಡು ತೀರಿಸಿಕೊಳ್ಳಲು ಸಾಧ್ಯ.
@Mayursubhash4 ай бұрын
@@ananthanu4975 ಶ್ರೀಕೃಷ್ಣನ ಭಗವದ್ಗೀತೆ ಓದಿ , ಆತ್ಮಕ್ಕೆ ಯಾವುದರ ಭಾವನೆ ಇರೋದಿಲ್ಲ ಯಾವುದನ್ನು ಅದು ಮುಟ್ಟೋದಕ್ಕೆ ಆಗೋಲ್ಲ ಹಾಗೆಯೇ ಆತ್ಮವನ್ನು ನಾವು ಮುಟ್ಟೋದಕ್ಕೆ ನೋಡೋದಕ್ಕೆ ಆಗೋಲ್ಲ ಅದು ಅಮೂರ್ತ, ಮುಟ್ಟಲಾಗದ್ದು ಇನ್ನೂ ಅದು ಕೊಲೆ ಮಾಡಿದವರ ಮೇಲೆ ಹೇಗೆ ಸೇಡು ತೀರಿಸಿಕೊಳ್ಳಲು ಸಾಧ್ಯ.
@Mayursubhash4 ай бұрын
@@ananthanu4975ಶ್ರೀಕೃಷ್ಣನ ಭಗವದ್ಗೀತೆ ಓದಿ , ಆತ್ಮಕ್ಕೆ ಯಾವುದರ ಭಾವನೆ ಇರೋದಿಲ್ಲ ಯಾವುದನ್ನು ಅದು ಮುಟ್ಟೋದಕ್ಕೆ ಆಗೋಲ್ಲ ಹಾಗೆಯೇ ಆತ್ಮವನ್ನು ನಾವು ಮುಟ್ಟೋದಕ್ಕೆ ನೋಡೋದಕ್ಕೆ ಆಗೋಲ್ಲ ಅದು ಅಮೂರ್ತ, ಮುಟ್ಟಲಾಗದ್ದು ಇನ್ನೂ ಅದು ಕೊಲೆ ಮಾಡಿದವರ ಮೇಲೆ ಹೇಗೆ ಸೇಡು ತೀರಿಸಿಕೊಳ್ಳಲು ಸಾಧ್ಯ.
@prathikgouda274 ай бұрын
@@ananthanu4975athma thondre kodalla physically but mentally kodbaudu ha shakthi devru kottidrey andre amayakara kolle adrey madidavrgey nemdhi iralla jeevnadalli
@rameshbsk4 ай бұрын
ಹುಲಿಕಲ್ ನಟರಾಜ್ ಅವರನ್ನು ಕರೆಸಿ
@Deekshapoojari-jv2zq4 ай бұрын
Anna yestu daiva pawada thulunadu bage hulikal nagarj sir a videonee dlt madidare
@JOLIIYAKARAKIT4 ай бұрын
ಕರೆಸಿ ಮುಕ್ಕಲ್ಲಿ ಹಡಿಸಿನೀತಿ
@Yourkannadaupdates80824 ай бұрын
😂😂
@darshanbilamkar59944 ай бұрын
Yess
@srinivasa.n92774 ай бұрын
Tharle nataraj😂
@kstdckrishn4 ай бұрын
ನಾನು ಒಬ್ಬ ಡ್ರೈವರ್ ನಾನು ನಂಬುತ್ತಿನಿ ನನಗೆ ಅನುಭವ ಇದೇ ದೆವ್ವದ ಬಗ್ಗೆ
@praveenrajur1639Ай бұрын
@@kstdckrishn ಸುಳ್ಳು
@srikannika282026 күн бұрын
ಅನುಭವದ ಬಗ್ಗೆ ಹೇಳಿ 😊
@Shivakumar-2494 ай бұрын
100%ದೆವ್ವ ಇದೆ,ಅದು ಮನುಷ್ಯನ ರೂಪದಲ್ಲೇ ಇರಬೇಕು ಅಂತೇನಿಲ್ಲ ನಂಗೆ ಅದರ ಅನುಭವ ಆಗಿದೆ ನಂಬುವವರು ನಂಬಬಹುದು ಇಲ್ಲದಿದ್ದರೆ ಬಿಡಬಹುದು.
@vijaynewton4 ай бұрын
Cat or dog agiruthw alva😂😢
@anantharajumc93104 ай бұрын
100%
@kavyas47814 ай бұрын
Nange kuda experience agide🙂
@ಅರುಣ್-ತ3ಟ4 ай бұрын
ಭೂಗರ್ಭದಲ್ಲಿ ದೇವರುಗಳು ಇರುವುದು ಎಷ್ಟು ನಿಜವೋ ದೆವ್ವಗಳು ಇರೋದು ಅಷ್ಟೇ ಸತ್ಯ
@SKECHER-z5l4 ай бұрын
ಹೌದ ದಯವಿಟ್ಟು ಆ ಅನುಭವ ನಾ ಸ್ವಲ್ಪ ಹೇಳಿ
@graftingtipskannada95514 ай бұрын
ಆತ್ಮಗಳು ಇವೆ ಅವುಗಳ ಅನುಭವ ಆಗುತ್ತದೆ ಇದು ಸತ್ಯ
@zuubaa2394 ай бұрын
Tunni agutt
@csvishnu37554 ай бұрын
Kelav Nan maklig life al anubava aguva tanaka nabike baralla sath Mel goth agbahud.
@RajeshwariK-tk6wx4 ай бұрын
😂@@csvishnu3755
@SoumyaBajpe4 ай бұрын
Nija a athmana mis use madkoltare bereyvra life spoil madoke annode besarada sangathi
@KiranKiran-s6r2 ай бұрын
Yes i am science student. But i trust your comment
@santhoshayadav74004 ай бұрын
💯 ಇದವೇ ನನಗೆ ಅನುಭವ ಆಗಿದೆ ಯಾರಿಗೆಲ್ಲಾ ಅನುಭವ ಆಗುತ್ತೋ ಅವರು ನಂಬುತ್ತಾರೆ
@padmashreegurumurthy25994 ай бұрын
💯 correct nan brother. Ge agithu nanu kuda namburhielila Adare nan brother anubava agidana nane noddini avana hidiyoke nan amma ge kayi alli parchida a marku nam amma kai alli morning a nail marks edavu
@yogishshirva1664 ай бұрын
Ss
@madhugowda39234 ай бұрын
I have experienced sir many times
@sangeethar17003 ай бұрын
share ur experience
@geethakoppa67752 ай бұрын
Hanchi kolluvira
@amitnaik94044 ай бұрын
ಯಾರಾದ್ರೂ ಹುಲಿಕಲ್ ನಟರಾಜ್ ಗೆ ಒಂದು ಕರೆಸಿ ಅಲ್ಲಿ ಮಲಗಿಸಿ ಮರಯ್ಯರೇ ಅದೊಂದು ಉಪಕಾರ ಮಾಡಿ 😂
@shalinishalini95214 ай бұрын
Yes. 😁
@Nanda-KishorePS4 ай бұрын
Howdhu
@SoumyaBajpe4 ай бұрын
Nija Anna areg ora anubhava aàthunda edde itthudu
@shilpaprinters11204 ай бұрын
NIVE HELI
@ChamchuManglr4 ай бұрын
@@SoumyaBajpe pokkade marayithi marl akleg
@shivayyamath50694 ай бұрын
ದೆವ್ವ ಇದ್ದರೆ ಒಬ್ಬನಿಗೆ ಕಾಣುತ್ತೆ, ಇಬ್ರೂ ಮೂವರು ಇದ್ದರೆ ಕಾಣೋದು ಇಲ್ಲ, ತಂಟೆಗೆ ಬರಲ್ಲ ಹುಚ್ಚ😂😂😂
@Murthy55091Ай бұрын
ಪ್ರೇತಗಳು ಇದ್ದಾವೆ ಸ್ವಾಮಿ .. ಅಜ್ಜಯ ದೇವಸ್ಥಾನಕ್ಕೆ ಹೋಗಿ ನೋಡಿ ಬೇಕಾದರೆ ನೋಡ್ಲಿ
@santhoshshetty22884 ай бұрын
ನಮ್ಮ ಮನೆಯು ಸ್ಮಶಾನದ ಹತ್ತಿರ ಇದೆ.. ಮೊದಲು ಇಲ್ಲಿ ವಿದ್ಯುತ್ ಇರ್ಲಿಲ್ಲ... ಜನಸಂಚಾರ ಕಡಿಮೆ ಇತ್ತು.., ಆವಾಗ ರಾತ್ರಿ ಹೊತ್ತು ತೆಂಗಿನ ಗರಿ ಬಿದ್ದ ಹಾಗೆ, ಮರದ ಕೊಂಬೆ ಮುರಿದ ಹಾಗೆ, ವಿಚಿತ್ರವಾಗಿ ಅರಚಾಡಿದ ಅನುಭವ ವಾಗಿದೆ... ನಮಗೆ ಹಿರಿಯರು ಹೇಳಿದಾಗ ನಂಬಿಕೆ ಇರ್ಲಿಲ್ಲ...ಆದರೆ ನಮ್ಮ ಅನುಭವಕ್ಕೆ ಬಂದಾಗ ಅರ್ಥ ಆಯಿತು. ಇಲ್ಲಿ ನಾವು ಹೇಗೆಯೋ ಹಾಗೆ ಪಾಸಿಟಿವ್ , ನೆಗೆಟಿವ್ ಎನರ್ಜಿ ಎರಡೂ ಇರುತ್ತೆ... ಕೆಲವರ ಅನುಭವಕ್ಕೆ ಬರುತ್ತೆ.
@malnadcookingchannel4 ай бұрын
Bro ವಿದ್ಯುತ್ ಬಂದ್ ಮೇಲೆ ಕ್ರಮೇಣಾ ಕಮ್ಮಿ ಆಯಿತು
@santhoshshetty22884 ай бұрын
@@malnadcookingchannel Yes...
@Mrunknown_gotit4 ай бұрын
Thooooooooo ಹಲ್ಲು ಇರುವನಿಗೆ ಕೂಳು ಇಲ್ಲ ಕೂಳು ಇರುವನಿಗೆ ಹಲ್ಲು ಇಲ್ಲ ............ Room nalli ಒಬ್ಬನೇ irodhu ದೆವ್ವ ಬಂದ್ರೆ please girl ದೆವ್ವ barli. 🤤🤤🤤 ಒಳ್ಳೇ ಚಳಿ ಇದ ayyooo ayooo
@praveenrajur16394 ай бұрын
ಗುರುವಾಪ್ಪನವರಿಗೂ ಸತ್ಯವನ್ನು ಅರಿವುವ ಅವಶ್ಯಕತೆ ಇದೆ 🙏🙏
@ars16384 ай бұрын
ಈಶ್ವರ ರುದ್ರ ದೇವ 🙏🏻🙏🏻🙏🏻🙏🏻
@ಗೌತಮಿ4 ай бұрын
ಹುಲಿಕಲ್ ನಟರಾಜ್ ಕರೆಸಿ 👍
@GouthamiSM11 күн бұрын
ಹುಲಿಕಲ್.ನಟರಜ್ರವ್ರನ್ನು.ಕರೆಸಿ
@yallappaprs46234 ай бұрын
ನೀನೇ ರಾತ್ರಿ ವಿಡಿಯೋ ಚಿತ್ರೀಕರಿಸಿ ಪ್ರಸಾರ ಮಾಡು ಗುರುವೇ
@nalayakshindra4 ай бұрын
Hello Mr. Remember These types of things always can be perceived or experienced by individuals only ...it's not for mass experiences....some where medical science agrees with this but they give it some other reason as due to mental trauma etc...mostly can never be captured in videos or photos.....as these things for many are happening only in mind and psychology. ...if u r challenging it, it's always better to take a first hand experiance by visiting there.
@pradeepkumar-we9ur4 ай бұрын
Avanu yaake madbeku ninge nodbekadre neenu hogu
@RamachandraVhaval4 ай бұрын
ಅಲ್ಲ ಸಂದರ್ಶನ ಮಾಡುವವರು ಇದನ್ನು ಹೇಗೆ ವಿಡಿಯೋ ಮಾಡಿದ್ದಾರೆ ಹಾಗೆಯೇ ದೆವ್ವಗಳ ಇರೋದು ವಿಡಿಯೋ ಮಾಡಿದ್ರೆ ನಾವೆಲ್ಲರೂ ಇಲ್ಲಿಯೇ ಕುಳಿತು ನೋಡಬಹುದಲ್ವ ಲಕ್ವಾ
@RamachandraVhaval4 ай бұрын
ಇಲ್ಲಿವರೆಗೆ ಯಾರು ದೆವ್ವಗಳು ಇರೋದನ್ನು ತೋರಿಸಿಲ್ಲ ಮೊಟ್ಟ ಮೊದಲ ವ್ಯಕ್ತಿ ಇವರೇ ಆಗ್ತಾರೆ
@RanjithRanjju-ub5xv4 ай бұрын
Swalpa Respect kodo guruve
@somangouda97704 ай бұрын
ನಾನು ನಿಜವಾಗ್ಲೂ ನೋಡಿದ್ದೇನೆ. ಜನ ನಂಬಲ್ಲ. ನನ್ನ ಸತ್ಯ ನನ್ನಲ್ಲೇ ಇರ್ಲಿ 😔ತೋರ್ಸೋನ ಅಂದಾಗ ಅವು ಬರಲ್ಲ. ಒಬ್ನೇ ಇದ್ದಾಗ ಅಚಾನಕ್ ಆಗಿ ಬರುತವೇ.. ತೊಂದ್ರೆ ಮಾಡಿಲ್ಲ. ಭಯ ಬೀಳದೆ ಇರಲಾರೆ
@skvlogs88634 ай бұрын
ಮನುಷ್ಯ ನ ಅಸ್ತಿತ್ವ ಹೇಗೆ ಇರುವುದು ನಿಜವೋ ಹಾಗೆ ದೆವ್ವ ಪ್ರೇತಗಳು ಇರುವುದು ನಿಜ.
@ranibelliappa52884 ай бұрын
U r not afraid
@KrushiKhushi4 ай бұрын
@@skvlogs8863 ಹಿಂದೂ ಧರ್ಮ ದ ಪ್ರಕಾರ ಯಮ ಬಂದು ಆತ್ಮ ಕೊಂಡು ಹೋಗ್ತಾನೆ ಇನ್ನು ಪ್ರೇತ ದೆವ್ವ ಇಲ್ಲಿ ಉಳಿಯೋದು ಹೇಗೆ ಕೆಲವರಿಗೆ ಪ್ರೇತದ ಅನುಭವ ಆಗ್ತಾದೆ ಮೂಢನಂಬಿಕೆ ಮತ್ತು ಹಿಂದೂ ಧರ್ಮದ ಬಗ್ಗೆ ಮಾಹಿತಿ ಇಲ್ಲದವರಿಗೆ ಮಾತ್ರ
@RakeshRakesh-se4gj4 ай бұрын
ಮೂಢನಂಬಿಕೆಯ ಪರಮಾವಧಿ 😂
@ShyamThejas4 ай бұрын
Yes personal experience aadavarige agovarege yellavu moodanambikeye...!!! ☺️☺️☺️🙏🏻🙏🏻🙏🏻☺️☺️☺️
@HelloShri-hi7ui4 ай бұрын
ವೇದಗಳೇ ಹೇಳುವಂತೆ ನಿಜವಾದ ಪ್ರೇತಾತ್ಮ ನಮ್ಮ ಮನಸ್ಸಿನಲ್ಲಿ ಇದೆ ನಾವು ಹೇಗೆ ಯೋಚಿಸುತ್ತೇವೋ ಹಾಗೆ ಅಷ್ಟೇ.
@shravanst85244 ай бұрын
Idu video full trending alli bande barutte..... Same like bellui kababu...full have. Like guruvappa.
@Sukesh55554 ай бұрын
Positive energy ಇದೆ ಅಂತ ನಂಬಿದ್ರೆ nagetive energy ಇದೆ ಅಂತ ನಂಬಲೇ ಬೇಕು
@csvishnu37554 ай бұрын
Correct ನಾನ್ ಲೈಫ್ ತುಂಬಾ ಅನುಭವ ನಿಜ ಘಟನೆ agide.
