ಗುರುಗಳೇ ನೀವು ತುಂಬಾ ಚೆನ್ನಾಗಿ ಪರಿಪೂರ್ಣ ಮಾಹಿತಿ ತಿಳಿಸಿದ್ದಾರಿ.. ಧನ್ಯವಾದಗಳು 🙏 ಓಂ ನಮಃ ಶಿವಾಯ 🙏
@bhakthiaudio50713 жыл бұрын
ಧನ್ಯವಾದಗಳು
@anithaanithat53732 жыл бұрын
ನಮ್ಮ ಹಳೆಯ ಸಂಪ್ರದಯದಲ್ಲಿ ಮಹಾ ಶಕ್ತಿ ಇದೆ. ಒಳ್ಳೆ ವಿಡಿಯೋ ಶರಣು ಶರಣರಹೀ 🙏🙏🙏🙏🙏
@revannags64172 ай бұрын
ತುಂಬಾ ಉತ್ತಮವಾದ ವಿಚಾರ ಸ್ಪಾ ಮೀ ಜೀ
@susheelacs80654 жыл бұрын
ಶ್ರೀ ವೀಭೂತಿ ಪುರದ ಸ್ವಾಮೀಜಿ ಯವರು ಈ ದಿನ ಲಿಂಗ ಪೂಜೆ ಇಷ್ಟ ಲಿಂಗ ಪೂಜೆ ಲಿಂಗಧಾರಣೆ ವಿಧಾನ ಶಿವಯೋಗ ವಿಧಾನ ಎಲ್ಲಾ ವಿಶದವಾಗಿ ತಿಳಿಸಿದ್ದು ಪಾಮರರಿಗೂ ಅರ್ಥ ವಾಗುವ ಹಾಗೆ ವಿವರಿಸಿದ್ದು ಚನ್ನಾಗಿತ್ತು ಶ್ರೀ ರಂಭಾಪುರಿ ಮತ್ತು ಶ್ರೀ ಶ್ರೀ ಶ್ಯೆಲ ಜಗದ್ಗುರು ಗಳ ಪೂಜೆ ಯನ್ನು ನೋಡಿದ ಪುಣ್ಯ ನಮಗಾಯಿತು ನಾವು ದಿನಾ ಪೂಜೆ ಮಾಡುವಾಗ ಪ್ರಾರಂಭ ದಿಂದ ತೀರ್ಥ ತೆಗೆದುಗೊಳ್ಳುವವರೆಗೂ ತಾವು ತಿಳಿಸಿ ಹೇಳಿದ್ದು ಚನ್ನಾಗಿದೆ ನಮ್ಮೆಲ್ಲರ ಹೃದಯ ಪೂರ್ವಕ ನಮಸ್ಕಾರ ಗಳು
@vishwanathpuranikmath985 Жыл бұрын
ತುಂಬಾ ಸವಿಸ್ತಾರವಾಗಿ ಮಾಹಿತಿ ತಿಳಿಸಿದ್ದೀರಿ ಬುದ್ಧಿ 🙏
@rahulswamy59379 ай бұрын
ತುಂಬಾ ಚೆನ್ನಾಗಿ ತಿಳಿಸಿ ಕೊಟ್ಟಿದ್ದೀರಿ ಗುರುಗಳೇ ತಮಗೆ ಧ್ಯವಾದಗಳು.🔯🕉️🙏
@channushilavanth46967 ай бұрын
ಶರಣು ಶರಣಾರ್ಥಿ ತುಂಬು ರುದಯದ ಧನ್ಯವಾದಗಳು❤
@niranjanam3295 Жыл бұрын
ಓಂ ವಂದೇ ರೇಣುಕಂ. ಮಾನವ ಧರ್ಮಕ್ಕೆ ಜಯವಾಗಲಿ. ಧರ್ಮದಿಂದಲೇ ವಿಶ್ವಕ್ಕೆ ಶಾಂತಿ. ಓಂ ಶಾಂಬ ಜೈ ಪಾರ್ವತಿ ಪತಿ ಹರ ಹರ ಮಹದೇವ. ಓಂ ನಮಃ ಶಿವಾಯ🙏🙏🙏🙏🙏
Shree Mahantalinga Shivacharya Swamigala briefing is very well organised and made us to get educated about linga pooja & its importance. Really nice brain storming seassion. Swamigala Padarabindugalige nanna sastanga samaskaragalu.
