ತುಂಬಾ ಚೆನ್ನಾಗಿತ್ತು ಯಕ್ಷಗಾನ 🙏👌👌.... ದಿನೇಶ್ ಅಣ್ಣ ಸೂಪರ್ 👌
@babu.m4290 Жыл бұрын
ಭಂಡಾರ ಚಾವಡಿ ಸೂಪರ್ ಹಿಟ್ ಕಥಾನಕ..ಅನುಭವಿ ಹಿರಿಯ ಕಿರಿಯ ಕಲಾವಿದರ ಸಂಗಮ..☝️👌👌👌👌👌👍🙏🙏🙏
@_tulunadu_creatives_ Жыл бұрын
*ಕಲಾ ಮಾತೆಯನ್ನು ಅವಮಾನಿಸಿದರೇ ದಿನೇಶ್ ಕೋಡಪದವು....?* ಯಕ್ಷಗಾನದಲ್ಲಿ ಹೆಸರು ಗಳಿಸಿರುವ ದಿನೇಶ್ ಕೋಡಪದವು ಓರ್ವ ಹಾಸ್ಯ ಕಲಾವಿದ.. ಸದಾ ಒಂದಿಲ್ಲೊಂದು ವಿವಾದದ ಮೂಲಕವೇ ಹೆಸರು ಪಡೆದಿರುವ ಅವರ ಮೇಲೆ ಯಕ್ಷಗಾನ ಕಲಾವಿದರು ಸೇರಿದಂತೆ ಸಜ್ಜನ ನಾಗರಿಕರಿಕರ ಆಕ್ರೋಶವಿದ್ದೇ ಇದೆ...! ಆದರೂ ಅವರು ಓರ್ವ ಬೇಡಿಕೆಯ ಕಲಾವಿದನಾಗಿ ಹೊರಬರುವುದಕ್ಕೆ ಪ್ರಮುಖ ಕಾರಣ ವೀಡೀಯೋಗ್ರಾಫರ್ಸ್... ಅವರು ಹಾಸ್ಯ ಶೈಲಿಯನ್ನು ತಮ್ಮ ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿಸಿ, ಸಾಮಾಜಿಕ ಜಾಲತಾಣದ ಮೂಲಕ ಪಸರಿಸಿ ಲೋಕಕ್ಕೆ ಪರಿಚಯಿಸಿಕೊಟ್ಟವರು ವೀಡಿಯೋಗ್ರಾಫರ್ಸ್..! ಆದರೆ, ಮಂಗಳೂರಿನ ಬೊಲ್ಪುಗುಡ್ಡೆಯಲ್ಲಿ ನಡೆದಂತಹ ಒಂದು ಘಟನೆಯ ಬಗ್ಗೆ ನನಗೆ ನೋವಿದೆ.. ನಾನೊಬ್ಬ ಯಕ್ಷಗಾನ ಕಲಾವಿದನಾಗಿ, ದಿನೇಶ್ ಕೋಡಪದವು ಅವರ ನಡವಳಿಕೆಯನ್ನು ತೀವ್ರವಾಗಿ ವಿರೋಧಿಸುತ್ತಿದ್ದೇನೆ.. ನಮಗೆಲ್ಲಾ ಗೊತ್ತಿದ್ದ ಹಾಗೆ ದಿನೇಶ್ ಕೋಡಪದವು ಧರ್ಮ, ದೇವರು ಹೀಗೆ ಒಂದಲ್ಲ ಒಂದು ವಿವಾದಾತ್ಮಕ ಹೇಳಿಕೆಯಲ್ಲೇ ಸುದ್ದಿಯಾದವರು. ಒಂದೊಮ್ಮೆ ಎಷ್ಟರ ಮಟ್ಟಿಗೆ ಆಕ್ರೋಶ ವ್ಯಕ್ತವಾಗಿತ್ತೆಂದರೆ ಇಡೀ ಸಮಾಜವೇ ಅವರ ಹೇಳಿಕೆಗಳನ್ನು ತೀವ್ರವಾಗಿ ಖಂಡಿಸಿತ್ತು ಮತ್ತು ಇದು ಯಕ್ಷಗಾನಕ್ಕೆ ಮಾಡುತ್ತಿರುವ ಅವಮಾನವೆಂದೂ ಕೂಡಾ ಜರಿದಿತ್ತು. ರೈತರ ಬಗ್ಗೆ ಅವಹೇಳನಕಾರಿ ಹೇಳಿಕೆ, ಕಾಮಿಡಿ ಮುಖಾಂತರ ದೈವ ದೇವರುಗಳ ಅವಮಾನ ಹೀಗೆ ಅವಹೇಳನಕಾರಿ ಹೇಳಿಕೆಗಳ ಮೂಲಕವೇ ಹೆಸರುಗಳಿಸಿರುವ ಅಪಖ್ಯಾತಿ ದಿನೇಶ್ ಕೋಡಪದವು ಅವರದ್ದು.. ಎಷ್ಟರಮಟ್ಟಿಗೆ ಅಂದರೆ, ಯಕ್ಷಗಾನಕ್ಕೆ ಸಂಬಂಧವಿಲ್ಲದಂತಹ ಹೇಳಿಕೆಗಳನ್ನು ನೀಡುತ್ತಾ, ಜನರನ್ನು ನಗಿಸುವುದು ಅವರ ಹವ್ಯಾಸ... ಬೊಲ್ಪುಗುಡ್ಡೆಯ ಘಟನೆಯ ಬಗ್ಗೆ ಹೇಳುವುದಾದರೆ, ಬೊಲ್ಪುಗುಡ್ಡೆಯಲ್ಲಿ ಯಕ್ಷಗಾನವೊಂದನ್ನು ಆಯೋಜಿಸಲಾಗಿತ್ತು. ಅಲ್ಲಿಗೆ ಖಾಸಗಿ ಚಾನೆಲ್ ವೊಂದರ ಕ್ಯಾಮರಾಮೆನ್ ಬಂದು ವೀಡಿಯೋ ಶೂಟ್ ಮಾಡುತ್ತಿದ್ದರು. ಆ ಬೆಳವಣಿಗೆಯನ್ನು ಕಂಡಾಗ ಕ್ಯಾಮರಾಮ್ಯಾನ್ ಯಕ್ಷಗಾನ ಮೇಳದ ಆಡಳಿತ ಮಂಡಳಿಯ ಸಂಪೂರ್ಣ ಅನುಮತಿಯನ್ನು ಪಡೆದಿದ್ದರು. ಹೀಗಾಗಿ ಕ್ಯಾಮರಾಮ್ಯಾನ್ ಪದೇ ಪದೇ ಅಂದರೆ, ಆಡಳಿತ ಮಂಡಳಿಯವರ ಮುಂದೆಯೂ "ನಾನು ಅನುಮತಿಯನ್ನು ಪಡೆದೇ, ವೀಡಿಯೋ ರೆಕಾರ್ಡ್ ಮಾಡುತ್ತಿದ್ದೇನೆ" ಎಂದು ಧೈರ್ಯದಿಂದ ಹೇಳಿಕೊಳ್ಳುತ್ತಿದ್ದರು. ಯಕ್ಷಗಾನ ಆರಂಭವಾಗಿ ಸುಮಾರು ಮೂರಕ್ಕೂ ಹೆಚ್ಚು ಹೊತ್ತು ವೀಡಿಯೋ ರೆಕಾರ್ಡ್ ಕೂಡಾ ನಡೆದಿತ್ತು. ಮಧ್ಯರಾತ್ರಿ ವೇಳೆ ಆಗಮಿಸಿದ ದಿನೇಶ್ ಕೋಡಪದವು ಏಕಾಏಕಿ ವೀಡಿಯೋ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಲ್ಲದೆ ವೇದಿಕೆಯಲ್ಲೇ ಅಸಂಬದ್ಧ ಹೇಳಿಕೆಯನ್ನು ನೀಡತೊಡಗಿದರು. ಓರ್ವ ಯಕ್ಷಗಾನ ಕಲಾವಿದನಾಗಿ ಈ ರೀತಿ ಅಸಂಬದ್ಧ ಹೇಳಿಕೆ ನೀಡಲು ಅವರಿಗೆ ನಾಚಿಕೆಯಾಗುವುದಿಲ್ಲವೇ ? ಅದೆಲ್ಲಿದೆ ಬಿಡಿ, ಸದಾ ವಿವಾದದ ಮೂಲಕವೇ ಸುದ್ದಿಯಾದವರು ಅಲ್ವೇ ?.. ಯಕ್ಷಗಾನ ಆಡಳಿತ ಮಂಡಳಿಗಿಂತಲೂ ಓರ್ವ ಕಲಾವಿದ ದೊಡ್ಡವನಾಗುವುದಾದರೆ ಇವರು ಕಲೆಗೆ ಗೌರವ ಕೊಡುವುದು ಇದೇನಾ ?.. ದಿನೇಶ್ ಕೋಡಪದವುರಂತಹ ಕಲಾವಿದರನ್ನು ಹಾಡಿ ಹೊಗಳಿ ಬೆಳೆಸಿದ್ದೇ ಕರಾವಳಿಯ ಚಾನೆಲ್ ಗಳು.. ಆದರೆ, ಅದೆಲ್ಲವನ್ನು ಮರೆತು ದುರಹಂಕಾರದಿಂದ ವರ್ತಿಸುವ ದಿನೇಶ್ ಕೋಡಪದವುರಂತಹ ಕಲಾವಿದರನ್ನು ಯಕ್ಷಗಾನ ಮೇಳಗಳು ಕಡೆಗಣಿಸಿ, ಯಕ್ಷಗಾನದ ಮೇಲಿನ ಗೌರವವನ್ನು ಉಳಿಸಿಕೊಳ್ಳಬೇಕಿದೆ... ಓರ್ವ ಯಕ್ಷಭಿಮಾನಿ
@sumans4122 Жыл бұрын
ಹೌದು ನಿಜ 👌👌👌👏👏🙏🙏
@dineshp2466 Жыл бұрын
@@sumans4122 aaa
@dineshp2466 Жыл бұрын
Aaa
@dineshp2466 Жыл бұрын
Aa
@rakshitha7545 Жыл бұрын
Dhiraj sir na bhagavathige super. Olpa ithndla gotthapundu. Atth porlu athnd...👌