@shruthiv47284 ай бұрын
Hen anubava heli bro curiosity@@csvishnu3755
@SoumyaBajpe4 ай бұрын
Ur very true
@seekerIIndia3 ай бұрын
2 ಇಲ್ಲ
@madarsuresh95964 ай бұрын
ನಮ್ಮ ಮನಸ್ಸು ದುರ್ಬಲವಾದರೆ ದೆವ್ವಗಳು ನಮ್ಮ ಕಣ್ಮುಂದೆ ನೇ ಓಡಾಡುತ್ತವೆ
@KRproductions19374 ай бұрын
Thappu... 6 th sense irorigu gotthagutthe
@csvishnu37554 ай бұрын
Prati manushnallu deva gana... manushya gana... rakshsa gana anta erutte yallarigu atma kansudilla hatira eddru anubavakku barudilla.
@JayaPrakash-if4pn4 ай бұрын
ಹಾಗಾದ್ರೆ ನೀವು ಯಾಕೇ ಒಂದು ಬಾರಿ ಪ್ರಯತ್ನ ಮಾಡಬಾರದು
@rajue42534 ай бұрын
ನೀನೊಬ್ಬ ಹುಚ್ಚು ಸೂಲೆಮಾಗ ಅದಕ್ಕೆ ನಿಂಗೆ ನನ್ ತುಣ್ಣೀ ನು ಕಾನಲ್ಲ 😂😂😂😂
@punithkumar73234 ай бұрын
Houdhu nanna dhu Deva gana nange kaanalla 😮@@csvishnu3755
@santhoshshetty22884 ай бұрын
ಹುಲಿಕಲ್ ನಟರಾಜ್ ಒಬ್ಬನನ್ನು ಅಲ್ಲಿ ಮಲಗಿಸಬೇಕು😂😂😂
@veereshgp494 ай бұрын
Ninu maga ne alla Ninu bolimaga
@NithinKollamogru4 ай бұрын
ಸತ್ಯ
@AkshayKumar-ph6xo4 ай бұрын
Avru beku
@rameshbsk4 ай бұрын
@@santhoshshetty2288 ಅವರು ಗಂಡೆದೆ ಗಂಡು
@HelloShri-hi7ui4 ай бұрын
ಗುರು ಇವನ ಮಾತನ್ನು ನಂಬಿದ್ರೆ ನಿನ್ನಂತ ಮೂಢ ಬೇರ್ಯಾರು ಇಲ್ಲ! ಇವನು ಕಾಗಕ್ಕ ಗೂಬ್ಬಕ್ಕನ ಕಥೆ ಕಟ್ಟಿದ್ದಾನೆ.
ಗುರುವಪ್ಪನಿಗೆ challange ...ದೆವ್ವ ಇದ್ದಿದ್ದೇ ಆದ್ರೆ ಗುರುವಪ್ಪ ಅದರ ವಿಡಿಯೋ ಮಾಡಿ ತೋರಿಸಲಿ....
@HINDUEMPIRE093 ай бұрын
ಹುಲಿಕಲ್ ನಟರಾಜ್ ಬರೂದಕೆ ಆಗುವುದೀಲಾ Sir
@praveenrajur16394 ай бұрын
ಹಲೋ ಎಲ್ಲರೂ ಕೇಳಿಸಿಕೊಳ್ಳಿ ದೆವ್ವ ಭೂತ ಅಂತ ಹಲವಾರು ವರ್ಷಗಳಿಂದ ನಮ್ ತಲೆ ತುಂಬಿ ಹೆದರಿಸದ್ದಾರೆ ಆ ಹೆದರಿಕೆ ನಮ್ಮಲ್ಲಿ ಅಷ್ಟೇ ಅದು ಸುಳ್ಳು ಹೆದರಿಕೆ ನಿಜವಾಗಿಯೂ ಭೂತ ಪ್ರೇತ ದೆವ್ವ ಇದಾವದು ಇರೋಕೆ ಸಾಧ್ಯನೇ ಇಲ್ಲ ನನಗು ಸಿಕ್ಕಾಪಟ್ಟೆ ಭಯ ಆಗುತ್ತೆ ಆದರೆ ಅದು ಸತ್ಯ ಅಲ್ಲ ನಾವೆಲ್ಲರೂ ಸತ್ಯವನ್ನು ಅರಿತು ಅದನ್ನು ಆರಾಧಿಸಬೇಕು ಸತ್ಯವೇ ದೇವರು 🙏🙏🙏🙏❤️
@maheshgowda979420 күн бұрын
So visit this location
@chakravarthy12344 ай бұрын
ಹುಲಿಕಲ್ ನಟರಾಜ ಅವರು ಬರಬೇಕು ✌️✌️
@harish.poojary26064 ай бұрын
ಯಾಕೇ ಸಾಯೋಕೆನಾ 😂😂😂
@southtonorth-original4 ай бұрын
ನೀನೇ ಹೋಗಿ ನೋಡ್ಕೊಂಬಾ... ಹುಳಿಕಲ್ ಯಾಕೆ?
@fahadamin63604 ай бұрын
devaaa tiknal nimbennu iktaraa hulikal😅
@chakravarthy12344 ай бұрын
@@fahadamin6360 ಕರ್ಕೊಂಡು ಬಾ ನೋಡೋಣ ಅಷ್ಟೊಂದು ಧೈರ್ಯ ಇದ್ದರೆ.
@chakravarthy12344 ай бұрын
@@southtonorth-original ಹುಲಿಕಲ್ ದಾನೆ ತಂಕ ಇಜ್ಜ 🤣🤣
@Madakari-x7s4 ай бұрын
ಇವರು ಹೇಳುವುದು 100% ನಿಜ ನಮಗೂ ಅನುಭವ ಆಗಿದೆ
@kmjaikumar35394 ай бұрын
Nijana bro?
@zuubaa2394 ай бұрын
Ni mentally correct agilla adakke hagagirodu
@indrasmith68194 ай бұрын
Yaav prakara
@Redmic-qr1zt4 ай бұрын
Nanagu anubhava agide first time😮😮😮naanu nambuttiralilla
@GangavvaKadapattiАй бұрын
ಹುಲಿಕಲ್ ನಟರಾಜ್ ಅವರನ್ನು ಕರೆಸಿ ನಿಜ್ವಾಗ್ಲೂ ಏನಿದೆ ಅಂಥಾ ಗೊತ್ತಾಗುತ್ತೆ
@murthyr22904 ай бұрын
ನಮ್ಮ ಹುಲಿಕಲ್ ನಟರಾಜ್ ಕರ್ಸಿ ಸ್ವಲ್ಪ😂
@dhanyarajdhanya36284 ай бұрын
En shata kilalaka avanu
@apreikicenter.56674 ай бұрын
ದೈವ ಸತ್ಯ ಹಾಗೆ ದೆವ್ವ ಕೂಡ ಇರುತ್ತದೆ ಇದು ಅನುಭವ ಆದವ್ರು ನಂಬುತಾರೆ, ಅನುಭವ ಆಗದವರು ಇಲ್ಲ ಅಂತಾರೆ ಅಷ್ಟೇ ಅನುಭವ ಎಲ್ಲಕ್ಕೂ ಉತ್ತರ ಕೊಡಬಲ್ಲದು.
@vithalmelinkeri22464 ай бұрын
Hagadare kanisbekittu?
@manuraj25534 ай бұрын
ನನಗೆ ಅನುಭವ ಇಲ್ಲ, ಹಾಗಾಗಿ ನಂಬಲ್ಲ
@ShambhaviM-ud6xm4 ай бұрын
S
@csvishnu37554 ай бұрын
@@apreikicenter.5667 correct agi helidri addre yallarigu anubavakke baralla hege positive energy ede ade tara negative energy kuda ede,Munushnalli deva gana,Manushya gana,Rakshasa gana etara gana erutte ader prakara positive/Negative energy anubavakke barutte Nanag tubba sala anubava agide anubavakke barade eruvavaru yavadu naballa.