@shiddlingeshhiremath98502 жыл бұрын
ಶ್ರೀ ಗುರುಭ್ಯೋ ನಮಃ
@gurusangayyas24416 ай бұрын
ಶರಣು ಶರಣಾರ್ಥಿ ಗುರುವೇ 🙏🙏
@_akul_6892 жыл бұрын
Thank u gurugale
@AnuradhaMadiwal-b9v5 ай бұрын
Om namaha shivaya 🙏
@mamathamamatha449 Жыл бұрын
Danyvada gurugale
@virapadevaruviraballi86443 жыл бұрын
ಉತ್ತಮ ಪ್ರಾಯೋಗಿಕ ಆಶೀರ್ವಚನ
@ಸಚಿನ್ಸಾಗರ Жыл бұрын
ಗುರುಗಳೇ ನಾವು ಬೇರೆ ಜಾತಿಯವರು ನಾವು ಕೂಡ ಲಿಂಗಾಧರಣೆ ಮಾಡಬಹುದ ಲಿಂಗ ಪೂಜೆ ಮಾಡ ಬಹುದಾ
@bhakthiaudio50714 жыл бұрын
ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಎಲ್ಲರಿಗೂ ಧನ್ಯವಾದಗಳು
@tjagadeeshchandra3660 Жыл бұрын
ಓಂ ಗುರುಭ್ಯೋ ನಮಃ ,🙏👣🙏👣🙏👣🙏🌿🙏🌿🙏🌿🙏🌿🙏ಓಂ ನಮಃ ಶಿವಾಯ,🙏🌿
@prashantjalawadi6454 жыл бұрын
Wow
@vasudhamanjunath35084 жыл бұрын
ಇಷ್ಟ ಲಿಂಗ ಪೂಜೆಯ ವಿಧಾನವನ್ನು ವಿವರವಾಗಿ ಮತ್ತು ಮನಸಿಗೆ ಮುಟ್ಟುವಂತೆ ತಿಳಿಸಿಕೊಟ್ಟ ಗುರುಗಳ ಪಾದಾರವಿಂದಗಳಿಗೆ ನನ್ನ ನಮಸ್ಕಾರಗಳು..
@gurunathjanawery8511 Жыл бұрын
Om Namha Shivaya. ❤❤❤🙏🙏🙏
@sandyaranimp.99413 жыл бұрын
Om namah shivaya
@baburaotodakar71062 жыл бұрын
🕉OM Nama Shivaya 🕉
@shravankumarh9087 Жыл бұрын
Gurugale nanu sc jatiyavanu adare shivalinga nandi havu kansal baratve so nange linga dharane madkobeku anta edini nang linga dharane madtiraa
@bhakthiaudio5071 Жыл бұрын
ಲಿಂಗಧಾರಣೆ ಮಾಡಲಾಗುತ್ತದೆ, ಆದರೆ ಲಿಂಗಧಾರಣೆ ನಂತರ ಅನುಸರಿಸಬೇಕಾದ ನಿಯಮಗಳನ್ನು ನೀವು ಕಡ್ಡಾಯವಾಗಿ ಪಾಲಿಸಬೇಕು. ಇದಕ್ಕೆ ನಿಮ್ಮ ಅಭಿಪ್ರಾಯ ತಿಳಿಸಿ.
@AK52_MONSTER Жыл бұрын
Om namah shivaya 🙏💐
@prassadprassad86863 жыл бұрын
గురువు గారు పాదాభివదనాలు
@SadhikaMenon2 ай бұрын
as a normal life i'm non-veg for the long time as a lingayat is there any way to to eat non wearing the istalinga?