@SoumyaBajpe4 ай бұрын
Howdu sister ur correct
@mohammedhasan18474 ай бұрын
Hulikal natraj challenge accepted, Waiting for hulikal natraj next video on this topic😎
@sachinds43174 ай бұрын
ಹುಲಿಕಲ್ ನಟರಾಜ್ sir ಒಮ್ಮೆ ಬೇಟಿ ಮಾಡಿ pls
@SanthuKA-204 ай бұрын
ಈಶ್ವರನ ದಾಟಿ ಬರೊದಿಲ್ಲಾ😊🔥
@yashaswini-t8w21 сағат бұрын
ದೇವರು ಇದೆ ಅಂತ ನಂಬೋ ನಾವು ದೆವ್ವ ಇದೆ ಅನ್ನೋದು ನಂಬಿಕೆ... ಕಣ್ಣಿಗೆ ಕಾಣದ ಒಳ್ಳೆಯ ಶಕ್ತಿ ಇದೆ ಅನ್ನೋದಾದ್ರೆ ಕೆಟ್ಟ ಶಕ್ತಿಯು ಇದೆ
@myaatru7424 ай бұрын
ಅವರು ಹೇಳಿದ ದಿನದಂತೆ ಕ್ಯಾಮರಾ ರಾತ್ರಿ ಪೂರ್ತಿ ರೆಕಾರ್ಡಿಂಗ್ ಇಡಿ ಮಾರಾಯ... ಪ್ರಪಂಚದಲ್ಲಿ ಫ಼ೇಮಸ್ ಆಗುತ್ತೆ ನಿಮ್ ಚಾನಲ್ 😂😂😂 ಓಪನ್ ಚಾಲೆಂಜ್
@GanapathiAdiga-hd5qf6 күн бұрын
ಗುರುವಪ್ಪ .. ಹಾಸ್ಪಿಟಲ್ ಹೋಗು.. ಎಣ್ಣೆ ಏಟು ಜಾಸ್ತಿ ಆಗಿದೆ
@kumarkummi65494 ай бұрын
ತಾವೇ ಒಂದು ಬಾರಿ ಲೈವ್ ರೆಕಾರ್ಡ್ ಮಾಡಿ ತೋರಿಸಿ 😅 ಪ್ರೂವ್ ಮಾಡಿ 😂
@MnMn-m1l4 ай бұрын
ಇದು ಸರೀನೇ
@avco104 ай бұрын
ನೀನು ಉಸಿರಾಡೋ ಗಾಳಿ ಹೇಗಿದೆ ವಿಡಿಯೋ ಮಾಡಿ ನೋಡಿದ್ರೆ ನಿನ್ಗೆ ಗಾಳಿ ಕಂಡ್ರೆ ದೆವ್ವ ನು ಕಾಣ್ತದೆ
@heehee8054 ай бұрын
Video li sigalla brother
@Infobhai524 ай бұрын
Nivu edunna night madidre video na devva gala hatra adra hatra bekidre anisike kelbahudu
@TEJ-4 ай бұрын
@@avco10anna terror attack inda sattiro army officersgulu . Devva aagi terarist camps na .. terarist secrat gulna nam army ge helboudalva yaak hellalla ho mostly aa devvgalge deshprema ilveno alva😮
@EntraBabu-s9r7 күн бұрын
ಆತ್ಮಗಳ ಅನುಭವ ನನಗಾಗಿದೆ.....😊
@Ragataranga.664 ай бұрын
ನೀವು ಜೊತೆಗೆ ಇದ್ದು ತೋರಿಸದೆ ಈ ರೀತಿ ಹೇಳಿದರೆ ಜನರಲ್ಲಿ ಇರುವ ಭಯವನ್ನು ಉಪಯೋಗಿಸಿ ಕೊಂಡು ಅವರು ಬರೋದಿಲ್ಲ ಅಂತ ತಿಳಿದು ಮಾತನಾಡಿದಂತೆ ಆಗುತ್ತದೆ.ನೀವೇ. ಒಂದು ವೀಡಿಯೋ ಮಾಡಿ ಜಗತ್ತಿಗೆ ತೋರಿಸುವ ಕೃಪೆ ಮಾಡಿ.
@sampreethas34124 ай бұрын
Very strong minded person So daring...
@mythragowda9984 ай бұрын
😂😂😂
@ahindha44 ай бұрын
ಹುಲಿಕಾಲ್ ನಟರಾಜ್ ಕರೆಸಿ
@ram-ram-jai-ram4 ай бұрын
Nivo hogi vomay
@nostalgia90004 ай бұрын
Yednoo bidnoo odogthane 😂😂😂😂
@workisworship62234 ай бұрын
Avaru bandre devve irodill
@lohithCm-c2b4 ай бұрын
ಯಾರು ಬಂದ್ರು ಅಷ್ಟೇ ಭೂಮಿ ಮೇಲೆ ಒಳಿತು ಕೆಡುಕುಗಳೆಲ್ಲವೂ ಇದೆ
@lohithaksharao61994 ай бұрын
ಗುರುವಪ್ಪನವರಿಗೆ ಧನ್ಯವಾದಗಳು ನೀವು ಹೇಳುವುದು ಸರಿ ಇದೆ
@Vijimn14 ай бұрын
ನಾಳೆ ರಾತ್ರಿ 12:30ಕ್ಕೆ ನಮ್ ತೋಟದಲ್ಲಿರೋ ಮಿಷಿನ್ ಮನೆ ಹತ್ರ ಬರ್ರಿ, ಜಾಕಿ ಕಾಚ, ತಲೆ ಮೇಲೆ ರಾಮ್ ರಾಜ್ ಪಂಚೆ, ಬಾಯಲ್ಲಿ ಬೋಟಿ ಇಟ್ಕೊಂಡು ಓಡಾಡ್ತಿರೋ ದೆವ್ವ ನೋಡ್ಬೋದು..😂 . . ದೆವ್ವ ಗಿವ್ವ ಎಲ್ಲಾ ಸುಳ್ಳು. ದೆವ್ವ ತೋರುಸ್ತೀನಿ ಅಂತ ಇಂತ ದಿನ ಇಂತ ಹೊತ್ತು ಇಂತ ಕಡೆ ಬಾ ಅಂದ್ಬುಟ್ಟು ಅಲ್ಲಿ ಇವ್ರೆ ಗುಟ್ಟಾಗಿ ಎಲ್ಲಾ ಅರೆಂಜ್‌ಮೆಂಟ್ ಮಾಡಿಕೊಂಡಿರ್ತಾರೆ 😅 ಇಂತವು ಎಷ್ಟು ನೋಡಿಲ್ಲ.
@vibes-db6vx4 ай бұрын
ಅದನ್ನ ಅನುಭವಿಸಿದವರಿಗೆ ಗೊತ್ತು..ನಮ್ಮ ಚಿಕ್ಕಪ್ಪ ಅಂದ್ರೆ ನನ್ನ ತಾಯಿಯ ತಂಗಿ ಗಂಡ ಅವರ ಮನೆಗಳು ಹೊಲ ಎಲ್ಲ ಸ್ವಲ್ಪ ಹೊಳೆ ಹತ್ರ ಬರುತ್ತೆ..ಅವರಿಗೆ ತುಂಬಾ ಆಗಿವೆ..ನಾವು ಅನುಭವ ಮಾಡಿದ್ರೆ..ಅವರು ಡೈರೆಕ್ಟ್ ಆಗಿ ನೊಡಿದರೆ..ವಿಡಿಯೋ ಅಲ್ಲಿ ಹೇಳಿದ ಹಾಗೆ ಒಂದ್ ಸಲಿ ರಾತ್ರಿ 3 ಗಂಟೆ ಸುಮಾರು ಹೊಲದಲ್ಲಿ ನಿರ್ ಬಿಡೋಕೆ ಹೋಗಿದಾರೆ ಬೋರವೆಲ್ ಒನ್ ಮಾಡಿ ನಿರ್ ನೋಡೋಕೆ ಹೋಗ್ತಿದ್ದಾರೆ ಅಲ್ಲಿ ಮುಂದೆ ಸ್ವಲ್ಪ ದೂರದಲ್ಲಿ 3 ದೆವ್ವ ಅವಕ್ಕೆ ಕಾಲು ಸೊಂಟ ಮಾತ್ರ ಇದೆ ಅದರ ಮೇಲೆ ಎನ್ ಇಲ್ಲ..ಅವು ಕುಣಿಡದೊಂದು ಬರೋದು ನೋಡಿ ನಮ್ ಚಿಕಪ್ಪ ಬೋರ್ವೆಲ್ ಬಂದ್ ಮಾಡಿ ಮನೆಗ್ ಬಂದ್ರು..ಇದು ಜಸ್ಟ್ 1 year ಹಿಂದೆ ಅಷ್ಟೇ..ಅದಕ್ಕಿಂತ ಮುಂಚೆ ತುಂಬಾ ಸರಿ ಅವರು ಕಣ್ಣಾರೆ ನೋಡಿದರೆ ಕಿರಿಚಾದೊಡನ್ನ ಕೇಳಿದರೆ..ನಾ ಹೇಳಿದ ಹಾಗೆ ಅವರು ಒಂದ್ ಮನೆ ಹೊಳೆ ಹತ್ರ ಇದೆ ಅಲ್ಲಿ ನಮ್ ಚಿಕಪ್ಪನ ತಮ್ಮ ಮಲಗಲು ಹೋಗ್ತಿದ್ದ daily ondina avar appag ಎಡೆ ಇಳಿಸಿ ಇದೋಕೆ ಹೇಳಿದ್ರು ಇವರು ಇತ್ತು ಹೋಗಿ ಮಂಕೊಂಡಿದರೆ ..ಅವರು ಪಂಡರಾಪುರದ ಮಾಲೆ ಹಕೊಂಡಿದರೆ ..ಅವತ್ತು ರಾತ್ರಿ ಬಂದು ಬಿಟ್ಟು. ಬಾಗಿಲ್ ಓಪನ್ ಇತ್ತಂತೆ ಬಾಗಿಲು ಮುಂದೆ ಕಪ್ಪ ನೆರಳು ಕೂಗಿ ಹೆಲ್ಟಿದೆ ಏ ಮಾಡೋದೆಲ್ಲ ಮಾಡಿ ಇವಗ್ ಬಂದು ಮಂಕೊಂಡಿ ಹೊರಗ ಬಾ ನಿನ್ನ ನೋಡ್ಕೋತೀನಿ,ಕೊರಳಲ್ಲಿ ಹಕೊಂಡಿ,ಕಿಸೆಯಲೀರೋ ಎಲ್ಲ ತಗದ ಬಾ ಅಂತಿತ್ತು..ಇವರು ಅವತ್ತ ಹೇಗೋ ಬಚಾವ್ ಆದ್ರೂ ಅದರ ಮೇಲೆ ಅಲ್ಲಿ ಮನಗೊಕ್ ಹೋಗ್ಲಿಲ್ಲ..but ಇವಗ್ ಅವರ ಫ್ಯಾಮಿಲಿ ಅಲೆ ಇದೆ 😅ಇವಗ್ ಮತ್ತೆ ಒಂದ್ ಅನುಭವ ಆಗಿದೆ ಆದ್ರೂ ಅಲ್ಲೇ ಇದರೆ.. ಸಾಯಂಕಾಲ ಒಂದ್ cyntax ನೀರು ತುಂಬಿ ಇಟ್ಟಿದರೆ ಬೆಳಿಗ್ಗೆ ನೋಡಿದ್ರೆ ಎಲ್ಲ ಖಾಲಿ.ಒಂದು ಹನಿ ನೀರ ಇಲ್ಲ ಕೆಳಗೆ ಕೂಡ ಎಲ್ಲೂ ಒಂದ್ ಹನಿ ನಿರ್ ಬಿದ್ದಿಲ್ಲ..ಸೋ ಅವರು ಚೆಕ್ ಮಾಡೋಕೆ ಮತ್ತೆ ಪೂರ್ತಿ ತುಂಬಿ ಇಟ್ಟರು ಅವತ್ತು ನೀರು ಹಾಗೆ ಇದೆ..ಅನುಭವ ಅಷ್ಟೇ ಆಗೋ ವರೆಗೂ ಇಲ್ಲ ಅಂತಿರ್ತಿವಿ..
@vibes-db6vx4 ай бұрын
ನಿಮಗೆ ಅನುಭವ ಆಗಿಲ್ಲ ಅದ್ಕೆ hig ಹೇಳ್ತೀರಾ ನಿಜ್ವಾಗಿ ಅನುಭವ ಅದವರನ್ನ ಕೇಳಿ ಗೊತ್ತಾಗುತ್ತೆ.. ನಂಗೆ ಕಣ್ಣ ಮುಂದೆ ಕಾಣಲ್ಲ ಬುತ್ ಅನುಭವ ಆಗಿದೆ..ನಮ್ ಮನೆಯಲ್ಲಿ ನನ್ ಒರುಗಿತ್ತಿಗೆ ಕಾಣುತ್ತೆ..ಅವಳಿಗೆ ಸುಮಾರು ಸರಿ ಅನುಭವ ಆಗಿಡೀಟ್ಟೆ ಒಂದ್ ಸಾರಿ ನೋಡಿದಲೆ..ಇನು ನಮ್ ಚಿಕ್ಕಪ್ಪ ಅಂತೂ ಲೆಕ್ಕ ಇಲ್ಲ😅
@prabhushankarhadya64494 ай бұрын
ಹಾಗಿದ್ರೆ ಅವರಿಗೆ ಹೇಳದೆ surprise visit ಕೊಟ್ಟು ರಾತ್ರಿ ಎಲ್ಲಾ ಇದ್ದು ಬನ್ನಿ... ನೋಡೋಣ..
@RoyalRiderbs64 ай бұрын
ಹೌದೂ ನಮ್ಮೂರಿನಲ್ಲಿ ಆನೆಯ ಮತ್ತು ಬೆಕ್ಕಿನ ದೆವ್ವಗಳು ಇವೆ
@manjumanja98674 ай бұрын
ಹುಲಿಕಲ್ ನಟರಾಜ್ ಕರೆಸಿ ಯಲ್ಲ ನಿಜ ಹೊರಗೆ ಬರುತ್ತೆ ಚನ್ನಾಗಿ ಸುಳ್ಳಿನ ಕಥೆ ಎನಿತಿದಾನೆ
@AnjaliD-nb7cr4 ай бұрын
ನೀನೇ ಹೋಗಿ ನೋಡಪ್ಪಾ.
@manjumanja98674 ай бұрын
@@AnjaliD-nb7cr ಹುಲಿಕಲ್ ನಟರಾಜ್ ಅವ್ರ್ಗೆ ಹೇಳುದ್ರೆ ಅವ್ರು ಸಿಸಿಟಿವ್ ಕ್ಯಾಮರಾ ಹಾಕಿ ಸುಳ್ಳಾ ನಿಜಾನಾ ಇಲ್ಲ ಹೇಳ್ತಾರೆ
@NaveenkumarshanthigoduNavi4 ай бұрын
Olle comedy maadthi mare Neenu,avanu yaake ninge dairya elva😂
@manjumanja98674 ай бұрын
@@NaveenkumarshanthigoduNavi ಬ್ರದರ್ ಅವ್ರ್ ಬಗ್ಗೆ ಗೊತ್ತಿಲ್ಲ ಅಂದ್ರೆ ಯೌಟ್ಯೂಬ್ ವೀಡಿಯೋಸ್ ಇದಾವೆ ಸರ್ಚ್ ಮಾಡಿ ತಿಳ್ಕೊಳ್ಳಿ
@vibes-db6vx4 ай бұрын