Linga deekshe mattu Guru deekshe iveradau ondena? Atava bere bere na heli
@nagarajsattigeri92943 жыл бұрын
🙏🙏🙏🙏
@murthyb.m.t81233 жыл бұрын
Shivalinga Pooja shrestathe information namma Sira Sastanga galu buddhi .
@chandrakalaramesh17233 жыл бұрын
Guruji nanu kala anta nanu mulataha kurubaru nanu lingayitarannu maduve agiddene nanu ega linga pooje madbouda heli plss
@bhakthiaudio50713 жыл бұрын
ಖಂಡಿತಾ ಮಾಡಬಹುದು, ಯಾರಾದರೂ ವೀರಶೈವ ಲಿಂಗಾಯತ ಗುರುಗಳಿಂದ ಲಿಂಗದೀಕ್ಷೆ ಪಡೆದು ಮುಂದುವರಿಯಿರಿ
@AmareshKhened-b4v7 ай бұрын
Newman Sri Charana ke Serasa namame
@chiranjeevimeti89693 жыл бұрын
@Bhakthi Audio ...ishtalinga kottoru guru basawanna navaru... Lingavu basawanna na udaradalli huttitu Prasadavu basawanna na udaradalli huttitu Jangamavu basawanna na anukarisalayittu Inti trividhakke Basawanna ne karana nendaridenayya kudalachenna sangamadeva.
ಇದಕ್ಕೆ ಸಮಯವನ್ನು ನಿಗದಿ ಪಡಿಸಿಲ್ಲ ವಾದರೂ ಬೆಳಗಿನ ೫-೬ ಗಂಟೆ ನಂತರ ಸಂಜೆ ೬-೭ ಗಂಟೆ ಸೂಕ್ತ ಸಮಯವಾಗಿತ್ತದೆ
@rudramath59492 жыл бұрын
ಶಾಸ್ತ್ರಗಳ ಪ್ರಕಾರ ಲಿಂಗ ಪೂಜೆಯನ್ನು ದಿನಕ್ಕೆ 6 ಸಲ ಮಾಡಬಹುದು.ಬೆಳಗ್ಗೆ 6,ಬೆಳಗ್ಗೆ 9,ಮದ್ಯಾಹ್ನ 12,ಸಂಜೆ 3,ಸಂಜೆ 6 ಮತ್ತು ಮಧ್ಯ ರಾತ್ರಿ 12ಕ್ಕೆ ಮಾಡಬಹುದು.ಇದು ಸಾಧ್ಯ ವಾಗದಿದ್ದರೆ 3 ಸಲ (ಬೆಳಗ್ಗೆ,ಮದ್ಯಾಹ್ನ ಮತ್ತು ಸಂಜೆ),ಇದು ಸಾಧ್ಯವಾಗದಿದ್ದರೆ 2 ಸಲ ಬೆಳಗ್ಗೆ ಮತ್ತು ಸಂಜೆ ಸಂಧ್ಯಾ ಸಮಯದಲ್ಲಿ(ಬೆಳಗ್ಗೆ 4 ರಿಂದ 6 ಅಥವಾ ಸಂಜೆ 6 ರಿಂದ 8) ಇದೂ ಸಹ ಆಗದಿದ್ದರೆ ಬೆಳಗ್ಗೆ ಬ್ರಹ್ಮ ಮುಹೂರ್ತದಲ್ಲಿ ಅಥವಾ ಸಂಧ್ಯಾ ಸಮಯದಲ್ಲಿ ಮಾಡಿದರೆ ಅತೀ ಉತ್ತಮ.ದಿನಕ್ಕೆ ಒಂದು ಸಾರಿಯದರೂ ಕಡ್ಡಾಯವಾಗಿ ಲಿಂಗ ಪೂಜೆಯನ್ನು ಮಾಡಿದರೆ ಉತ್ತಮ ಫಲ ಸಿಗುತ್ತದೆ....ಹರ ಹರ ಮಹಾದೇವ.....