ಅದನ್ನ ಅನುಭವಿಸಿದವರಿಗೆ ಗೊತ್ತು..ನಮ್ಮ ಚಿಕ್ಕಪ್ಪ ಅಂದ್ರೆ ನನ್ನ ತಾಯಿಯ ತಂಗಿ ಗಂಡ ಅವರ ಮನೆಗಳು ಹೊಲ ಎಲ್ಲ ಸ್ವಲ್ಪ ಹೊಳೆ ಹತ್ರ ಬರುತ್ತೆ..ಅವರಿಗೆ ತುಂಬಾ ಆಗಿವೆ..ನಾವು ಅನುಭವ ಮಾಡಿದ್ರೆ..ಅವರು ಡೈರೆಕ್ಟ್ ಆಗಿ ನೊಡಿದರೆ..ವಿಡಿಯೋ ಅಲ್ಲಿ ಹೇಳಿದ ಹಾಗೆ ಒಂದ್ ಸಲಿ ರಾತ್ರಿ 3 ಗಂಟೆ ಸುಮಾರು ಹೊಲದಲ್ಲಿ ನಿರ್ ಬಿಡೋಕೆ ಹೋಗಿದಾರೆ ಬೋರವೆಲ್ ಒನ್ ಮಾಡಿ ನಿರ್ ನೋಡೋಕೆ ಹೋಗ್ತಿದ್ದಾರೆ ಅಲ್ಲಿ ಮುಂದೆ ಸ್ವಲ್ಪ ದೂರದಲ್ಲಿ 3 ದೆವ್ವ ಅವಕ್ಕೆ ಕಾಲು ಸೊಂಟ ಮಾತ್ರ ಇದೆ ಅದರ ಮೇಲೆ ಎನ್ ಇಲ್ಲ..ಅವು ಕುಣಿಡದೊಂದು ಬರೋದು ನೋಡಿ ನಮ್ ಚಿಕಪ್ಪ ಬೋರ್ವೆಲ್ ಬಂದ್ ಮಾಡಿ ಮನೆಗ್ ಬಂದ್ರು..ಇದು ಜಸ್ಟ್ 1 year ಹಿಂದೆ ಅಷ್ಟೇ..ಅದಕ್ಕಿಂತ ಮುಂಚೆ ತುಂಬಾ ಸರಿ ಅವರು ಕಣ್ಣಾರೆ ನೋಡಿದರೆ ಕಿರಿಚಾದೊಡನ್ನ ಕೇಳಿದರೆ..ನಾ ಹೇಳಿದ ಹಾಗೆ ಅವರು ಒಂದ್ ಮನೆ ಹೊಳೆ ಹತ್ರ ಇದೆ ಅಲ್ಲಿ ನಮ್ ಚಿಕಪ್ಪನ ತಮ್ಮ ಮಲಗಲು ಹೋಗ್ತಿದ್ದ daily ondina avar appag ಎಡೆ ಇಳಿಸಿ ಇದೋಕೆ ಹೇಳಿದ್ರು ಇವರು ಇತ್ತು ಹೋಗಿ ಮಂಕೊಂಡಿದರೆ ..ಅವರು ಪಂಡರಾಪುರದ ಮಾಲೆ ಹಕೊಂಡಿದರೆ ..ಅವತ್ತು ರಾತ್ರಿ ಬಂದು ಬಿಟ್ಟು. ಬಾಗಿಲ್ ಓಪನ್ ಇತ್ತಂತೆ ಬಾಗಿಲು ಮುಂದೆ ಕಪ್ಪ ನೆರಳು ಕೂಗಿ ಹೆಲ್ಟಿದೆ ಏ ಮಾಡೋದೆಲ್ಲ ಮಾಡಿ ಇವಗ್ ಬಂದು ಮಂಕೊಂಡಿ ಹೊರಗ ಬಾ ನಿನ್ನ ನೋಡ್ಕೋತೀನಿ,ಕೊರಳಲ್ಲಿ ಹಕೊಂಡಿ,ಕಿಸೆಯಲೀರೋ ಎಲ್ಲ ತಗದ ಬಾ ಅಂತಿತ್ತು..ಇವರು ಅವತ್ತ ಹೇಗೋ ಬಚಾವ್ ಆದ್ರೂ ಅದರ ಮೇಲೆ ಅಲ್ಲಿ ಮನಗೊಕ್ ಹೋಗ್ಲಿಲ್ಲ..but ಇವಗ್ ಅವರ ಫ್ಯಾಮಿಲಿ ಅಲೆ ಇದೆ 😅ಇವಗ್ ಮತ್ತೆ ಒಂದ್ ಅನುಭವ ಆಗಿದೆ ಆದ್ರೂ ಅಲ್ಲೇ ಇದರೆ.. ಸಾಯಂಕಾಲ ಒಂದ್ cyntax ನೀರು ತುಂಬಿ ಇಟ್ಟಿದರೆ ಬೆಳಿಗ್ಗೆ ನೋಡಿದ್ರೆ ಎಲ್ಲ ಖಾಲಿ.ಒಂದು ಹನಿ ನೀರ ಇಲ್ಲ ಕೆಳಗೆ ಕೂಡ ಎಲ್ಲೂ ಒಂದ್ ಹನಿ ನಿರ್ ಬಿದ್ದಿಲ್ಲ..ಸೋ ಅವರು ಚೆಕ್ ಮಾಡೋಕೆ ಮತ್ತೆ ಪೂರ್ತಿ ತುಂಬಿ ಇಟ್ಟರು ಅವತ್ತು ನೀರು ಹಾಗೆ ಇದೆ..ಅನುಭವ ಅಷ್ಟೇ ಆಗೋ ವರೆಗೂ ಇಲ್ಲ ಅಂತಿರ್ತಿವಿ..
@ashishR7729 күн бұрын
Next ನೀವು ಬಂದಾಗ ಕ್ಯಾಮೆರಾ ದಲ್ಲಿ ರೆಕಾರ್ಡ್ ಮಾಡಿ ತೋರ್ಸಿ ನೋಡೋಣ
@vishwaspoojary27264 ай бұрын
ದೈವ ಭೂತ ಇದೆ ನನಗೆ ಅನುಭವ ಆಗಿದೆ ನಾನೇ ಇದ್ದೀನಿ ಸಾಕ್ಷಿ. ನಮ್ಮ ಮನೆಗೆ ಬರುವಾಗ ರಾತ್ರಿ ಎಂಟು ಗಂಟೆಗೆ ಕಾಡಿನಲ್ಲಿ ಆದ ಅನುಭವ
@vinayaknayak79924 ай бұрын
ಏನದು
@HelloShri-hi7ui4 ай бұрын
ರಾತ್ರಿ ಕಾಡಿಗೆ ಹೋದರೆ ಭಯ ಉಂಟಾಗುತ್ತೆ ಆ ಭಯದಲ್ಲಿ ಮನಸ್ಸು ಭ್ರಮೆಯನ್ನು ಉಂಟು ಮಾಡುತ್ತೆ ಮತ್ತು ಸಣ್ಣ ಗಾಳಿಗೂ ಮೈ ನಡುಗುತ್ತೆ.
@shrinidhisk4 ай бұрын
@@HelloShri-hi7ui😂😂😂
@subramnyadevadigha88014 ай бұрын
Nan magne
@SKECHER-z5l4 ай бұрын
Broo plzz explain madi aa anubhava na
@RameshReddy-bq7ct4 ай бұрын
That's the power of lord Shivappa
@sbanishettrashettys73314 ай бұрын
ನಿಜ ಸರ್ ಅವರು ಹೇಳಿದ್ದು ನಮಗೆ ಅನುಭವ ಆಗಿದೆ
@nativeindian16384 ай бұрын
ನಮ್ಮ ಹೊಲ ಇರುವುದೇ ಸ್ಮಶಾನ ದಲ್ಲಿ ಬೆಳಿಗ್ಗೆ ಇಂದ ಸಂಜೆ ವರೆಗೂ ಅಲ್ಲೇ ಇರುತ್ತೇವೆ ಮತ್ತೆ ಕೆಲವೊಮ್ಮೆ ರಾತ್ರಿ ಕೂಡ ಇರುತ್ತೇವೆ ಯಾವ ಆತ್ಮ ದೆವ್ವ 20 ವರ್ಷ ದಿಂದ ಕಾಣಿಸಿಲ್ಲ
@SHVdas4 ай бұрын
ನಿಮ್ಮ ಜಾತಕದ ಪ್ರಕಾರ ನೀವು ದೇವಗಣಕ್ಕೆ ಸೇರಿದವರಾದರೆ ನಿಮಗೆ ಪ್ರೇತಾತ್ಮಗಳು ಕಾಣಿಸುವುದಿಲ್ಲ
@SHVdas4 ай бұрын
ರಾಕ್ಷಸ ಗಣಕ್ಕೆ ಸೇರಿದ ಜಾತಕದವರಿಗೆ ಈ ಅತೃಪ್ತ ಆತ್ಮಗಳು ಕಾಣುತ್ತವೇ ಎಂದು ಪ್ರತೀತಿ
@ashokpoojari84229 күн бұрын
Hulikal nataraj avrna karsle beku
@smartravi4 ай бұрын
ಚಾಲೆಂಜ್ ಏನೂ ಬೇಡ, CC ಕ್ಯಾಮೆರಾ ಹಾಕಿಸಿ.
@RaviRavi-nz3sm4 ай бұрын
ಅತೃಪ್ತ ಆತ್ಮಗಳು ಇರ್ತಾವೆ ದೆವ್ವ ಭೂತ ಇರೋದು ನಿಜ.... ನಮ್ಮ ಸುತ್ತ ಮುತ್ತಾನೆ ಓಡಾಡ್ತಾ ಇರ್ತಾವೆ ಆದ್ರೆ ಕಣ್ಣಿಗೆ ಕಾಣದೆ ಅಗೋಚರವಾಗಿ ಇರ್ತಾವೆ... ನಮ್ಮನ್ನು ಗಮನಿಸುತ್ತವೆ ಮಾತನಾಡಲು ಪ್ರಯತ್ನ ನಡೆಸುತ್ತವೆ ಆದ್ರೆ ಅವುಗಳ ಮಾತು ನಮಗೆ ಕೇಳಿಸಲ್ಲ... ಅತ್ತ ಮುಕ್ತಿನು ಸಿಗದೇ ಇತ್ತ ಮರಳಿ ದೇಹ ಸಿಗದೇ ನಡುವೆ ಅಂತರ್ ಪಿಶಾಚಿ ಆಗಿ ಅಳೆಯುತ್ತವೆ...
@anjaniputra50784 ай бұрын
Yes 👍
@SarojaGajapathy4 ай бұрын
True!! This is what my parents also have told me
@shivakumarr47214 ай бұрын
Yav picture noddhe guru madyana?
@mohammadhaneef41494 ай бұрын
Nim maatinda mai zumm anistu (Nim matannu kalpane madi nodidaga sir)
@RaviRavi-nz3sm4 ай бұрын
@@shivakumarr4721 picture alla vastava satya,
@pratapdasarahallipratapdas92384 ай бұрын
🙏🙏ದೇವರು ಇರುವುದು ಎಷ್ಟು ಸತ್ಯ ನೋ ದೆವ್ವನು👻👽💀 ಇರೋದು ಅಷ್ಟೇ ಸತ್ಯ ☠️
@bheema.pujari79914 ай бұрын
ದೇವರು ಇರುವುದು ನಿಜ ಆದರೆ ದೆವ್ವ ಇರೋದು ನಿಜ ಇರಬಹುದು
@hariprasadmp9104 ай бұрын
Nija devha ida first care a madta iralla but traveled to raichur for marriage ☠☠☠mind-blowing experience 🙏🙏🙏
@KALAVIDANAVEEN4 ай бұрын
ಅವರವರ ಅನುಭವದ ಪ್ರಕಾರ ನಂಬಿಕೆ, ನನಗೆ ಅನುಭವ ಎಂದು ಆಗಿಲ್ಲ ಹಾಗಾಗಿ ನಾನು ನಂಬುವುದಿಲ್ಲ, ಯಾವಾಗಾದರು ಒಂದು ದಿನ ಆತರ ಅನುಭವ ಬಂದರೆ ನಂಬುತ್ತೇನೆ, ಇವರು ಹೇಳಿದ್ದನ್ನು ಕೇಳಿ ನಿಜ ಅಂತ ಒಪ್ಪಿಕೊಳ್ಳುವುದಿಲ್ಲ
ನಾನು 5 ನೆ ಕ್ಲಾಸ್ ಲಿ ಇದ್ದಾಗ......ರಾತ್ರಿ ೧೧ ಗಂಟೆ ಸಮಯ ಆಗಿತ್ತು.... ನಮ್ಮದು ಹಳ್ಳಿ......ನಮ್ಮ ಮನೆಯ ಸ್ವಲ್ಪ ದೂರದಲ್ಲಿ ಒಂದು ಮರ ಇದೆ..... ಆ ಮರದ ಕೆಳಗೆ ಸುಮಾರು ೧೨ ಅಥವಾ ೧೩ ಅಡಿ ಮನುಷ್ಯ ನಿಂತಿದ್ದ......ಫುಲ್ ಬಿಳಿ ಬಟ್ಟೆ ಹಾಕ್ಕೊಂಡು ನಿಂತಿದ್ದ............ನನ್ನ ಲೈಫ್ ಲಿ ಮೊದಲು ನೋಡಿದ್ದು ಅದೇ......ಅದೇ ಕೊನೆ......ನಮ್ಮ ತಾಯಿ ನು ಸಹಾ ನೋಡಿದ್ರೂ..... ನಂಬಿದ್ರೆ ನಂಬಿ.....ಬಿಟ್ರೆ ಬಿಡಿ....
@bharatham10774 ай бұрын
ಕಣ್ಣಿಗೆ ಕಾಣುವ ದೆವ್ವ camera ಗೆ ಯಾಕೆ ಕಾಣೋದಿಲ್ಲ?. 😂 ನಿಮ್ಮ ಮನಸ್ಸೇ ದೆವ್ವ ನಿಮ್ಮ ಮನಸ್ಸೇ ದೇವರು.
No bro, now time is 1:15AM, I'm staying in koorg forest night camp Tent with my dog. I'm afraid for only thieves, and wild animals, Snakes not negative energy 💀
@prabhushankarhadya64494 ай бұрын
ಮಳೆ ಇಲ್ವಾ ಅಲ್ಲಿ?
@lionbro-bn3iz4 ай бұрын
Exllent sir
@madhusudan38014 ай бұрын
Kudida ಮತ್ತಿ ನಲ್ಲಿ ಹಾಗೆ ಅನುಭವ ಹಾಗಭಹುದು ಅವರು ಹೇಳಿದನ್ನು ಕೇಳಿ ಜನಗಳ ಭಾವನೆ ನಮ್ಮ ಮನಸಿನಲ್ಲಿ ಬೇರುರಿತೆ ನಮ್ಮ ಮನಸ್ಸು ತುಂಬಾ ಚಂಚಲ ಹಾಗುತ್ತೆ ಅವ್ರ ಮೈಂಡ್ ಹಾಗೆ ಸ್ಸೇಟ್ ಹಾಗಿದೆ
@SundareshM-p6s4 ай бұрын
Nivvu omye ogi banning marayare noduva😂😂
@abhishkumar3791Ай бұрын
3:03 😂😂 ಅಂದ್ರೆ ನಾವ್ ಗುಂಪಾಗಿದ್ರೆ ಹೆದ್ರುತ್ತ ದೆವ್ವ😅
@ivds43154 ай бұрын
100% right.
@vijayakumarhiremath42884 ай бұрын
ಈ ಜಗತ್ತಿನಲ್ಲಿ ಏನು ಇದೆ, ಏನು ಇಲ್ಲ ಎಂದು ಕಡಾ ಖಂಡಿತ ಹೇಳುವದು ಕಷ್ಟ, ದೆವ್ವವಾಗಲಿ ಇತರೆ ಅತಿಂದ್ರೀಯ ಅನುಭವ ಗೊತ್ತಿದ್ದರೆ ಗೊತ್ತಿದೆ ಎಂದು ಹೇಳಬಹುದು, ಇಲ್ಲದಿದ್ದರೆ ಅಂತಹ ಅಸ್ತಿತ್ವ ನಮಗೆ ಗೊತ್ತಿಲ್ಲ ಅನ್ನುವದು ಸೂಕ್ತ, ಗೊತ್ತಿಲ್ಲದೆ ದೆವ್ವ ಮುಂತಾದ ಅತಿಂದ್ರೀಯ ಅಸ್ತಿತ್ವ ಇಲ್ಲವೇ ಇಲ್ಲ ಎಂದು ವಾದಿಸುವದು ಬಂಡತನ ಎಂದು ಹೇಳಬಹುದು, ವಂದನೆಗಳು,
@Captain-tl1wt4 ай бұрын
🛑🛑🛑🛑 ಇವನ ಕೆಲಸಕ್ಕೆ ಬೇರೆಯವರು ಬರ್ತಾರೆ ಅಂತ ಹೇಳಿ ಜನರನ್ನು ಭಯಪಡಿಸುತ್ತಿದ್ದಾನೆ
@prabhushankarhadya64494 ай бұрын
ಇಂತಹ ಕೆಲಸ ಮಾಡೋರಿಗೆ ಭಯ ಇರೋದೇ ಇಲ್ಲ. ಜೊತೆಗೆ ಇಂತಹ ಕೆಲಸಕ್ಕೆ ಜನ ಸಿಗೋದೇ ಕಷ್ಟ. ಅಂತಾದ್ರಲ್ಲಿ ಇವನ ಕೆಲಸ ಉಳಿಸಿಕೊಳ್ಳೊಕ್ಕೆ ಸುಳ್ಳು ಯಾಕೆ ಹೇಳಬೇಕು?..
@Sheesha82 ай бұрын
ಎಲ್ಲರಿಂದ ಮಾಡ್ಲಿಕ್ಕಾಗಲ್ಲ..
@anushkumar845623 күн бұрын
ಹೌದು, ದೊಡ್ಡ ಕೌನ್ಸಿಲರ್ ಜಾಬ್... ಎಲ್ಲರೂ ಓಂಗುತ್ತಾರೆ!!!
I live very close to graveyard. Never experienced anything paranormal in my 64 years. It's more psychological than real. His statement, one should experience it alone in his absence and investigators should not go in group clearly says there's something fishy.