@rudramath59492 жыл бұрын
ಲಿಂಗ ಧಾರಣೆಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲು ತಾವು Jangamawadi mutt official youtube channel ವೀಕ್ಷಿಸಿ.ಅದರಲ್ಲಿ playlist ಗೆ ಹೋಗಿ ಲಿಂಗ ಧಾರಣ ಸ್ಥಳಕ್ಕೆ ಹೋದರೆ ಸುಮಾರು 5 ಅತಿ ಉತ್ತಮ ಉಪನ್ಯಾಸಗಳು ಸಿಗುತ್ತವೆ....ಹರ ಹರ ಮಹಾದೇವ....
@navyashekar53654 жыл бұрын
Sir veerashaivaru vishnuvina pooje madbahuda..
@bhakthiaudio50713 жыл бұрын
ಮಾಡಬಹುದು, ಆದರೆ ನಮ್ಮ ಸಿದ್ಧಾಂತ ಶಿಖಾಮಣಿ ಯಲ್ಲಿ ಇಂತಹ ಪ್ರಸ್ತಾಪ ಕಂಡುಬರುವುದಿಲ್ಲ.
@rudramath59492 жыл бұрын
ಸಿದ್ದಾಂತ ಶಿಕಾಮಣಿಯಲ್ಲಿ ಹೇಳಿರುವಂತೆ ದೇವತೆಗಳಾದ ಬ್ರಹ್ಮ,ವಿಷ್ಣು,ಲಕ್ಷ್ಮಿ ಮತ್ತಿತರು ಲಿಂಗ ಧಾರಣೆ ಮಾಡಿರುವ ಉಲ್ಲೇಖವಿದೆ.ದೇವಾನು ದೇವತೆಗಳು ಲಿಂಗ ಧಾರಣೆ ಮಾಡಿರುವಾಗ ತಾವೇಕೆ ಹಿಂಜರಿಯುವಿರಿ.ಇದರ ಒಂದೇ ಅರ್ಥವೆಂದರೆ ಲಿಂಗ ಧಾರಣೆಯಿಂದ ತಾವು ಅತಿ ಹೆಚ್ಚು ಫಲ ಪ್ರಾಪ್ತಿಯಾಗುವುದು....ಹರ ಹರ ಮಹಾದೇವ....
Nimma maathu nija.....Guru Basavanna invented ishtalinga and founded Lingayatha Dharma!
@bhakthiaudio50713 жыл бұрын
ಬಸವಣ್ಣ ನವರ ಕಾಲ ೮೦೦ ವರ್ಷಗಳಿಂದೀಚಿನದ್ದು. ಆದರೆ ಲಿಂಗಪೂಜೆ ಸಾವಿರಾರು ವರ್ಷಗಳಿಂದ ಲೂ ನಡೆದುಕೊಂಡು ಬಂದಿರುವಂತಹದ್ದು. ದಯವಿಟ್ಟು ಶ್ರೀ ಸಿದ್ಧಾಂತ ಶಿಖಾಮಣಿಯನ್ನು ಒಮ್ಮೆ ಓದಿ, ನಿಮ್ಮ ಸಂಶಯಗಳು ನಿವಾರಣೆ ಆಗುತ್ತವೆ.
@prajwalmanjunathreddy60963 жыл бұрын
Om sri guru basava lingaya namaha!!! Jai guru basava Jai lingayata❤️
@chiranjeevimeti89693 жыл бұрын
@@bhakthiaudio5071 ishtalinga kottoru guru basawanna navaru. Lingavu basawanna na udaradalli huttitu Prasadavu basawanna na udaradalli huttitu Jangamavu basawanna na anukarisalayittu Inti trividhakke Basawanna ne karana nendaridenayya kudalachenna sangamadeva.