@MadhuKumar-d8t4 ай бұрын
You ಟ್ಯೂಬ್ views barli ಅಂತ ಗಿಮಿಕ್ ಇದ್ದೆಲ್ಲ
@shivasp104 ай бұрын
This KZbin channel is just trying to attract viewers by spreading unwanted news, they don’t have resources to show trending news ,, so just doing this type of gimmicks and calling themselves as news channel,,
@vibes-db6vx4 ай бұрын
ಅದನ್ನ ಅನುಭವಿಸಿದವರಿಗೆ ಗೊತ್ತು..ನಮ್ಮ ಚಿಕ್ಕಪ್ಪ ಅಂದ್ರೆ ನನ್ನ ತಾಯಿಯ ತಂಗಿ ಗಂಡ ಅವರ ಮನೆಗಳು ಹೊಲ ಎಲ್ಲ ಸ್ವಲ್ಪ ಹೊಳೆ ಹತ್ರ ಬರುತ್ತೆ..ಅವರಿಗೆ ತುಂಬಾ ಆಗಿವೆ..ನಾವು ಅನುಭವ ಮಾಡಿದ್ರೆ..ಅವರು ಡೈರೆಕ್ಟ್ ಆಗಿ ನೊಡಿದರೆ..ವಿಡಿಯೋ ಅಲ್ಲಿ ಹೇಳಿದ ಹಾಗೆ ಒಂದ್ ಸಲಿ ರಾತ್ರಿ 3 ಗಂಟೆ ಸುಮಾರು ಹೊಲದಲ್ಲಿ ನಿರ್ ಬಿಡೋಕೆ ಹೋಗಿದಾರೆ ಬೋರವೆಲ್ ಒನ್ ಮಾಡಿ ನಿರ್ ನೋಡೋಕೆ ಹೋಗ್ತಿದ್ದಾರೆ ಅಲ್ಲಿ ಮುಂದೆ ಸ್ವಲ್ಪ ದೂರದಲ್ಲಿ 3 ದೆವ್ವ ಅವಕ್ಕೆ ಕಾಲು ಸೊಂಟ ಮಾತ್ರ ಇದೆ ಅದರ ಮೇಲೆ ಎನ್ ಇಲ್ಲ..ಅವು ಕುಣಿಡದೊಂದು ಬರೋದು ನೋಡಿ ನಮ್ ಚಿಕಪ್ಪ ಬೋರ್ವೆಲ್ ಬಂದ್ ಮಾಡಿ ಮನೆಗ್ ಬಂದ್ರು..ಇದು ಜಸ್ಟ್ 1 year ಹಿಂದೆ ಅಷ್ಟೇ..ಅದಕ್ಕಿಂತ ಮುಂಚೆ ತುಂಬಾ ಸರಿ ಅವರು ಕಣ್ಣಾರೆ ನೋಡಿದರೆ ಕಿರಿಚಾದೊಡನ್ನ ಕೇಳಿದರೆ..ನಾ ಹೇಳಿದ ಹಾಗೆ ಅವರು ಒಂದ್ ಮನೆ ಹೊಳೆ ಹತ್ರ ಇದೆ ಅಲ್ಲಿ ನಮ್ ಚಿಕಪ್ಪನ ತಮ್ಮ ಮಲಗಲು ಹೋಗ್ತಿದ್ದ daily ondina avar appag ಎಡೆ ಇಳಿಸಿ ಇದೋಕೆ ಹೇಳಿದ್ರು ಇವರು ಇತ್ತು ಹೋಗಿ ಮಂಕೊಂಡಿದರೆ ..ಅವರು ಪಂಡರಾಪುರದ ಮಾಲೆ ಹಕೊಂಡಿದರೆ ..ಅವತ್ತು ರಾತ್ರಿ ಬಂದು ಬಿಟ್ಟು. ಬಾಗಿಲ್ ಓಪನ್ ಇತ್ತಂತೆ ಬಾಗಿಲು ಮುಂದೆ ಕಪ್ಪ ನೆರಳು ಕೂಗಿ ಹೆಲ್ಟಿದೆ ಏ ಮಾಡೋದೆಲ್ಲ ಮಾಡಿ ಇವಗ್ ಬಂದು ಮಂಕೊಂಡಿ ಹೊರಗ ಬಾ ನಿನ್ನ ನೋಡ್ಕೋತೀನಿ,ಕೊರಳಲ್ಲಿ ಹಕೊಂಡಿ,ಕಿಸೆಯಲೀರೋ ಎಲ್ಲ ತಗದ ಬಾ ಅಂತಿತ್ತು..ಇವರು ಅವತ್ತ ಹೇಗೋ ಬಚಾವ್ ಆದ್ರೂ ಅದರ ಮೇಲೆ ಅಲ್ಲಿ ಮನಗೊಕ್ ಹೋಗ್ಲಿಲ್ಲ..but ಇವಗ್ ಅವರ ಫ್ಯಾಮಿಲಿ ಅಲೆ ಇದೆ 😅ಇವಗ್ ಮತ್ತೆ ಒಂದ್ ಅನುಭವ ಆಗಿದೆ ಆದ್ರೂ ಅಲ್ಲೇ ಇದರೆ.. ಸಾಯಂಕಾಲ ಒಂದ್ cyntax ನೀರು ತುಂಬಿ ಇಟ್ಟಿದರೆ ಬೆಳಿಗ್ಗೆ ನೋಡಿದ್ರೆ ಎಲ್ಲ ಖಾಲಿ.ಒಂದು ಹನಿ ನೀರ ಇಲ್ಲ ಕೆಳಗೆ ಕೂಡ ಎಲ್ಲೂ ಒಂದ್ ಹನಿ ನಿರ್ ಬಿದ್ದಿಲ್ಲ..ಸೋ ಅವರು ಚೆಕ್ ಮಾಡೋಕೆ ಮತ್ತೆ ಪೂರ್ತಿ ತುಂಬಿ ಇಟ್ಟರು ಅವತ್ತು ನೀರು ಹಾಗೆ ಇದೆ..ಅನುಭವ ಅಷ್ಟೇ ಆಗೋ ವರೆಗೂ ಇಲ್ಲ ಅಂತಿರ್ತಿವಿ..
@rameshh98554 ай бұрын
ನೀವು ಅಲ್ಲಿಗೆ ಹೋಗಿ ಚಿತ್ರೀಕರಿಸಿ ಆ ಸ್ಥಳಕ್ಕೆ ಹೋಗಿ ಚಿತ್ರೀಕರಣ ಮಾಡಿ ಆ ವಿಡಿಯೋವನ್ನು ಡೌನ್ಲೋಡ್ ಮಾಡಿ
@HelloShri-hi7ui4 ай бұрын
ಸರ್ ಸುಮ್ಮನೆ ಬೊಗಳೆ ಬಿಡಬೇಡಿ ಸುಡುಗಾಡಿನಲ್ಲಿ ಕೆಲಸ ಮಾಡುವ ಅನೇಕರನ್ನು ನಾನು ಪ್ರಶ್ನೆ ಮಾಡಿದ್ದೇನೆ ಅವರಿಗೆ ಯಾವುದೇ ಪ್ರೇತಾತ್ಮದ ಅನುಭವ ಆಗಿಲ್ಲವಂತೆ.
@fastandrun30144 ай бұрын
ಅನುಭವ ಆಗುವ ತನಕ ಕಾಯ್ಬೇಕು ಅಷ್ಟೇ. ಒಬ್ಬೊಬ್ರು ಒಂದೊಂದು ಅನುಭವ ನನಗು ಅನುಭವ ಆಗಿದೆ.
@krishnakittu9034 ай бұрын
Ninge thakath edre hogu avaru heltharalla
@vishnudreams70894 ай бұрын
Mathe hogu allige 😂
@sindhuac87014 ай бұрын
Wait
@reshmar18984 ай бұрын
Devvanu ella yenu ella..😂😂
@sridharsri704 ай бұрын
More videos video is super jai sri ram 🙏🙏ಒಮ್ ಒಮ್
@sandeshsanuchappera8024 ай бұрын
ಗುರುಗಳೇ ಇವ್ರು ಹೇಳೋದು ನಿಜ ...
@somashekarrao29794 ай бұрын
ಆದಷ್ಟು ಬೇಗ ಅದರ ವಿಡಿಯೋ ಮಾಡಿ ಬ್ರದರ್. ವೇಯ್ಟ್ ಮಾಡತೇವೆ. ನಮಗೂ ಕ್ಯೂರಿಯೋಸಿಟಿ ಉಂಟು 👍😊